ಈ ಹಿಂದೆ ತುಟ್ಟಿಭತ್ಯೆ ಶೇ 50 ದಾಟಿದಾಗ ಆರನೇ ವೇತನ ಆಯೋಗದಲ್ಲೂ ಈ ಶಿಫಾರಸು ಮಾಡಲಾಗಿತ್ತು.ಇದೀಗ ಈ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.
ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಬದಲಾವಣೆಈ 3 ರಾಶಿಯವರಿಗೆ ಗೋಲ್ಡನ್ ಟೈಮ್ ಶುರು.. ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವ ಅದೃಷ್ಟದ ಪರ್ವಕಾಲ, ಸಂಪತ್ತಿನ ಸುರಿಮಳೆ.. ಸಿರಿವಂತಿಕೆ ಹುಡುಕಿ ಬರಲಿದೆ !ಸೂರ್ಯನ 'ಕಂಗುವಾ' ಚಿತ್ರಕ್ಕಾಗಿ ಶ್ರದ್ಧಾ ನಟನೆ ಬಿಟ್ಟು.. ಆ ಕೆಲಸಕ್ಕೂ ಕೈ ಹಾಕಿದ್ರಂತೆ..! ಸೂಪರ್ ಗುರು..ಈ ಕಾಳು ನೆನೆಸಿದ ನೀರು ಕುಡಿಯಿರಿ.. ಬಿಳಿ ಕೂದಲನ್ನು 4 ವಾರಗಳಲ್ಲಿ ಶಾಶ್ವತ ಕಪ್ಪಾಗಿಸುತ್ತೆ! ದಷ್ಟಪುಷ್ಟ ಮಾರುದ್ದ ಕೇಶರಾಶಿ ನಿಮ್ಮದಾಗುವುದು
ದೀಪಾವಳಿಗೂ ಮುನ್ನ ಕೇಂದ್ರ ನೌಕರರಿಗೆ ಭರ್ಜರಿ ಉಡುಗೊರೆ ಸಿಕ್ಕಿದ್ದು, ಅವರ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಸರ್ಕಾರವು ಡಿಎ ಮತ್ತು ಡಿಆರ್ ಎರಡನ್ನೂ ಶೇ 3 ರಷ್ಟು ಅಂದರೆ ಶೇ. 50 ರಿಂದ 53 ಕ್ಕೆ ಹೆಚ್ಚಿಸಿದೆ. ಈ ಹೆಚ್ಚಳದೊಂದಿಗೆ, ಡಿಎ ಈಗ ಮೂಲ ವೇತನದೊಂದಿಗೆ ವಿಲೀನಗೊಳ್ಳಲಿದೆಯೇ ಎಂಬ ಚರ್ಚೆ ಹುಟ್ಟಿಕೊಂಡಿದೆ. ಇದೇ ವೇಳೆ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಬದಲಾವಣೆ ಕಾಣಲಿದೆ.ಶೇಕಡಾ 3 ರಷ್ಟು ಹೆಚ್ಚಿಸಲಾಯಿತು. ಈ ಮೂಲಕ ಸರ್ಕಾರಿ ನೌಕರರ ಡಿಎಯನ್ನು ಶೇಕಡಾ 50 ರಿಂದ 53 ಕ್ಕೆ ಹೆಚ್ಚಿಸಲಾಯಿತು.
ವಿಲೀನಗೊಳಿಸಿದರೆ, ವೇತನ ರಚನೆಯಲ್ಲಿ ಶಾಶ್ವತ ಬದಲಾವಣೆಗಳಾಗುತ್ತವೆ.ಇದರ ಪರಿಣಾಮವು ಭತ್ಯೆಗಳು ಮತ್ತು ಪ್ರಯೋಜನಗಳ ಮೇಲೂ ಗೋಚರಿಸುತ್ತದೆ.ಸರ್ಕಾರ ಪ್ರಸ್ತುತ ಈ ವಿಲೀನದ ಕುರಿತು ಚಿಂತನೆ ನಡೆಸುತ್ತಿದೆ.ಯಾವುದೇ ನಿರ್ಧಾರ ಕೈಗೊಂಡಿಲ್ಲ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Hike In Basic Salary Basic Pay Hike Central Govt Employees Da Hike Central Govt Employees Salary Hike Salary Hike Govt Employee Central Govt Employees Salary Hike Latest News DA For Central Government Employees News Latest U Latest News For Central Govt Employees Today DA Latest News Today 2024 DA Increase Central Government DA Hike News Central Govt DA For Central Government Employees From July 2024 8Th Pay Commission Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸರ್ಕಾರಿ ನೌಕರರ ವೇತನದಲ್ಲಿ 92% ಹೆಚ್ಚಳ !ಇಲ್ಲಿಯವರೆಗಿನ ಅತಿ ದೊಡ್ಡ ಹೈಕ್ ಇದು !ಸಂಪೂರ್ಣ ಅಂಕಿ ಅಂಶ ಇಲ್ಲಿದೆ ನೋಡಿಸರ್ಕಾರಿ ನೌಕರರ ವೇತನದಲ್ಲಿ ಶೇ.92ರಷ್ಟು ಏರಿಕೆಯಾಗಲಿದೆ.ಪಿಂಚಣಿದಾರರ ಪಿಂಚಣಿಯಲ್ಲೂ ದೊಡ್ಡ ಮೊತ್ತದ ಏರಿಕೆ ಕಾಣಲಿದೆ.
और पढो »
ಸರ್ಕಾರಿ ನೌಕರರಿಗೆ ಡಬಲ್ ಗುಡ್ ನ್ಯೂಸ್ !ಬೋನಸ್ ಜೊತೆಗೆ 18 ತಿಂಗಳ ಬಾಕಿ ಡಿಎ ಬಗ್ಗೆ ದೀಪಾವಳಿಗೂ ಮುನ್ನವೇ ಮಹತ್ವದ ನಿರ್ಧಾರಸರ್ಕಾರಿ ನೌಕರರ 18 ತಿಂಗಳ ಬಾಕಿ ತುಟ್ಟಿಭತ್ಯೆ ಬಗ್ಗೆ ಮಹತ್ವದ ನಿರ್ಧಾರ. ದೀಪಾವಳಿ ಹೊತ್ತಿನಲ್ಲಿ ಸರ್ಕಾರಿ ನೌಕರರಿಗೆ ಬಂಪರ್.
और पढो »
ಸರ್ಕಾರಿ ನೌಕರರಿಗೆ ಮೆಗಾ ಅಪ್ಡೇಟ್! ಶೂನ್ಯವಾಗುವುದೇ ತುಟ್ಟಿಭತ್ಯೆ? ಹಬ್ಬದ ಹೊತ್ತಿನಲ್ಲಿ ಹುಸಿಯಾಗುವುದೇ ಡಿಎ ಹೆಚ್ಚಳದ ನಿರೀಕ್ಷೆಸರ್ಕಾರಿ ನೌಕರರಿಗೆ ಇದು ಮುಖ್ಯವಾದ ಸುದ್ದಿ, ಡಿಎ ಹೆಚ್ಚಳಕ್ಕೆ ಇಲ್ಲಿಯವರೆಗೆ ಕಾದು ಕುಳಿತಿರುವ ನೌಕರರ ನಿರೀಕ್ಷೆ ಹುಸಿಯಾಗಲಿದೆಯೇ ? ತುಟ್ಟಿಭತ್ಯೆ ಹೆಚ್ಚಳದ ಬದಲು ಶೂನ್ಯವಾಗುವುದೇ?
और पढो »
ಸರ್ಕಾರಿ ನೌಕರರ ವೇತನದಲ್ಲಿ 18,000 ರೂ.ಹೆಚ್ಚಳ !ಸರ್ಕಾರದ ಅಧಿಕೃತ ಆದೇಶದ ಅನ್ವಯ ಸ್ಯಾಲರಿ ಹೈಕ್ ಲೆಕ್ಕಾಚಾರ ಇಲ್ಲಿದೆಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಶೇ 3ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ನಿನ್ನೆ ಅನುಮೋದನೆ ನೀಡಿದೆ.
और पढो »
ರಾಜ್ಯ ಸರ್ಕಾರಿ ನೌಕರರಿಗೆ ಜಾಕ್‌ಪಾಟ್ :ಡಿಎ, ಬೋನಸ್ ಜೊತೆಗೆ ಹೆಚ್ಆರ್ ಎ ಯಲ್ಲಿ ಕೂಡಾ ಹೆಚ್ಚಳತುಟ್ಟಿಭತ್ಯೆ ಹೆಚ್ಚಳ, ದೀಪಾವಳಿ ಬೋನಸ್ ನಿಂದ ಸಂತೋಷಗೊಂಡಿದ್ದ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
और पढो »
ಸರ್ಕಾರಿ ನೌಕರರಿಗೆ ಜಾಕ್ ಪಾಟ್ !ವೇತನ ರಚನೆಯ ನಿಯಮದಲ್ಲಿಯೇ ಬದಲಾವಣೆ! ಮೂಲ ವೇತನ 34,560 ರೂಪಾಯಿಗೆ ಏರಿಕೆ !ಇತ್ತೀಚೆಗಷ್ಟೇ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಸಿಹಿ ಸುದ್ದಿ ಕಾದಿದೆ.
और पढो »