Krishnam Pranaya Sakhi: ಶತದಿನೋತ್ಸವದತ್ತ ಸಾಗುತ್ತಿದೆ. ಈಗಲೂ ಕರ್ನಾಟಕದ ಹಲವು ಕಡೆ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಯಶಸ್ವಿಯಾಗಿ 25 ದಿನ ಪೂರೈಸಿದ" ಕೃಷ್ಣಂ ಪ್ರಣಯ ಸಖಿ "ಆಭರಣ ಪ್ರಿಯರಿಗೆ ಗುಡ್‌ನ್ಯೂಸ್.. ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..ಏನೇ ಕಷ್ಟಬಂದರೂ ಮನೆಯಲ್ಲಿ ಈ 4 ವಸ್ತುಗಳು ಖಾಲಿಯಾಗಲು ಬಿಡಬೇಡಿ: ಅಪ್ಪಿತಪ್ಪಿ ಆದರಂತೂ ದುರಾದೃಷ್ಟ ಬೆನ್ನಿಗೆ ಬೀಳುವುದು; ಬಡತನ ಹೆಚ್ಚಾಗುತ್ತೆ!ಪ್ರಿಯಾಂಕಾ ಗಾಂಧಿ ಇಷ್ಟು ಬಡವರೇ..!? ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಪುತ್ರಿಯ ಆಸ್ತಿ ಮೌಲ್ಯ ಕೇಳಿದ್ರೆ ಶಾಕ್ ಆಗ್ತೀರಾ..
ತ್ರಿಶೂಲ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ಅವರು ನಿರ್ಮಿಸಿರುವ, ಖ್ಯಾತ ನಿರ್ದೇಶಕ ಶ್ರೀನಿವಾಸರಾಜು ಅವರ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ"ಕೃಷ್ಣಂ ಪ್ರಣಯ ಸಖಿ" ಚಿತ್ರ ಯಶಸ್ವಿ ಎಪ್ಪತ್ತೈದು ದಿನಗಳನ್ನು ಪೂರೈಸಿದೆ.ಶತದಿನೋತ್ಸವದತ್ತ ಸಾಗುತ್ತಿದೆ. ಈಗಲೂ ಕರ್ನಾಟಕದ ಹಲವು ಕಡೆ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಮಾತನ್ನು ದೂರ ಮಾಡಿರುವ ಈ ಚಿತ್ರ, ಫ್ಯಾಮಿಲಿ ಆಡಿಯನ್ಸ್ ನ ಮನ ಗೆದ್ದಿದೆ.
ಚಿತ್ರ ಎಪ್ಪತ್ತೈದು ದಿನಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ, ನಿರ್ದೇಶಕ ಶ್ರೀನಿವಾಸರಾಜು ಹಾಗೂ ನಾಯಕ ಗಣೇಶ್, ಚಿತ್ರತಂಡಕ್ಕೆ ಮತ್ತು ಕನ್ನಡ ಕಲಾಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ. .ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬೆಚ್ಚಿಬಿದ್ದ ಬಿಗ್‌ಬಾಸ್..
Krishnam Pranaya Sakhi Krishnam Pranaya Sakhi Movie Krishnam Pranaya Sakhi Latest News Krishnam Pranaya Sakhi Full Movie Online ಗೋಲ್ಡನ್ ಸ್ಟಾರ್ ಗಣೇಶ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಚಿತ್ರಮಂದಿರಗಳು ದೇವಸ್ಥಾನ ಇದ್ದ ಹಾಗೆ... ಅಲ್ಲಿಗೆ ಬರುವ ಪ್ರೇಕ್ಷಕರು ದೇವರು: ಗೋಲ್ಡನ್ ಸ್ಟಾರ್ ಗಣೇಶ್ ಗೋಲ್ಡನ್ ಮಾತುಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಡಗರ ಒಂದು ಕಡೆಯಾದರೆ, ಅಲ್ಲಿನ ವುಡ್ ಲ್ಯಾಂಡ್ಸ್ ಚಿತ್ರಮಂದಿರದಲ್ಲಿ ಕೃಷ್ಣಂ ಪ್ರಣಯ ಸಖಿ ಚಿತ್ರದ ಐವತ್ತನೇ ದಿನದ ಸಂಭಮ ಮನೆಮಾಡಿತ್ತು
और पढो »
ವಿಜಯದಶಮಿ ದಿನ ಬೆಳಗುವ ದೀಪಕ್ಕೆ ತುಪ್ಪ ಅಲ್ಲ ಈ ಎಣ್ಣೆ ಬಳಸಿ!ದೀಪವನ್ನು ಇದೇ ದಿಕ್ಕಿನಲ್ಲಿಟ್ಟರೆ ಉಕ್ಕುವುದು ಧನ !ಬಂಗಲೆ, ಕಾರು, ಸಿರಿ ಸಂಪತ್ತು ಖಂಡಿತಾ ಒಲಿಯುವುದುವಿಜಯದಶಮಿ ದಿನ ದೀಪಗಳನ್ನು ಹಚ್ಚುವ ನಿಯಮವನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಎಷ್ಟು ದೀಪಗಳನ್ನು ಹಚ್ಚಬೇಕು?ಯಾವ ದೀಪಕ್ಕೆ ಯಾವ ಎಣ್ಣೆ ಬಳಸಬೇಕು ಎನ್ನುವುದನ್ನು ಕೂಡಾ ಹೇಳಲಾಗಿದೆ.
और पढो »
ದೀಪಾವಳಿ ದಿನ ಈ ಸಸ್ಯವನ್ನು ಮನೆಯಲ್ಲಿ ತಂದು ನೆಟ್ಟರೆ ಸಂಪತ್ತಿನ ಮಳೆಯಾಗುವುದು! ಎಷ್ಟೇ ಸಾಲ ಇದ್ದರೂ ಪರಿಹಾರವಾಗುವುದುದೀಪಾವಳಿ ದಿನ ಮನೆಯಲ್ಲಿ ಈ ಗಿಡವನ್ನು ತಂದು ಕೊಟ್ಟರೆ ಉಕ್ಕಿ ಬರುವ ಧನ ಸಂಪತ್ತನ್ನು ಯಾರೂ ನಿಲ್ಲಿಸುವುದು ಸಾಧ್ಯವಿಲ್ಲ ಎನ್ನಲಾಗುತ್ತದೆ.
और पढो »
ಬಿಗ್ ಬಾಸ್‌ನಿಂದ ಮೊದಲ ವಾರವೇ ಎಲಿಮಿನೇಟ್ ಆದ ಯಮುನಾ ಶ್ರೀನಿಧಿ ಪಡೆದ ವೋಟ್ ಎಷ್ಟು?ಕಳೆದ ದಿನ ವಾರದ ಪಂಚಾಯ್ತಿ ಮುಕ್ತಾಯಗೊಂಡಿದ್ದು, ದೊಡ್ಮನೆಯಿಂದ ಮೊದಲ ವಾರವೇ ಯಮುನಾ ಶ್ರೀನಿಧಿಯವರು ಎಲಿಮಿನೇಟ್ ಆಗಿದ್ದಾರೆ.
और पढो »
BBK 11: ಕನ್ನಡ ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಫೋಟೋ ಲೀಕ್.. ಮೊದಲು ಮನೆಗೆ ಎಂಟ್ರಿ ಕೊಡೋರು ಇವರೇ !Bigg Boss Kannada Season 11 Contestant List: ಬಿಗ್ ಬಾಸ್ ಕನ್ನಡ ಸೀಸನ್ 11 ರ ಆರಂಭಕ್ಕೆ ಕೇವಲ ಎರಡೇ ಎರಡು ದಿನ ಬಾಕಿಯಿರುವಾಗ ಸ್ಪರ್ಧಿಗಳ ಫೋಟೋ ಲೀಕ್ ಆಗಿದೆ.
और पढो »
Shani Dev: ಶನಿವಾರ ಈ ಕೆಲಸಗಳನ್ನು ಮಾಡಿದ್ರೆ ಶನಿ ದೋಷ ಬರುತ್ತೆ ಎಚ್ಚರ!ಈ ದಿನ ವಿಶೇಷವಾಗಿ ಕಾಲುಗಳಿಗೆ ನೀರು ಹಾಕುವಾಗ ಕಡೆಯ ಭಾಗ ಒದ್ದೆ ಮಾಡಿಕೊಳ್ಳದಿದ್ದರೆ ಶನಿದೇವನು ನಿಮ್ಮನ್ನು ಬೆಂಬಿಡದೇ ಕಾಡುತ್ತಾನೆ. ಶನಿವಾರ ಛತ್ರಿ, ಚರ್ಮದ ವಸ್ತುಗಳು, ಉದ್ದಿನಬೇಳೆಯನ್ನು ಖರೀದಿ ಮಾಡಿ ಮನೆಗೆ ತರಬೇಡಿ.
और पढो »