ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸುಳ್ಳುರಾಮಯ್ಯ ಆಗಿದ್ದು, ರಾವಣನಿಗೆ ಹತ್ತು ತಲೆ ಇದ್ದಂತೆ ಇವರು ಹತ್ತು ನಾಲಿಗೆ ಇಟ್ಟುಕೊಂಡು ಮಾತಾಡುತ್ತಿದ್ದಾರೆ.
2004-05 ರಲ್ಲಿ ಬರ ಬಂದಾಗ ನವೆಂಬರ್‌ನಲ್ಲಿ ರಾಜ್ಯ ಸರ್ಕಾರ 1147.70 ಕೋಟಿ ರೂ. ಗೆ ಮನವಿ ಮಾಡಿದ್ದು, ಅಂದಿನ ಮನಮೋಹನ್ ಸಿಂಗ್ ಸರ್ಕಾರ 63 ಕೋಟಿ ರೂ. ಬಿಡುಗಡೆ ಮಾಡಿತ್ತು. ಅಂದರೆ 10.07% ಮಾತ್ರ ಸಿಕ್ಕಿತ್ತು.ಎರಡು ನಾಲಿಗೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮನೆಹಾಳು ಕಾಂಗ್ರೆಸ್White Hair Remedy: ಯಾವುದೇ ಹೇರ್ ಡೈ ಬೇಡ... ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ʼಈʼ ಎಲೆ!!ಮೇಷದಲ್ಲಿ ಶುಕ್ರ.. ಈ 4 ರಾಶಿಯವರ ಹಣೆಬರಹವೇ ಬದಲಾಗುವುದು, ವೃತ್ತಿಯಲ್ಲಿ ಪ್ರಗತಿ..
2004-05 ರಲ್ಲಿ ಬರ ಬಂದಾಗ ನವೆಂಬರ್‌ನಲ್ಲಿ ರಾಜ್ಯ ಸರ್ಕಾರ 1147.70 ಕೋಟಿ ರೂ. ಗೆ ಮನವಿ ಮಾಡಿದ್ದು, ಅಂದಿನ ಮನಮೋಹನ್ ಸಿಂಗ್ ಸರ್ಕಾರ 63 ಕೋಟಿ ರೂ. ಬಿಡುಗಡೆ ಮಾಡಿತ್ತು. ಅಂದರೆ 10.07% ಮಾತ್ರ ಸಿಕ್ಕಿತ್ತು. 2005-06 ರಲ್ಲಿ ಪ್ರವಾಹ ಬಂದಾಗ, 4897 ಕೋಟಿ ರೂ. ಕೇಳಿದ್ದು, 358 ಕೋಟಿ ರೂ. ಮಾತ್ರ ನೀಡಲಾಗಿತ್ತು. ಅಂದರೆ 9.08% ಮಾತ್ರ ಸಿಕ್ಕಿತ್ತು. 2006-07 ರಲ್ಲಿ ಬರ-ಪ್ರವಾಹಕ್ಕೆ 2858 ಕೋಟಿ ರೂ. ಕೇಳಿದ್ದು, ಮನೆಹಾಳ ಕಾಂಗ್ರೆಸ್ 226 ಕೋಟಿ ರೂ. ಅಂದರೆ 11.89% ನೀಡಿತ್ತು. 2007-08 ರಲ್ಲಿ ಪ್ರವಾಹ ಆದಾಗ 406 ಕೋಟಿ ರೂ. ಕೇಳಿದ್ದು, ಕಾಂಗ್ರೆಸ್ ನಯಾಪೈಸೆಯನ್ನೂ ನೀಡಲಿಲ್ಲ.
ಈ ಅಂಕಿ ಅಂಶ ನಿಜವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಸ್ಥಾನಕ್ಕೆ ಗೌರವ ತೋರಿಸಬೇಕು ಎಂದು ಆಗ್ರಹಿಸಿದರು.ಸದಾ ನಿದ್ದೆ ಮಾಡುವ ಸಿದ್ದರಾಮಯ್ಯನವರಿಗೆ ನರೇಂದ್ರ ಮೋದಿ ಸರ್ಕಾರ ಹೆಚ್ಚು ಹಣ ಬಿಡುಗಡೆ ಮಾಡಿದೆ. 2014-15 ರಲ್ಲಿ 779 ಕೋಟಿ ರೂ. ಕೇಳಿದ್ದು, 417.74 ಕೋಟಿ ರೂ. ಅಂದರೆ 53.63% ರಷ್ಟು ನೀಡಲಾಗಿದೆ. 2015-16 ರಲ್ಲಿ 3831 ಕೋಟಿ ರೂ. ಕೇಳಿದ್ದು, 1853 ಕೋಟಿ ರೂ. ಅಂದರೆ 48.37% ರಷ್ಟು ನೀಡಲಾಗಿದೆ. 2016-17 ರಲ್ಲಿ 4703 ಕೋಟಿ ರೂ. ಕೇಳಿದ್ದು, 2510 ಕೋಟಿ ರೂ. ಅಂದರೆ 53.37% ರಷ್ಟು ನೀಡಲಾಗಿದೆ. 2017-18 ರಲ್ಲಿ 3697.26 ಕೋಟಿ ರೂ. ಕೇಳಿದ್ದು, 1141.
ಬರ ಪರಿಹಾರ ಮನಮೋಹನ್ ಸಿಂಗ್ ಸರ್ಕಾರ ಮೋದಿ ಸರ್ಕಾರ ಕರ್ನಾಟಕ ಸುದ್ದಿ ರಾಜಕೀಯ ಸುದ್ದಿ ಕನ್ನಡದಲ್ಲಿ ಬೆಂಗಳೂರು ಸುದ್ದಿ R Ashok Drought Relief Manmohan Singh Government Modi Government Karnataka News Political News Bangalore News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬರಗಾಲ ಪರಿಹಾರ ನೀಡಿದ ಮೋದಿ ಸರ್ಕಾರ, ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ಡಬಲ್ ಪರಿಹಾರ ನೀಡಲಿ: ಆರ್ ಅಶೋಕ್ ಆಗ್ರಹಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಜಾನೆ ಖಾಲಿಯಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಸರ್ಕಾರದ ಬಳಿ ಹಣವಿಲ್ಲ ಎಂಬುದು ಜಗಜ್ಜಾಹೀರಾಗಿದೆ.
और पढो »
ಅಲ್ಪ ಮೊತ್ತದ ಬರ ಪರಿಹಾರ ಬಿಡುಗಡೆ ಮಾಡುವ ಮೂಲಕ ಕೇಂದ್ರದಿಂದ ಕರ್ನಾಟಕದ ರೈತರಿಗೆ ಅನ್ಯಾಯ: ಕೃಷ್ಣ ಬೈರೇಗೌಡಕೇಂದ್ರ ಸರ್ಕಾರ ಶನಿವಾರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದು ಅವರು ಮಾತನಾಡಿದರು.
और पढो »
ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತೆ ರೈತಸಂಘಟನೆ ಕರಪತ್ರ ಅಭಿಯಾನಕೊಟ್ಟ ಮಾತಿನಂತೆ ನರೇಂದ್ರ ಮೋದಿ (Narendra Modi) ರೈತರ ಸಾಲಮನ್ನಾ ಮಾಡಿಲ್ಲ, ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಕೊಟ್ಟಿಲ್ಲ, ರೈತರ ವಿರುದ್ಧ ಹಾಕಲಾಗಿದ್ದ ಕೇಸ್ ಗಳನ್ನು ವಾಪಾಸ್ ಪಡೆದಿಲ್ಲ, ಈಗಲೂ ಹಿಂಬಾಗಿಲಿನಿಂದ ರೈತ ವಿರೋಧಿ ಕಾನೂನು ತರಲು ಪ್ರಯತ್ನಿಸುತ್ತಿದ್ದಾರೆಂದು ಕರಪತ್ರದಲ್ಲಿ ಬರೆಯಲಾಗಿದೆ.
और पढो »
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿದ್ದ ಖಾಲಿ ಚೊಂಬನ್ನ ಸ್ವಲ್ಪ ತುಂಬಿಸುವಂತಹ ತೀರ್ಪನ್ನು ಸುಪ್ರೀಂ ನೀಡಿದೆ: ಸಚಿವ ದಿನೇಶ್ ಗುಂಡೂರಾವ್ಒಂದು ರಾಜ್ಯ ಸುಪ್ರೀಂ ಕೋರ್ಟ್ ಮೂಲಕ ಬರ ಪರಿಹಾರ ಪಡೆಯುವ ಪರಿಸ್ಥಿತಿ ನಿರ್ಮಾಣಕ್ಕೆ ಕೇಂದ್ರ ಬಿಜೆಪಿ ಸರ್ಕಾರವೇ ಹೊಣೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ನಿಯಮಗಳನ್ನ ರಚಿಸಲಾಗಿದೆ.
और पढो »
ಕಾಂಗ್ರೆಸ್’ನಿಂದ ಜಿಹಾದಿ ಕರ್ನಾಟಕ ಸೃಷ್ಟಿ, ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಆರ್ ಅಶೋಕ್ ಆಕ್ರೋಶನಂತರ ಮಾತನಾಡಿ, ರಾಜ್ಯದಲ್ಲಿ ಹಿಂದೂಗಳ ಕಗ್ಗೊಲೆ, ಲವ್ ಜಿಹಾದ್, ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಲವ್ ಜಿಹಾದ್ಗೆ ಕಾಂಗ್ರೆಸ್ನವರು ಕೂಡ ಒಳಗಾಗಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಲವ್ ಜಿಹಾದ್ನಲ್ಲಿ ಹಿಂದೂ ಯುವತಿ ಬರ್ಬರ ಕೊಲೆಗೀಡಾಗಿರುವುದನ್ನು ಬಿಜೆಪಿ ಉಗ್ರವಾಗಿ ವಿರೋಧಿಸುತ್ತದೆ.
और पढो »
ಬೆಳಿಗ್ಗೆ ರಾಗಿ ಮುದ್ದೆ ತಿನ್ನುವುದರಿಂದ ದೇಹಕ್ಕೆ ಎಷ್ಟೇಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತೆ..?Ragi mudde weight loss : ಮುಂಜಾನೆ ರಾಗಿ ಮುದ್ದೆಯನ್ನು ತಿನ್ನುವುದರಿಂದ ಅನೇಕ ರೋಗಗಳಿಂದ ಪರಿಹಾರ ಪಡೆಯಬಹುದು. ವಿಶೇಷವಾಗಿ ಇದರಲ್ಲಿರುವ ಪೊಷಕಾಂಶಗಳು ಮೂಳೆ ಸಮಸ್ಯೆಯಿಂದ ರಕ್ತಹೀನತೆಯ ಸಮಸ್ಯೆಗಳವರೆಗೆ ಎಲ್ಲಾ ರೋಗಗಳಿಗೆ ಪರಿಹಾರ ನೀಡುತ್ತದೆ.
और पढो »