Veera Chandrahasa: ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ತಮ್ಮ ಹೊಸ ಹೊಸ ಪ್ರಯೋಗಗಳಿಂದ ಆಗಾಗ ಸದ್ದು ಮಾಡುತ್ತಿರುತ್ತಾರೆ. ಇದೀಗ ಅಂತಹದ್ದೇ ಒಂದು ವಿಭಿನ್ನ ಸಾಹಸಕ್ಕೆ ಕೈ ಹಾಕಲು ಹೊರಟಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ತಮ್ಮ ಹೊಸ ಹೊಸ ಪ್ರಯೋಗಗಳಿಂದ ಆಗಾಗ ಸದ್ದು ಮಾಡುತ್ತಿರುತ್ತಾರೆ.
ಓಂಕಾರ್ ಮೂವೀಸ್ ಅವರ ಸಹಯೋಗದೊಂದಿಗೆ ರವಿ ಬಸ್ರೂರ್ ಮೂವೀಸ್ ತಮ್ಮ ಇತ್ತೀಚಿನ ಚಲನಚಿತ್ರ ಸಾಹಸವನ್ನು ಘೋಷಿಸಲು ಮುಂದಾಗಿದ್ದಾರೆ. ಇನ್ನೂ ಈ ಚಿತ್ರವನ್ನು N. S. ರಾಜ್‌ಕುಮಾರ್ ನಿರ್ಮಿಸಿದ್ದು, ವಿಜಿ ಗ್ರೂಪ್‌ನ ಗೀತಾ ರವಿ ಬಸ್ರೂರ್ ಮತ್ತು ದಿನಕರ್ ಸಹ-ನಿರ್ಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. "ವೀರ ಚಂದ್ರಹಾಸ" ಚಿತ್ರದ ಟೀಸರ್ ಬಹಳ ವಿಶಿಷ್ಟವಾಗಿದೆ. ಟೀಸರ್‌ನಲ್ಲಿ ವೀರ ಚಂದ್ರಹಾಸ ಪಾತ್ರದ ಶಕ್ತಿಶಾಲಿ ರೂಪ ವಿಶೇಷವಾಗಿ ಗಮನ ಸೆಳೆಯುತ್ತದೆ. ಕರಾವಳಿಯ ಯಕ್ಷಗಾನ ಕಲೆಯನ್ನು ಮತ್ತೊಂದು ಮಟ್ಟಕ್ಕೆ ಒಯ್ಯುವಂತೆ ತೋರುತ್ತದೆ. ಯಕ್ಷಗಾನದಲ್ಲಿ ಇರುವ ಲೈಟಿಂಗ್ ಮತ್ತು ವೈಬ್ರೇಶನ್ ಈ ಟೀಸರ್‌ನಲ್ಲಿ ಸಹ ಪ್ರತಿಬಿಂಬಿತವಾಗುತ್ತದೆ.
Veera Chandrahasa Yakshagana Omkara Movies N. S. Rajkumar Shithil Shetty Geetha Ravi Basrur Kiran Kumar R Indian Cinema Film Teaser Sandalwood Films Experimental Cinema Cinematic Innovation Traditional Arts In Film Bollywood Music
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕ್ರೆಡಿಟ್ ಕುಮಾರ ಮೂಲಕ ಸಿನಿಮಾರಂಗಕ್ಕೆ ಹೊಸ ಹೀರೋ ಎಂಟ್ರಿCredit Kumar Movie: ಕ್ರೆಡಿಟ್ ಕುಮಾರ , ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿರುವ ಹೊಸ ಸಿನಿಮಾ. ಬಾಂಡ್ ರವಿ ಖ್ಯಾತಿಯ ನಿರ್ದೇಶಕ ಪ್ರಜ್ವಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 2ನೇ ಸಿನಿಮಾ.
और पढो »
ಸೆಟ್ಟೇರಿತು ಡಾರ್ಲಿಂಗ್ ಪ್ರಭಾಸ್-ಸೀತಾರಾಮಂ ಡೈರೆಕ್ಟರ್ ಹೊಸ ಸಿನಿಮಾ: ಶುಭ ಹಾರೈಸಿದ ಸಲಾರ್ ಸಾರಥಿ ಪ್ರಶಾಂತ್ ನೀಲ್Prabhas : ಸಲಾರ್ ಹಾಗೂ ಕಲ್ಕಿ 2898AD ಸೂಪರ್ ಸಕ್ಸಸ್ ಬೆನ್ನಲ್ಲೇ ಡಾರ್ಲಿಂಗ್ ಪ್ರಭಾಸ್ ಹೊಸ ಸಿನಿಮಾ ಸೆಟ್ಟೇರಿದೆ. ಹೈದರಾಬಾದ್‌ನಲ್ಲಿಂದು ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಸಲಾರ್ ನಿರ್ದೇಶಕ ಪ್ರಶಾಂತ್ ನೀಲ್ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.
और पढो »
ಎಲೋನ್ ಮಸ್ಕ್ ಅನಾವರಣಗೊಳಿಸಿದ AI ಫ್ಯಾಶನ್ ಶೋ : ಮೋದಿಜೀ ರಾಂಪ್ ವಾಕ್ ಹೇಗಿತ್ತು ನೋಡಿ..!AI ತಂತ್ರಜ್ಞಾನ ಬಂದಂತೆ ಹೊಸ ಹೊಸ ವಿಭಿನ್ನ ಸೃಜನಾತ್ಮಕ ಬೆಳವಣಿಗೆಗಳು ಬರುತ್ತಲೇ ಇದೆ. ಇದೀಗ ಟೆಸ್ಲಾ ಮತ್ತು ಎಕ್ಸ್ ಮಾಲಿಕ ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ವೈರಲ್ ಆಗುತ್ತಿದೆ
और पढो »
ಪತಿಯೊಂದಿಗೆ ವಿಚ್ಛೇದನ..ಬಾಯ್ ಫ್ರೆಂಡ್ ಜೊತೆ ಬ್ರೇಕಪ್..50ನೇ ವಯಸ್ಸಿನಲ್ಲಿ ಹೊಸ ವ್ಯಕ್ತಿಗೆ ಸೆಟ್ ಹಾಕಿದ ಹಾಟ್ ಬ್ಯೂಟಿ..?Malaika Arora-Arjun Kapoor BREAKUP After 5 Years: ಚಿತ್ರರಂಗದಲ್ಲಿ ಲವ್ ಬ್ರೇಕಪ್ ಆಗುವುದು ಸಾಮಾನ್ಯ. ನಾಯಕ ಮತ್ತು ನಾಯಕಿಯರ ನಡುವೆ ಸಾಕಷ್ಟು ಲವ್ ಕಾಹನಿ, ಬ್ರೇಕಪ್ ಕಹಾನಿಗಳು ಸಾಮಾನ್ಯವಾಗಿ ನಡೆಯುವ ವಿಷಯ. ಸೌತ್ ಇಂಡಸ್ಟರಿಗೆ ಹೋಲಿಸಿದರೆ ಬಾಲಿವುಡ್‌ನಲ್ಲಿ ಲವ್ ಬ್ರೇಕಪ್ ಸ್ಟೋರಿಗಳು ದಿನೇ ದಿನೇ ಹೆಚ್ಚುತ್ತಲೇ ಇವೆ.
और पढो »
ವಿಭಿನ್ನ ಶೀರ್ಷಿಕೆ ʻವೈಕುಂಠ ಸಮಾರಾಧನೆʼ ಸಿನಿಮಾ ಪೋಸ್ಟರ್ ಬಿಡುಗಡೆ ಸಮಾರಂಭಜನರನ್ನು ಚಿತ್ರಮಂದಿರಕ್ಕೆ ಕರೆತರಲು ವಿನೂತನ ರೀತಿಯ ಶೀರ್ಷಿಕೆ, ಪ್ರಚಾರ ನಡೆಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ.
और पढो »
Free Electricity: ಬಾಡಿಗೆ ಮನೆಯಲ್ಲಿರುವವರಿಗೆ ಉಚಿತ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ನಿಯಮ!ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿರುವವರು ಒಂದು ವೇಳೆ ಮನೆ ಬದಲಾಯಿಸಿದರೆ, ಗೃಹಜ್ಯೋತಿ ಯೋಜನೆಯನ್ನು ಹೊಸ ಮನೆಯಲ್ಲಿ ಪಡೆಯಲು ಸಾಧ್ಯವಿರಲಿಲ್ಲ. ಆದರೆ ಈಗ ಸರ್ಕಾರವು ಇದಕ್ಕಾಗಿ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
और पढो »