World Largest House:ಈ ಮನೆ ಮುಖೇಶ್ ಅಂಬಾನಿಯ ಆಂಟಿಲಿಯಾಗಿಂತಲೂ ದೊಡ್ಡದು. ಇನ್ನೊಇನ್ದು ಮುಖ್ಯ ಸಂಗತಿ ಎಂದರೆ ಇದರ ಒಡತಿ ಕೂಡಾ ಭಾರತೀಯಳೆ.
ಲಕ್ಷ್ಮಿ ವಿಲಾಸ್ ಅರಮನೆಯು ಬ್ರಿಟನ್‌ನ ಪ್ರಸಿದ್ಧ ಬಕಿಂಗ್‌ಹ್ಯಾಮ್ ಅರಮನೆಗಿಂತ ದೊಡ್ಡದುಈ ರಾಶಿಯಲ್ಲಿ ಗಜಕೇಸರಿ ರಾಜಯೋಗದ ವೈಭವ: ಪ್ರತಿ ಕೆಲಸದಲ್ಲೂ ಗೆಲುವಿನದ್ದೇ ರಾಜ್ಯಭಾರ! ಅಷ್ಟದಿಕ್ಕಿನಿಂದಲೂ ಅರಸಿ ಬರುವುದು ಅಷ್ಟೈಶ್ವರ್ಯHair care tips
ಗುಜರಾತ್‌ನಲ್ಲಿರುವ ಬೃಹತ್ ಲಕ್ಷ್ಮಿ ವಿಲಾಸ್ ಅರಮನೆಯು ಬ್ರಿಟನ್‌ನ ಪ್ರಸಿದ್ಧ ಬಕಿಂಗ್‌ಹ್ಯಾಮ್ ಅರಮನೆಗಿಂತ ಗಾತ್ರದಲ್ಲಿ ದೊಡ್ಡದಾಗಿರುವ ಕಾರಣ ಇದನ್ನು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವೆಂದು ಪರಿಗಣಿಸಲಾಗಿದೆ.ಲಕ್ಷ್ಮಿ ವಿಲಾಸ್ ಅರಮನೆಯು ಬರೋಡಾದ ಗಾಯಕ್ವಾಡ್ ಕುಟುಂಬದ ಒಡೆತನದಲ್ಲಿದೆ.ಹಿಂದೆ ಬರೋಡ ಗಾಯಕ್ವಾಡ್ ಅಧೀನದಲ್ಲಿತ್ತು.ಇಂದಿಗೂ ಇವರು ಬರೋಡಾದಲ್ಲಿ ಹೆಚ್ಚು ಗೌರವಾನ್ವಿತರಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.ಕುಟುಂಬದ ಮುಖ್ಯಸ್ಥ ಎಚ್‌ಆರ್‌ಹೆಚ್ ಸಮರ್ಜಿತ್ ಸಿಂಗ್ ಗಾಯಕ್ವಾಡ್,ವಾಂಕನೇರ್ ರಾಜಮನೆತನಕ್ಕೆ ಸೇರಿದ ರಾಧಿಕಾ ರಾಜೇ ಗಾಯಕ್ವಾಡ್ ಅವರನ್ನು ವಿವಾಹವಾಗಿದ್ದಾರೆ.
27 ಅಂತಸ್ತಿನ ಭವ್ಯ ಬಂಗಲೆಯಲ್ಲಿ ಬದುಕುತ್ತಿರುವ ಮುಖೇಶ್ ಅಂಬಾನಿ ಬಾಲ್ಯ ಕಳೆದದ್ದು ಈ ಪುಟ್ಟ ಮನೆಯಲ್ಲಿ !ಇಲ್ಲಿದೆ ನೋಡಿ ಫೋಟೋಅವರ ತಂದೆ ಡಾ ಎಂಕೆ ರಂಜಿತ್ ಸಿಂಗ್ ಝಾಲಾ ತಮ್ಮ ಪಟ್ಟವನ್ನು ತ್ಯಜಿಸಿ ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದ ಝಾಲಾ ರಾಜಮನೆತನದ ಮೊದಲ ಸದಸ್ಯರಾಗಿದ್ದರು.ರಾಧಿಕಾ ರಾಜೇ ಗಾಯಕ್ವಾಡ್ ಅವರು ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.2002ರಲ್ಲಿ ಮಹಾರಾಜ ಸಮರ್ಜಿತ್ ಸಿಂಗ್ ಗಾಯಕ್ವಾಡ್ ಅವರನ್ನು ಮದುವೆಯಾಗುವ ಮೊದಲು ಅವರು ಪತ್ರಕರ್ತೆಯಾಗಿ ಕೆಲಸ ಮಾಡಿದರು.
ಬಾಲಿವುಡ್ ಪವರ್ ಕಪಲ್ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ನಡುವೆ ತುಂಬಾ ವಯಸ್ಸಿನ ವ್ಯತ್ಯಾಸವಿದೆ! ಎಷ್ಟು ಅಂತಾ ಗೊತ್ತಾದ್ರೆ ಶಾಕ್ ಆಗ್ತೀರಾ!'ನಾನು ಮತ್ತು ಆಲಿಯಾ ಪರಸ್ಪರ...', ವೈವಾಹಿಕ ಜೀವನದ ಬಗ್ಗೆ ಶಾಕಿಂಗ್ ನಿರ್ಧಾರ ತೆಗೆದುಕೊಂಡ ರಣಬೀರ್ ಕಪೂರ್!ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಗೈರು : ಕೇಂದ್ರ ಸಚಿವ ಹೆಚ್.ಡಿ.
Mukesh Ambani House Nita Ambani House Radhikaraje Gaekwad Radhikaraje Gaekwad House Radhikaraje Gaekwad Palace Business News In Kannada Kannada News In Business
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎಲ್ಲಕ್ಕಿಂತ ಅಗ್ಗದ ರಿಚಾರ್ಜ್ ಪ್ಲಾನ್ ನೀಡುತ್ತಿರುವ BSNL:ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿದೆ ಫ್ರೀ ಕಾಲಿಂಗ್ ಮತ್ತು ಡೇಟಾ997 ರೂಪಾಯಿಯ ಈ ಹೊಸ ಯೋಜನೆಯು ಆರಂಭದಲ್ಲಿ ಸ್ವಲ್ಪ ದುಬಾರಿ ಎನಿಸಿದರೂ,ಇತರ ಕಂಪನಿಗಳ ಯೋಜನೆಗಳಿಗೆ ಹೋಲಿಸಿದರೆ ಇದು ಸಾಕಷ್ಟು ಪ್ರಯೋಜನಕಾರಿಯಾಗಿದೆ.
और पढो »
ಅನಂತ್, ರಾಧಿಕಾ ವೆಡ್ಡಿಂಗ್ ಗಿಫ್ಟ್ಸ್ : ಶಾರುಖ್ ಕೊಟ್ಟ ಫ್ರಾನ್ಸ್ ನಲ್ಲಿನ ಅಪಾರ್ಟ್ ಮೆಂಟ್ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ?ಇತ್ತೀಚಿಗಷ್ಟೇ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಅದ್ದೂರಿಯಾಗಿ ಮದುವೆಯಾದ ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿಯ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಈ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಭರ್ಜರಿ ಉಡುಗೊರೆ ನೀಡಿದ್ದಾರೆ
और पढो »
ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆAnil Ambani House :ಅನಿಲ್ ಅಂಬಾನಿ ವಾಸಿಸುವ ಮನೆ ಭಾರತದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಅದರ ಬೆಲೆ ಸುಮಾರು 5000 ಕೋಟಿ ರೂ.
और पढो »
ತಲೆಯಲ್ಲಿರುವ ಹೇನನ್ನು ಹೋಗಲಾಡಿಸಲು ಈ ಮನೆ ಮದ್ದು ಬಳಸಿ!Home Remedy : ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹೇನುಗಳ ಸಮಸ್ಯೆ ಪ್ರತಿಯೊಬ್ಬರನ್ನು ಕಾಡುತ್ತಲೇ ಇರುತ್ತದೆ ಮತ್ತು ಮಕ್ಕಳಿಗೆ ಶಾಲೆಯಿಂದ ಹರಡುವ ಹೇನು ಸಮಸ್ಯೆ ಅಮ್ಮಂದಿರಿಗೆ ತಲೆನೋವಾಗಿ ಬಿಟ್ಟಿದೆ. ಇದನ್ನು ನಾಶಮಾಡುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
और पढो »
Renukaswamy Murder Case: ನನಗೆ ಮನೆ ಊಟ ಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್..!ಮನೆ ಊಟಕ್ಕೆ ಅನುಮತಿ ಕೋರಿದ್ದಕ್ಕೆ ಕೋರ್ಟ್ ಆದೇಶವಿಲ್ಲವೆಂದು ಜೈಲು ಅಧಿಕಾರಿಗಳು ಅನುಮತಿ ನೀಡಿಲ್ಲ ಅಂತಾ ದರ್ಶನ್ ಪರ ವಕೀಲರು ಹೇಳಿದ್ದಾರೆ.
और पढो »
PMAY Scheme: ಮನೆ ಇಲ್ಲದವರಿಗೆ ಉಚಿತ ಮನೆ! ಈ ಯೋಜನೆಯಡಿ ಅರ್ಜಿ ಸಲ್ಲಿಸಿರಿಎಲ್ಲಾ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ʼಪ್ರಧಾನ ಮಂತ್ರಿ ಆವಾಸ್ ಯೋಜನೆʼ ಆರಂಭಿಸಿದೆ. ಈ ಯೋಜನೆಯನ್ನು 2015ರ ಜೂನ್ 1ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು.
और पढो »