ಯಶಸ್ಸು ಕೈ ಹಿಡಿಯಬೇಕಾದರೆ ಈ ರಾಶಿಯವರು ಚಿನ್ನದ ಉಂಗುರ ಧರಿಸಲೇ ಬೇಕು ! ಚಿನ್ನವೇ ಇವರ ಪಾಲಿಗೆ ಅದೃಷ್ಟ

Gold Ring Astrology समाचार

ಯಶಸ್ಸು ಕೈ ಹಿಡಿಯಬೇಕಾದರೆ ಈ ರಾಶಿಯವರು ಚಿನ್ನದ ಉಂಗುರ ಧರಿಸಲೇ ಬೇಕು ! ಚಿನ್ನವೇ ಇವರ ಪಾಲಿಗೆ ಅದೃಷ್ಟ
Gold AstrologyGold Brings LuckyGold Lucky Zodiac Sign
  • 📰 Zee News
  • ⏱ Reading Time:
  • 25 sec. here
  • 7 min. at publisher
  • 📊 Quality Score:
  • News: 30%
  • Publisher: 63%

Gold Ring Brings Luck To These Zodiac sign : ಕೆಲವು ರಾಶಿಯವರಿಗೆ ಚಿನ್ನವೇ ಅದೃಷ್ಟ.ಅದರಲ್ಲೂ ಈ ರಾಶಿಯವರು ಚಿನ್ನದ ಉಂಗುರ ಹಾಕಿದರಷ್ಟೇ ಅದೃಷ್ಟ ಇವರ ಕೈ ಹಿಡಿಯುತ್ತದೆ.

ಜ್ಯೋತಿಷ್ಯ ಶಾಸ್ತ್ರದ ರಾಶಿಗನುಗುಣವಾಗಿಯೇ ನಾವು ಲೋಹವನ್ನು ಧರಿಸಬೇಕು. ಅದು ಚಿನ್ನವಾದರೂ ಸರಿ, ಬೆಳ್ಳಿಯಾದರೂ ಸರಿ. ನಮಗಿಷ್ಟ ಎಂದು ನಮಗೆ ಬೇಕಾದ ಲೋಹ ಹರಳುಗಳನನ್ನು ಧರಿಸುವಂತಿಲ್ಲ. ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅದೃಷ್ಟ ಲೋಹ ಎನ್ನುವುದಿದೆ. ಅದನ್ನು ಧರಿಸಿದಾಗ ಮಾತ್ರ ಅದೃಷ್ಟ ಕೈ ಹಿಡಿದು ಮುನ್ನಡೆಸುವುದು. ಈ ಪ್ರಕಾರ ಕೆಲವು ರಾಶಿಯವರಿಗೆ ಚಿನ್ನವೇ ಅದೃಷ್ಟ. ಅದರಲ್ಲೂ ಈ ರಾಶಿಯವರು ಚಿನ್ನದ ಉಂಗುರ ಹಾಕಿದರಷ್ಟೇ ಅದೃಷ್ಟ ಇವರ ಕೈ ಹಿಡಿಯುತ್ತದೆ ಎಂದು ಹೇಳಲಾಗುತ್ತದೆ.

ಈ ಕಾರಣಕ್ಕಾಗಿ, ಈ ರಾಶಿಯವರು ಚಿನ್ನದ ಉಂಗುರ ಧರಿಸಲೇ ಬೇಕು. ಕನ್ಯಾ ರಾಶಿಯವರು ಐಷಾರಾಮಿ ಜೀವನವನ್ನು ಇಷ್ಟಪಡುವವರು. ಜ್ಯೋತಿಷಿಗಳ ಪ್ರಕಾರ, ಕನ್ಯಾ ರಾಶಿಯ ಜನರು ಚಿನ್ನದ ಉಂಗುರ, ಚೈನ್ ಅಥವಾ ಬಳೆಯನ್ನು ಧರಿಸಬೇಕು.ಈ ರಾಶಿಯವರ ಮೇಲೆ ಕೂಡಾ ಸೂರ್ಯನ ಪ್ರಭಾವವಿರುತ್ತದೆ. ಸೂರ್ಯನ ಮಂಗಳಕರ ಪರಿಣಾಮಕ್ಕಾಗಿ ಇವರು ಚಿನ್ನದ ಉಂಗುರವನ್ನು ಧರಿಸಬೇಕು. ತುಲಾ ರಾಶಿಯ ಅಧಿಪತಿ ಶುಕ್ರ. ಚಿನ್ನವನ್ನು ಧರಿಸುವುದು ಶುಕ್ರನಿಗೆ ಒಳ್ಳೆಯದು.ಹಾಗಾಗಿ ತುಲಾ ರಾಶಿಯವರ ಅದೃಷ್ಟ ಕೈ ಹಿಡಿಯಬೇಕಾದರೆ ಅವರು ಚಿನ್ನದ ಉಂಗುರವನ್ನು ಧರಿಸಲೇ ಬೇಕು.ಧನು ರಾಶಿಯ ಅಧಿಪತಿ ಗುರು.ಚಿನ್ನಕ್ಕೂ ಗುರುಗ್ರಹಕ್ಕೂ ಆಳವಾದ ಸಂಬಂಧವಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Gold Astrology Gold Brings Lucky Gold Lucky Zodiac Sign Astrology News In Kannada Kannada Astrology News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ಮನೆ ಮಂದಿಯ ಕೈ ಹಿಡಿಯುವುದಂತೆ ಅದೃಷ್ಟಈ ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ಮನೆ ಮಂದಿಯ ಕೈ ಹಿಡಿಯುವುದಂತೆ ಅದೃಷ್ಟಕೆಲವೊಂದು ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ಕೂಡಾ ಮನೆಯಲ್ಲಿನ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.
और पढो »

Lucky Zodiac Signs: ಜುಲೈ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ..!Lucky Zodiac Signs: ಜುಲೈ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ..!ಕರ್ಕಾಟಕ ರಾಶಿಯವರು ಯಾವ ಕನಸು ಕಂಡರು ಸಹ ಜುಲೈ ತಿಂಗಳಲ್ಲಿ ನನಸಾಗುತ್ತದೆ. ಈ ಅವಧಿಯಲ್ಲಿ ಹೊಸ ಉದ್ಯೋಗಗಳು ಸಿಗುವ ಸಾಧ್ಯತೆಯಿದೆ.
और पढो »

Surya Shukra Yuti: ಕರ್ಕ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗ, 3 ರಾಶಿಯವರಿಗೆ ಹಣದ ಸುರಿಮಳೆSurya Shukra Yuti: ಕರ್ಕ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗ, 3 ರಾಶಿಯವರಿಗೆ ಹಣದ ಸುರಿಮಳೆShukra Surya Yuti: ಜುಲೈ 31, 2024ರವರೆಗೆ ಕರ್ಕಾಟಕ ರಾಶಿಯಲ್ಲಿ ಶುಕ್ರ-ಸೂರ್ಯರ ಸಂಯೋಗ ಇರಲಿದ್ದು ಈ ಸಮಯದಲ್ಲಿ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಪ್ರವೇಶವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »

ಲಕ್ಷ್ಮೀ ನಾರಾಯಣ ಯೋಗದಿಂದ ಈ ರಾಶಿಗಳಿಗೆ ಭಾಗ್ಯೋದಯ... ಲಕ್‌ ಜೊತೆ ಲೈಫೂ ಚೇಂಜ್‌, ಧನ ಸಂಪತ್ತು ಹೊತ್ತು ಮನೆಗೆ ಬರುವಳು ಮಹಾಲಕ್ಷ್ಮೀ!ಲಕ್ಷ್ಮೀ ನಾರಾಯಣ ಯೋಗದಿಂದ ಈ ರಾಶಿಗಳಿಗೆ ಭಾಗ್ಯೋದಯ... ಲಕ್‌ ಜೊತೆ ಲೈಫೂ ಚೇಂಜ್‌, ಧನ ಸಂಪತ್ತು ಹೊತ್ತು ಮನೆಗೆ ಬರುವಳು ಮಹಾಲಕ್ಷ್ಮೀ!Lakshmi Narayan Yoga 2024: ಅತ್ಯಂತ ಶಕ್ತಿಯುತವಾದ ಲಕ್ಷ್ಮೀನಾರಾಯಣ ಯೋಗ ರೂಪುಗೊಳ್ಳುತ್ತದೆ. ಈ ಯೋಗದಿಂದಾಗಿ ಕೆಲವು ರಾಶಿಗಳ ಅದೃಷ್ಟ ಖುಲಾಯಿಸಲಿದೆ.
और पढो »

ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿಯ ಅದೃಷ್ಟ ಬದಲಿಸಿದ ಪುತ್ರ ಇವನೇ ! ಮತ್ತೆ ಎದ್ದು ನಿಂತಿದೆ 2000 ಕೋಟಿಯ ಸಾಮ್ರಾಜ್ಯಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಅಂಬಾನಿಯ ಅದೃಷ್ಟ ಬದಲಿಸಿದ ಪುತ್ರ ಇವನೇ ! ಮತ್ತೆ ಎದ್ದು ನಿಂತಿದೆ 2000 ಕೋಟಿಯ ಸಾಮ್ರಾಜ್ಯAnil Ambani Comback Plan: ವ್ಯಾಪಾರದಲ್ಲಿ ಸಂಪೂರ್ಣವಾಗಿ ದಿವಾಳಿಯಾಗಿದ್ದ ಅನಿಲ್ ಅಂಬಾನಿ ಅದೃಷ್ಟ ಮತ್ತೆ ನಿಧಾನವಾಗಿ ಕೈ ಹಿಡಿಯುತ್ತಿದೆ.ಅವರ ಪುತ್ರರು ಉದ್ಯಮಕ್ಕೆ ಪ್ರವೇಶಿಸಿದಾಗಿನಿಂದ,ಅನಿಲ್ ಅಂಬಾನಿ ಅವರ ಕಂಪನಿ ಆರ್ಥಿಕವಾಗಿ ಮತ್ತೆ ಎದ್ದು ನಿಲ್ಲುತ್ತಿದೆ.
और पढो »

ಗಜಕೇಸರಿ ರಾಜಯೋಗದಿಂದ ಈ 3 ರಾಶಿಯವರಿಗೆ ಆರ್ಥಿಕ ಲಾಭ & ಅದೃಷ್ಟದ ಬೆಂಬಲ!ಗಜಕೇಸರಿ ರಾಜಯೋಗದಿಂದ ಈ 3 ರಾಶಿಯವರಿಗೆ ಆರ್ಥಿಕ ಲಾಭ & ಅದೃಷ್ಟದ ಬೆಂಬಲ!ಮೇಷ ರಾಶಿಯ 2ನೇ ಮನೆಯಲ್ಲಿ ಗಜಗೇಸರಿ ರಾಜಯೋಗ ರೂಪಗೊಂಡಿದೆ. ಹೀಗಾಗಿ ಈ ರಾಶಿಯವರು ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತಾರೆ.
और पढो »



Render Time: 2025-02-16 02:37:36