ರಜನಿಕಾಂತ್ ಮೇಲೆ ಅಪಾರ ಪ್ರೀತಿಯಿಟ್ಟಿದ್ದ ಈ ಸ್ಟಾರ್‌ ನಟಿ.. 35 ನೇ ವಯಸ್ಸಿನಲ್ಲಿಯೇ ಸಾವಿಗೆ ಶರಣಾಗಿದ್ದೇಕೆ?

Rajinikanth समाचार

ರಜನಿಕಾಂತ್ ಮೇಲೆ ಅಪಾರ ಪ್ರೀತಿಯಿಟ್ಟಿದ್ದ ಈ ಸ್ಟಾರ್‌ ನಟಿ.. 35 ನೇ ವಯಸ್ಸಿನಲ್ಲಿಯೇ ಸಾವಿಗೆ ಶರಣಾಗಿದ್ದೇಕೆ?
Rajinikanth MoviesRajinikanth Latest MoviesRajinikanth News
  • 📰 Zee News
  • ⏱ Reading Time:
  • 52 sec. here
  • 14 min. at publisher
  • 📊 Quality Score:
  • News: 66%
  • Publisher: 63%

Rajinikanth: ರಜನಿಕಾಂತ್ ಅವರನ್ನು ಒಂದು ನಿಮಿಷ ನೋಡಿದ್ರೆ ಸಾಕು ಅಂದುಕೊಂಡ ನಟಿ ಪಕ್ಕದಲ್ಲೇ ಹೀರೋಯಿನ್ ಆಗಿ ನಟಿಸುವ ಅವಕಾಶ ಪಡೆದರು.

Hair Oilಅಮ್ಮನ ಕೊನೆಯಾಸೆ ಈಡೇರಿಸಲು ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇವರಿದ್ದೀಗ ಮೂವರು ಮಕ್ಕಳ ಸಂಸಾರಭಾರತದ ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧಿಯವರಿಗಿಂತ ಮೊದಲು ಇದ್ದದ್ದು ಯಾರ ಫೋಟೋ ? ಇತಿಹಾಸದಲ್ಲಿ ಅಡಗಿರುವ ರಹಸ್ಯ ಇದು !

ದಕ್ಷಿಣ ಸಿನಿಮಾ ರಂಗದ ಸೂಪರ್‌ ಸ್ಟಾರ್‌ ರಜನಿಕಾಂತ್. ರಜನಿಕಾಂತ್ ಸಖತ್‌ ಸ್ಟಾರ್ ಡಮ್ ಇರುವ ಹೀರೋ. ರಜನಿಕಾಂತ್ ವಯಸ್ಸು 70 ದಾಟಿದೆ. ಎಲ್ಲಾ ನಾಯಕರಿಗೂ ಅಭಿಮಾನಿಗಳಿರುತ್ತಾರೆ. ಆದರೆ ರಜನಿಕಾಂತ್ ಅವರಿಗೆ ಭಕ್ತರಿದ್ದಾರೆ. ತಮಿಳುನಾಡಿನ ಅನೇಕ ಜನರು ರಜನಿಯನ್ನು ದೇವರಿಗೆ ಸಮೀಕರಿಸುತ್ತಾರೆ. ಸಾಮಾನ್ಯ ಜನರಷ್ಟೇ ಅಲ್ಲ.. ಚಿತ್ರರಂಗದ ಸೆಲೆಬ್ರಿಟಿಗಳೂ ಇವರ ಅಭಿಮಾನಿಗಳು. ಅವರಲ್ಲಿ ಸಿಲ್ಕ್ ಸ್ಮಿತಾ ಕೂಡ ಒಬ್ಬರು.ಸಿಲ್ಕ್ ಸ್ಮಿತಾ ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ರಜನಿಕಾಂತ್ ಅವರನ್ನು ಒಂದು ನಿಮಿಷ ನೋಡಿದ್ರೆ ಸಾಕು ಅಂದುಕೊಂಡ ನಟಿ ಪಕ್ಕದಲ್ಲೇ ಹೀರೋಯಿನ್ ಆಗಿ ನಟಿಸುವ ಅವಕಾಶ ಪಡೆದರು. ಆ ಅಭಿಮಾನ ಪ್ರೀತಿಗೆ ತಿರುಗಿತು ಎನ್ನಲಾಗುತ್ತದೆ.

ಆ ಸಮಯದಲ್ಲಿ ಇವರಿಬ್ಬರು ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿದ್ದವು. ಇದೆಲ್ಲವೂ ಕೇವಲ ವದಂತಿಗಳಾಗಿದ್ದವು. ಸಿಲ್ಕ್ ಸ್ಮಿತಾ.. 35ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈಗಲೂ ಆಕೆಯ ಸಾವಿನ ಹಿಂದಿನ ಕಾರಣ ನಿಗೂಢವಾಗಿಯೇ ಉಳಿದಿದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಹವಾಮಾನ ವೈಪರಿತ್ಯ: ಮುಂದಿನ 4 ದಿನ ಭಾರೀ ಮಳೆ ಎಚ್ಚರಿಕೆ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rajinikanth Movies Rajinikanth Latest Movies Rajinikanth News Rajinikanth Movie News Rajinikanth Affairs Rajinikanth Love Rajinikanth Assets Rajinikanth Net Worth Silk Smitha Silk Smitha Affairs Silk Smitha Age Silk Smitha Boy Friends

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಕುಡಿತದ ಚಟ.. ಮದುವೆಯಾಗದೆ ಮೂವರೊಂದಿಗೆ ಡೇಟಿಂಗ್ ಮಾಡಿದ್ದ ಈ ನಟಿ.. ಈಗ ಪ್ರಭಾಸ್ ಜೊತೆ?ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಲವ್ ಬ್ರೇಕ್ ಅಪ್ ಗಳಿಂದ ಸಿಕ್ಕಾಪಟ್ಟೆ ಸುದ್ದಿಯಾದರು.
और पढो »

Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!ಈ ನಟಿ 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾಗಿದ್ದಾರೆ. ಕನ್ನಡದ ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದವರು.
और पढो »

ಸ್ಟಾರ್‌ ನಟನ ಪ್ರೀತಿಗಾಗಿ ಧರ್ಮವನ್ನೇ ಬದಲಾಯಿಸಿದ 40 ವರ್ಷದ ನಟಿ; ಇಬ್ಬರು ಮಕ್ಕಳ ತಾಯಿ.. ಖ್ಯಾತ ನಿರ್ದೇಶಕನ ಪತ್ನಿ ಈಕೆ!ಸ್ಟಾರ್‌ ನಟನ ಪ್ರೀತಿಗಾಗಿ ಧರ್ಮವನ್ನೇ ಬದಲಾಯಿಸಿದ 40 ವರ್ಷದ ನಟಿ; ಇಬ್ಬರು ಮಕ್ಕಳ ತಾಯಿ.. ಖ್ಯಾತ ನಿರ್ದೇಶಕನ ಪತ್ನಿ ಈಕೆ!Guess This Lady Superstar:ಈ ನಟಿ ತನ್ನ 27 ನೇ ವಯಸ್ಸಿನಲ್ಲಿ ಧರ್ಮವನ್ನು ಬದಲಾಯಿಸಲು ನಿರ್ಧರಿಸಿದ್ದರು, ಅದರ ಹಿಂದೆ ವಿಶೇಷ ಕಾರಣವಿದೆ.
और पढो »

ಐಪಿಎಲ್ ಹರಾಜಿಗೂ ಮುನ್ನವೇ ಅನಿರೀಕ್ಷಿತ ಆಘಾತ..‌ ಈ ಸ್ಟಾರ್ ಆಟಗಾರರ ಮೇಲೆ ಬಿಸಿಸಿಐ ನಿಷೇಧ!ಐಪಿಎಲ್ ಹರಾಜಿಗೂ ಮುನ್ನವೇ ಅನಿರೀಕ್ಷಿತ ಆಘಾತ..‌ ಈ ಸ್ಟಾರ್ ಆಟಗಾರರ ಮೇಲೆ ಬಿಸಿಸಿಐ ನಿಷೇಧ!BCCI on Star Players: ಅನುಮಾನಾಸ್ಪದ ಬೌಲಿಂಗ್ ಕ್ರಮದಿಂದಾಗಿ 5 ಆಟಗಾರರ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರೀ ಕ್ರಮ ಕೈಗೊಂಡಿದೆ. ಬಿಸಿಸಿಐ ಇಬ್ಬರು ಆಟಗಾರರನ್ನು ಬೌಲಿಂಗ್ ಮಾಡುವುದನ್ನು ನಿಷೇಧಿಸಿದೆ. ಇದರಿಂದಾಗಿ ಮೂವರು ಆಟಗಾರರು ಅಪಾಯಕ್ಕೆ ಸಿಲುಕಿದ್ದರು. ಈ ಎಲ್ಲಾ ಆಟಗಾರರನ್ನು ಐಪಿಎಲ್ 2025 ರ ಮೆಗಾ ಹರಾಜಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ.
और पढो »

Viral Video: ಇತ್ತ ನಾಗಚೈತನ್ಯ ಮದುವೆಯಾಗುತ್ತಿದ್ದಂತೆ...ಈ ಹುಡುಗನ ಮೇಲೆ ನಂಗೆ ಪ್ಯಾರ್ಗೆ ಆಗ್ಬಿ ಆಗಬಿಟ್ಟೈತೆ ಎಂದ ನಟಿ ಸಮಂತಾ...!Viral Video: ಇತ್ತ ನಾಗಚೈತನ್ಯ ಮದುವೆಯಾಗುತ್ತಿದ್ದಂತೆ...ಈ ಹುಡುಗನ ಮೇಲೆ ನಂಗೆ ಪ್ಯಾರ್ಗೆ ಆಗ್ಬಿ ಆಗಬಿಟ್ಟೈತೆ ಎಂದ ನಟಿ ಸಮಂತಾ...!ಗಲಾಟ್ಟಾ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, ಸಮಂತಾ ರುತ್ ಪ್ರಭು ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದರು. ಇದರಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲು ಮತ್ತು ಪಿತೃಪ್ರಭುತ್ವದ ಸಮಾಜದಲ್ಲಿ ಎಲ್ಲದಕ್ಕೂ ಮಹಿಳೆಯನ್ನೇ ಹೊಣೆಗಾರರನ್ನಾಗಿ ಮಾಡುವ ಪರಿಪಾಟವಿದೆ ಎಂದು ಅವರು ಹೇಳಿದರು.
और पढो »

42 ವರ್ಷದ ನಟನ ಜೊತೆ ಲಿಪ್‌ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರಂತೆ ಈ ಸ್ಟಾರ್​ ನಟಿ !?42 ವರ್ಷದ ನಟನ ಜೊತೆ ಲಿಪ್‌ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರಂತೆ ಈ ಸ್ಟಾರ್​ ನಟಿ !?Madhuri Dixit : ಬಾಲಿವುಡ್‌ನ ಈ ನಟಿ ಒಂದು ಕಾಲದಲ್ಲಿ ಯುವಕರ ಹೃದಯವನ್ನು ಕದ್ದವರು. ಒಂದೇ ಒಂದು ಕಿಸ್‌ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರು ಎನ್ನಲಾಗುತ್ತದೆ.
और पढो »



Render Time: 2025-02-13 16:04:06