ರಮ್ಯಾ ಪಾಂಡಿಯನ್, ಲಾವೆಲ್ ಧವನ್ ಮದುವೆ

Entertainment समाचार

ರಮ್ಯಾ ಪಾಂಡಿಯನ್, ಲಾವೆಲ್ ಧವನ್ ಮದುವೆ
Ramya PandyanLovel DhawanaMarriage
  • 📰 Zee News
  • ⏱ Reading Time:
  • 49 sec. here
  • 6 min. at publisher
  • 📊 Quality Score:
  • News: 37%
  • Publisher: 63%

ನಟಿ ರಮ್ಯಾ ಪಾಂಡಿಯನ್‌ ಅವರು ಲಾವೆಲ್ ಧವನ್ ಅವರನ್ನು ಮದುವೆಯಾಗಿದ್ದಾರೆ.

ರಮ್ಯಾ ಅವರು ಸಿನಿಮಾ ಅಷ್ಟೆ ಅಲ್ಲದೆ ತಮ್ಮ ನಟನೆಯ ಮೂಲಕ ಅಗಾದವಾದ ಅಭಿಮಾನಿಗಳನ್ನು ಆಕರ್ಷಿಸಿಕೊಂಡಿದ್ದಾರೆ. ಇವರ ಹೆಸರು ಕೇಳುತ್ತಿದ್ದಂತೆ ಪಡ್ಡೆ ಹುಡುಗರ ಹಾರ್ಟ್‌ ಬೀಟ್‌ ಹೆಚ್ಚಾಗುತ್ತದೆ. ಇನ್ನೂ, ಇವರ ಸೌಂದರ್ಯದ ಮಾತನಾಡಬೇಕು ಎಂದರೆ, ಇವರ ಸೊಬಗಿಗೆ ಮನಸೋಲದವರೇ ಇಲ್ಲ ಬಿಡಿ. ಇಂತಹ ರಮ್ಯಾ ಅವರು ಇತ್ತೀಚೆಗಷ್ಟೆ ಗುಟ್ಟಾಗಿ ಮದುವೆಯಾಗಿದ್ದರು. ರಮ್ಯಾ ಪಾಂಡಿಯನ್‌ ಅವರು ಇತ್ತೀಚೆ ತಮ್ಮ ಗೆಲೆಯ ಲಾವೆಲ್‌ ಧವನ್‌ ಅವರನ್ನು ಮದುವೆಯಾಗಿದ್ದರು. ರಮ್ಯಾ ಅವರು ಯೋಗಾಭ್ಯಾಸ ಮಾಡಲೆಂದು ರಿಷಿಕೇಶಕ್ಕೆ ಹೋದಾಗ ಅಲ್ಲಿ ಅವರಿಗೆ ಲಾವೆಲ್‌ ಅವರ ಪರಿಚಯವಾಗಿತ್ತು.

ರಮ್ಯಾ ಅವರಿಗೆ ಯೋಗ ಹೇಳಿಕೊಡುತ್ತಿದ್ದ ಲಾವೆಲ್‌ ಧವನ್‌ ಅವರು ರಮ್ಯಾ ಅವರ ಅಂದಕ್ಕೆ ಮರುಳಾಗಿದ್ದರು, ಅವರ ಪ್ರೀತಿಯ ಬಲೆಯಲ್ಲಿ ಸಿಳುಕಿದ್ದರು. ನಂತರ ಮನೆಯವರ ಒಪ್ಪಿಗೆಯನ್ನು ಪಡೆದು ಇತ್ತೀಚೆಗೆ ಹಸೆಮಣೆ ಏರಿದ್ದಾರೆ. ಇತ್ತೀಚೆಗೆ ನಟಿ ರಮ್ಯಾ ಪಾಂಡಿಯನ್‌ ಅವ ತಾಯಿ, ಸಂದರ್ಶನವೊಂದರಲ್ಲಿ ಮಾತನಾಡಿದ್ದು ರಮ್ಯಾ ವರ ಮದುವೆಯ ಕುರಿತು ಹಲವಾರಿ ಇನ್‌ಟ್ರೆಸ್ಟಿಂಗ್‌ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಈ ವಿಚಾರವನ್ನು ಕೇಳಿದ ನಂತರ ಅಭಿಮಾನಿಗಳು'ರಮ್ಯಾ ಯು ಆರ್‌ ರಿಯಲಿ ಲಕ್ಕಿ' ಎನ್ನುತ್ತಿದ್ದಾರೆ. ಅಷ್ಟಕ್ಕೂ ರಮ್ಯಾ ಅವರು ರಿಷಿಕೇಶಕ್ಕೆ ಹೋದಾಗ ಅಲ್ಲಿ ಲಾವೆಲ್‌ ಅವರನ್ನು ನೋಡಿ ಅವರು ಪ್ರೀತಿಯಲ್ಲಿ ಬಿದ್ದಿದ್ದರು, ನಂತರ ತಮ್ಮ ಪ್ರೀತಿಯ ಪ್ರಸ್ಥಾಪವನ್ನು ಲಾವೆಲ್‌ ಅವರ ಮುಂದಿಟ್ಟಿದ್ದ ರಮ್ಯಾ ಅವರಿಗೆ, ಲಾವೆಲ್‌ ತಮ್ಮ ಗುರುವಿನ ಬಳಿ ಮಾತಾನಡಿ ಅವರು ಓಕೆ ಎಂದರೆ ನಿಮ್ಮನ್ನು ಮದುವೆಯಾಗುತ್ತೇನೆ ಎಂದಿದ್ದರು. ಮದುವೆಗೆ ಲಾವೆಲ್‌ ಅವರ ಗುರುವಿನ ಒಪ್ಪಿಗೆ ಸಿಕ್ಕ ನಂತರ ನಟಿ ಮನೆಯವರನ್ನು ಒಪ್ಪಿಸಿ ಲಾವೆಲ್‌ ಅವರನ್ನು ಇತ್ತೀಚೆಗಷ್ಟೆ ಕೈ ಹಿಡಿದಿದ್ದರು. ರಮ್ಯಾ ಅವರ ಪತಿ ಲಾಯಲ್‌ ಅವರು ಪಂಜಾಬಿ ಅವರಾಗಿರುವುದರಿಂದ ಅವರ ಸಂಪ್ರದಾಯದ ಪ್ರಕಾರ ವಧುವಿನ ಮನೆಯಿಂದ ವರ ಯಾವುದೇ ವರದಕ್ಷಿಣೆ ತೆಗೆದುಕೊಳ್ಳುವಂತಿಲ್ಲ. ವಿಭಿನ್ನ ಸಂಪ್ರದಾಯವೇನೆಂದರೆ ವರನೇ ಹುಡುಗಿಗೆ ವರದಕ್ಷಿನೆ ನೀಡಬೇಕಾಗುತ್ತದ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Ramya Pandyan Lovel Dhawana Marriage Rishikesh

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಎಸ್‌.ಎಂ ಕೃಷ್ಣಗೂ ನಟಿ ರಮ್ಯಾಗೂ ಇರುವ ಆ ನಂಟೇನು? ಅನೇಕರಿಗೆ ತಿಳಿಯದ ಸೀಕ್ರೇಟ್‌ ಸಂಗತಿ ಇಲ್ಲಿದೆ ನೋಡಿಎಸ್‌.ಎಂ ಕೃಷ್ಣಗೂ ನಟಿ ರಮ್ಯಾಗೂ ಇರುವ ಆ ನಂಟೇನು? ಅನೇಕರಿಗೆ ತಿಳಿಯದ ಸೀಕ್ರೇಟ್‌ ಸಂಗತಿ ಇಲ್ಲಿದೆ ನೋಡಿSM Krishna passes away: ನಟಿ ರಮ್ಯಾ ಮತ್ತು ಎಸ್.ಎಂ.ಕೃಷ್ಣ ಅವರ ನಡುವೆ ಒಂದು ಅವಿನಾಭಾವ ನಂಟಿದೆ. ಇದು ರಮ್ಯಾ ಅವರ ತಂದೆಯ ಕಾಲದಿಂದಲೂ ಬಂದಿದೆ.
और पढो »

17ನೇ ವಯಸ್ಸಿನಲ್ಲಿ ಮೊದಲ ಮದುವೆ, 40ನೇ ವಯಸ್ಸಿನಲ್ಲಿ ತಾಯಿ!; 2ನೇ ಮದುವೆ ನಂತರ ಈ ನಟಿಯ ಸ್ಥಿತಿ ಹೇಗಿದೆ?17ನೇ ವಯಸ್ಸಿನಲ್ಲಿ ಮೊದಲ ಮದುವೆ, 40ನೇ ವಯಸ್ಸಿನಲ್ಲಿ ತಾಯಿ!; 2ನೇ ಮದುವೆ ನಂತರ ಈ ನಟಿಯ ಸ್ಥಿತಿ ಹೇಗಿದೆ?ಒಂದು ಪಾರ್ಟಿಯಲ್ಲಿ ಚಿತ್ರನಿರ್ಮಾಪಕ ಅನುರಾಗ್ ಕಶ್ಯಪ್ ಅವರು ಮಾಹೀ ಗಿಲ್‌ರನ್ನ ನೋಡುತ್ತಾರೆ. ನಂತರ ಈ ನಟಿಗೆ ದೇವ್ ಡಿ ಚಿತ್ರದಲ್ಲಿನ ಪಾರೋ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿದರು. ಅಂದಿನಿಂದಲೇ ಈ ನಟಿಯ ಅದೃಷ್ಟ ಮಿಂಚಿತು.
और पढो »

ಅಕ್ಷಯ್ ಕೇಳ್ಕರ್ 10 ವರ್ಷದ ಪ್ರೇಮಿತೆಗೆ ಮದುವೆ ಸುಳಿವು ?ಅಕ್ಷಯ್ ಕೇಳ್ಕರ್ 10 ವರ್ಷದ ಪ್ರೇಮಿತೆಗೆ ಮದುವೆ ಸುಳಿವು ?ಬಿಗ್ ಬಾಸ್ ವಿಜೇತ ಅಕ್ಷಯ್ ಕೇಳ್ಕರ್ ಅವರ ಗೆಳತಿಯ ಮುಖ ಬಹಿರಂಗ, 10 ವರ್ಷದ ಪ್ರೇಮದ ನಂತರ ಮದುವೆ ಸುಳಿವು
और पढो »

ಒಂಟಿ ಜೀವನ, ಮದುವೆ ಏನು?ಒಂಟಿ ಜೀವನ, ಮದುವೆ ಏನು?ಮುಂದಿನ ಪೀಳಿಗೆಯ ಮಕ್ಕಳು ಮದುವೆ ಮಾಡಿಕೊಳ್ಳಬೇಕೆ ಅಥವಾ ಒಂಟಿಯಾಗಿ ಇರಬೇಕೆ ಎಂಬುದರ ಬಗ್ಗೆ ಚರ್ಚೆ ಸಾಗುತ್ತಿದೆ.
और पढो »

ʻನಾನು ಮದುವೆ ಆಗುವ ಹುಡುಗನ ಇವನೇ..ʼ ಸಾಯಿ ಪಲ್ಲವಿ ಕೈ ಹಿಡಿಯುವ ವರ ಇವರೇ !ʻನಾನು ಮದುವೆ ಆಗುವ ಹುಡುಗನ ಇವನೇ..ʼ ಸಾಯಿ ಪಲ್ಲವಿ ಕೈ ಹಿಡಿಯುವ ವರ ಇವರೇ !Sai Pallavi Marriage: ನಟಿ ಸಾಯಿ ಪಲ್ಲವಿ ಮೊದಲ ಬಾರಿಗೆ ತಾವು ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ್ದಾರೆ.
और पढो »

ಸಲ್ಮಾನ್‌ ಖಾನ್‌ ಜೊತೆ ರಹಸ್ಯ ಮದುವೆ.. ನ್ಯೂಯಾರ್ಕ್‌ನಲ್ಲಿ ಹನಿಮೂನ್! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!!ಸಲ್ಮಾನ್‌ ಖಾನ್‌ ಜೊತೆ ರಹಸ್ಯ ಮದುವೆ.. ನ್ಯೂಯಾರ್ಕ್‌ನಲ್ಲಿ ಹನಿಮೂನ್! ಕೊನೆಗೂ ಮೌನ ಮುರಿದ ಐಶ್ವರ್ಯ ರೈ!!Salman Khan-Aishwarya Rai: ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಅವರ ರಹಸ್ಯ ಮದುವೆ ಮತ್ತು ಹನಿಮೂನ್ ವದಂತಿಗಳ ಬಗ್ಗೆ ಐಶ್ವರ್ಯಾ ಮೌನ ಮುರಿದಿದ್ದಾರೆ.
और पढो »



Render Time: 2025-02-16 09:42:51