ಮುಕೇಶ್‌ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮದುವೆ ಡೇಟ್ ಫಿಕ್ಸ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ..

Anant Ambani Radhika Merchant Wedding समाचार

ಮುಕೇಶ್‌ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮದುವೆ ಡೇಟ್ ಫಿಕ್ಸ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ..
Anant AmbaniRadhika MerchantAnant Ambani Wedding Card
  • 📰 Zee News
  • ⏱ Reading Time:
  • 74 sec. here
  • 13 min. at publisher
  • 📊 Quality Score:
  • News: 68%
  • Publisher: 63%

Anant Ambani Radhika Merchant Wedding: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಒಂದು ಲೋಟ ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ: ಮಂಡಿನೋವು ಕೂಡ ನಿವಾರಣೆಯಾಗುತ್ತೆ!Anchor Anushreeಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟರ್‌ ಯುಜ್ವೇಂದ್ರ ಚಹಾಲ್ ಪತ್ನಿ ಗರ್ಭಿಣಿಯೇ? ವಿಚ್ಚೇದನ ವದಂತಿ ಬೆನ್ನಲ್ಲೇ ಹೊರಬಿತ್ತು ಬಿಗ್‌ಸಿಕ್ರೇಟ್!!

ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ.‌ ಇಡೀ ಕುಟುಂಬ ಅನಂತ್ ಮತ್ತು ರಾಧಿಕಾ ಅವರ ಎರಡನೇ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳಲ್ಲಿ ಬಯುಸಿಯಾಗಿದೆ. ಇದರಲ್ಲಿ ಅನೇಕ ತಾರೆಯರು ಭಾಗವಹಿಸಲಿದ್ದಾರೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ವಿವಾಹವಾಗಲಿದ್ದಾರೆ. ಇವರ ಮದುವೆ ಲಂಡನ್‌ನಲ್ಲಿ ನಡೆಯಲಿದೆ ಎಂದು ಹಲವು ಊಹಾಪೋಹಗಳು ಇದ್ದವು. ಆದರೆ ಇದೀಗ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಈ ಆಮಂತ್ರಣ ಪತ್ರಿಕೆಯಲ್ಲಿ ಎಲ್ಲಾ ರಹಸ್ಯಗಳನ್ನು ಬಹಿರಂಗಪಡಿಸಲಾಗಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹ ಮುಂಬೈನಲ್ಲಿ ನಡೆಯಲಿದೆ. ಮುಂಬೈನಲ್ಲಿ ಮದುವೆಯಾಗುವುದಾಗಿ ಅನಂತ್ ಹಲವು ಸಂದರ್ಶನಗಳಲ್ಲಿ ಹೇಳಿದ್ದರು.ಅನಂತ್ ಮತ್ತು ರಾಧಿಕಾ ಮುಂಬೈನಲ್ಲಿ ವಿವಾಹವಾಗಲಿದ್ದಾರೆ.

ಜುಲೈ 12 ರಂದು ಮೊದಲ ದಿನ ಶುಭ ವಿವಾಹ ಸಮಾರಂಭ ನಡೆಯಲಿದ್ದು, ಭಾರತೀಯ ಸಾಂಪ್ರದಾಯಿಕ ಡ್ರೆಸ್ ಕೋಡ್ ಅನ್ನು ಇರಿಸಲಾಗಿದೆ. ಜುಲೈ 13 ರಂದು ಆಶೀರ್ವಾದ ಸಮಾರಂಭವಿರುತ್ತದೆ ಮತ್ತು ಅದಕ್ಕೆ ಭಾರತೀಯ ಔಪಚಾರಿಕ ಡ್ರೆಸ್ ಕೋಡ್ ಇರುತ್ತದೆ. ಮಂಗಲ್ ಉತ್ಸವ ಅಥವಾ ಮದುವೆಯ ಆರತಕ್ಷತೆಯನ್ನು ಜುಲೈ 14 ರಂದು ಆಯೋಜಿಸಲಾಗಿದೆ. ಅತಿಥಿಗಳು ಭಾರತೀಯ ಚಿಕ್ ಡ್ರೆಸ್ ಕೋಡ್‌ನೊಂದಿಗೆ ಆಗಮಿಸಲಿದ್ದಾರೆ.

ಅಂಬಾನಿ ಅವರು ಮಗಳು ಇಶಾ ಮತ್ತು ಅವರ ಪತಿ ಅನಂತ್ ಪರ್ಮಲ್ ಅವರ ಹೆಸರು ಜೊತೆಗೆ ಹಿರಿಯ ಮಗ ಆಕಾಶ್ ಅಂಬಾನಿ ಮತ್ತು ಸೊಸೆ ಶ್ಲೋಕಾ ಮೆಹ್ತಾ ಅವರ ಹೆಸರನ್ನು ಸಹ ಕಾರ್ಡ್‌ನಲ್ಲಿ ಹಾಕಲಾಗಿದೆ. ಅಂಬಾನಿ ಕುಟುಂಬದ ಕಿರಿಯ ಸದಸ್ಯರಲ್ಲಿ ಪೃಥ್ವಿ ಅಂಬಾನಿ, ಆದಿಶಕ್ತಿ ಅಂಬಾನಿ, ಕೃಷ್ಣ ಅಂಬಾನಿ ಮತ್ತು ವೇದಾ ಅಂಬಾನಿ ಹೆಸರು ಹಾಕಲಾಗಿದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Anant Ambani Radhika Merchant Anant Ambani Wedding Card Anant Ambani Wife Anant Ambani Marriage Date ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್‌ ಅನಂತ್ ಅಂಬಾನಿ ಮದುವೆಯ ಆಮಂತ್ರಣ ಪತ್ರಿಕೆ ಅನಂತ್ ಅಂಬಾನಿ ಮದುವೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

KCET Result 2024 : ಸಿಇಟಿ ಫಲಿತಾಂಶಕ್ಕೆ ಡೇಟ್‌ ಫಿಕ್ಸ್..‌ ರಿಸಲ್ಟ್ ಚೆಕ್‌ ಮಾಡುವ ವಿಧಾನ ಇಲ್ಲಿದೆKCET Result 2024 : ಸಿಇಟಿ ಫಲಿತಾಂಶಕ್ಕೆ ಡೇಟ್‌ ಫಿಕ್ಸ್..‌ ರಿಸಲ್ಟ್ ಚೆಕ್‌ ಮಾಡುವ ವಿಧಾನ ಇಲ್ಲಿದೆKarnataka KCET Result 2024 Date, Time: ಕರ್ನಾಟಕ ಕಾಮನ್ ಎಂಟ್ರನ್ಸ್‌ ಟೆಸ್ಟ್‌ ರಿಸಲ್ಟ್‌ ಚೆಕ್‌ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
और पढो »

ಮದುವೆ ಮಂಟಪಕ್ಕೆ ಬಂದು ವರನಿಗೆ ರಪರಪನೆ ಬಾರಿಸಿದ ವಧುವಿನ EX BoyFriend!ಇಲ್ಲಿದೆ ನೋಡಿ ವಿಡಿಯೋಮದುವೆ ಮಂಟಪಕ್ಕೆ ಬಂದು ವರನಿಗೆ ರಪರಪನೆ ಬಾರಿಸಿದ ವಧುವಿನ EX BoyFriend!ಇಲ್ಲಿದೆ ನೋಡಿ ವಿಡಿಯೋBride Boyfriend Viral Video:ಮದುವೆ ತಡೆಯಲು ಬರುವವರ ಬಳಿ ಅವರದ್ದೇ ಆದ ಕಾರಣಗಳಿರಬಹುದು.ಆದರೆ ಮದುವೆ ನಿಂತು ಹೋದ ಬಳಿಕ ಮುಂದೆ ಏನು ಎನ್ನುವುದು ಕೂಡಾ ಇಲ್ಲಿ ಮುಖ್ಯ.
और पढो »

KCET Result 2024 : ಸಿಇಟಿ ಫಲಿತಾಂಶಕ್ಕೆ ಡೇಟ್‌ ಫಿಕ್ಸ್..‌ ರಿಸಲ್ಟ್ ಚೆಕ್‌ ಮಾಡುವ ವಿಧಾನ ಇಲ್ಲಿದೆKCET Result 2024 : ಸಿಇಟಿ ಫಲಿತಾಂಶಕ್ಕೆ ಡೇಟ್‌ ಫಿಕ್ಸ್..‌ ರಿಸಲ್ಟ್ ಚೆಕ್‌ ಮಾಡುವ ವಿಧಾನ ಇಲ್ಲಿದೆKarnataka KCET Result 2024 Date, Time: ಕರ್ನಾಟಕ ಕಾಮನ್ ಎಂಟ್ರನ್ಸ್‌ ಟೆಸ್ಟ್‌ ರಿಸಲ್ಟ್‌ ಚೆಕ್‌ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
और पढो »

ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!Temple Blessing : ಈ ದೇವಸ್ಥಾನಗಳಿಗೆ ನೀವು ಜೋಡಿಯಾಗಿ ಹೋದರೆ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧವಾಗುತ್ತವೆ ಆ ದೇವಸ್ಥಾನ ಯಾವುದು ಗೊತ್ತಾ ಇಲ್ಲಿದೆ ನೋಡಿ.
और पढो »

ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!ಹಾರ್ದಿಕ್ ಪಾಂಡ್ಯ ಜೊತೆ ಮದುವೆಗೂ ಮುನ್ನ ಈ ಖ್ಯಾತ ನಟನ ಜೊತೆ ಡೇಟ್ ಮಾಡಿದ್ರು ನತಾಶಾ!Natasa Stankovic Background: ನತಾಶಾ ಸ್ಟಾಂಕೋವಿಕ್ ಈಕೆ ಸರ್ಬಿಯಾ ಮೂಲದ ನಟಿ, ರೂಪದರ್ಶಿ ಮತ್ತು ಡ್ಯಾನ್ಸರ್. ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿರುವ ನತಾಶಾ ಕೊಂಚಮಟ್ಟಿಗೆ ಫೇಮಸ್ ಆಗಿದ್ದರು.
और पढो »

‘ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಜೊತೆ ನನ್ನ ಮದುವೆ’- ವಿಚ್ಛೇದನದ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಶಿಖರ್ ಧವನ್!‘ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಜೊತೆ ನನ್ನ ಮದುವೆ’- ವಿಚ್ಛೇದನದ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಬಹಿರಂಗಪಡಿಸಿದ ಶಿಖರ್ ಧವನ್!Shikhar Dhawan-Mithali Raj Marriage Rumour: ಭಾರತದ ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ತಮ್ಮ ಮದುವೆ ಬಗ್ಗೆ ಆಸಕ್ತಿದಾಯಕ ವಿಷಯವನ್ನು ಬಹಿರಂಗಪಡಿಸಿದ್ದಾರೆ.
और पढो »



Render Time: 2025-02-13 13:28:19