Best White Hair Remedy: ಆಧುನಿಕ ಜೀವನಶೈಲಿ ಮತ್ತು ಮಾಲಿನ್ಯದಿಂದಾಗಿ, ಅನೇಕ ಜನರಲ್ಲಿ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ಪ್ರಾರಂಭವಾಗುತ್ತದೆ. ಕೆಲವರು ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಲು ವಿವಿಧ ರಾಸಾಯನಿಕ ಬಣ್ಣಗಳನ್ನು ಬಳಸುತ್ತಾರೆ. ಆದರೆ, ಇಂತಹ ರಾಸಾಯನಿಕ ಬಣ್ಣಗಳ ಬಳಕೆ ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
ರಸ್ತೆಯುದ್ದಕ್ಕೂ ಕಾಣುವ ಈ ಮರದ ಎಲೆ ಹಚ್ಚಿದ್ರೆ ಸಾಕು ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತವೆ! ಮತ್ತೆಂದೂ ಬೆಳ್ಳಗಾಗೋದೇ ಇಲ್ಲ...
ಕೂದಲು ಉದುರುವಿಕೆಯಿಂದ ಬಳಲುತ್ತಿರುವವರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಪ್ರತಿನಿತ್ಯವೂ ಆರೋಗ್ಯಕರ ಆಹಾರವನ್ನು ಸೇವಿಸಿ. ಇದಲ್ಲದೆ, ಆಯುರ್ವೇದ ತಜ್ಞರು ಸೂಚಿಸಿದ ಹಲವಾರು ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಕೂದಲು ಉದುರುವಿಕೆಯ ಸಮಸ್ಯೆಯನ್ನು ಹೋಗಲಾಡಿಸಬಹುದು. ಕೂದಲು ಉದುರುವುದು, ಕೂದಲು ಬಿಳಿಯಾಗುವುದು ಮುಂತಾದ ಸಮಸ್ಯೆಗಳಿಗೆ ಬೇವು ರಾಮಬಾಣ ಎನ್ನುತ್ತಾರೆ ತಜ್ಞರು. ಅದಕ್ಕೆ ಬೇವಿನ ಎಲೆಗಳನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ.. ಆ ನೀರಿನಿಂದ ಸ್ನಾನ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲಿನ ಬಣ್ಣವೂ ಕ್ರಮೇಣ ಬದಲಾಗುತ್ತದೆ.
ಈ ʼಕಾಯಿʼ ಮಧುಮೇಹಕ್ಕೆ ರಾಮಬಾಣ: ಊಟಕ್ಕೆ ಮುನ್ನ ಒಂದು ಪೀಸ್ ತಿಂದರೆ 45 ದಿನಗಳ ಕಾಲ ನಾರ್ಮಲ್ ಆಗಿರುತ್ತೆ ಬ್ಲಡ್ ಶುಗರ್! ತೂಕ ಇಳಿಕೆಗೂ ಇದು ಸಹಾಯಕಶನಿದೆವನಿಂದಲೇ ಈ ರಾಶಿಯವರಿಗೆ ಅದೃಷ್ಟದ ಪರ್ವ ಕಾಲ !ಮನೆ ನಿರ್ಮಾಣದ ಯೋಗ !ಹೆಜ್ಜೆ ಹೆಜ್ಜೆಗೂ ಬೆನ್ನಿಗಿದ್ದು ಕಾಯುವನು ಛಾಯಾಪುತ್ರ
White Hair Turn Black Gray Hair Remedy Grey Hair Remedy ಬಿಳಿ ಕೂದಲಿಗೆ ಪರಿಹಾರ ಬೇವು ಬಿಳಿ ಕೂದಲು ಪರಿಹಾರ ಬೇವಿನ ಹೇರ್ ಪ್ಯಾಕ್ ಬೇವಿನ ಮನೆಮದ್ದು Natural Remedy For Gray Hair Grey Hair Home Remedy Remedy To Treat Grey Hair Gray Hair Home Remedy Homemade Gray Hair Remedy White Hair Remedy Gray Beard Remedy Natural Grey Hair Remedy Grey Hair To Black Remedy Premature Grey Hair Remedy White Hair Solution Ayurvedic Home Remedy Premature Grey Hair Causes & Remedy Gray Hair Home Remedies Homemade Remedy That Turns Grey Hair Into Black P Gray Hair Men Gray Hair
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮೊಸರಿನ ಜೊತೆ ಈ ಹಣ್ಣನ್ನು ಹಿಸುಕಿ ಹಚ್ಚಿದರೆ 15 ನಿಮಿಷ ಸಾಕು ಬಿಳಿ ಕೂದಲು ಕಪ್ಪಾಗಲು!ಕೂದಲು ಉದುರುವುದು ಕೂಡಾ ನಿಲ್ಲುತ್ತದೆಬಿಳಿ ಕೂದಲು ಕಂಡಾಕ್ಷಣ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಗಳ ಮೊರೆ ಹೋದರೆ ಒಂದಿರುವ ಬಿಳಿ ಕೂದಲು ಹತ್ತಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
और पढो »
ತೆಂಗಿನೆಣ್ಣೆಗೆ ಈ ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಗಾಢ ಕಪ್ಪಾಗಿ, ಮೊಣಕಾಲುದ್ದ ಬೆಳೆಯುತ್ತೆ...Coconut Lemon For White Hair: ಒಂದು ಹಿಡಿ ಕರಿಬೇವಿನ ಎಲೆಗಳನ್ನು ಒಂದೆರಡು ಚಮಚ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಹಚ್ಚುವುದರಿಂದ ಬಿಳಿ ಕೂದಲನ್ನು ಶಾಶ್ವತವಾಗಿ ನೈಸರ್ಗಿಕವಾಗಿ ಕಪ್ಪಾಗಿಸಬಹುದು.
और पढो »
ಸಾಸಿವೆ ಎಣ್ಣೆಯಲ್ಲಿ ತುಳಸಿ ಸೇರಿದಂತೆ ಈ ಪುಡಿಗಳನ್ನು ಮಿಕ್ಸ್ ಮಾಡಿ ಹಚ್ಚಿದ್ರೆ 10 ನಿಮಿಷದಲ್ಲಿ ಕಡು ಕಪ್ಪಾಗುತ್ತೆ ಬಿಳಿ ಕೂದಲುHair oil for white hair to black: ಸಾಸಿವೆ ಎಣ್ಣೆಯಲ್ಲಿ ಕೆಲವು ಪುಡಿ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೇವಲ ಹತ್ತು ನಿಮಿಷಗಳಲ್ಲಿ ಕೂದಲನ್ನು ಕಡು ಕಪ್ಪಾಗಿಸಬಹುದು.
और पढो »
ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ, ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಬುಡದಿಂದಲೂ ಕಪ್ಪಾಗುತ್ತೆ..!White Hair Home Remedy: ಕೊಬ್ಬರಿ ಎಣ್ಣೆಯಲ್ಲಿ ಚಹಾ ಪುಡಿ ಹಾಗೂ ನಿಂಬೆ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಆದರೆ, ಇದನ್ನು ಬಳಸುವ ಸರಿಯಾದ ವಿಧಾನದ ಅರಿವಿರಬೇಕು.
और पढो »
ಈ ಒಂದು ತರಕಾರಿಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ ಈ ಸಮಸ್ಯೆಗಳಿಗೂ ಪರಿಹಾರ!Home Remedy For White Hair and Hair Fall: ಒಂದೇ ಒಂದು ತರಕಾರಿಯ ಸಹಾಯದಿಂದ ಬಿಳಿ ಕೂದಲನ್ನು ಕಪ್ಪಾಗಿಸುವುದರ ಕೂದಲು ಉದುರುವಿಕೆಯನ್ನು ಕೂಡ ನಿಯಂತ್ರಿಸಬಹುದು.
और पढो »
ಹೆನ್ನಾ ಪುಡಿಯಲ್ಲಿ ಇವುಗಳನ್ನು ಬೆರೆಸಿ ಹೆಚ್ಚಿದ್ರೆ ಕಡು ಕಪ್ಪಾದ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತೆMehandi For White Hair: ಬಿಳಿ ಕೂದಲಿಗಾಗಿ ನೀವು ಮೆಹಂದಿ ಅಥವಾ ಹೆನ್ನಾ ಪೌಡರ್ ಬಳಸುತ್ತಿದ್ದರೆ ಈ ಸಂದರ್ಭದಲ್ಲಿ ಕೆಲವು ಪದಾರ್ಥಗಳನ್ನು ಬಳಸಿ ತಯಾರಿಸಿದ ವಿಶೇಷ ನೀರು ಹಾಗೂ ತಾಜಾ ಆಲೋವೆರಾ ಬಳಕೆ ಮಾಡುವುದರಿಂದ ಕಡು ಕಪ್ಪಾದ ಸುಂದರ ರೇಷ್ಮೆಯಂತಹ ಕೂದಲು ನಿಮ್ಮದಾಗುತ್ತದೆ.
और पढो »