ರಾಜೀವ್ ನಟನೆಯ ಬೇಗೂರು ಕಾಲೋನಿ ಟೀಸರ್ ರಿಲೀಸ್ ಮಾಡಿದ ತರುಣ್ ಸುಧೀರ್

Tarun Sudhir समाचार

ರಾಜೀವ್ ನಟನೆಯ ಬೇಗೂರು ಕಾಲೋನಿ ಟೀಸರ್ ರಿಲೀಸ್ ಮಾಡಿದ ತರುಣ್ ಸುಧೀರ್
Tarun Sudhir Released Begur Colony TeaserBegur Colony TeaserBegur Colony Teaser Released
  • 📰 Zee News
  • ⏱ Reading Time:
  • 32 sec. here
  • 9 min. at publisher
  • 📊 Quality Score:
  • News: 40%
  • Publisher: 63%

ಕನ್ನಡ‌ ಚಿತ್ರರಂಗದಲ್ಲಿ ಗೆಲ್ಲುವ ಹುಮ್ಮಸ್ಸಿನಿಂದ ಹೊಸ ಹೊಸ ಪ್ರತಿಭೆಗಳು ಹೊಸ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಚಿತ್ರ ಬೇಗೂರು ಕಾಲೋನಿ.

Venus Transit

ಪೋಸ್ಟರ್ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ಚಿತ್ರದ ಟೀಸರ್ ರಿಲೀಸ್ ಆಗಿದೆ. ಬೆಂಗಳೂರಿನ ಎಂಎಂ‌ ಲೆಗಸಿಯಲ್ಲಿ ಇತ್ತೀಚೆಗಷ್ಟೇ ನಿರ್ದೇಶಕ ತರುಣ್ ಸುಧೀರ್ ಹಾಗೂ ಶಾಸಕ ಸತೀಶ್ ರೆಡ್ಡಿ ಟೀಸರ್ ರಿವೀಲ್ ಮಾಡಿ ತಂಡಕ್ಕೆ ಶುಭ ಕೋರಿದ್ದರು. ಅದೇ ಜನರನ್ನು ಥಿಯೇಟರ್ ಒಳಗೆ ಕರೆದುಕೊಂಡು ಬರುವುದು. ಆ ನಿಟ್ಟಿನಲ್ಲಿ ನೋಡುವುದಾದರೆ ಕಾಲೋನಿ ಟೀಸರ್ ಚೆನ್ನಾಗಿ ಕಟ್ ಮಾಡಲಾಗಿದೆ. ನನ್ನ ಆತ್ಮೀಯ ಗೆಳೆಯ. ಐದೈದು ವರ್ಷಗಳ ಜರ್ನಿ. ಕ್ರಿಕೆಟ್ ಟೂರ್ನಮೆಂಟ್ ಟೈಮ್ ನಲ್ಲಿ ಅವರನ್ನು ನೋಡಿದ್ದು. ಈ ರೀತಿ ಕ್ರಿಕೆಟ್ ಆಡ್ತಾನೆ ಅಂತಾ ಖುಷಿ ಆಯ್ತು. ಆ ಬಳಿಕ ಅವನ ಸಿನಿಮಾ ಪ್ರೀತಿ ಗೊತ್ತಾಯ್ತು. ಅವನಲ್ಲಿರುವ ಕ್ರಿಕೆಟರ್ ಹಾಗೂ ಕಲಾವಿದರನ್ನು ಗುರುತಿಸಿದ್ದು ಸುದೀಪ್ ಸರ್. ಅವನ ಜರ್ನಿ ನೋಡಿಕೊಂಡು ಬಂದಿದ್ದೇವೆ. ನಮ್ಮ‌ ಮಣ್ಣಿನ ಕಥೆಗಳು ಅಂತೀವಲ್ಲ. ಆ ತರ ಫೇಸ್ ಇರುವ ಹುಡ್ಗ ಅವನು. ಅದ್ಭುತ ನಟ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Tarun Sudhir Released Begur Colony Teaser Begur Colony Teaser Begur Colony Teaser Released ತರುಣ್ ಸುಧೀರ್ ಬೇಗೂರು ಕಾಲೋನಿ ಟೀಸರ್ ಬೇಗೂರು ಕಾಲೋನಿ ಬೇಗೂರು ಕಾಲೋನಿ ಟೀಸರ್ ಬಿಡುಗಡೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪ್ರವೀರ್ ಶೆಟ್ಟಿ ಸಿನಿಮಾಗೆ ಬಘೀರ ಬಲ : ನಿದ್ರಾದೇವಿ Next door ಟೀಸರ್ ರಿಲೀಸ್ಪ್ರವೀರ್ ಶೆಟ್ಟಿ ಸಿನಿಮಾಗೆ ಬಘೀರ ಬಲ : ನಿದ್ರಾದೇವಿ Next door ಟೀಸರ್ ರಿಲೀಸ್Nidradevi next door teaser : ಕನ್ನಡ ಚಿತ್ರರಂಗದಲ್ಲೀಗ ಹೊಸ ಪ್ರಯತ್ನಗಳಗಳ ಪರ್ವ ಕಾಲ ಶುರುವಾಗಿದೆ. ಹೊಸಬರು ವಿಭಿನ್ನ ಕಥೆಗಳ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾವೇ ನಿದ್ರಾದೇವಿ Next door .
और पढो »

ಜನವರಿ 10ರಂದು ಶರಣ್ ಅಭಿನಯದ ಛೂಮಂತರ್: ಸಂಕ್ರಾಂತಿ ಸಮಯಕ್ಕೆ ಬಹಳ ವರ್ಷಗಳ ನಂತರ ಕನ್ನಡ ಚಿತ್ರ ಬಿಡುಗಡೆಜನವರಿ 10ರಂದು ಶರಣ್ ಅಭಿನಯದ ಛೂಮಂತರ್: ಸಂಕ್ರಾಂತಿ ಸಮಯಕ್ಕೆ ಬಹಳ ವರ್ಷಗಳ ನಂತರ ಕನ್ನಡ ಚಿತ್ರ ಬಿಡುಗಡೆತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಿಸಿರುವ, ಕರ್ವ ‌ ಖ್ಯಾತಿಯ ನವನೀತ್ ನಿರ್ದೇಶನದಲ್ಲಿ ಶರಣ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ ಛೂ ಮಂತರ್ ಚಿತ್ರ ಹೊಸವರ್ಷದ ಆರಂಭದಲ್ಲಿ ಹಾಗೂ ಸಂಕ್ರಾಂತಿ ಸಮೀಪದಲ್ಲಿ ಅಂದರೆ ಜನವರಿ 10 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
और पढो »

ಬೈಕ್‌ನ ಬೆಲೆಯಲ್ಲಿ ಮಾರುಕಟ್ಟೆಗೆ ಬರ್ತಾ ಇದೆ ಟಾಟಾ ಕಂಪನಿಯ ಕಾರು! ಇದರ ಬೆಲೆ ಕೇವಲ 3 ಲಕ್ಷ ಅಷ್ಟೆ..?!ಬೈಕ್‌ನ ಬೆಲೆಯಲ್ಲಿ ಮಾರುಕಟ್ಟೆಗೆ ಬರ್ತಾ ಇದೆ ಟಾಟಾ ಕಂಪನಿಯ ಕಾರು! ಇದರ ಬೆಲೆ ಕೇವಲ 3 ಲಕ್ಷ ಅಷ್ಟೆ..?!tata nano: ರತನ್‌ ಟಾಟಾ.. ಈ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದು ಅವರು ಮಾಡಿದ ಒಳ್ಳೆಯ ಕೆಲಸ, ಅವರ ಸಾಧನೆ, ದೇಶಕ್ಕೆ ಅವರು ಮಾಡಿದ ಸಹಾಯ.
और पढो »

ಬಿಗ್‌ಬಾಸ್‌ ವೇದಿಕೆ ಮೇಲೆ ಮ್ಯಾಕ್ಸ್‌ ಸಿನಿಮಾದ ಅಪ್ಡೇಟ್‌ ಕೊಟ್ಟ ಕಿಚ್ಚ..! ಸಿನಿಮಾ ರಿಲೀಸ್‌ ಯಾವಾಗ ಗೊತ್ತಾ..?ಬಿಗ್‌ಬಾಸ್‌ ವೇದಿಕೆ ಮೇಲೆ ಮ್ಯಾಕ್ಸ್‌ ಸಿನಿಮಾದ ಅಪ್ಡೇಟ್‌ ಕೊಟ್ಟ ಕಿಚ್ಚ..! ಸಿನಿಮಾ ರಿಲೀಸ್‌ ಯಾವಾಗ ಗೊತ್ತಾ..?Max Movie release date: ಕಿಚ್ಚ ನಟನೆಯ ಮ್ಯಾಕ್ಸ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಆದ್ರೆ ರಿಲೀಸ್ ಯಾವಾಗ ಅನ್ನೋ ಪ್ರಶ್ನೆಗೆ ಮಾತ್ರ ಇನ್ನೂ ಸಿಕ್ಕಿಲ್ಲ. ಬಿಗ್‌ಬಾಸ್‌ ವೇದಿಕೆ ಮೇಲೆ ಕಿಚ್ಚ ಮ್ಯಾಕ್ಸ್ ಸಿನಿಮಾ ರಿಲೀಸ್ ಬಗ್ಗೆ ಮಾತನಾಡಿದ್ದಾರೆ.
और पढो »

ಶಿವರಾಜ್‌ ಕುಮಾರ್ ನಟನೆಯ ಭೈರತಿ ರಣಗಲ್‌ OTT Release ಯಾವಾಗ.. ಎಲ್ಲಿ ಸ್ಟ್ರೀಮ್ ಆಗಲಿದೆ?ಶಿವರಾಜ್‌ ಕುಮಾರ್ ನಟನೆಯ ಭೈರತಿ ರಣಗಲ್‌ OTT Release ಯಾವಾಗ.. ಎಲ್ಲಿ ಸ್ಟ್ರೀಮ್ ಆಗಲಿದೆ?Bhairathi Ranagal OTT release: ಶಿವರಾಜ್‌ ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಕನ್ನಡದ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ.
और पढो »

ಐಪಿಎಲ್ 2025ರಲ್ಲಿ 27 ಕೋಟಿಗೆ ಖರೀದಿಯಾದ ರಿಷಬ್ ಪಂತ್ ಎಷ್ಟು ಕೋಟಿ ಆಸ್ತಿಯ ಒಡೆಯ ? ಐಶಾರಾಮಿ ಕಾರುಗಳು, ಬಂಗಲೆಗಳು, ಫಾರ್ಮ್ ಹೌಸ್ ಹೊಂದಿರುವ ಸಿರಿವಂತಐಪಿಎಲ್ 2025ರಲ್ಲಿ 27 ಕೋಟಿಗೆ ಖರೀದಿಯಾದ ರಿಷಬ್ ಪಂತ್ ಎಷ್ಟು ಕೋಟಿ ಆಸ್ತಿಯ ಒಡೆಯ ? ಐಶಾರಾಮಿ ಕಾರುಗಳು, ಬಂಗಲೆಗಳು, ಫಾರ್ಮ್ ಹೌಸ್ ಹೊಂದಿರುವ ಸಿರಿವಂತRishabh Pant price in IPL Auction 2025:ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ ರೀತಿ ಮೆಚ್ಚುವಂಥದ್ದು.
और पढो »



Render Time: 2025-02-13 17:08:48