Crime NEws: ಆರೋಪಿ ತೇಜಸ್ ಪಿಯುಸಿ ಓದುತ್ತಿದ್ದ ಕಾಲೇಜು ಯುವತಿ ಜೊತೆ ಸ್ನೇಹ ಬೆಳೆಸಿದ್ದ. ಕಾಫಿ, ಊಟ, ತಿಂಡಿ ಎಂದು ಕರೆದುಕೊಂಡು ಹೋಗಿದ್ದ. ಇದೇ ವೇಳೆ ಯುವತಿ ತನ್ನ ಸ್ನೇಹಿತನ ಜೊತೆ ಇರುವ ಫೋಟೋವನ್ನು ಕ್ಲಿಕ್ಕಿಸಿಕೊಂಡು ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ.
ಕಾಲೇಜು ಯುವತಿಯರ ಸ್ನೇಹ ಬೆಳೆಸಿ ಆಕೆ ಏನೂ ಮಾಡ್ತಾಳೆ, ಎಲ್ಲಿಗೆ ಹೋಗ್ತಾಳೆ, ಯಾರ ಜೊತೆ ಆತ್ಮೀಯವಾಗಿರ್ತಾಳೆ ಎಂಬ ಸೀಕ್ರೆಟ್ಗಳನ್ನು ತಿಳಿದುಕೊಂಡು ಬ್ಲಾಕ್ ಮೇಲ್ ಮಾಡುವವರು ಇರುತ್ತಾರೆ.Gold Price Today: ಚಿನ್ನದ ಬೆಲೆಯಲ್ಲಿ ಮತ್ತೇ ಭಾರಿ ಇಳಿಕೆ.. ಇಂದು 10 ಗ್ರಾಂ ಬಂಗಾರದ ದರ ಇಷ್ಟೇನಾ? 4000 ರೂಪಾಯಿ ಕಡಿಮೆಯಾದ ಬೆಳ್ಳಿ !ಒಂದು ಸಂಚಿಕೆಗೆ 1 ಲಕ್ಷ ಸಂಭಾವನೆ ಪಡೆಯುತ್ತಿದ್ದ ʻಈಕೆಗೆʼ ಇಂದು ಪ್ಲಾಸ್ಟಿಕ್ ಕವರ್‌ನಲ್ಲಿ ಅನ್ನ ತಿನ್ನುವ ಪರಿಸ್ಥತಿ..!ಬಂಗಾರ ಖರೀದಿಸಲು ಬಯಸುವವರಿಗೆ ಇದು ಬೆಸ್ಟ್ ಟೈಮ್..
ಯುವತಿಯರೇ ಯಾರಾದ್ರೂ ನಿಮಗೆ ಪರಿಚಯವಾಗಿ ನಂತರ ಆತ್ಮೀಯವಾಗಿದ್ದಾರೆ ಎಂದ ಮಾತ್ರಕ್ಕೆ ಅವರು ಉತ್ತಮರು ಎಂದುಕೊಂಡಿದ್ದರೆ ನೀವು ಈಗಲೇ ಎಚ್ಚರವಾಗಿರಿ. ಯಾಕೆಂದ್ರೆ ಕಾಲೇಜು ಯುವತಿಯರ ಸ್ನೇಹ ಬೆಳೆಸಿ ಆಕೆ ಏನೂ ಮಾಡ್ತಾಳೆ, ಎಲ್ಲಿಗೆ ಹೋಗ್ತಾಳೆ, ಯಾರ ಜೊತೆ ಆತ್ಮೀಯವಾಗಿರ್ತಾಳೆ ಎಂಬ ಸೀಕ್ರೆಟ್ಗಳನ್ನು ತಿಳಿದುಕೊಂಡು ಬ್ಲಾಕ್ ಮೇಲ್ ಮಾಡುವವರು ಇರುತ್ತಾರೆ. ಎಂಬಾತನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದು ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣ ಸೀಜ್ ಮಾಡಲಾಗಿದೆ.ಬೆಳೆಸಿದ್ದ. ಕಾಫಿ, ಊಟ, ತಿಂಡಿ ಎಂದು ಕರೆದುಕೊಂಡು ಹೋಗಿದ್ದ.
ಇಳಿ ವಯಸ್ಸಿನಲ್ಲಿ ಗಾರೆ ಕೆಲಸ, ಇಬ್ಬರು ಹೆಣ್ಣು ಮಕ್ಕಳನ್ನು ಓದಿಸುವ ಛಲ..! ಸಹಾಯ ಮಾಡಲು ಬಂದು ವೃದ್ಧ ಕೂಡಿಟ್ಟಿದ್ದ ಹಣ ದೋಚಿದ ಖದೀಮರು ಇನ್ನು ಮನೆಯಲ್ಲಿ ಚಿನ್ನಾಭರಣ ಇಲ್ಲದಿರುವುದು ಯುವತಿ ತಾಯಿ ಗೊತ್ತಾಗಿ ಮಗಳನ್ನು ವಿಚಾರಿಸಿದಾಗ ತೇಜಸ್ ವಿಚಾರನ್ನು ಹೇಳಿದ್ದಾಳೆ. ವಿಷಯ ತಿಳಿದ ಕೂಡಲೇ ಯುವತಿ ತಾಯಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಆರೋಪಿಯನ್ನು ಬಂಧಿಸಿ ಚಿನ್ನಾಭರಣ ಸೀಜ್ ಮಾಡಿ ತನಿಖೆ ಮುಂದುವರೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...68 ವರ್ಷ... ಒಂದೇ ವರ್ಷದಲ್ಲಿ 14 ಸೂಪರ್ ಹಿಟ್ ಸಿನಿಮಾ! ಅಮಿತಾಬ್ ಬಚ್ಚನ್ʼಗಿಂತಲೂ ಹೆಚ್ಚು ಸಂಭಾವನೆ ಪಡೀತಾರೆ ಈ ಸ್ಟಾರ್!!Abhishek Bachchanಏನೇ ಆದ್ರೂ ನಾನು ಬದಲಾಗಲ್ಲ...
Crime Story ಕಾಲೇಜು ಹುಡುಗಿಯರನ್ನು ಗುರಿಪಡಿಸಲಾಗಿದೆ ಬೆಂಗಳೂರು ಅಪರಾಧ ಅಪರಾಧ ಅಪರಾಧ ಸುದ್ದಿ ಹುಡುಗಿ ಸ್ನೇಹಿತ ಬ್ಲ್ಯಾಕ್‌ಮೇಲ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈರುಳ್ಳಿ ಸಿಪ್ಪೆಯನ್ನು ಈ ಎಣ್ಣೆಯಲ್ಲಿ ಕುದಿಸಿ ಬಿಳಿ ಕೂದಲಿಗೆ ಹಚ್ಚಿ 20 ದಿನದಲ್ಲಿ ಕಡು ಕಪ್ಪಾಗುವುದು !Onion Peel for grey hair: ಈರುಳ್ಳಿ ಸಿಪ್ಪೆಯನ್ನು ಕಸಕ್ಕೆ ಎಸೆಯುವ ಬದಲು ಈ ರೀತಿ ಬಳಸಿದರೆ ನಿಮ್ಮ ಬಿಳಿ ಕೂದಲು ಕಡು ಕಪ್ಪಾಗಿ ಸೊಂಪಾಗಿ ಬೆಳೆಯುವುದು.
और पढो »
ಮಳೆಗಾಲದಲ್ಲಿ ನಿಮ್ಮ ಈ ತಪ್ಪುಗಳು ಗೀಸರ್ ಸ್ಫೋಟಕ್ಕೆ ಕಾರಣವಾಗಬಹುದು, ಎಚ್ಚರ!Geyser Blast: ಮಳೆಗಾಲದಲ್ಲಿ ಗೀಸರ್ (Geyser In Monsoon) ಬಳಕೆಯಲ್ಲಿ ನೀವು ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ಸಣ್ಣ ತಪ್ಪು ಕೂಡ ನಿಮಗೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಹಾಗಿದ್ದರೆ ಮಳೆಗಾಲದಲ್ಲಿ ಗೀಸರ್ ಹಾನಿಗೊಳಗಾಗಲು ಅಥವಾ ಸ್ಫೋಟಗೊಳ್ಳಲು ಕಾರಣಗಳೇನು.
और पढो »
ಈ ಐದು ಟ್ರಿಕ್ಸ್ ನಿಮಗೆ ಗೊತ್ತಿದ್ದರೆ ನಿಮ್ಮ WhatsApp account ಎಂದಿಗೂ ಹ್ಯಾಕ್ ಆಗುವುದಿಲ್ಲ !ನಿಮ್ಮ ಅಕೌಂಟ್ ಅನ್ನು ಸುರಕ್ಷಿತವಾಗಿ ಇಡುವುದು ಬಹಳ ಮುಖ್ಯವಾಗಿದೆ.ಇಂದು ನಾವು ಈ ಬಗ್ಗೆ 5 ಸುಲಭ ಸಲಹೆಗಳನ್ನು ನೀಡಲಿದ್ದೇವೆ.
और पढो »
ನಟಿ ಸೌಂದರ್ಯ ಸಾವಿನ ಬಳಿಕ ಅವರ ಕೋಟಿ ಕೋಟಿ ಆಸ್ತಿ ಎನಾಯಿತು ಗೊತ್ತೆ..? ಆ ಇಬ್ಬರು...Soundarya net worth : ದಿವಂಗತ ನಟಿ ಸೌಂದರ್ಯಾ ಅಪಘಾತದಲ್ಲಿ ಸಾವಿಗೀಡಾಗುವ ಮುನ್ನ ತಮ್ಮ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಗೆ ಸಂಬಂಧಿಸಿ ಉಯಿಲು ಬರೆದಿದ್ದರು ಎನ್ನಲಾಗಿದೆ.. ಈ ಕುರಿತು ಶಾಕಿಂಗ್ ಮಾಹಿತಿ ಹೊರಬಿದ್ದಿದೆ..
और पढो »
ಜಿಯೋ, ಏರ್ ಟೆಲ್ ಬಿಟ್ಟು BSNLಗೆ ಪೋರ್ಟ್ ಆಗುತ್ತೀರಾ? ನಿಮ್ಮ ಸುತ್ತ ಮುತ್ತ ಬಿಎಸ್ಎನ್ಎಲ್ ಟವರ್ ಇದೆಯಾ ಹೀಗೆ ಚೆಕ್ ಮಾಡಿಕೊಳ್ಳಿ !BSNL tower near you:BSNLಗೆ ಪೋರ್ಟ್ ಆಗುವ ಮುನ್ನ ನಿಮ್ಮ ಸುತ್ತ ಮುತ್ತ ಅಥವಾ ಸಮೀಪದಲ್ಲಿ ಬಿಎಸ್ಎನ್ಎಲ್ ಟವರ್ ಇದೆಯಾ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ.
और पढो »
ನಿವೃತ್ತಿ ಹಿಂಪಡೆಯಲಿದ್ದಾರೆ ರೋಹಿತ್ ಶರ್ಮಾ!? ಅಚ್ಚರಿಯ ಹೇಳಿಕೆ ನೀಡಿದ ಹಿಟ್ ಮ್ಯಾನ್Rohit Sharma: ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಆಡಲು ಆಗಮಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.
और पढो »