ಮೂವರು ನಟಿಯರನ್ನು ಪ್ರೀತಿಸಿದ್ದ ಪ್ರಭಾಸ್...‌ 44 ವರ್ಷವಾದರೂ ಮದುವೆ ಆಗದೇ ಸಿಂಗಲ್‌ ಆಗಿರೋದು ಯಾಕೆ?

ಪ್ರಭಾಸ್ ಮದುವೆ समाचार

ಮೂವರು ನಟಿಯರನ್ನು ಪ್ರೀತಿಸಿದ್ದ ಪ್ರಭಾಸ್...‌ 44 ವರ್ಷವಾದರೂ ಮದುವೆ ಆಗದೇ ಸಿಂಗಲ್‌ ಆಗಿರೋದು ಯಾಕೆ?
ಪ್ರಭಾಸ್ತ್ರಿಶಾಅನುಷ್ಕಾ ಶೆಟ್ಟಿ
  • 📰 Zee News
  • ⏱ Reading Time:
  • 29 sec. here
  • 16 min. at publisher
  • 📊 Quality Score:
  • News: 64%
  • Publisher: 63%

Prabhas : ಪ್ರಭಾಸ್ ಜೊತೆ ಮೂವರು ಸ್ಟಾರ್ ಹೀರೋಯಿನ್ ಗಳು ಲವ್ ಮಾಡಿದ್ದರು. ಅವರು ಯಾರು ಗೊತ್ತಾ?

Prabhas Love story : ಪ್ರಭಾಸ್ ಜೊತೆ ಮೂವರು ಸ್ಟಾರ್ ಹೀರೋಯಿನ್ ಗಳು ಲವ್ ಮಾಡಿದ್ದರು. ಅವರು ಯಾರು ಗೊತ್ತಾ?Samantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಆ ಸ್ಟಾರ್ ನಟನನ್ನು! ಮೊದಲ ಪತಿ ಇವರೇ ಅಂತೆ!ನಿತ್ಯ ಮುಂಜಾನೆ ಒಂದು ಲೋಟ ಈ ನೀರನ್ನು ಕುಡಿಯಿರಿ: ಕಿಡ್ನಿಯಲ್ಲಿ ಕಲ್ಲು ಇದ್ದರೆ ತಾನಾಗೇ ಕರಗಿ ಹೋಗುತ್ತೆ! ಬ್ಲಡ್ ಶುಗರ್ ಕೂಡ ನಾರ್ಮಲ್ ಮಾಡುತ್ತೆ!ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಸದ್ಯ ಇಂಡಸ್ಟ್ರಿಯಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ಪ್ರಭಾಸ್ ಜೊತೆ ಮೂವರು ಸ್ಟಾರ್ ಹೀರೋಯಿನ್ ಗಳು ಲವ್ ಮಾಡಿದ್ದರು.

ಇಂಡಸ್ಟ್ರಿಯಲ್ಲಿ ಪ್ರಭಾಸ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್. ವಯಸ್ಸು 44 ಆಗಿದ್ದರೂ ಮದುವೆಯಾಗಿಲ್ಲ. ಆದರೆ ಪ್ರಭಾಸ್ ಮದುವೆಯನ್ನು ಕಾಣಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅಲ್ಲದೇ ಪ್ರಭಾಸ್ ಮದುವೆ ಬಗ್ಗೆ ಆಗಾಗ ನಾನಾ ಸುದ್ದಿಗಳು ವೈರಲ್ ಆಗುತ್ತಿರುವುದು ಸಾಮಾನ್ಯವಾಗಿದೆ. ಪ್ರಭಾಸ್ ಜೀವನದಲ್ಲಿ ಮೂವರು ಸ್ಟಾರ್ ಹೀರೋಯಿನ್ ಗಳ ಜೊತೆಗಿನ ಲವ್ ಅಫೇರ್ ಸುದ್ದಿ ಜೋರಾಗಿ ಹಬ್ಬಿತ್ತು.

ಈ ಹಿಂದೆ ನಟಿ ತ್ರಿಷಾ ಜೊತೆ ಪ್ರಭಾಸ್‌ ಡೇಟಿಂಗ್‌ ಮಾಡುತ್ತಿದ್ದರು ಎನ್ನಲಾಗುತ್ತದೆ. ವರ್ಷಂ ಚಿತ್ರದ ವೇಳೆ ಇವರಿಬ್ಬರು ಆತ್ಮೀಯರಾದರು ಎಂಬ ಸುದ್ದಿ ಹಬ್ಬಿತ್ತು. ನಂತರ ಪೂರ್ಣಮಿ ಚಿತ್ರದಲ್ಲಿ ಇಬ್ಬರೂ ಉತ್ತಮ ಕೆಮಿಸ್ಟ್ರಿ ತೋರಿಸಿದರು. ಆ ನಂತರ ಕಾರಣಾಂತರಗಳಿಂದ ಬೇರ್ಪಟ್ಟಿದ್ದಾರೆ ಎಂದು ಹೇಳಲಾಗುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಪ್ರಭಾಸ್ ತ್ರಿಶಾ ಅನುಷ್ಕಾ ಶೆಟ್ಟಿ ಕೃತಿ ಸನೋನ್ ಪ್ರಭಾಸ್ ಗರ್ಲ್ ಫ್ರೆಂಡ್ಸ್ ಪ್ರಭಾಸ್ ಸಿನಿಮಾ Prabhas Marriage Prabhas Trisha Anushka Shetty Kriti Sanon Prabhas Girl Friends Prabhas Movie Prabhas Love Story

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮದ್ವೆಯಾಗಿದ್ರೂ ನಟಿ ಜೊತೆ ಸಂಬಂಧ! ಕನ್ನಡದ ಸ್ಟಾರ್ ಹೀರೋಯಿನ್ ಅಂದಕ್ಕೆ ಮನಸೋತು 2ನೇ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್ ಈತಮದ್ವೆಯಾಗಿದ್ರೂ ನಟಿ ಜೊತೆ ಸಂಬಂಧ! ಕನ್ನಡದ ಸ್ಟಾರ್ ಹೀರೋಯಿನ್ ಅಂದಕ್ಕೆ ಮನಸೋತು 2ನೇ ವಿವಾಹವಾದ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್ ಈತManoj Prabhakar-Farheen Love Story: ಅನೇಕ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಕೆಲವರು ಪ್ರೇಮಕಥೆಗಳು ಅಪೂರ್ಣವಾಗಿ ಉಳಿದಿವೆ.
और पढो »

ರಾಹುಲ್ ಗಾಂಧಿ ಮೊದಲು ನಿಮ್ಮ ಬೇನಾಮಿ ಆಸ್ತಿ ಹಂಚಿಕೆ ಮಾಡಿ : ಬೊಮ್ಮಾಯಿರಾಹುಲ್ ಗಾಂಧಿ ಮೊದಲು ನಿಮ್ಮ ಬೇನಾಮಿ ಆಸ್ತಿ ಹಂಚಿಕೆ ಮಾಡಿ : ಬೊಮ್ಮಾಯಿರಾಹುಲ್ ಗಾಂಧಿಗೆ ಪ್ರಧಾನಿ ಆಗು ಎಂದರೆ ಬೇಡ ಎನ್ನುತ್ತಾರೆ. ವಯಸ್ಸಿಗೆ ಬಂದ‌ ಮಗ ಮದುವೆ ಬೇಡ ಅಂತ ಹೇಳುತ್ತಾನೆ ಎಂದರೆ ಏನು ಎಂದು ತಿಳಿದುಕೊಳ್ಳಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
और पढो »

OMG: ತಂಗಿಗೆ ಚಿನ್ನದ ಉಂಗುರ, ಟಿವಿ ಗಿಫ್ಟ್ ನೀಡಿದ ಪತಿಯನ್ನು ಹೊಡೆದು ಕೊಲ್ಲಿಸಿದ ಪತ್ನಿ!OMG: ತಂಗಿಗೆ ಚಿನ್ನದ ಉಂಗುರ, ಟಿವಿ ಗಿಫ್ಟ್ ನೀಡಿದ ಪತಿಯನ್ನು ಹೊಡೆದು ಕೊಲ್ಲಿಸಿದ ಪತ್ನಿ!ತನ್ನ ಸಹೋದರಿಯ ಮದುವೆ ಸಂದರ್ಭದಲ್ಲಿ ಚಂದ್ರಪ್ರಕಾಶ್‌ ಮಿಶ್ರಾ ಎಂಬಾತ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಿದ್ದ. ಆತನ ತಂಗಿಗೆ ಬೆಲೆಬಾಳುವ ಗಿಫ್ಟ್‌ ನೀಡಿದ್ದಾನೆಂದು ಕುಪಿತಗೊಂಡ ಪತ್ನಿ ಅಸಮಾಧಾನಗೊಂಡಿದ್ದಳು.
और पढो »

ಕಲ್ಕಿ 2898 AD ಚಿತ್ರದ ಬಿಡುಗಡೆ ದಿನಾಂಕ ಘೋಷಣೆ : ಜೂನ್‌ 27ರಂದು ಪ್ರಭಾಸ್‌ ಸಿನಿಮಾ ರಿಲೀಸ್‌ಕಲ್ಕಿ 2898 AD ಚಿತ್ರದ ಬಿಡುಗಡೆ ದಿನಾಂಕ ಘೋಷಣೆ : ಜೂನ್‌ 27ರಂದು ಪ್ರಭಾಸ್‌ ಸಿನಿಮಾ ರಿಲೀಸ್‌Prabhas Kalki 2898 AD : ಇತ್ತೀಚೆಗಷ್ಟೇ ಕಲ್ಕಿ 2898 ಎಡಿ ಚಿತ್ರದ ಅಮಿತಾಬ್‌ ಬಚ್ಚನ್‌ ಅವರ ಹೊಸ ಲುಕ್‌ ಹೇಗಿರಲಿದೆ ಎಂಬುದನ್ನು ರಿವೀಲ್‌ ಮಾಡಿತ್ತು ಚಿತ್ರತಂಡ. ಈಗ ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆ ಮಾಡಿ ಸರ್ಪ್ರೈಸ್‌ ನೀಡಿದೆ.
और पढो »

ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ ಅದೃಷ್ಟ ಅಂತಾ ಹೇಳೋದು ಯಾಕೆ ಗೊತ್ತಾ ?ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ ಅದೃಷ್ಟ ಅಂತಾ ಹೇಳೋದು ಯಾಕೆ ಗೊತ್ತಾ ?Third Gender : ಹಿಂದೂ ಧರ್ಮದಲ್ಲಿ ಮಂಗಳಮುಖಿಯರನ್ನು ವಿಶೇಷವಾಗಿ ನೋಡಲಾಗುತ್ತದೆ. ಮಂಗಳಮುಖಿಯರನ್ನು ಕಿನ್ನರರು ಎಂದು ಮಾತ್ರವಲ್ಲ, ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ. ಮಂಗಳಮುಖಿಯರೆಂದರೆ ಅವರು ಪುರುಷರೂ ಅಲ್ಲ, ಸ್ತ್ರೀ ಕೂಡ ಅಲ್ಲ. ಅವರನ್ನು ಮೂರನೇ ಲಿಂಗವೆಂದು ಪರಿಗಣಿಸಲಾಗುತ್ತದೆ.
और पढो »

Shine Shetty: ಧಿಡೀರನೇ ಮದುವೆ ಪೋಟೋ ಶೇರ್‌ ಮಾಡಿದ ಬಿಗ್‌ ಬಾಸ್‌ ವಿನ್ನರ್:‌ ಶೈನ್‌-ಅಂಕಿತಾ ಮದ್ವೆಯಾದ್ರಾ?Shine Shetty: ಧಿಡೀರನೇ ಮದುವೆ ಪೋಟೋ ಶೇರ್‌ ಮಾಡಿದ ಬಿಗ್‌ ಬಾಸ್‌ ವಿನ್ನರ್:‌ ಶೈನ್‌-ಅಂಕಿತಾ ಮದ್ವೆಯಾದ್ರಾ?ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್‌ ಮಾಡಲಾಗಿದೆ.
और पढो »



Render Time: 2025-02-16 00:09:56