Kalki 2898 AD: ಪ್ರಭಾಸ್ ನಟನೆಯ ಕಲ್ಕಿ 2898 AD ಜೂನ್ 27 ರಂದು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಪೌರಾಣಿಕ ವೈಜ್ಞಾನಿಕ ಶೈಲಿಯ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ಸು ಸಾಧಿಸಿದೆ. ಈ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಹೊಸ ದಾಖಲೆ ಬರೆದಿದೆ.
Kalki 2898 AD: ಪ್ರಭಾಸ್ ನಟನೆಯ 'ಕಲ್ಕಿ 2898 AD' ಜೂನ್ 27 ರಂದು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಪೌರಾಣಿಕ ವೈಜ್ಞಾನಿಕ ಶೈಲಿಯ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ಸು ಸಾಧಿಸಿದೆ. ಈ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಹೊಸ ದಾಖಲೆ ಬರೆದಿದೆ.ಪ್ರಭಾಸ್ ನಟನೆಯ 'ಕಲ್ಕಿ 2898 AD' ಜೂನ್ 27 ರಂದು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಈ ಎಲೆಯನ್ನು ಅರೆದು ಮಜ್ಜಿಗೆಗೆ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಸುಲಭವಾಗಿ ಕರಗುವುದು!ಕಿಡ್ನಿ ಸ್ಟೋನ್ ಕೂಡಾ ಸರಾಗವಾಗಿ ಹೊರ ಹೋಗುವುದುಹಿತ್ತಲಲ್ಲಿ ಸಿಗುವ ಈ ಎಲೆಯೊಂದೇ ಸಾಕು ದುಂಡಾಗಿರುವ ಹೊಟ್ಟೆಯನ್ನು ಚಪ್ಪಟೆ ಮಾಡಲು!ಸೇವಿಸುವ ರೀತಿ ಕೂಡಾ ಹೀಗೆಯೇ ಇರಲಿಪ್ರಭಾಸ್ ನಟನೆಯ 'ಕಲ್ಕಿ 2898 AD' ಜೂನ್ 27 ರಂದು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಪೌರಾಣಿಕ ವೈಜ್ಞಾನಿಕ ಶೈಲಿಯ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ಸು ಸಾಧಿಸಿದೆ. ಈ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಹೊಸ ದಾಖಲೆ ಬರೆದಿದೆ.
ಎರಡನೇ ದಿನ, ಶುಕ್ರವಾರ, ಚಿತ್ರವು 54 ಕೋಟಿ ರೂಪಾಯಿ ಕಲೆಹಾಕಿದೆ. ಮೊದಲ ದಿನದ 191 ಕೋಟಿ ರೂ. ಗಳಿಕೆಗೆ ಹೋಲಿಸಿದರೆ ಇದು ಶೇ 50ರಷ್ಟು ಕಡಿಮೆಯಾಗಿದೆ. ಎರಡನೇ ದಿನದ ಲೆಕ್ಕಹಾಸಿಗೆ , ತೆಲುಗಿನಲ್ಲಿ 25.65 ಕೋಟಿ, ಹಿಂದಿಯಲ್ಲಿ 22.5 ಕೋಟಿ, ತಮಿಳಿನಲ್ಲಿ 3.5 ಕೋಟಿ, ಕನ್ನಡದಲ್ಲಿ 35 ಲಕ್ಷ ಮತ್ತು ಮಲಯಾಳಂನಲ್ಲಿ 2 ಕೋಟಿ ರೂ. ಗಳಿಸಿದೆ.ಈ ಕುಸಿತದ ನಡುವೆಯೂ, 'ಕಲ್ಕಿ 2898 AD' ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಈ ಚಿತ್ರವು ಹಲವು ದೊಡ್ಡ ಚಿತ್ರಗಳ ದಾಖಲೆಗಳನ್ನು ಮುರಿದಿದೆ.
Kalki 2898 AD Booking Kalki 2898 AD Box Office Prabhas Deepika Padukone Kalki Kalki 2898 AD Kalki 2898 AD Tickets Kalki 2898 AD Advance Booking Kalki 2898 AD Budget Kalki 2898 AD Release Date Kalki Movie Kalki 2898 AD Box Office Kalki 2898 AD Box Office Collection Kalki 2898 AD BOC Kalki 2898 AD Director Kalki 2898 AD Cast Kalki 2898 AD Reviews Prabhas Deepika Padukone Deepika Padukone Movie Amitabh Bachchan Kamal Haasan Nag Ashwin RRR Baahubali 2 Salaar KGF 2 Adipurush Jawan Prabhas Movie Kalki 2898 AD Hindi Kalki 2898 AD Telugu Movie Release Kalki 2898 AD Prabhas Deepika Padukone Amitabh Bachchan Box Office Nag Ashwin Telugu Cinema Bollywood Sci-Fi Film Mythological Film Movie Review Box Office Collection Indian Cinema VFX Weekend Box Office
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Gangs Of Godavari Box Office Collection : ವಿಶ್ವಕ್ ಸೇನ್, ನೇಹಾ ಶೆಟ್ಟಿ, ಅಂಜಲಿ ಚಿತ್ರ ಭಾರತದಲ್ಲಿ ₹ 10 ಕೋಟಿಕೃಷ್ಣ ಚೈತನ್ಯ ನಿರ್ದೇಶನದ ಗ್ಯಾಂಗ್ಸ್ ಆಫ್ ಗೋದಾವರಿ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 3ನೇ ದಿನ ಭಾನುವಾರ ಮತ್ತೊಂದು ಕುಸಿತಕ್ಕೆ ಸಾಕ್ಷಿಯಾಗಿದೆ
और पढो »
ದಿನಭವಿಷ್ಯ 12-06-2024: ಇಂದು ಹರ್ಷನ ಯೋಗ, ಈ 2 ರಾಶಿಯವರು ಅತಿ ಉತ್ಸಾಹದಿಂದ ದೂರ ಉಳಿದರೆ ಒಳಿತುBudhvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಷಷ್ಟಿ ತಿಥಿಯ ಈ ದಿನ ಬುಧವಾರದಂದು ಮಾಘ ನಕ್ಷತ್ರ, ಹರ್ಷನ ಯೋಗ ಇರಲಿದ್ದು, ಇಂದಿನ ದಿನ ಭವಿಷ್ಯ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »
ದಿನಭವಿಷ್ಯ 10-06-2024: ಇಂದು ಈ ರಾಶಿಯವರ ಭಾಗ್ಯ ಬೆಳಗಲಿದೆ ಧ್ರುವ ಯೋಗSomavara Dina Bhavishya In Kannada: 10ನೇ ಜೂನ್ 2024ರ ಈ ದಿನ ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿ, ಸೋಮವಾರದಂದು ಪುಷ್ಯ ನಕ್ಷತ್ರ ಧ್ರುವ ಯೋಗದ ಫಲ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »
ನೂತನ ಸರ್ಕಾರಕ್ಕೆ ‘ಸಪ್ತ ನಾರಿಶಕ್ತಿ’: ಮೋದಿ 3.0ನಲ್ಲಿರುವ ಏಳು ಮಹಿಳಾಮಣಿಗಳ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿPM Modi 3.0, 7 Women Ministers: ಕಳೆದ ದಿನ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಅನ್ನಪೂರ್ಣ ದೇವಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
और पढो »
ಇಂದಿನಿಂದ ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ :ಬೆಳಗ್ಗೆ 6 ರಿಂದ ಸಂಜೆ 6ರವರೆಗೂ ಇರುವುದಿಲ್ಲ ನೀರುBengaluru water supply cut:ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನೀರು ಪೂರೈಕೆ ಸ್ಥಗಿತವಾಗಲಿದೆ. ಹಾಗಾಗಿ ಎರಡು ದಿನ ಜೂನ್ ನೀರು ಶೇಖರಿಸಿಟ್ಟುಕೊಳ್ಳುವಂತೆ ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ.
और पढो »
ದಿನಭವಿಷ್ಯ 07-06-2024: ಈ ರಾಶಿಯ ಉದ್ಯೋಗಸ್ಥರಿಗೆ ಇಂದು ಬಂಪರ್ ಲಾಭShukravara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪ್ರತಿಪದ ತಿಥಿ, ಶುಕ್ರವಾರದ ಈ ದಿನ ಮೃಗಶಿರ ನಕ್ಷತ್ರ ಶೂಲ ಯೋಗ ಇರಲಿದೆ. ಇಂದು ಯಾವೆಲ್ಲಾ ರಾಶಿಯವರಿಗೆ ಮಂಗಳಕರವಾಗಿದೆ ತಿಳಿಯಿರಿ.
और पढो »