Yamaha Aerox S Launched: ಯಮಹಾದ ಹೊಸ ಏರೋಕ್ಸ್ ಎಸ್ (Yamaha s new Aerox S) ರೂಪಾಂತರವು 14-ಇಂಚಿನ ಮುಂಭಾಗ ಮತ್ತು ಹಿಂಭಾಗದ ಚಕ್ರಗಳನ್ನು ಹೊಂದಿದೆ. ಅದರ ಹಿಂದಿನ ಟೈರ್ 140-ಸೆಕ್ಷನ್ ದಾಗಿದೆ. ಇದಲ್ಲದೆ, Aerox S 25 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸೌಲಭ್ಯವನ್ನು ಕೂಡ ಒಳಗೊಂಡಿದೆ. ಅದರ ತೂಕ 126 ಕೆಜಿ.
Yamaha Aerox S: ಯಮಹಾ ಮೋಟಾರ್ ಇಂಡಿಯಾ ಕಂಪನಿ ಏರೋಕ್ಸ್ ಸ್ಕೂಟರ್‌ನ ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಯಮಹಾ ಏರಾಕ್ಸ್ ಎಸ್. ಆವೃತ್ತಿಯು ಕೀ ಲೆಸ್ ಇಗ್ನಿಷನ್ ಮತ್ತು ಇತರ ಕೆಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಬಳಕೆದಾರರ ಅನುಭವವನ್ನು ಸುಧಾರಿಸಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.ಯಮಹಾದ ಹೊಸ ಏರೋಕ್ಸ್ ಎಸ್ ರೂಪಾಂತರದಲ್ಲಿ ಸ್ಮಾರ್ಟ್ ಕೀಲಿಯೊಂದಿಗೆ ಇಮೊಬಿಲೈಜರ್ ವೈಶಿಷ್ಟ್ಯವನ್ನು ನೀಡಲಾಗಿದೆ.
ಈ ಸ್ಮಾರ್ಟ್ ಕೀ ಸ್ಕೂಟರ್‌ನ ವ್ಯಾಪ್ತಿಯಿಂದ ಹೊರಗೆ ಹೋದಾಗ, ಈ ವೈಶಿಷ್ಟ್ಯವು ಸ್ವಯಂಚಾಲಿತವಾಗಿ ಸ್ಕೂಟರ್ ಅನ್ನು ಲಾಕ್ ಮಾಡುತ್ತದೆ.IPL 2024: ವಿರಾಟ್ ಕೊಹ್ಲಿಯಿಂದ ಇಶಾನ್'ವರೆಗೆ ಮಾನಸಿಕ ಒತ್ತಡದಿಂದ ಮೈದಾನದಿಂದ ದೂರ ಉಳಿದ ಸ್ಟಾರ್ ಕ್ರಿಕೆಟಿಗರುಧರ್ಮವನ್ನೇ ಮೀರಿ ನಿಂತು ಪ್ರೀತಿಗಾಗಿ ಮುಸ್ಲಿಂ ಯುವತಿಯನ್ನ 2 ಬಾರಿ ಮದುವೆಯಾದ ಕ್ರಿಕೆಟಿಗ! ಟೀಂ ಇಂಡಿಯಾದ ಸ್ಟಾರ್ ಆಟಗಾರನ ಅಪರೂಪದ ಪ್ರೇಮ್ ಕಹಾನಿನಿಂಬೆ ರಸವನ್ನು ಇದರ ಜೊತೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಸಾಕು..
ಭಾರತದಲ್ಲಿ ಯಮಹಾ ಮೋಟಾರ್ ಇಂಡಿಯಾ ಕಂಪನಿ ಏರೋಕ್ಸ್ ಸ್ಕೂಟರ್‌ನ ಹೊಸ ರೂಪಾಂತರವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿರುವ ಯಮಹಾ ಏರಾಕ್ಸ್ ಎಸ್. ಆವೃತ್ತಿಯು ಕೀ ಲೆಸ್ ಇಗ್ನಿಷನ್ ಮತ್ತು ಇತರ ಕೆಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವುದು ತುಂಬಾ ವಿಶೇಷವಾಗಿದೆ. ಈ ಸ್ಕೂಟರ್‌ನ ಬೆಲೆ, ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...ಸ್ಕೂಟರ್‌ನ ಹೊಸ ರೂಪಾಂತರ ಪ್ರಮುಖ ವೈಶಿಷ್ಟ್ಯವೆಂದರೆ ಇದು ಕೀ ಲೆಸ್ ಇಗ್ನಿಷನ್ ಅನ್ನು ಒಳಗೊಂಡಿದೆ. ಸ್ಕೂಟರ್ ಅನ್ನು ಚಲಾಯಿಸಲು ಇದಕ್ಕೆ ಸ್ಮಾರ್ಟ್ ಕೀಯನ್ನು ನೀಡಲಾಗಿದೆ.
ಸ್ಮಾರ್ಟ್ ಕೀಯಲ್ಲಿರುವ ಬಟನ್ ಅನ್ನು ಒತ್ತುವ ಮೂಲಕ ಗ್ರಾಹಕರು ಸ್ಕೂಟರ್ ಅನ್ನು ಸುಲಭವಾಗಿ ಪತ್ತೆ ಮಾಡಬಹುದು. ಅಷ್ಟೇ ಅಲ್ಲ, ಈ ಸ್ಮಾರ್ಟ್ ಕೀ ಬಟನ್ ಒತ್ತಿದರೆ, ಸ್ಕೂಟರ್‌ನ ಸೂಚಕಗಳು ಬ್ಲಿಂಕ್ ಆಗುತ್ತವೆ. ಅಷ್ಟೇ ಅಲ್ಲದೆ, ಇದರಲ್ಲಿ ವಿಶೇಷ ಧ್ವನಿ ಆಯ್ಕೆಯನ್ನು ಕೂಡ ಅಳವಡಿಸಲಾಗಿದೆ. ಈ ಸ್ಕೂಟರ್‌ನ ಪ್ರಮುಖ ಸ್ಥಳಗಳಲ್ಲಿ ನಾಬ್ ಒದಗಿಸಲಾಗಿದ್ದು, ಇದನ್ನು ತಿರುಗಿಸುವ ಮೂಲಕ ಸ್ಕೂಟರ್ ಅನ್ನು ಪಾರ್ಕ್ ಮಾಡುವುದು, ಇದರ ಇಂಧನ ಟ್ಯಾಂಕ್ ತೆರೆಯುವುದು ತುಂಬಾ ಸುಲಭವಾಗಲಿದೆ. ಇಮೊಬಿಲೈಜರ್ ವೈಶಿಷ್ಟ್ಯವನ್ನು ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Yamaha's New Aerox S Yamaha's New Aerox S Yamaha Aerox S. The New Variant Of The Scooter The Smart Key Is From Yamaha Motor India
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
White Hair Remedy: ಸಾಸಿವೆ ಎಣ್ಣೆಯಲ್ಲಿ ಈ 3 ಪುಡಿ ಬೆರೆಸಿ ಕೂದಲಿಗೆ ಹಚ್ಚಿದರೆ ಬುಡದಿಂದ ಕಪ್ಪಾಗುತ್ತೆ ಬಿಳಿ ಕೂದಲುWhite Hair Turn Into Black: ಕೂದಲು ಹೆಚ್ಚಾಗಿ ಉದುರುತ್ತಿದೆಯೇ? ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಿದೆಯೇ? ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ, ಬಹಳ ಸುಲಭವಾಗಿ ಲಭ್ಯವಿರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದು.
और पढो »
RPF SI & Constable Recruitment 2024: 4,660 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿಈ ನೇಮಕಾತಿಯಡಿ ಒಟ್ಟು 4,660 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಪೈಕಿ 4,208 ಕಾನ್‌ಸ್ಟೇಬಲ್ ಮತ್ತು 452 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯಿವೆ.
और पढो »
Job Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
और पढो »
ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್ ಟ್ರೈ ಮಾಡಿ ನೋಡಿ.
और पढो »
ಒಂದು ತುಂಡು ಶುಂಠಿಯನ್ನು ಈ ಎಲೆಯ ಜೊತೆ ತಿನ್ನಿ! ಹೈ ಬ್ಲಡ್ ಶುಗರ್ ಕೂಡಾ ನಿಯಂತ್ರಣಕ್ಕೆ ಬರುವುದುಮಧುಮೇಹ ನಿಯಂತ್ರಣದಿಂದ ದೇಹ ತೂಕ ಇಳಿಕೆಯವರೆಗೂ ಈ ಮನೆ ಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಆದರೆ, ಸರಿಯಾದ ವಿಧಾನದಲ್ಲಿ ಸೇವಿಸಬೇಕು ಅಷ್ಟೇ.
और पढो »
ರವಿಚಂದ್ರನ್ ಪ್ರೀತಿಸಿ ಮದುವೆಯಾಗಬೇಕು ಅಂದುಕೊಂಡಿದ್ದು ಈ ನಟಿಯನ್ನಂತೆ! ತಂದೆಯ ಮಾತಿಗೆ ಕಟ್ಟು ಬಿದ್ದು ತನ್ನ ಪ್ರೇಮಲೋಕದಿಂದಲೇ ದೂರವಾದರಂತೆ!ರವಿಚಂದ್ರನ್ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಈ ನಟಿಯರ ಪೈಕಿ ಒಬ್ಬರನ್ನು ರವಿಚಂದ್ರನ್ ಬಹಳವಾಗಿ ಪ್ರೀತಿಸುತ್ತಿದ್ದರಂತೆ.
और पढो »