ಯತ್ನಾಳ್ ಅವರಿಗೆ ಹಿಂದೂ -ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು

Lakshmi Hebbalkar समाचार

ಯತ್ನಾಳ್ ಅವರಿಗೆ ಹಿಂದೂ -ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು
Basanagouda YatnalWaqf Board ControversyMinister Lakshmi Hebbalkar
  • 📰 Zee News
  • ⏱ Reading Time:
  • 66 sec. here
  • 9 min. at publisher
  • 📊 Quality Score:
  • News: 51%
  • Publisher: 63%

ಯತ್ನಾಳ್ ಬಗ್ಗೆ ಮಾತನಾಡಲು ಏನೂ ಇಲ್ಲ. ಅವರಿಗೆ ಹಿಂದೂ - ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ. ಅದನ್ನು ಹೇಳಿಕೊಂಡೆ ಅವರು ಗೆದ್ದುಕೊಂಡು ಬಂದವರು. ಮಹಾತ್ಮ ಗಾಂಧಿ ಅಂಬೇಡ್ಕರ್ ಹೇಳಿ ಕೊಟ್ಟಂತೆ ಬದುಕುವವರು ನಾವು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುಡುಗಿದರು.

ಯತ್ನಾಳ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಖಾಲಿ ಹೊಟ್ಟೆಯಲ್ಲಿ 2 ದಿನ ಬೆಳಗ್ಗೆ ʼಈʼ ನೀರನ್ನ ಕುಡಿಯಿರಿ; ಹೊಟ್ಟೆಯ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತೆ!ಗೊರಕೆಯಿಂದ ಮನೆಮಂದಿಯ ನಿದ್ದೆಯೆಲ್ಲಾ ಹಾಳಾಗುತ್ತಿದೆಯೇ ? ಮಲಗುವ ಮುನ್ನ ಹೀಗೆ ಮಾಡಿ ಸಾಕು !ಗೊರಕೆಯ ಸುಳಿವೇ ಇರುವುದಿಲ್ಲಭೂಮಿ ಒತ್ತುವರಿ ಆಗಿರುವುದಕ್ಕೆ ಕಂದಾಯ ಸಚಿವಾಲಯ ನೋಟಿಸ್ ಕೊಟ್ಟಿದೆ. ಯಾರನ್ನೂ ಒಕ್ಕಲೆಬ್ಬಿಸಲ್ಲ. ಯಾರಿಗೂ ಅನ್ಯಾಯ ಮಾಡಲ್ಲ.

ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಕ್ಫ್ ಸೊತ್ತುಗಳನ್ನು ರಾಷ್ಟ್ರೀಕರಣ ಗೊಳಿಸಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕಿಡಿಕಾರಿದರು. ಯತ್ನಾಳ್ ಬಗ್ಗೆ ಮಾತನಾಡಲು ಏನೂ ಇಲ್ಲ. ಅವರಿಗೆ ಹಿಂದೂ - ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ. ಅದನ್ನು ಹೇಳಿಕೊಂಡೆ ಅವರು ಗೆದ್ದುಕೊಂಡು ಬಂದವರು. ಮಹಾತ್ಮ ಗಾಂಧಿ ಅಂಬೇಡ್ಕರ್ ಹೇಳಿ ಕೊಟ್ಟಂತೆ ಬದುಕುವವರು ನಾವು ಎಂದರು.ಎಚ್.

ಶೀಘ್ರವೇ ಉಡುಪಿಯಲ್ಲಿ ಜನತಾ ದರ್ಶನ ಮಾಡುತ್ತೇವೆ. ಉಡುಪಿ ಜಿಲ್ಲೆಯಲ್ಲಿ ಧರ್ಮ ದಂಗಲ್ ಗೆ ಅವಕಾಶ ಕೊಡಲ್ಲ. ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ ಎಂದು ಸಚಿವರು ತಿಳಿಸಿದರು. ಅಲ್ಲದೆ, ಕಾಂಗ್ರೆಸ್ಸಿಗರು ನಗರ ನಕ್ಸಲರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಧಾನಮಂತ್ರಿಗಳು ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಪಕ್ಷಾತೀತವಾಗಿ ನರೇಂದ್ರ ಮೋದಿ ನಮ್ಮ ಪ್ರಧಾನಿಗಳು. ನಮ್ಮ ಪ್ರಧಾನಿ ಮೇಲೆ ನಮಗೆ ಗೌರವ ಇದೆ. ಕಾಂಗ್ರೆಸ್ಸನ್ನು ಗುರಿಯಾಗಿಸಿ ಅವರು ಈ ಮಾತನಾಡಿದ್ದರೆ ಅದು ಅಸಂವಿಧಾನಿಕ ಮಾತಾಗುತ್ತದೆ ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಿರುತೆರೆಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಿಗ್ಗೆಸ್ಟ್‌ ಶೋ ‘ಜೀ ಎಂಟರ್ಟೈನರ್ಸ್'..! ಪ್ರೇಕ್ಷಕರಿಗೆ ಸಿಗಲಿದೆ ಮನರಂಜನೆಯ ಫುಲ್ ಮೀಲ್ಸ್ಸರಿಯಾಗಿ ಸೂರ್ಯೋದಯಕ್ಕೂ ಮುನ್ನ ಹುಂಜ ಏಕೆ ಕೂಗುತ್ತೆ ಗೊತ್ತೆ..? ಈ ವೈಜ್ಞಾನಿಕ ಕಾರಣಗಳನ್ನ ಕೇಳಿದ್ರೆ ಶಾಕ್‌ ಆಗ್ತೀರಾ..ಕೂಡಿ ಬಂತು ಕಲ್ಯಾಣ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Basanagouda Yatnal Waqf Board Controversy Minister Lakshmi Hebbalkar ಲಕ್ಷ್ಮೀ ಹೆಬ್ಬಾಳಕರ್ ಬಸನಗೌಡ ಪಾಟೀಲ ಯತ್ನಾಳ ಬಸನಗೌಡ ಯತ್ನಾಳ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೋಮು ಸೌಹಾರ್ಧತೆಗೆ ಧಕ್ಕೆ; ನ್ಯಾಯಾಲಯದ ತೀರ್ಪು ಹೀಗೇಕೆ?ಕೋಮು ಸೌಹಾರ್ಧತೆಗೆ ಧಕ್ಕೆ; ನ್ಯಾಯಾಲಯದ ತೀರ್ಪು ಹೀಗೇಕೆ?ಮಸೀದಿಯ ಒಳಗೆ ಜೈ ಶ್ರೀರಾಂ ಘೋಷಣೆ ಕೂಗುವುದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎನ್ನುವುದಾದರೆ ಮುಸ್ಲಿಂ ವ್ಯಕ್ತಿಗಳು ಹಿಂದೂ ದೇವಸ್ಥಾನ ಪ್ರವೇಶಿಸಿ ಅಲ್ಲಾ ಹೋ ಅಕ್ಬರ್ ಎಂದು ಕೂಗುವುದಕ್ಕೆ ನ್ಯಾಯಾಂಗದ ಅನುಮತಿ ಇದೆಯಾ?
और पढो »

ಟೀಂ ಇಂಡಿಯಾ ಕೋಚ್‌ಗೆ ದೊಡ್ಡ ಆಘಾತ..! ಬಂಧನದ ಬೀತಿಯಲ್ಲಿ ಗೌತಮ್‌ ಗಂಭೀರ್‌ !!ಟೀಂ ಇಂಡಿಯಾ ಕೋಚ್‌ಗೆ ದೊಡ್ಡ ಆಘಾತ..! ಬಂಧನದ ಬೀತಿಯಲ್ಲಿ ಗೌತಮ್‌ ಗಂಭೀರ್‌ !!Gautham Gambhir: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್‌ ಅವರಿಗೆ ದೊಡ್ಡ ಆಘಾತ ಎದುರಾಗಿದೆ. ವಂಚನೆ ಪ್ರಕರಣದ ಆರೋಪದಡಿಯಲ್ಲಿ ದೆಹಲಿ ಕೋರ್ಟ್ ಗಂಭೀರ್‌ ಅವರಿಗೆ ದೊಡ್ಡ ಹೊಡೆತ ನೀಡಿದೆ.
और पढो »

ಧನತ್ರಯೋದಶಿಯ ದಿನ ಸಂಜೆ ಹೊತ್ತು ಹೀಗೆ ಮಾಡಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತೆ..!ಧನತ್ರಯೋದಶಿಯ ದಿನ ಸಂಜೆ ಹೊತ್ತು ಹೀಗೆ ಮಾಡಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತೆ..!ಹಿಂದೂ ಸಂಪ್ರದಾಯದ ಪ್ರಕಾರ ಕೆಲವು ದಿನಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
और पढो »

ಇಂದಿನಿಂದಲೇ ಈ ರಾಶಿಯವರಿಗೆ ರಾಜಯೋಗ !ನಿಮ್ಮ ಮೇಲಿರುವುದು ಲಕ್ಷ್ಮೀ ನಾರಾಯಣರ ಆಶೀರ್ವಾದ !ಇನ್ನು ಅಷ್ಟೈಶ್ವರ್ಯದ ಜೀವನ ನಿಮ್ಮದು !ಕಷ್ಟ ನೋವಿಗೆ ಜಾಗವೇ ಇಲ್ಲ !ಇಂದಿನಿಂದಲೇ ಈ ರಾಶಿಯವರಿಗೆ ರಾಜಯೋಗ !ನಿಮ್ಮ ಮೇಲಿರುವುದು ಲಕ್ಷ್ಮೀ ನಾರಾಯಣರ ಆಶೀರ್ವಾದ !ಇನ್ನು ಅಷ್ಟೈಶ್ವರ್ಯದ ಜೀವನ ನಿಮ್ಮದು !ಕಷ್ಟ ನೋವಿಗೆ ಜಾಗವೇ ಇಲ್ಲ !ಇಂದಿನಿಂದ ಈ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಅನೇಕ ಫಲಪ್ರದ ಯೋಗಗಳು ರೂಪುಗೊಳ್ಳುತ್ತಿವೆ.
और पढो »

ತಾಯಿ ಸಿಖ್, ತಂದೆ ಕ್ರಿಶ್ಚಿಯನ್, ಸಹೋದರ ಮುಸ್ಲಿಂ, ಪತ್ನಿ ಹಿಂದೂ.. ಯಾರು ಗೊತ್ತಾ ಈ ನಟ..?ತಾಯಿ ಸಿಖ್, ತಂದೆ ಕ್ರಿಶ್ಚಿಯನ್, ಸಹೋದರ ಮುಸ್ಲಿಂ, ಪತ್ನಿ ಹಿಂದೂ.. ಯಾರು ಗೊತ್ತಾ ಈ ನಟ..?Famous Actor: ಈ ಬಾಲಿವುಡ್ ತಾರೆಯ ಕುಟುಂಬ ತುಂಬಾ ವಿಭಿನ್ನವಾಗಿದೆ.. ಅವರ ತಂದೆ ಕ್ರಿಶ್ಚಿಯನ್, ಅವರ ತಾಯಿ ಸಿಖ್, ಮತ್ತು ಅವರ ಸಹೋದರ ಮುಸ್ಲಿಂ. ಈಗ ಈ ಜನಪ್ರಿಯ ನಟ ಯಾರು ಎಂದು ನೋಡೋಣ.
और पढो »

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ ಆಪರೇಷನ್ ಡಿ ಚಿತ್ರದ ಟೀಸರ್ ಅನಾವರಣಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ ಆಪರೇಷನ್ ಡಿ ಚಿತ್ರದ ಟೀಸರ್ ಅನಾವರಣಇತ್ತೀಚೆಗೆ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದ ತಿಳಿಸಿ, ಆಪರೇಷನ್ ಡಿ ಕುರಿತು ಮಾತನಾಡಿದರು.
और पढो »



Render Time: 2025-02-21 00:07:50