ಮುಂದಿನ 179 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಕೈ ಸೇರಲಿದೆ ಅಪಾರ ಸಂಪತ್ತು, ಜೀವನದಲ್ಲಿ ಭಾರೀ ಯಶಸ್ಸು

Saturn Blessing Zodiac Signs समाचार

ಮುಂದಿನ 179 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಕೈ ಸೇರಲಿದೆ ಅಪಾರ ಸಂಪತ್ತು, ಜೀವನದಲ್ಲಿ ಭಾರೀ ಯಶಸ್ಸು
Shani DayeShani Gochar EffectSaturn Transit Effect
  • 📰 Zee News
  • ⏱ Reading Time:
  • 23 sec. here
  • 24 min. at publisher
  • 📊 Quality Score:
  • News: 89%
  • Publisher: 63%

Shani Gochar Effects: ಶನಿ ಕೇವಲ ಅಶುಭ ಮಾತ್ರವಲ್ಲ ಶುಭ ಫಲಗಳನ್ನು ಸಹ ನೀಡುತ್ತಾನೆ. ಮುಂದಿನ 179 ದಿನಗಳವರೆಗೆ ಶನಿ ಕೆಲವು ರಾಶಿಯವರಿಗೆ ಅಪಾರ ಸುಖ-ಸಂಪತ್ತನ್ನು ಕರುಣಿಸುತ್ತಾನೆ.

ಜ್ಯೋತಿಷ್ಯದಲ್ಲಿ ಶನಿ ದೇವ ನನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಆದರೂ, ಶನಿ ಕೇವಲ ಕಷ್ಟಗಳನ್ನಷ್ಟೇ ನೀಡುವುದಿಲ್ಲ. ಜಾತಕದಲ್ಲಿ ಶನಿ ಉತ್ತಮ ಸ್ಥಾನದಲ್ಲಿದ್ದಾಗ ವ್ಯಕ್ತಿ ಜೀವನದಲ್ಲಿ ಸಂತೋಷದ ಹೊಳೆಯನ್ನೇ ಹರಿಸುತ್ತಾನೆ. 2025ರವರೆಗೂ ಕೆಲ ರಾಶಿಯವರಿಗೆ ಶನಿಯ ಅಪಾರ ದಯೆ ಇರಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ರಸ್ತುತ ಕುಂಭ ರಾಶಿಯಲ್ಲಿ ವಿರಾಜಮಾನನಾಗಿರುವ ಶನಿ 28 ಮಾರ್ಚ್ 2025 ರವರೆಗೆ ಇಲ್ಲಿಯೇ ಇರುತ್ತಾನೆ. ಕುಂಭ ರಾಶಿಯಲ್ಲಿರುವ ಶನಿಯು ಮುಂದಿನ 179 ದಿನಗಳವರೆಗೆ ಕೆಲವು ರಾಶಿಯವರ ಮೇಲೆ ದಯೆ ತೋರಲಿದ್ದಾನೆ. ಇದರಿಂದಾಗಿ ಜೀವನದ ಪ್ರತಿ ಹಂತದಲ್ಲೂ ಅವರು ಜಯಶಾಲಿಗಳಾಗುತ್ತಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shani Daye Shani Gochar Effect Saturn Transit Effect ಶನಿ ಗೋಚಾರ ಕುಂಭ ರಾಶಿಯಲ್ಲಿ ಶನಿ ಶನಿ ದಯೆ ಶನಿ ದಯೆಯಿಂದ ಯಾವ ರಾಶಿಗೆ ಲಾಭ ಶನಿ ಕೃಪೆ ಅದೃಷ್ಟದ ರಾಶಿಗಳು ಶನಿ ದೇವ Zodiac Sings Shani Transit Effect On Zodiac Signs Shani Gochar 2024 Shani Gochar 2025 Shani Gochar 2025 Drik Panchang Saturn Transit 2025 To 202 Shani Transit Effects On Zodiac Sign ಶನಿ ಸಂಚಾರ 2024 ರಾಶಿಗಳ ಮೇಲೆ ಶನಿ ಪ್ರಭಾವ ಶನಿ ಸಂಚಾರದ ಪ್ರಭಾವ ಶನಿ ಸಾಡೇಸಾತಿಯಾದ ಪ್ರಭಾವ Shani Gochar Effects 2024

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Shani Gochar: ಮುಂದಿನ 196 ದಿನ ಈ ರಾಶಿಯವರಿಗೆ ಶನಿ ದಯೆಯಿಂದ ರಾಜಯೋಗ, ಕೈಯಿಟ್ಟಲ್ಲೆಲ್ಲಾ ಯಶಸ್ಸು ಗ್ಯಾರಂಟಿShani Gochar: ಮುಂದಿನ 196 ದಿನ ಈ ರಾಶಿಯವರಿಗೆ ಶನಿ ದಯೆಯಿಂದ ರಾಜಯೋಗ, ಕೈಯಿಟ್ಟಲ್ಲೆಲ್ಲಾ ಯಶಸ್ಸು ಗ್ಯಾರಂಟಿShani Mahadasha Effect: ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿ ನೆಲೆಸಿರುವ ಶನಿ ಮಹಾತ್ಮನಿಂದ ಪಂಚಮಹಾಪುರುಷ ರಾಜಯೋಗಗಳಲ್ಲಿ ಒಂದಾದ ಶಶ ರಾಜಯೋಗ ನಿರ್ಮಾಣವಾಗಿದೆ. ಇದರಿಂದಾಗಿ 2025ರ ಮಾರ್ಚ್ 28ರವರೆಗೂ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟ ಎನ್ನಲಾಗುತ್ತಿದೆ.
और पढो »

ನಿರಂತರ 17 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಕಷ್ಟ, ಸೋಲು ಹತ್ತಿರವೂ ಸುಳಿಯದು!ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು,ಕೈ ಇಟ್ಟಲೆಲ್ಲಾ ಹಣನಿರಂತರ 17 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಕಷ್ಟ, ಸೋಲು ಹತ್ತಿರವೂ ಸುಳಿಯದು!ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು,ಕೈ ಇಟ್ಟಲೆಲ್ಲಾ ಹಣಈ ರಾಶಿಯವರು ೧೭ ವರ್ಷಗಳ ಕಾಲ ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಸಾಗಿಸುತ್ತಾರೆ. ಸ್ವಲ್ಪವೂ ಕಷ್ಟ ನಷ್ಟ ಇಲ್ಲದ ಐಶಾರಾಮಿ ಬದುಕು ಇವರದ್ದು.
और पढो »

ಶತಭಿಷಾ ನಕ್ಷತ್ರಕ್ಕೆ ಶನಿ ಪ್ರವೇಶ: ವರ್ಷಾಂತ್ಯದವರೆಗೂ ಈ ರಾಶಿಯವರಿಗೆ ಶನಿ ದಯೆ, ತುಂಬಲಿದೆ ಖಜಾನೆಶತಭಿಷಾ ನಕ್ಷತ್ರಕ್ಕೆ ಶನಿ ಪ್ರವೇಶ: ವರ್ಷಾಂತ್ಯದವರೆಗೂ ಈ ರಾಶಿಯವರಿಗೆ ಶನಿ ದಯೆ, ತುಂಬಲಿದೆ ಖಜಾನೆShani Nakshatra Gochara Effect: ರಾಹುವಿನ ನಕ್ಷತ್ರವಾದ ಶತಭಿಷಾ ನಕ್ಷತ್ರದಲ್ಲಿ ಶೀಘ್ರದಲ್ಲೇ ಶನಿ ಪ್ರವೇಶವಾಗಲಿದೆ. ಇದರ ಪರಿಣಾಮದಿಂದ ಕೆಲವರ ಜೀವನದಲ್ಲಿ ಭಾರೀ ಅದೃಷ್ಟ ಕೂಡಿಬರಲಿದೆ.
और पढो »

ಇನ್ನೆರಡು ದಿನಗಳಲ್ಲಿ ಈ ರಾಶಿಯವರಿಗೆ ಸುವರ್ಣ ರಾಜಯೋಗ ! ಮುಂದಿನ 25 ವರ್ಷಗಳವರೆಗೆ ರಾಜ ವೈಭೋಗದ ಜೀವನ !ಹೆಜ್ಜೆ ಹೆಜ್ಜೆ ಗೂ ಒಲಿಯುವುದು ಲಕ್ಷ್ಮೀ ಆಶೀರ್ವಾದಇನ್ನೆರಡು ದಿನಗಳಲ್ಲಿ ಈ ರಾಶಿಯವರಿಗೆ ಸುವರ್ಣ ರಾಜಯೋಗ ! ಮುಂದಿನ 25 ವರ್ಷಗಳವರೆಗೆ ರಾಜ ವೈಭೋಗದ ಜೀವನ !ಹೆಜ್ಜೆ ಹೆಜ್ಜೆ ಗೂ ಒಲಿಯುವುದು ಲಕ್ಷ್ಮೀ ಆಶೀರ್ವಾದಇನ್ನೆರಡು ದಿನಗಳಲ್ಲಿ ಈ ರಾಶಿಯವರ ಜೀವನದಲ್ಲಿ ಸುವರ್ಣ ರಾಜಯೋಗ ಕೂಡಿ ಬರುವುದು. ಮುಂದಿನ ೨೫ ವರ್ಷಗಳವರೆಗೆ ಇವರದ್ದು ರಾಜ ವೈಭೋಗದ ಜೀವನ.
और पढो »

100 ವರ್ಷಗಳ ನಂತರ ಈ ರಾಶಿಯಲ್ಲಿ ಅದ್ಭುತ ರಾಜಯೋಗ !ವಾಹನ, ಮನೆ ಖರೀದಿ ಭಾಗ್ಯ ! ಶನಿ ಶುಕ್ರರು ಜೊತೆಯಾಗಿ ಕರುಣಿಸುವರು ಸಿರಿ ಸಂಪತ್ತು100 ವರ್ಷಗಳ ನಂತರ ಈ ರಾಶಿಯಲ್ಲಿ ಅದ್ಭುತ ರಾಜಯೋಗ !ವಾಹನ, ಮನೆ ಖರೀದಿ ಭಾಗ್ಯ ! ಶನಿ ಶುಕ್ರರು ಜೊತೆಯಾಗಿ ಕರುಣಿಸುವರು ಸಿರಿ ಸಂಪತ್ತು100 ವರ್ಷಗಳ ನಂತರ ಶುಕ್ರ ಮತ್ತು ಶನಿ ಗ್ರಹ ಒಟ್ಟಾಗಿ ನವಪಂಚಮ ರಾಜಯೋಗವನ್ನು ರೂಪಿಸಿದ್ದಾರೆ.ಈ ರಾಜಯೋಗದ ಪರಿಣಾಮ ಮೂರು ರಾಶಿಯವರ ಧನ ಸಂಪತ್ತು ಹೆಚ್ಚುವುದು.
और पढो »

ದೀಪಾವಳಿ ನಂತರ ಶನಿಯಿಂದ ಶಶ ರಾಜಯೋಗ: 3 ರಾಶಿಯವರಿಗೆ ಸಿಗಲಿದೆ ಕುಬೇರನ ಸಂಪತ್ತುದೀಪಾವಳಿ ನಂತರ ಶನಿಯಿಂದ ಶಶ ರಾಜಯೋಗ: 3 ರಾಶಿಯವರಿಗೆ ಸಿಗಲಿದೆ ಕುಬೇರನ ಸಂಪತ್ತುShasha Rajayoga Prabhav On Zodiac Signs: ದೀಪಾವಳಿ ನಂತರ ಶನಿಯಿಂದ ಶಶ ರಾಜಯೋಗ ನಿರ್ಮಾಣವಾಗಲಿದ್ದು ಇದರಿಂದಾಗಿ ಮೂರು ರಾಶಿಯವರಿಗೆ ಶನಿ ಮಹಾದಶಾ ಪ್ರಭಾವದಿಂದ ಕುಬೇರನ ಸಂಪತ್ತು ಪ್ರಾಪ್ತಿಯಾಗಲಿದೆ.
और पढो »



Render Time: 2025-02-15 14:43:09