ರತನ್‌ ಟಾಟಾ ಅವರಿಗೆ ಮೊದಲೇ ಸಾವಿನ ಕುರಿತು ಸುಳಿವು ಸಿಕ್ಕಿತ್ತಾ..? ವೈರಲ್‌ ಆಯ್ತು ಅವರ ಟ್ವಿಟರ್‌ ಪೇಜ್‌ನ ಕೊನೆ ಪೋಸ್ಟ್‌

Ratan Tata समाचार

ರತನ್‌ ಟಾಟಾ ಅವರಿಗೆ ಮೊದಲೇ ಸಾವಿನ ಕುರಿತು ಸುಳಿವು ಸಿಕ್ಕಿತ್ತಾ..? ವೈರಲ್‌ ಆಯ್ತು ಅವರ ಟ್ವಿಟರ್‌ ಪೇಜ್‌ನ ಕೊನೆ ಪೋಸ್ಟ್‌
ರತನ್ ಟಾಟಾTatan Tata DiesTATA
  • 📰 Zee News
  • ⏱ Reading Time:
  • 25 sec. here
  • 11 min. at publisher
  • 📊 Quality Score:
  • News: 44%
  • Publisher: 63%

Ratan Tata: ಸರಳತೆಯ ಸರದಾರ, ಕೈಗಾರಿಕಾ ಇಂಡಸ್ಟ್ರಿಯನ್ನು ಆಳಿ ಮೆರೆದಿದ್ದ ರತನ್‌ ಟಾಟಾ ಅವರು ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇಡೀ ಜಗತ್ತು ಸರದಾರನ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಿದೆ.

ರತನ್‌ ಟಾಟಾ ಅವರಿಗೆ ಮೊದಲೇ ಸಾವಿನ ಕುರಿತು ಸುಳಿವು ಸಿಕ್ಕಿತ್ತಾ..? ವೈರಲ್‌ ಆಯ್ತು ಅವರ ಟ್ವಿಟರ್‌ ಪೇಜ್‌ನ ಕೊನೆ ಪೋಸ್ಟ್‌

ರತನ್‌ ಟಾಟಾ ಅವರ ಆರೋಗ್ಯ ಹದಗೆಟ್ಟಿದೆ ಎನ್ನುವ ಸುದ್ದಿ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗಿತ್ತು. ಸುದ್ದಿಯನ್ನು ಕೇಲುತ್ತಿದ್ದಂತೆ ಹಲವು ಗಾಬರಿಯಾಗಿದ್ದರು, ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರತನ್‌ ಟಾಟಾ ಅವರು, ಒಂದು ಪೋಸ್ಟ್‌ ಹಂಚಿಕೊಳ್ಳುವ ಮೂಲಕ ತಮ್ಮ ಅನುಯಾಯಿಗಲಿಗೆ ಧನ್ಯವಾದಗಳನ್ನು ಹೇಳಿದ್ದರು. ರತನ್‌ ಟಾಟಾ ಅವರು ತಮ್ಮ ಕೊನೆಯ ಪೋಸ್ಟ್‌ ಅನ್ನು ಅಕ್ಟೋಬರ್‌ 08 ರಂದು ಹಂಚಿಕೊಂಡಿದ್ದರು, ಇದರಲ್ಲಿ ಅವರು ತಮ್ಮ ಆರೋಗ್ಯ ಸತಿತಿಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ತಮ್ಮ ಆರೋಗ್ಯ ಸುಧಾರಿಸುವುದಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಸಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರತನ್ ಟಾಟಾ Tatan Tata Dies TATA JRD Tata Ratan Tata Passes Away Ratan Tata Photo Ratan Tata Death News Ratan Tata Latest News Ratan Tata News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

34 ವರ್ಷದ ಯುವತಿಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಸಾರಥ್ಯ!ರತನ್ ಟಾಟಾ 3800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರೆ ಈಕೆ !34 ವರ್ಷದ ಯುವತಿಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಸಾರಥ್ಯ!ರತನ್ ಟಾಟಾ 3800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರೆ ಈಕೆ !ರತನ್ ಟಾಟಾ 3800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರ ಯಾರು ? ವಾಸ್ತವವಾಗಿ ರತನ್ ಟಾಟಾ ಜೀವಂತವಿರುವಾಗಲೇ ಈ ಪ್ರಶ್ನೆಗೆ ಉತ್ತರ ಸಿಕ್ಕಿತು ಎನ್ನಲಾಗಿದೆ.
और पढो »

ಜಾಮೀನು ವಿಚಾರಣೆ ಬೆನ್ನಲ್ಲೆ ನಟ ದರ್ಶನ್‌ ಆರೋಗ್ಯದಲ್ಲಿ ಏರುಪೇರು! ನಟನ ಆರೋಗ್ಯ ತಪಾಸಣೆಗೆ ಧಾವಿಸಿದ ವೈದ್ಯರು? ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕಜಾಮೀನು ವಿಚಾರಣೆ ಬೆನ್ನಲ್ಲೆ ನಟ ದರ್ಶನ್‌ ಆರೋಗ್ಯದಲ್ಲಿ ಏರುಪೇರು! ನಟನ ಆರೋಗ್ಯ ತಪಾಸಣೆಗೆ ಧಾವಿಸಿದ ವೈದ್ಯರು? ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕDarshan health update: ನಟ ದರ್ಶನ್‌ ಅವರ ಜಾಮೀನು ವಿಚರಣೆ ನಡೆಯುತ್ತಿದೆ, ನಟ ದರ್ಶನ್‌ ಅವರಿಗೆ ಜಾಮೀನು ಸಿಗುತ್ತಾ ಇಲ್ವಾ ಎನ್ನುವ ಟೆನ್ಶನ್‌ನಲ್ಲಿ ಅವರ ಅಭಿಮಾನಿಗೂ ಇದ್ದಾರೆ, ಹೀಗಿರುವಾಗ ದಾಸನ ಅಭಿಮಾನಿಗಳಿಗೆ ಮತ್ತೊಂದು ಆತಂಕ ಎದುರಾಗಿದೆ, ನಟನ ಆರೋಗ್ಯದಲ್ಲಿ ಏರುಪೇರಾಗಿದ್ದು, ತಪಾಸಣೆಗೆ ವೈದ್ಯರು ಧಾವಿಸಿದ್ದಾರೆ.
और पढो »

ಸಲ್ಮಾನ್ ಖಾನ್‌ಗೆ ಬಿಗ್‌ಬಾಸ್‌ ವೇದಿಕೆಯಲ್ಲೇ ʼಭಗವದ್ಗೀತೆʼ ಉಡುಗೊರೆ ನೀಡಿದ ʼಸ್ಪರ್ಧಿʼ! ನೀವಿದನ್ನ ಓದಲೇಬೇಕೆಂದು ಪಟ್ಟುಹಿಡಿದ ಆ ಪ್ರಬಲ ವ್ಯಕ್ತಿ ಯಾರು ಗೊತ್ತಾ?ಸಲ್ಮಾನ್ ಖಾನ್‌ಗೆ ಬಿಗ್‌ಬಾಸ್‌ ವೇದಿಕೆಯಲ್ಲೇ ʼಭಗವದ್ಗೀತೆʼ ಉಡುಗೊರೆ ನೀಡಿದ ʼಸ್ಪರ್ಧಿʼ! ನೀವಿದನ್ನ ಓದಲೇಬೇಕೆಂದು ಪಟ್ಟುಹಿಡಿದ ಆ ಪ್ರಬಲ ವ್ಯಕ್ತಿ ಯಾರು ಗೊತ್ತಾ?ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಪ್ರಸಿದ್ಧ ಆಧ್ಯಾತ್ಮಿಕ ಗುರು ಅನಿರುದ್ಧಾಚಾರ್ಯ ಅವರು ಕಾರ್ಯಕ್ರಮದ ಸೆಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಅವರ ಫೋಟೋವೊಂದು ವೈರಲ್ ಆಗಿದೆ
और पढो »

ಸಮಂತಾ ನನ್ನ ಆತ್ಮ ಸಂಗಾತಿ ಎಂದ ಸೋಭಿತಾ ಧೂಳಿಪಾಲ! ಏನಿದರ ಹಿಂದಿನ ರಹಸ್ಯ?ಸಮಂತಾ ನನ್ನ ಆತ್ಮ ಸಂಗಾತಿ ಎಂದ ಸೋಭಿತಾ ಧೂಳಿಪಾಲ! ಏನಿದರ ಹಿಂದಿನ ರಹಸ್ಯ?Sobitha Dhulipala: ಸೋಭಿತಾ ಧೂಳಿಪಾಲ ಈ ಹೆಸರಿನ ಕುರಿತು ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗಷ್ಟೆ ನಟಿ ಸಮಂತಾ ಅವರ ಮಾಜಿ ಪತಿ, ನಟ ನಾಗಚೈತನ್ಯ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
और पढो »

Ratan Tata Passed Away: ಕೈಗಾರಿಕೋದ್ಯಮಿ ಟಾಟಾ ಸನ್ಸ್‌ನ ಗೌರವಾಧ್ಯಕ್ಷ ರತನ್ ಟಾಟಾ ಇನ್ನಿಲ್ಲRatan Tata Passed Away: ಕೈಗಾರಿಕೋದ್ಯಮಿ ಟಾಟಾ ಸನ್ಸ್‌ನ ಗೌರವಾಧ್ಯಕ್ಷ ರತನ್ ಟಾಟಾ ಇನ್ನಿಲ್ಲRatan Tata Passed Away:ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ರತನ್ ಟಾಟಾ ಅವರನ್ನು ಕೆಲವು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೌರವಾನ್ವಿತ ಮತ್ತು ಪ್ರಮುಖ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಭಾರತ ಸೇರಿದಂತೆ ಪ್ರಪಂಚದಾದ್ಯಂತ ತಮ್ಮ ಲೋಕೋಪಕಾರಿ ಕೆಲಸಕ್ಕೆ ಹೆಸರುವಾಸಿಯಾಗಿದ್ದರು.
और पढो »

ತನಗಿಂತಲೂ 55 ವರ್ಷ ಕಿರಿಯ ವ್ಯಕ್ತಿಯ ಜೊತೆ ರತನ್‌ ಟಾಟಾ ಸ್ನೇಹ! ಅಷ್ಟಕ್ಕೂ ಈ ಆಪ್ತ ಗೆಳೆಯರ ನಡುವಿನ ಬಂಧ ಶುರುವಾಗಿದ್ದು ಹೇಗೆ ಗೊತ್ತಾ..?ತನಗಿಂತಲೂ 55 ವರ್ಷ ಕಿರಿಯ ವ್ಯಕ್ತಿಯ ಜೊತೆ ರತನ್‌ ಟಾಟಾ ಸ್ನೇಹ! ಅಷ್ಟಕ್ಕೂ ಈ ಆಪ್ತ ಗೆಳೆಯರ ನಡುವಿನ ಬಂಧ ಶುರುವಾಗಿದ್ದು ಹೇಗೆ ಗೊತ್ತಾ..?Ratan Tata Shanthanu naidu friendship: ಇಂಡಸ್ಟ್ರಿ ಸಾಮ್ರಾಜ್ಯವನ್ನು ಆಳಿ ಮೆರೆದಿದ್ದ ಸರಳತೆಯ ಸರದಾರ ರತನ್‌ ಟಾಟಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
और पढो »



Render Time: 2025-02-13 22:01:08