ಮೊದಲ ಪಂದ್ಯದಲ್ಲೇ ನಿರಾಸೆ ಮಡಿಸಿದ ಐಪಿಎಲ್‌ ಸ್ಟಾರ್ಸ್‌..!ತಪ್ಪು ನಿರ್ಧಾರ ತೆಗೆದುಕೊಂಡ್ರಾ ಬಿಸಿಸಿಐ..?

IND VS ZIM समाचार

ಮೊದಲ ಪಂದ್ಯದಲ್ಲೇ ನಿರಾಸೆ ಮಡಿಸಿದ ಐಪಿಎಲ್‌ ಸ್ಟಾರ್ಸ್‌..!ತಪ್ಪು ನಿರ್ಧಾರ ತೆಗೆದುಕೊಂಡ್ರಾ ಬಿಸಿಸಿಐ..?
Abishek SharmaRiyan ParagDhruva Jurel
  • 📰 Zee News
  • ⏱ Reading Time:
  • 22 sec. here
  • 36 min. at publisher
  • 📊 Quality Score:
  • News: 131%
  • Publisher: 63%

IND VS ZIM: ಟೀಂ ಇಂಡಿಯಾದ ಯುವ ಆಟಗಾರರಾದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಮತ್ತು ಧ್ರುವ ಜುರೆಲ್ ತಮ್ಮ ಚೊಚ್ಚಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ. ಐದು ಟಿ20 ಸರಣಿಳ ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಭಾರತೀಯ ಇಶಾನ್‌ ಕಿಶನ್‌ ಅವರಂತಹ ಆಟಗಾರರ ಬದಲಿಗೆ ಐಪಿಎಲ್‌ ನಲ್ಲಿ ಮಿಂಚಿದ್ದ ಈ ಮೂವರು ಆಟಗಾರರಿಗೆ ಅವಕಾಶ ನೀಡಲಾಗಿತ್ತು.

ಆದರೆ ಇದೀಗ ಈ ಮೂವರು ಆಟಗಾರರು ನಿರಾಸೆ ಮೂಡಿಸಿದ್ದಾರೆ.ಟೀಂ ಇಂಡಿಯಾದ ಯುವ ಆಟಗಾರರಾದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಮತ್ತು ಧ್ರುವ ಜುರೆಲ್ ತಮ್ಮ ಚೊಚ್ಚಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ.ಬ್ರಿಯಾನ್ ಬೆನೆಟ್ ಎಸೆದ ಮೊದಲ ಓವರ್ ನಲ್ಲಿ ಅಭಿಷೇಕ್ ಶರ್ಮಾ ವೆಲ್ಲಿಂಗ್ಟನ್ ಮಸಕಡ್ಜಗೆ ಕ್ಯಾಚ್ ನೀಡಿ ಫೀಲ್ಡ್‌ನಿಂದ ಹೊರ ನಡೆದರು.ಕರ್ಕಾಟಕ ರಾಶಿಯಲ್ಲಿ ಬುಧ ಮತ್ತು ಶುಕ್ರನ ಸಂಯೋಗ; ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ!ಕುಂಭದಲ್ಲಿ ಶನಿ ವಕ್ರಿ.. ಈ 4 ರಾಶಿಯವರ ಭಾಗ್ಯ ಬೆಳಗುವ ಛಾಯಾಪುತ್ರ, ಹಣ ಸಂಪತ್ತು ವೃದ್ಧಿ..

116 ರನ್ ಗಳ ಅಲ್ಪ ಗುರಿಯೊಂದಿಗೆ ಕಣಕ್ಕೆ ಇಳಿದ ಟೀಂ ಇಂಡಿಯಾಗೆ ಅಭಿಷೇಕ್ ಶರ್ಮಾ ಡಕ್ ಆಗುವ ಮೂಲಕ ದೊಡ್ಡ ಆಘಾತ ನೀಡಿದರು. ಬ್ರಿಯಾನ್ ಬೆನೆಟ್ ಎಸೆದ ಮೊದಲ ಓವರ್ ನಲ್ಲಿ ಅಭಿಷೇಕ್ ಶರ್ಮಾ ವೆಲ್ಲಿಂಗ್ಟನ್ ಮಸಕಡ್ಜಗೆ ಕ್ಯಾಚ್ ನೀಡಿ ಫೀಲ್ಡ್‌ನಿಂದ ಹೊರ ನಡೆದರು.ಇನ್ನೂ, ನಂತರ ಕ್ರೀಸ್‌ಗೆ ಎಂಟ್ರಿ ಕೊಟ್ಟ ರುತುರಾಜ್ ಗಾಯಕ್ವಾಡ್ 7 ರನ್‌ ಭಾರಿಸಿ ನಿರಾಸೆ ಮೂಡಿಸಿದರು. ಮುಜರಬಾನಿ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಫೀಲ್ಡ್‌ನಿಂದ ನಿರ್ಗಮಿಸಿದರು. ರಿಯಾನ್ ಪರಾಗ್ ಕ್ರೀಸ್‌ಗೆ ಬಂದಾಗ ಚಟಾರಾ ಎಸೆದ ಐದನೇ ಓವರ್‌ನಲ್ಲಿ ಕ್ಯಾಚಿತ್ತು ಔಟಾದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Abishek Sharma Riyan Parag Dhruva Jurel India Vs Zimbabwe T20 Series 2024 India Vs Zimbabwe Schedule India Vs Zimbabwe 2024 India Vs Zimbabwe Squad 2024 India Vs Zimbabwe India T20 Squad Vs Zimbabwe India Vs Zimbabwe T20 Squad 2024 India Vs Zimbabwe 1St T20 Playing 11 India Vs Zimbabwe T20 Series 2024 Squad India Vs Zimbabwe Series 2024 Indian Team Squad Vs Zimbabwe Zimbabwe Vs India Ind Vs Zim T20 Series 2024 India Vs Zimbabwe 2024 Schedule India Vs Zimbabwe Schedule 2024 Ind Vs Zim T20 Squad 2024 India Vs Zimbabwe T20 Series 2024 India Vs Zimbabwe 1St T20 Playing 11 India Vs Zimbabwe T20 Squad 2024 India T20 Squad Vs Zimbabwe India Vs Zimbabwe T20 Series 2024 Squad Ind Vs Zim T20 Squad 2024 India Vs Zimbabwe 2024 India Vs Zimbabwe Squad 2024 Ind Vs Zim T20 Series 2024 India Vs Zimbabwe Schedule India Vs Zimbabwe India Vs Zimbabwe Series 2024 India T20 Squad Against Zimbabwe India Vs Zimbabwe T20 Playing 11 India Vs Zimbabwe T20 Schedule 2024

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Head Coach ಆಗಬೇಕಾದರೆ ಈ ಷರತ್ತು ಪೂರೈಸಿ !BCCI ಮುಂದೆ ತನ್ನ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಕೊಹ್ಲಿ, ರೋಹಿತ್ ಅಭಿಮಾನಿಗಳಿಗೆ ಶಾಕ್Head Coach ಆಗಬೇಕಾದರೆ ಈ ಷರತ್ತು ಪೂರೈಸಿ !BCCI ಮುಂದೆ ತನ್ನ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಕೊಹ್ಲಿ, ರೋಹಿತ್ ಅಭಿಮಾನಿಗಳಿಗೆ ಶಾಕ್Gautam Gambhir New Head Coach:ಕೋಚ್ ಆಗುವ ಮುನ್ನ ಗಂಭೀರ್ ಬಿಸಿಸಿಐ ಮುಂದೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ.ವರದಿಗಳ ಪ್ರಕಾರ,ಬಿಸಿಸಿಐ ಕೂಡಾ ಗಂಭೀರ್ ಅವರ ಷರತ್ತುಗಳನ್ನು ಒಪ್ಪಿಕೊಂಡಿದೆಯಂತೆ.
और पढो »

ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆಸರ್ಕಾರಿ ನೌಕರರಿಗೆ ಸಂತಸದ ಸುದ್ದಿ : 8ನೇ ವೇತನ ಆಯೋಗ ಜಾರಿ ಮತ್ತು ಹೊಸ ಪ್ರಸ್ತಾಪದ ಸಂಪೂರ್ಣ ವಿವರ ಇಲ್ಲಿದೆ8th Pay Commission : 2016ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಣೆಯಾಗಿದ್ದು, ಶೀಘ್ರವೆ ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
और पढो »

ಟಿ20 ವಿಶ್ವಕಪ್ ಗೆದ್ದ ಬಳಿಕ ಮೊದಲ ಪಂದ್ಯದಲ್ಲೇ ಭಾರತಕ್ಕೆ ಹೀನಾಯ ಸೋಲು: ಇದೇನಾ ಟೀಂ ಇಂಡಿಯಾದ ಭವಿಷ್ಯ? ಎಂದು ಫ್ಯಾನ್ಸ್ ಗರಂಟಿ20 ವಿಶ್ವಕಪ್ ಗೆದ್ದ ಬಳಿಕ ಮೊದಲ ಪಂದ್ಯದಲ್ಲೇ ಭಾರತಕ್ಕೆ ಹೀನಾಯ ಸೋಲು: ಇದೇನಾ ಟೀಂ ಇಂಡಿಯಾದ ಭವಿಷ್ಯ? ಎಂದು ಫ್ಯಾನ್ಸ್ ಗರಂIND vs ZIM 1st T20 Highlights: ಜಿಂಬಾಬ್ವೆಯಂತಹ ತಂಡದ ವಿರುದ್ಧ ಸೋಲುವ ಮೂಲಕ ಯುವ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಟೀಮ್ ಇಂಡಿಯಾದ ಹೆಸರನ್ನು ಹಾಳು ಮಾಡಿದ್ದಾರೆ ಎಂದು ಕ್ರಿಕೆಟ್ ಪ್ರಿಯರು ಗರಂ ಆಗಿದ್ದಾರೆ.
और पढो »

ತಾಯಿಯಾಗುತ್ತಿದ್ದಾರೆ ನಟಿ ಹರ್ಷಿಕಾ ಪೂಣಚ್ಚ... ಮೊದಲ ಮಗುವಿನ ನಿರೀಕ್ಷೆಯಲ್ಲಿ ಭುವನ್ ಪೊನ್ನಣ್ಣತಾಯಿಯಾಗುತ್ತಿದ್ದಾರೆ ನಟಿ ಹರ್ಷಿಕಾ ಪೂಣಚ್ಚ... ಮೊದಲ ಮಗುವಿನ ನಿರೀಕ್ಷೆಯಲ್ಲಿ ಭುವನ್ ಪೊನ್ನಣ್ಣHarshika Poonacha and Bhuvan Ponnanna: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಈ ಸಂಭ್ರಮವನ್ನು ವಿಭಿನ್ನವಾಗಿ ಫೋಟೋಶೂಟ್ ಮಾಡಿಸುವ ಮೂಲಕ ಹಂಚಿಕೊಂಡಿದ್ದಾರೆ.
और पढो »

ಆ ಹೀರೋ ಜೊತೆ ಲಿಪ್ ಲಾಕ್ ಸೀನ್ ಮಾಡಲ್ಲ.. ಸಿನಿಮಾ ಕೈ ಬಿಟ್ಟ ಕೀರ್ತಿ ಸುರೇಶ್!ಆ ಹೀರೋ ಜೊತೆ ಲಿಪ್ ಲಾಕ್ ಸೀನ್ ಮಾಡಲ್ಲ.. ಸಿನಿಮಾ ಕೈ ಬಿಟ್ಟ ಕೀರ್ತಿ ಸುರೇಶ್!Keerthy Suresh: ಎಂಟು ವರ್ಷಗಳ ಹಿಂದೆ ತೆರೆಕಂಡ ನೇನು ಶೈಲಜಾ ಚಿತ್ರದ ಮೂಲಕ ಕೀರ್ತಿ ಸುರೇಶ್ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲೇ ಯುವಜನತೆಯಲ್ಲಿ ಅದಮ್ಯ ಜನಪ್ರಿಯತೆ ಗಳಿಸಿದರು..
और पढो »

ಮೊದಲ ಬಾರಿಗೆ ಮಗನ ಜತೆ ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!ಮೊದಲ ಬಾರಿಗೆ ಮಗನ ಜತೆ ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!’Kalki 2898 AD’ : ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮಗ ಅಭಿಷೇಕ್ ಬಚ್ಚನ್ ಅವರೊಂದಿಗೆ ಮೊದಲ ಬಾರಿಗೆ ಕಲ್ಕಿ 2898 AD ಸಿನಿಮಾವನ್ನು ವೀಕ್ಷಿಸಿದರು.
और पढो »



Render Time: 2025-02-13 17:19:07