Karnataka Rains Update: ರಾಜ್ಯ ಸರ್ಕಾರ ಕೂಡ ಮಳೆ ಹೆಚ್ಚಾಗುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಪ್ರವಾಹ ಪರಿಸ್ಥಿತಿ ಉಂಟಾದರೆ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ.
Rain Alert : ಇಲಾಖೆಯ ಅಂದಾಜಿನ ಪ್ರಕಾರ ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ ಕೋಲಾರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.how to control grey hair at homeವಾರಕ್ಕೆ ಎರಡು ಬಾರಿ ಈ ಹಣ್ಣನ್ನು ತಿಂದರೆ ಯಾವತ್ತೂ ನಾರ್ಮಲ್ ಆಗಿರುವುದು ಬ್ಲಡ್ ಶುಗರ್ !ಪಥ್ಯ ಮಾಡುವ ಅಗತ್ಯವೂ ಇಲ್ಲ !ಅದೃಷ್ಟಶಾಲಿ ಮಹಿಳೆಗಷ್ಟೇ ಈ ಭಾಗಗಳಲ್ಲಿ ಮಚ್ಚೆ ಇರುತ್ತದೆ..
ಈ ವರ್ಷವೂ ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಕೆಲವೆಡೆ ಅತಿವೃಷ್ಟಿ ಕೆಲವೆಡೆ ಅನಾವೃಷ್ಟಿ ಕಂಡುಬರುತ್ತಿದೆ. ಸಕಾಲದಲ್ಲಿ ಮಳೆಯಾಗದೆ ಕೂಡ ಎಡವಟ್ಟಾಗುತ್ತಿದೆ. ಇಂತಹ ಪರಿಸ್ಥಿತಿಯ ಗೌರಿ ಗಣೇಶ ಹಬ್ಬದ ನಡುವೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಬರುವ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ವರ್ತಮಾನ ಹವಾಮಾನ ಇಲಾಖೆಯಿಂದ ಲಭಿಸಿದೆ. ಇದಲ್ಲದೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೀದರ್, ಬೆಳಗಾವಿ, ಕಲಬುರಗಿ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರ ಕೂಡ ಮಳೆ ಹೆಚ್ಚಾಗುವ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಪ್ರವಾಹ ಪರಿಸ್ಥಿತಿ ಉಂಟಾದರೆ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ. ಜನ, ಜಾನುವಾರು, ಆಸ್ತಿ ನಾಶವಾಗದಂತೆ ಎಚ್ಚರದಿಂದ ಇರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸಾರಾ ತೆಂಡೂಲ್ಕರ್ ಬಿಟ್ಟು ಅನನ್ಯಾ ಪಾಂಡೆ ಜೊತೆ ಎಂಗೇಜ್ ಆದ ಶುಭಮನ್ ಗಿಲ್? ಒಡೆದು ಚೂರಾಯ್ತು ರಿಯಾನ್ ಪರಾಗ್ ಹೃದಯViral video: "ಸಾರಾಯಿ ಸೀಶೆಯಲಿ ನನ್ನ ದೇವಿ ಕಾಣುವಳು..
IMD Bengaluru Rains Coastal Karnataka Heavy Rains ಕರಾವಳಿ ಜಿಲ್ಲೆಗಳಲ್ಲಿ ವರುಣನ ಆರ್ಭಟ 1 ವಾರ ರಾಜ್ಯದಲ್ಲಿ ಭರ್ಜರಿ ಮಳೆ ಗೌರಿ ಗಣೇಶ ಹಬ್ಬ Gowri Ganesha Festival Rain In Ganesha Habba Rain Alert Karnataka Rain Alert Karnataka Weather Update Weather Update Karnataka Yellow Alert District Latest News On Rain
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಂದೂಡಿಕೆ ಬಗ್ಗೆ ಪರಿಶೀಲನೆ:ಗೃಹ ಸಚಿವ ಪರಮೇಶ್ವರ್ಪಿಎಸ್ಐ ನೇಮಕಾತಿ ಪರೀಕ್ಷೆ ಮತ್ತು ಯುಪಿಎಸ್‌ಸಿ ಪರೀಕ್ಷೆ ಒಂದೇ ದಿನ ನಿಗದಿಯಾಗಿದೆ.ಮುಂದೂಡುವ ಬಗ್ಗೆ ಸಾಧ್ಯತೆ ಇದ್ದರೆ ಪರಿಶೀಲನೆ ಮಾಡುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
और पढो »
ಎಷ್ಟೇ ಕಷ್ಟ ಪಟ್ಟು ದುಡಿದರೂ ದುಡ್ಡು ಉಳಿಯುವುದಿಲ್ಲವೇ? ಬುಧವಾರ ತುಪ್ಪ ಮತ್ತು ಬೆಲ್ಲ ತೆಗೆದುಕೊಂಡು ಹೀಗೆ ಮಾಡಿ !ಕೂಡಿ ಬರುವುದು ಧನಯೋಗಬುಧವಾರ ಗಣಪತಿಗೆ ಸಮರ್ಪಿತವಾದ ದಿನ. ಈ ದಿನ ಗಣಪತಿಯನ್ನು ಪೂಜಿಸುವುದರ ಜೊತೆಗೆ ಕೆಲವೊಂದು ಪರಿಹಾರಗಳನ್ನು ತೆಗೆದುಕೊಂಡರೆ ಎಲ್ಲಾ ರೀತಿಯ ಬಾಧೆಗಳಿಂದ ಮುಕ್ತಿ ದೊರೆಯುತ್ತದೆ.
और पढो »
ಮುಂದಿನ ವಾರದಲ್ಲಿ ಈ ರಾಶಿಯವರಿಗೆ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಸಿಗುವುದು ಉದ್ಯೋಗ ! ಬಡ್ತಿ, ಉನ್ನತಿಗೆ ಇಲ್ಲ ತಡೆವಾರ ಭವಿಷ್ಯದ ಪ್ರಕಾರ ೪ ರಾಶಿಯವರು ಮುಂದಿನ ವಾರ ಉನ್ನತಿ ಹೊಂದುತ್ತಾರೆ.
और पढो »
ಜನ್ಮಾಷ್ಟಮಿ ದಿನ ಈ ತಪ್ಪು ಮಾಡಬೇಡಿ!ವರ್ಷ ಪೂರ್ತಿ ಮನೆಯಲ್ಲಿ ಸಿರಿ ಸಂಪತ್ತು ತುಂಬಿರಬೇಕಾದರೆ ಕೃಷ್ಣಾಷ್ಟಮಿಗೂ ಮುನ್ನ ಈ ವಸ್ತು ತಂದಿಟ್ಟುಕೊಳ್ಳಿಜನ್ಮಾಷ್ಟಮಿಯ ದಿನ ನಾವು ಮಾಡುವ ಒಂದು ಕೆಲಸದಿಂದ ಶ್ರೀ ಕೃಷ್ಣ ಮಾತ್ರವಲ್ಲ ಲಕ್ಷ್ಮೀದೇವಿ ಕೂಡಾ ಪ್ರಸನ್ನಳಾಗುತ್ತಾಳೆ.
और पढो »
ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ ಸಾಕು ಕೂದಲು ಕಪ್ಪಾಗಿ ಸೊಂಟ ದಾಟಿ ಬೆಳೆಯುವುದು !Amla Juice for Hair Growth: ಆಮ್ಲಾ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ.
और पढो »
ದಿನಭವಿಷ್ಯ 20-08-2024: ಮಂಗಳವಾರದ ಈ ದಿನ ಶತಭಿಷಾ ನಕ್ಷತ್ರ, ಅತಿಗಂಡ ಯೋಗ, ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ!Mangalavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪ್ರತಿಪದಾ ತಿಥಿ, ಮಂಗಳವಾರದ ಈ ದಿನ ಶತಭಿಷಾ ನಕ್ಷತ್ರ, ಅತಿಗಂಡ ಯೋಗ ಯಾವ ರಾಶಿಯವರಿಗೆ ಹೇಗಿದೆ.
और पढो »