Srinivas Prabhu: ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು. ಇಂದಿಗೂ, ಈ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದಾಗ, ಅವುಗಳನ್ನು ನೋಡುವ ಒಂದು ವಿಶೇಷ ಪ್ರೇಕ್ಷಕವರ್ಗವಿದೆ.
ರವಿಚಂದ್ರನ್ ಅವರ ಆರಂಭದ ಸಿನಿಮಾ ಯಾತ್ರೆಯಲ್ಲಿ, ಅವರ ಧ್ವನಿಯಾಗಿದ್ದು ನಟ ಹಾಗೂ ಕಂಠದಾನ ಕಲಾವಿದ ಶ್ರೀನಿವಾಸ್ ಪ್ರಭು.ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು.Shani Vakri
ಕುಂಭದಲ್ಲಿ ಶನಿ ವಕ್ರಿ.. ಈ ಜನ್ಮರಾಶಿಗಳಿಗೆ ಅದೃಷ್ಟದ ಪರ್ವಕಾಲ, ಧನ ಸಂಪತ್ತಿನ ಸುರಿಮಳೆ, ನೌಕರಿ ವ್ಯಾಪಾರದಲ್ಲಿ ಉನ್ನತಿ!“ಈಕೆಯ ಮಗುವಾಗಿ ಮರುಜನ್ಮ ಪಡೆಯುವೆ”- ರಾಮಚಂದ್ರ ಗುರೂಜಿ ಬಳಿ ಮಾತನಾಡಿದ ಪುನೀತ್ ರಾಜ್ ಕುಮಾರ್ ಆತ್ಮ ಹೇಳಿದ್ದೇನು?ತುಳಸಿ ಎಲೆಯನ್ನು ಹೀಗೆ ಸೇವಿಸಿ ಹರಳುಗಟ್ಟಿ ಕುಳಿತಿರುವ ಯೂರಿಕ್ ಆಸಿಡ್ ಪುಡಿಯಾಗುವುದು! ಕಿಡ್ನಿ ಸ್ಟೋನ್ ಕೂಡಾ ಕರಗಿ ನೀರಾಗುವುದುಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು.
ಇಂದಿಗೂ ಬಹುಮಂದಿಗೆ ಗೊತ್ತಿಲ್ಲದೆ ಇರಬಹುದು, ರವಿಚಂದ್ರನ್ ಅವರ 20 ಕ್ಕೂ ಹೆಚ್ಚು ಕ್ಲಾಸಿಕ್ ಹಿಟ್ ಸಿನಿಮಾಗಳಿಗೆ ಶ್ರೀನಿವಾಸ್ ಪ್ರಭು ಧ್ವನಿಯಾಗಿದ್ದಾರೆ. 'ಸಾಹಸ ಸಿಂಹ' ಚಿತ್ರದ ಮೂಲಕ ಆರಂಭವಾದ ಕಂಠದಾನದ ಪಯಣ, 'ಅಭಿಮನ್ಯು' ಚಿತ್ರದವರೆಗೆ ಮುಂದುವರೆದಿತ್ತು. ಆದರೆ, ಪ್ರಭು ಅವರ ಈ ಕೆಲಸಕ್ಕೆ ತಕ್ಕ ಗೌರವ ಮತ್ತು ಸಂಭಾವನೆ ಮಾತ್ರ ಅವರಿಗೆ ಸಿಗಲಿಲ್ಲ. ಈ ಕುರಿತು ಸ್ವತಹಃ ಶ್ರೀನಿವಾಸ ಪ್ರಭು ಅವರೇ ಒಂದು ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
ಆ ಸಮಯದಲ್ಲಿ, ರವಿಚಂದ್ರನ್ ಅವರ ನಟನೆಯ ಕೆಲವು ಚಿತ್ರಗಳು ರಿಲೀಸ್ ಆಗಿದ್ದವು, ಆದರೆ ಧ್ವನಿ ಸಂಕಲನದಿಂದ ಅವರು ತೃಪ್ತರಾಗಿರಲಿಲ್ಲ. ಒಂದು ದಿನ, ಪ್ರಭು ಅವರನ್ನು ಸ್ಟೂಡಿಯೋಗೆ ಕರೆಸಿ ಅವರ ಧ್ವನಿಯನ್ನು ರೆಕಾರ್ಡ್ ಮಾಡಿಸಿದರು, ಈ ಧ್ವನಿಯನ್ನು ಕೇಳಿದ್ದ ವೀರಸ್ವಾಮಿ ಅವರಿಗೆ ಅದು ಇಷ್ಟವಾಗಿತ್ತು. ಒಂದೂವರೆ ಗಂಟೆಗಳಲ್ಲಿ ಎಲ್ಲವೂ ಫೈನಲ್ ಆಯಿತು. ರವಿಚಂದ್ರನ್ ಜೊತೆ ಚರ್ಚೆ ಮಾಡಿ ಅವರ ಸಿನಿಮಾಗಳಿಗೆ ಧ್ವನಿ ಕೊಡುವುದಾಗಿ ಶ್ರೀನಿವಾಸ್ ಪ್ರಭು ಒಪ್ಪಿಕೊಂಡು ಬಂದಿದ್ರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Ravi Chandran Ravi Chandran Movie Voice Artist
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದರ್ಶನ್ ಹೇಳಿದ್ದು ಅದೊಂದೇ ಮಾತು..ಜೈಲಿನಲ್ಲಿ ದರ್ಶನ್ ಭೇಟಿಯಾದ ವಿನೋದ್ ಪ್ರಭಾಕರ್!!Vinod Prabhakar: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಜೈಲು ಪಾಲಾಗಿದ್ದಾರೆ.. ಸದ್ಯ ಅವರನ್ನು ನೋಡಲು ನಟ ವಿನೋದ್ ಪ್ರಭಾಕರ್ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.
और पढो »
ದರ್ಶನ್ ಹೇಳಿದ್ದು ಅದೊಂದೇ ಮಾತು..ಜೈಲಿನಲ್ಲಿ ದರ್ಶನ್ ಭೇಟಿಯಾದ ವಿನೋದ್ ಪ್ರಭಾಕರ್!!Vinod Prabhakar: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಜೈಲು ಪಾಲಾಗಿದ್ದಾರೆ.. ಸದ್ಯ ಅವರನ್ನು ನೋಡಲು ನಟ ವಿನೋದ್ ಪ್ರಭಾಕರ್ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.
और पढो »
ಜೈಲಿನಲ್ಲಿ ದುಗುಡ ದುಮ್ಮಾನದಲ್ಲಿಯೇ ದಿನ ದೂಡುತ್ತಿರುವ ನಟ ದರ್ಶನ್ ಗೆಳತಿ ಪವಿತ್ರಾ ಗೌಡ!Darshan-Pavithra Gowda: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ಸೆರೆವಾಸ ಅನುಭವಿಸುತ್ತಿದ್ದಾರೆ.
और पढो »
ಸಾಯಿ ಪಲ್ಲವಿ ನೋಟದ ಬಗ್ಗೆ ಬಾಲಿವುಡ್ ನಟನ ಆಘಾತಕಾರಿ ಕಾಮೆಂಟ್..!ಬಾಲಿವುಡ್ ನಟ ಸದ್ಯ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಸಾಯಿ ಪಲ್ಲವಿ ಅದರ ವಿರುದ್ಧ ಆಘಾತಕಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ .
और पढो »
ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
और पढो »
ಮುಂದಿನ ಮೂರು ದಿನಗಳ ಕಾಲ ಕೇರಳದಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ IMD ಮುನ್ಸೂಚನೆIMD : ಕೇರಳದ ಕರಾವಳಿಯಲ್ಲಿ ಬಿರುಸಿನ ಗಾಳಿ ಹಾಗೂ ಪ್ರತಿಫಲ ಹವಾಮಾನದ ಕಾರಣದಿಂದಾಗಿ ಅಲೆಗಳ ಎಚ್ಚರಿಕೆ ಹೆಚ್ಚಾಗಿದೆ.
और पढो »