ಯುವತಿ ಮಾಡಿದ ಕೆಲಸಕ್ಕೆ ರೊಚ್ಚಿಗೆದ್ದ ವಿರಾಟ್‌..! ವಿಮಾನ ನಿಲ್ದಾಣದಲ್ಲೇ ಸುಂದರಿ ಜೊತೆ ಕೊಹ್ಲಿ ಜಗಳ.. ವಿಡಿಯೋ ವೈರಲ್‌

Virat Kohli समाचार

ಯುವತಿ ಮಾಡಿದ ಕೆಲಸಕ್ಕೆ ರೊಚ್ಚಿಗೆದ್ದ ವಿರಾಟ್‌..! ವಿಮಾನ ನಿಲ್ದಾಣದಲ್ಲೇ ಸುಂದರಿ ಜೊತೆ ಕೊಹ್ಲಿ ಜಗಳ.. ವಿಡಿಯೋ ವೈರಲ್‌
Anushka SharmaVamikaAakay Kohli
  • 📰 Zee News
  • ⏱ Reading Time:
  • 36 sec. here
  • 31 min. at publisher
  • 📊 Quality Score:
  • News: 119%
  • Publisher: 63%

Virat Kohli gets angry on Australian Media : ಬ್ರಿಸ್ಬೇನ್ ಟೆಸ್ಟ್ ಪಂದ್ಯ ಡ್ರಾ ಆದ ನಂತರ ಭಾರತ ತಂಡ ನಾಲ್ಕನೇ ಪಂದ್ಯಕ್ಕಾಗಿ ಮೆಲ್ಬೋರ್ನ್ ತಲುಪಿದೆ. ಡಿಸೆಂಬರ್ 26 ರಿಂದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಲಿದೆ. ಎರಡೂ ತಂಡಗಳು ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಲು ಪ್ರಯತ್ನಿಸಲಿವೆ.

ಯುವತಿ ಮಾಡಿದ ಕೆಲಸಕ್ಕೆ ರೊಚ್ಚಿಗೆದ್ದ ವಿರಾಟ್‌..! ವಿಮಾನ ನಿಲ್ದಾಣದಲ್ಲೇ ಸುಂದರಿ ಜೊತೆ ಕೊಹ್ಲಿ ಜಗಳ.. ವಿಡಿಯೋ ವೈರಲ್‌

ಆದರೆ ಇದಕ್ಕೂ ಮುನ್ನ ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಆಸ್ಟ್ರೇಲಿಯದ ಮಾಧ್ಯಮಗಳೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಭಾರತೀಯ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಮಹಿಳಾ ಪತ್ರಕರ್ತೆಯೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದು ಕಂಡುಬಂದಿದೆ. ವರದಿಗಳ ಪ್ರಕಾರ, ಚಾನೆಲ್ 7 ವರದಿಗಾರ್ತಿ ಕೊಹ್ಲಿ ಮತ್ತು ಅವರ ಕುಟುಂಬ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವುದನ್ನು ನೋಡಿ ಅವರತ್ತ ಕ್ಯಾಮೆರಾವನ್ನು ತಿರುಗಿಸಿದರು, ಇದರಿಂದ ಕೊಹ್ಲಿ ಅಸಮಾಧಾನಗೊಂಡರು..ಇದರಿಂದ ಕೋಪಗೊಂಡ ವಿರಾಟ್‌, ನನ್ನನ್ನು ಕೇಳದೆ ನನ್ನ ಮಕ್ಕಳ ಫೋಟೋ ಮತ್ತು ವಿಡಿಯೋ ಸೆರೆಹಿಡಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮಾಧ್ಯಮದವರ ಈ ಕೆಲಸಕ್ಕೆ ವಿರಾಟ್ ತುಂಬಾ ಬೇಸರಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Anushka Sharma Vamika Aakay Kohli Virat Kohli News Virat Kohli Melbourne Airport Virat Kohli Family Virat Kohli Babies Virat Anushka Kids Virat Kohli Angry At Paps Virat Kohli Australian Media Vamika Akay Border Gavaskar Trophy Virat Kohli Australia Vs India 2024/25 Virat Kohli Gets Angry IND Vs AUS IND Vs AUS Score IND Vs AUS Updates Kannada Crime News ಕನ್ನಡ ಕ್ರಿಕೆಟ್‌ ಸುದ್ದಿ ವಿರಾಟ್‌ ಕೊಹ್ಲಿ Brisbane Test India Vs Australia Live Score India Vs Australia 4Th Test ವಿರಾಟ್‌ ಕೊಹ್ಲಿ ಸಿಟ್ಟು ಬ್ರಿಸ್ಬೇನ್ ಟೆಸ್ಟ್ ಪಂದ್ಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪಾಕ್‌ ಕ್ರಿಕೆಟರ್‌ ಜೊತೆ ಲವ್.. ಕೊಹ್ಲಿ‌ ಹಾರ್ಟ್ ಬ್ರೇಕ್! ಈಗ ಖ್ಯಾತ ನಟನ ಜೊತೆ ಡೇಟಿಂಗ್.. ನೂರಾರು ಕೋಟಿಗಳ ಒಡತಿ ಈ ಸ್ಟಾರ್‌ ನಟಿ ಯಾರು ಗೊತ್ತಾ !ಪಾಕ್‌ ಕ್ರಿಕೆಟರ್‌ ಜೊತೆ ಲವ್.. ಕೊಹ್ಲಿ‌ ಹಾರ್ಟ್ ಬ್ರೇಕ್! ಈಗ ಖ್ಯಾತ ನಟನ ಜೊತೆ ಡೇಟಿಂಗ್.. ನೂರಾರು ಕೋಟಿಗಳ ಒಡತಿ ಈ ಸ್ಟಾರ್‌ ನಟಿ ಯಾರು ಗೊತ್ತಾ !Virat Kohli: ಈ ನಟಿಯ ಹೆಸರು ಒಂದು ಕಾಲದಲ್ಲಿ ಟೀಮ್‌ ಇಂಡಿಯಾ ಕ್ರಿಕೆಟರ್‌ ವಿರಾಟ್ ಕೊಹ್ಲಿ ಜೊತೆ ಸೇರಿಕೊಂಡಿತ್ತು
और पढो »

ಈ ವೈರಲ್‌ ಫೋಟೋದಲ್ಲಿರೋದು ನಿಜಕ್ಕೂ ವಿರಾಟ್ ಪುತ್ರ ಅಕಾಯ್ ಕೊಹ್ಲಿಯೇ..? ಕೊನೆಗೂ ಸ್ಪಷ್ಟನೆ ನೀಡಿದ್ರು ಕೊಹ್ಲಿ ಸಹೋದರಿ ಭಾವನಾಈ ವೈರಲ್‌ ಫೋಟೋದಲ್ಲಿರೋದು ನಿಜಕ್ಕೂ ವಿರಾಟ್ ಪುತ್ರ ಅಕಾಯ್ ಕೊಹ್ಲಿಯೇ..? ಕೊನೆಗೂ ಸ್ಪಷ್ಟನೆ ನೀಡಿದ್ರು ಕೊಹ್ಲಿ ಸಹೋದರಿ ಭಾವನಾಈ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಗು ಅಕಾಯ್ ಅಲ್ಲ ಎಂದು ವಿರಾಟ್ ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ ಸ್ಪಷ್ಟನೆ ನೀಡಿದ್ದಾರೆ.
और पढो »

ಹಾಲಿಡೇ ಮೂಡ್‌ನಲ್ಲಿ ವಿರಾಟ್‌-ಅನುಷ್ಕಾ..! ಫೋಟೋಸ್‌ ನೋಡಿ ಜಾಲಿ.. ಜಾಲಿ.. ಎಂದ RCB ಪ್ಯಾನ್ಸ್‌ಹಾಲಿಡೇ ಮೂಡ್‌ನಲ್ಲಿ ವಿರಾಟ್‌-ಅನುಷ್ಕಾ..! ಫೋಟೋಸ್‌ ನೋಡಿ ಜಾಲಿ.. ಜಾಲಿ.. ಎಂದ RCB ಪ್ಯಾನ್ಸ್‌Virat kohli Anushka Sharma: ಅನುಷ್ಕಾ ಶರ್ಮಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಪತಿ ವಿರಾಟ್ ಕೊಹ್ಲಿ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.
और पढो »

ಕೊನೆಗೂ ವಿರಾಟ್‌ ಕೊಹ್ಲಿ ಪುತ್ರನ ಫೋಟೋ ಕ್ಯಾಪ್ಚರ್‌.. ಎಷ್ಟು ಮುದ್ದಾಗಿದೆ ಈ ಕಂದ! ನೀವು ನೋಡಿ ಇಲ್ಲಿವೆಕೊನೆಗೂ ವಿರಾಟ್‌ ಕೊಹ್ಲಿ ಪುತ್ರನ ಫೋಟೋ ಕ್ಯಾಪ್ಚರ್‌.. ಎಷ್ಟು ಮುದ್ದಾಗಿದೆ ಈ ಕಂದ! ನೀವು ನೋಡಿ ಇಲ್ಲಿವೆVirat Kohli Son Akaay Photo: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರಸ್ತುತ ಪರ್ತ್‌ನಲ್ಲಿದ್ದಾರೆ. ಹೊಸ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
और पढो »

Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »

ಲವ್ ಯೂ..- ಈಗಾಗಲೇ 3 ಮದುವೆಯಾಗಿ 4 ಮಕ್ಕಳ ತಂದೆಯಾಗಿರುವ ಸ್ಟಾರ್‌ ನಟನಿಗೆ ಪಬ್ಲಿಕ್‌ನಲ್ಲೇ ಪ್ರಪೋಸ್‌ ಮಾಡಿದ ಸಮಂತಾ: ವಿಡಿಯೋ ವೈರಲ್ಲವ್ ಯೂ..- ಈಗಾಗಲೇ 3 ಮದುವೆಯಾಗಿ 4 ಮಕ್ಕಳ ತಂದೆಯಾಗಿರುವ ಸ್ಟಾರ್‌ ನಟನಿಗೆ ಪಬ್ಲಿಕ್‌ನಲ್ಲೇ ಪ್ರಪೋಸ್‌ ಮಾಡಿದ ಸಮಂತಾ: ವಿಡಿಯೋ ವೈರಲ್Samantha prosed to a married Hero video viral: ಸಮಂತಾ ರುತ್ ಪ್ರಭು ಸದ್ಯ ಟ್ರೆಂಡಿಂಗ್‌ನಲ್ಲಿದ್ದಾರೆ. ವಿಚ್ಛೇದನದ ಬಳಿಕ ಬಹಳಷ್ಟು ಹಿನ್ನಡೆಗಳನ್ನು ಅನುಭವಿಸಿದ್ದ ನಟಿ, ಇದೀಗ ಕೊಂಚ ಯಶಸ್ಸು ಕಾಣುತ್ತಿದ್ದಾರೆ. ಇತ್ತೀಚೆಗೆಯಷ್ಟೇ ಸಿಟಾಡೆಲ್‌-ಹನಿ ಬನಿ ವೆಬ್‌ ಸಿರೀಸ್‌ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.
और पढो »



Render Time: 2025-02-16 00:04:41