ಕೆಜಿಎಫ್ ಸಿನಿಮಾದಲ್ಲಿ ರಾಮಚಂದ್ರರಾಜು ಖಳನಾಯಕ ಆಗಿದ್ದಾರೆ, ಆದರೆ ನಿಜಜೀವನದಲ್ಲಿ ಯಶ್ ಅವರ ಅಂಗರಕ್ಷಕ ಮತ್ತು ಕಾರು ಚಾಲಕ.
Yash Villain: ರಾಮಚಂದ್ರರಾಜು ಕೆಜಿಎಫ್ ಸಿನಿಮಾ ದಲ್ಲಿ ಮಾತ್ರ ಖಳನಾಯಕ. ಯಶ್ ಪಾಲಿಗೆ ವಿಲನ್. ಯಶ್ ಮುಗಿಸಲು ಸ್ಕೆಜ್ ಹಾಕುವ ಖತರ್ನಾಕ್ ಕ್ರಿಮಿನಲ್. ಆದರೆ...ಈ ಒಂದು ಬಲವಾದ ಕಾರಣದಿಂದ... ಫಿನಾಲೆಗೆ ಎಂಟ್ರಿ ಕೊಡ್ತಾರೆ ಅಂತಾನೆ ಅಂದುಕೊಂಡಿದ್ದ ಶಿಶಿರ್ ಎಲಿಮಿನೇಟ್ ಆಗಿದ್ದು!ಪತ್ನಿ ಮರಣದ ನಂತರ ಮಗಳ ಸೌಂದರ್ಯಕ್ಕೆ ಮರುಳಾಗಿ ಆಕೆಯ ಜೊತೆಯೇ ಲೈಂಗಿಕ ಸಂಬಂಧ ಹೊಂದಿದ್ದ ತಂದೆ!? ಈತ ಬೇರಾರು ಅಲ್ಲ ಭಾರತದ ಪ್ರಖ್ಯಾತ...
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಎರಡು ಸಿನಿಮಾ ಸಿಕ್ಕಾಪಟ್ಟೆ ಹಿಟ್ ಆಗಿದೆ. ಗಲ್ಲಾಪೆಟ್ಟಿಗೆಯನ್ನು ಉಡೀಸ್ ಮಾಡಿದೆ. ಯಶ್ ಮಾತ್ರವಲ್ಲದೆ ಈ ಸಿನಿಮಾದಲ್ಲಿ ಸಹನಟರು ಕೂಡ ಕಮಾಲ್ ಮಾಡಿದ್ದಾರೆ. ಅಂತವರಲ್ಲಿ ಒಬ್ಬರು ಖಳನಾಯಕ ಗರುಡನ ಪಾತ್ರ ಮಾಡಿದ್ದ ರಾಮಚಂದ್ರರಾಜು. ಈ ರಾಮಚಂದ್ರರಾಜು ಮತ್ತು ಯಶ್ ನಡುವಿನ ಕಥೆಯೇ ಬೇರೆ…ಕೆಜಿಎಫ್ ಸಿನಿಮಾದಲ್ಲಿ ಮಾತ್ರ ಖಳನಾಯಕ. ಯಶ್ ಪಾಲಿಗೆ ವಿಲನ್. ಯಶ್ ಮುಗಿಸಲು ಸ್ಕೆಜ್ ಹಾಕುವ ಖತರ್ನಾಕ್ ಕ್ರಿಮಿನಲ್. ಆದರೆ ನಿಜಜೀವನದಲ್ಲಿ ಇದೇ ರಾಮಚಂದ್ರರಾಜು, ಯಶ್ ಅವರನ್ನು ಸದಾ ಕಾಯುವ ಅಂಗರಕ್ಷಕ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದಿನಭವಿಷ್ಯ 19-12-2024: ಗುರುವಾರದಂದು ಆಶ್ಲೇಷಾ ನಕ್ಷತ್ರ, ವೈಧೃತಿ ಯೋಗ: ಈ ರಾಶಿಯವರಿಗೆ ಗುರುರಾಯರ ವಿಶೇಷ ಆಶೀರ್ವಾದಬಹು ನಿರೀಕ್ಷಿತ "UI" ಚಿತ್ರದ ಪ್ರೀ ರಿಲೀಸ್ ಇವೆಂಟ್.. ವರ್ಣರಂಜಿತ ಸಮಾರಂಭದಲ್ಲಿ ಶಿವರಾಜಕುಮಾರ್, ದುನಿಯಾ ವಿಜಯ್, ಡಾಲಿ ಧನಂಜಯ್ ಭಾಗಿಮಾಂಸದ ಅಡುಗೆ ಮಾಡು ಅಂತಾ ಪೀಡಿಸುತ್ತಿದ್ದ, ನಿಜವಾದ ಸಂತ್ರಸ್ತೆ ನಾನು.
ಕೆಜಿಎಫ್ ಯಶ್ ರಾಮಚಂದ್ರರಾಜು ಸಿನಿಮಾ ನಟರು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಭಾರತದ ಪಾಲಿಗೆ ವಿಲನ್ ಆದ ಈ ಅಂಪೈರ್: ಆತ ಕೊಟ್ಟ ಒಂದೇ ಒಂದು ನಿರ್ಧಾರಕ್ಕೆ ಕೋಟಿಗಟ್ಟಲೆ ಅಭಿಮಾನಿಗಳ ಆಸೆಗೆ ತಣ್ಣೀರುಬಿತ್ತು..!!ಅಡಿಲೇಡ್‌ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ, ಥರ್ಡ್ ಅಂಪೈರ್ ರಿಚರ್ಡ್ ಕೆಟಲ್‌ಬ್ರೋ ಪಂದ್ಯದ ನಿರ್ಣಾಯಕ ಕ್ಷಣದಲ್ಲಿ ತಮ್ಮ DRS ನಿರ್ಧಾರದಿಂದ ವಿವಾದವನ್ನು ಸೃಷ್ಟಿಸಿದರು. ಈ ಘಟನೆಯ ನಂತರ, ಕೆಟಲ್ಬ್ರೋ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ.
और पढो »
ಹೊಸ ವರ್ಷದ ಆರಂಭದಿಂದಲೇ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ !ಸಾಲ ಬೆಟ್ಟದಷ್ಟಿದ್ದರೂ ಕರಗಿ ಹೋಗುವುದು! ಕೈ ಇಟ್ಟಲೆಲ್ಲಾ ಹಣ ಉಕ್ಕಿ ಬರುವ ವರ್ಷಹೊಸ ವರ್ಷ ಆರಂಭದಲ್ಲಿಯೇ ಮೂರು ರಾಶಿಯವರ ಯಶಸ್ಸಿನ ಹಾದಿ ತೆರೆಯುತ್ತದೆ. ಇವರ ಪಾಲಿಗೆ ಹೊಸ ವರ್ಷ ಅದೃಷ್ಟದ ಮೂಟೆಯನ್ನೇ ಹೊತ್ತು ತರುತ್ತಿದೆ.
और पढो »
ಫ್ಯಾಮಿಲಿ ಜೊತೆಗೆ ಮುಂಬೈಗೆ ಶಿಫ್ಟ್ ಆದ ರಾಕಿ ಭಾಯ್..?! ಅನುಮಾನ ಹುಟ್ಟಿಸಿದ ವಿಡಿಯೋYash Radhika Pandit: ರಾಕಿಂಗ್ ಸ್ಟಾರ್ ಯಶ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ, ಅವರ ಪ್ಯಾನ್ ಇಂಡಿಯಾ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಬಿಗ್ ಬಜೆಟ್‌ನ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ.
और पढो »
ಮೊಹಮ್ಮದ್ ಸಿರಾಜ್ ವಿಲನ್...- 2ನೇ ಟೆಸ್ಟ್‌ನಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದರೂ ಸ್ಟಾರ್ ಬೌಲರ್ ವಿರುದ್ಧ ಸುನಿಲ್ ಗವಾಸ್ಕರ್ ಹೀಗಂದಿದ್ದೇಕೆ?Sunil Gavaskar statement on Mohammad Siraj: ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅಡಿಲೇಡ್ ಟೆಸ್ಟ್‌ನಲ್ಲಿ ಶನಿವಾರ ತಲಾ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತಕ್ಕೆ ಕಂಬ್ಯಾಕ್ ಮಾಡಿದ್ದಾರೆ.
और पढो »
ಯಶ್ ಮತ್ತು ರಮ್ಯಾ: ಲಕ್ಕಿ ಸಿನಿಮಾ ಬಳಿಕ ಒಟ್ಟಿಗೆ ನಟಿಸಲಿಲ್ಲ!ರಮ್ಯಾ ಮತ್ತು ಯಶ್ ಅವರ ಜೋಡಿಯು ಲಕ್ಕಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಜನರನ್ನು ಮंत्रಮग्ನ ಮಾಡಿತ್ತು. ಆದರೆ, ಸಿನಿಮಾ ಬಳಿಕ ಇಬ್ಬರೂ ಒಟ್ಟಿಗೆ ನಟಿಸಲಿಲ್ಲ. ಇದು ಅಭಿಮಾನಿಗಳ ಮನಸ್ಸಿನಲ್ಲಿ ಒಂದು ಪ್ರಶ್ನೆ ರೂಪ ತಾಳಿದೆ. ಕೆಲವು ವರದಿಗಳ ಪ್ರಕಾರ, ನಡುವೆ ಮನಸ್ತಾಪವಾಗಿತ್ತು ಆದರೆ ಯಶ್ ಮತ್ತು ರಮ್ಯಾ ನಿಂದ ಯಾವುದೇ ನಿಖರ ಮಾಹಿತಿ ಹೊರಬಿದ್ದಿಲ್ಲ.
और पढो »
ಡ್ಯಾನ್ಸ್ ಮಾಸ್ಟರ್ ಯಶ್ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾದ ಆರ್‌ಸಿಬಿ ಸ್ಟಾರ್ ಕ್ರಿಕೆಟಿಗನ ಪತ್ನಿ..!Chahal wife Dhanshree: ಆರ್ ಸಿಬಿ ತಂಡದ ಸ್ಟಾರ್ ಆಟಗಾರ ಯಜುವೇಂದ್ರ ಚಹಾಲ್ ಪತ್ನಿ ಧನಶ್ರೀ ತೆಲುಗು ಸಿನಿಮಾದ ಮೂಲಕ ಸಿನಿ ಚಿತ್ರರಂಗಕ್ಕೆ ಪ್ರವೇಶ ಮಾಡಲು ಸಜ್ಜಾಗಿದ್ದಾರೆ.
और पढो »