Deepika Padukone: ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಾಲಿವುಡ್ ಜೋಡಿ ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಮಗುವಿನ ಆಗಮನಕ್ಕೆ ಸಕಲ ಸಿದ್ದತೆಗಳನ್ನು ನಡೆಸಿಕೊಂಡಿದ್ದಾರೆ.
ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಎಷ್ಟೊಂದು ಮುದ್ದಾಗಿದೆ ರಿಷಬ್ ಶೆಟ್ಟಿ ಮಕ್ಕಳ ರಕ್ಷಾ ಬಂಧನ: ಅಣ್ಣನಿಗೆ ರಾಖಿ ಕಟ್ಟಿ ಸಂಭ್ರಮಿಸಿದ ರಾಧ್ಯ- ಫೋಟೋಸ್ ನೋಡಿಸೊಳ್ಳೆಗಳ ಕಾಟದಿಂದ ಬೇಸತ್ತಿದ್ದೀರಾ..? ಹೀಗೆ ಮಾಡಿ ಸೊಳ್ಳೆಗಳು ಸುಳಿವಿಲ್ಲದೆ ಮಾಯವಾಗುತ್ತದೆ ಸದ್ಯ ತುಂಬು ಗರ್ಭಿಣಯಾಗಿರುವ ದೀಪಿಕಾ ಪಡುಕೋಣೆ ಮಂಗಳವಾರ ತನ್ನ ಅತ್ತೆಯೊಂದಿಗೆ ಡಿನ್ನರ್ ಡೇಟ್‌ಗೆ ಹೋಗಿರುವುದು ಕಂಡು ಬಂದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
"ಈ ಹತ್ತು ವರ್ಷಗಳಲ್ಲಿ ರಚಿತ ರಾಮ್ ಅವರಂತ ಬ್ಯೂಟಿಯನ್ನ ನಾನೆಲ್ಲೂ ನೋಡಲೇ ಇಲ್ಲ"..ನಟಿಯ ಕುರಿತು ಸಾಧು ಕೋಕಿಲ ಶಾಕಿಂಗ್ ಕಾಮೆಂಟ್
Lakshya Sen Ranveer Singh ದೀಪಿಕಾ ಪಡುಕೋಣೆ ದೀಪಿಕಾ ಪಡುಕೋಣೆ ಮಗುವಿನ ಫೋಟೋ ದೀಪಿಕಾ ಪಡುಕೋಣೆಗೆ ಹೆಣ್ಣು ಮಗು ಜನನ ನಟಿ ದೀಪಿಕಾ ಪಡುಕೋಣೆ ಫೋಟೋ ನಟಿ ದೀಪಿಕಾ ಪಡುಕೋಣೆ ಮಗು Deepika Padukone Hangs Out With Lakshya Sen Deepika Padukone Pregnancy Deepika Padukone Baby Bump Deepika Padukone Age Deepika Padukone Net Worth Deepika Padukone Husband Deepika Padukone Height Deepika Padukone Deepika Padukone Baby Girl Deepika Padukone News Deepika Padukone Baby Boy Deepika Padukone Baby Photo Deepika Padukone Baby Deepika Padukone Baby Photos Deepika Padukone News Deepika Padukone Pregnancy Deepika Padukone Latest Photos Deepika Padukone Gave Birth To Baby Girl Deepika Padukone In Hospital Deepika Padukone Delivery News Deepika Padukone Baby Name
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಡಿಕೆ ಮೊದಲ ಪತ್ನಿಯನ್ನ ಪಟಾಯಿಸಿ ಮದ್ವೆಯಾಗಿದ್ದ ಮುರಳಿ ವಿಜಯ್ʼಗೆ ಎಲ್ಲಿಸ್ ಪೆರ್ರಿ ಜೊತೆ ಡೇಟಿಂಗ್ ಹೋಗುವ ಆಸೆ! ಆಕೆ ಕೊಟ್ಟ ರಿಪ್ಲೈ ಮಾತ್ರ ಎಪಿಕ್ಎಲ್ಲಿಸ್ ಪೆರ್ರಿ 2007 ರಲ್ಲಿ ಕ್ರಿಕೆಟ್ʼಗೆ ಪಾದಾರ್ಪಣೆ ಮಾಡಿದ್ದರು. ಅಂದಹಾಗೆ ಈ ಹಿಂದೆ ಭಾರತೀಯ ಕ್ರಿಕೆಟಿಗ ಮುರಳಿ ವಿಜಯ್ ಎಲ್ಲಿಸ್ ಪೆರಿ ಜೊತೆ ಡಿನ್ನರ್ ಡೇಟ್‌ಗೆ ಹೋಗಲು ಆಸೆ ಪಟ್ಟಿದ್ದರು.
और पढो »
ಬಾಲಿವುಡ್ ನ ಶ್ರೀಮಂತ ಕುಟುಂಬ.. ಸೂಪರ್ ಸ್ಟಾರ್ ಅಲ್ಲ ಒಟ್ಟು ನಿವ್ವಳ ಮೌಲ್ಯ 10,000ಕೋಟಿ ರೂ!ಬಾಲಿವುಡ್ ನಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಎಂದರೆ ಇವರದ್ದು, ಇವರು ಯಾವುದೇ ಸೂಪರ್ ಸ್ಟಾರ್ ಅಲ್ಲ ಆದರೆ ಈ ಕುಟುಂಬದ ನಿವ್ವಳ ಮೌಲ್ಯ 10000 ಕೋಟಿ.
और पढो »
ಸರ್ಕಾರಿ ಉದ್ಯೋಗದ ಆಫರ್ ಬೇಡವೆಂದು ತಿರಸ್ಕರಿಸಿದ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಸರಬ್ಜೋತ್ ಸಿಂಗ್! ಕೊಟ್ಟ ಕಾರಣ ಇದುಶೂಟಿಂಗ್ʼನಲ್ಲಿ ಮಿಶ್ರ ತಂಡ ಪಂದ್ಯದಲ್ಲಿ ಮನು ಭಾಕರ್ ಜೊತೆ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಸರಬ್ಜೋತ್ ಸಿಂಗ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಸರಬ್ಜೋತ್ʼಗೆ ಹರಿಯಾಣ ಸರ್ಕಾರವು ಸರ್ಕಾರಿ ಕೆಲಸವನ್ನು ನೀಡಿತ್ತು.
और पढो »
ವಿರಾಟ್ ಕೊಹ್ಲಿ ಅಲ್ಲ..ಮದುವೆಗೂ ಮುಂಚೆ ಈ ನಟನನ್ನು ಪ್ರೀತಿಸುತ್ತಿದ್ದರಂತೆ ಅನುಷ್ಕಾ..! ನಟಿಯಿಂದಲೇ ಬಹಿರಂಗವಾಯ್ತು ಶಾಕಿಂಗ್ ಸೀಕ್ರೆಟ್Anushka Sharma: ಬ್ಯಾಂಡ್ ಬಾಜಾ ಬಾರಾತ್ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಿನಿಮಾಗೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಚಿತ್ರದಲ್ಲಿನ ಅಸಾಧಾರಣ ಅಭಿನಯದ ಮೂಲಕ ಹೃದಯಗಳನ್ನು ಗೆದ್ದರು.
और पढो »
ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!Walking For Weight Loss: ವಾಕಿಂಗ್ ಮಾಡುವುದು ನಮ್ಮ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಲಾಭದಾಯಕವಾಗಿದೆ. ವಾಕಿಂಗ್ ಮಾಡುವಾಗ ಈ ಟ್ರಿಕ್ಸ್ ಅನುಸರಿಸಿದರೆ ತ್ವರಿತವಾಗಿ ಇಳಿಯುತ್ತೆ ತೂಕ!
और पढो »
ರಣಬೀರ್ʼಗೆ ಒಂದು ಪ್ಯಾಕ್ ಕಾಂ***ಮ್ ಗಿಫ್ಟ್ ಕೊಡ್ತೇನೆ, ಅದನ್ನು ಆತ ಹೆಚ್ಚು ಬಳಸ್ತಾನೆ- ಖ್ಯಾತ ನಟಿ ದೀಪಿಕಾ ಪಡುಕೋಣೆ ಸೆನ್ಸೇಷನಲ್ ಹೇಳಿಕೆ ವೈರಲ್Deepika Padukone Statement About Ranbir Kapoor: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಜೊತೆ ಸುಖ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇದೀಗ ಚೊಚ್ಚಲ ತಾಯ್ತನದ ಸಂತಸದಲ್ಲಿರುವ ದೀಪಿಕಾ ಈ ಹಿಂದೆ ರಣಬೀರ್ ಕಪೂರ್ ಬಗ್ಗೆ ನೀಡಿದ ಹೇಳಿಕೆಯೊಂದು ಸದ್ಯ ಮುನ್ನಲೆಗೆ ಬಂದಿದೆ.
और पढो »