ಯುಪಿಎಸ್ ಅಡಿಯಲ್ಲಿ ಸರ್ಕಾರಿ ನೌಕರರ ಮೂಲ ವೇತನ, ಪಿಂಚಣಿ ಹೆಚ್ಚಳ!ಏರಿಕೆ ಎಷ್ಟು ಕಾಣಲಿದೆ ಸ್ಯಾಲರಿ ಇಲ್ಲಿದೆ ಲೆಕ್ಕಾಚಾರ

7Th Pay Commission समाचार

ಯುಪಿಎಸ್ ಅಡಿಯಲ್ಲಿ ಸರ್ಕಾರಿ ನೌಕರರ ಮೂಲ ವೇತನ, ಪಿಂಚಣಿ ಹೆಚ್ಚಳ!ಏರಿಕೆ ಎಷ್ಟು ಕಾಣಲಿದೆ ಸ್ಯಾಲರಿ ಇಲ್ಲಿದೆ ಲೆಕ್ಕಾಚಾರ
7Th Pay Commission Latest NewsLatest News In Salary HikeSalary Hike
  • 📰 Zee News
  • ⏱ Reading Time:
  • 24 sec. here
  • 14 min. at publisher
  • 📊 Quality Score:
  • News: 55%
  • Publisher: 63%

ಹೊಸ ವೇತನ ಆಯೋಗವನ್ನು ಸ್ಥಾಪಿಸಿದ ನಂತರ, ವೇತನ ರಚನೆಯಲ್ಲಿ ಹಲವು ಬದಲಾವಣೆಗಳಾಗಲಿವೆ.ಇದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳವಾಗಲಿದೆ.

7 ನೇ ವೇತನ ಆಯೋಗದ ಅಡಿಯಲ್ಲಿ, ಪ್ರಸ್ತುತ ಕನಿಷ್ಠ ಪಿಂಚಣಿ ರೂ.9,000ವನ್ನು ಕನಿಷ್ಠ ಮೂಲ ವೇತನ 18,000 ರೂ.ಗೆ ಲಿಂಕ್ ಮಾಡಲಾಗಿದೆ. 8 ನೇ ವೇತನ ಬ್ಯಾಂಡ್ ಜಾರಿಯಾದ ನಂತರ,ಕನಿಷ್ಠ ಮೂಲ ವೇತನವು 1.92 ರ ಫಿಟ್‌ಮೆಂಟ್ ಅಂಶವನ್ನು ಪರಿಗಣಿಸಿ 34,560 ರೂ.ಗೆ ಏರುವ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೇಂದ್ರ ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ ಬದಲಿಯಾಗಿ ಏಕೀಕೃತ ಪಿಂಚಣಿ ಯೋಜನೆಯನ್ನು ಘೋಷಿಸಿದೆ.ಇದು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ.ಕೇಂದ್ರ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಬೇಕೆಂದು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

7Th Pay Commission Latest News Latest News In Salary Hike Salary Hike Salary Hike Latest News Pension Hike Latest News Latest News On Pension Hike 50% Pension Central Givt Employee ವೇತನ ಹೆಚ್ಚಳ ವೇತನ ಹೆಚ್ಚಳ ಸುದ್ದಿ ಕೇಂದ್ರ ಸರ್ಕಾರೀ ನೌಕರರು ರಾಜ್ಯ ಸರ್ಕಾರಿ ನೌಕರರು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವೇತನ ಹೆಚ್ಚಳ ಮಾತ್ರವಲ್ಲ,ಸರ್ಕಾರಿ ನೌಕರರ ವೇತನ ಲೆಕ್ಕಾಚಾರ ನಿಯಮವೂ ಬದಲು ! ಈಗ 34% ದಷ್ಟು ಏರಿಕೆ ಕಾಣುವುದು ಸ್ಯಾಲರಿ !ವೇತನ ಹೆಚ್ಚಳ ಮಾತ್ರವಲ್ಲ,ಸರ್ಕಾರಿ ನೌಕರರ ವೇತನ ಲೆಕ್ಕಾಚಾರ ನಿಯಮವೂ ಬದಲು ! ಈಗ 34% ದಷ್ಟು ಏರಿಕೆ ಕಾಣುವುದು ಸ್ಯಾಲರಿ !ಶೀಘ್ರದಲ್ಲೇ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಲಿದೆ. ಎಷ್ಟು ಹೆಚ್ಚಳವಾಗಲಿದೆ, ಹೇಗೆ ಹೆಚ್ಚಳವಾಗಲಿದೆ ಲೆಕ್ಕಾಚಾರ ಇಲ್ಲಿದೆ.
और पढो »

ಸರ್ಕಾರಿ ನೌಕರರ ವೇತನ ಹೆಚ್ಚಳ ಫಿಕ್ಸ್ !ಈ ದಿನ ಸರ್ಕಾರದ ಅಧಿಕೃತ ಅನುಮೋದನೆ ! ಏರಿಕೆ ಕಂಡು ಖಾತೆ ಸೇರುವ ಸ್ಯಾಲರಿ ಲೆಕ್ಕಾಚಾರ ಇಲ್ಲಿದೆ!ಸರ್ಕಾರಿ ನೌಕರರ ವೇತನ ಹೆಚ್ಚಳ ಫಿಕ್ಸ್ !ಈ ದಿನ ಸರ್ಕಾರದ ಅಧಿಕೃತ ಅನುಮೋದನೆ ! ಏರಿಕೆ ಕಂಡು ಖಾತೆ ಸೇರುವ ಸ್ಯಾಲರಿ ಲೆಕ್ಕಾಚಾರ ಇಲ್ಲಿದೆ!7th pay Commission :ಸರ್ಕಾರಿ ನೌಕರರ ವೇತನ ಹೆಚ್ಚಳ ಫಿಕ್ಸ್ ಎನ್ನಲಾಗಿದೆ.ವೇತನ ಹೆಚ್ಚಳಜ್ಜೆ ಈ ದಿನ ಸರ್ಕಾರದ ಅಧಿಕೃತ ಅನುಮೋದನೆ ಸಿಗಲಿದೆ ಎನ್ನಲಾಗಿದೆ.
और पढो »

ಸರ್ಕಾರಿ ನೌಕರರ ವೇತನ ಹೆಚ್ಚಳ ಫಿಕ್ಸ್ !ಈ ದಿನ ಸರ್ಕಾರದ ಅಧಿಕೃತ ಅನುಮೋದನೆ ! ಏರಿಕೆ ಕಂಡು ಖಾತೆ ಸೇರುವ ಸ್ಯಾಲರಿ ಲೆಕ್ಕಾಚಾರ ಇಲ್ಲಿದೆ!ಸರ್ಕಾರಿ ನೌಕರರ ವೇತನ ಹೆಚ್ಚಳ ಫಿಕ್ಸ್ !ಈ ದಿನ ಸರ್ಕಾರದ ಅಧಿಕೃತ ಅನುಮೋದನೆ ! ಏರಿಕೆ ಕಂಡು ಖಾತೆ ಸೇರುವ ಸ್ಯಾಲರಿ ಲೆಕ್ಕಾಚಾರ ಇಲ್ಲಿದೆ!7th pay Commission :ಸರ್ಕಾರಿ ನೌಕರರ ವೇತನ ಹೆಚ್ಚಳ ಫಿಕ್ಸ್ ಎನ್ನಲಾಗಿದೆ.ವೇತನ ಹೆಚ್ಚಳಜ್ಜೆ ಈ ದಿನ ಸರ್ಕಾರದ ಅಧಿಕೃತ ಅನುಮೋದನೆ ಸಿಗಲಿದೆ ಎನ್ನಲಾಗಿದೆ.
और पढो »

ಸರ್ಕಾರಿ ನೌಕರರ ವೇತನ ಹೆಚ್ಚಳ :ಕೊನೆಗೂ ಹೊರ ಬಿತ್ತು ಸರ್ಕಾರದ ಅಧಿಸೂಚನೆ , ಡಿಎ ಅರಿಯರ್ಸ್ ಬಗ್ಗೆ ಕೂಡಾ ಸಿಹಿ ಸುದ್ದಿಸರ್ಕಾರಿ ನೌಕರರ ವೇತನ ಹೆಚ್ಚಳ :ಕೊನೆಗೂ ಹೊರ ಬಿತ್ತು ಸರ್ಕಾರದ ಅಧಿಸೂಚನೆ , ಡಿಎ ಅರಿಯರ್ಸ್ ಬಗ್ಗೆ ಕೂಡಾ ಸಿಹಿ ಸುದ್ದಿಸರ್ಕಾರಿ ನೌಕರರ ನಿರೀಕ್ಷೆ ಕೊನೆಯಾಗಿದೆ. ಈ ದಿನ ವೇತನ ಹೆಚ್ಚಳ ಘೋಷಣೆ ಗ್ಯಾರಂಟಿ.
और पढो »

ಕೊನೆಗೂ ಈಡೇರಿತು ಬಹು ದಿನದ ಕನಸು!ಸರ್ಕಾರಿ ನೌಕರರ ಮೂಲ ವೇತನದಲ್ಲಿ 44 % ಹೆಚ್ಚಳ !ಈ ದಿನ ಸರ್ಕಾರ ಹೊರಡಿಸುವುದು ಅಧಿಸೂಚನೆಕೊನೆಗೂ ಈಡೇರಿತು ಬಹು ದಿನದ ಕನಸು!ಸರ್ಕಾರಿ ನೌಕರರ ಮೂಲ ವೇತನದಲ್ಲಿ 44 % ಹೆಚ್ಚಳ !ಈ ದಿನ ಸರ್ಕಾರ ಹೊರಡಿಸುವುದು ಅಧಿಸೂಚನೆಕೊನೆಗೂ ಸರ್ಕಾರೀ ನೌಕರರ ಬಹುದಿನದ ಬೇಡಿಕೆ ಈಡೇರಲಿದೆ.ವೇತನ ಹೆಚ್ಚಳ ಯಾವಾಗ ಎನ್ನುವ ಸ್ಪಷ್ಟ ಮಾಹಿತಿ ಸಿಕ್ಕಿದೆ.
और पढो »

ಸೆಪ್ಟೆಂಬರ್ ನಿಂದ ಸರ್ಕಾರಿ ನೌಕರರ ವೇತನ ಹೆಚ್ಚಳ ಪಕ್ಕಾ !ಖಾತೆ ಸೇರುವುದು ಬಹು ದೊಡ್ಡ ಮೊತ್ತ !ಸೆಪ್ಟೆಂಬರ್ ನಿಂದ ಸರ್ಕಾರಿ ನೌಕರರ ವೇತನ ಹೆಚ್ಚಳ ಪಕ್ಕಾ !ಖಾತೆ ಸೇರುವುದು ಬಹು ದೊಡ್ಡ ಮೊತ್ತ !ಸೆಪ್ಟೆಂಬರ್ 2024 ರಲ್ಲಿ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯಲ್ಲಿ ಮುಂದಿನ ಹೆಚ್ಚಳವನ್ನು ಕೇಂದ್ರವು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
और पढो »



Render Time: 2025-02-13 18:28:13