ರಾತ್ರಿ ವೇಳೆ ಜೀನ್ಸ್‌ ಧರಿಸಿ ಮಲಗುವ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಆರೋಗ್ಯ ಸಮಸ್ಯೆಗಳು ವಕ್ಕರಿಸೋದು ಕನ್ಫರ್ಮ್‌

ಜೀನ್ಸ್‌ ಧರಿಸಿ ಮಲಗುವ ಅಪಾಯ समाचार

ರಾತ್ರಿ ವೇಳೆ ಜೀನ್ಸ್‌ ಧರಿಸಿ ಮಲಗುವ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಆರೋಗ್ಯ ಸಮಸ್ಯೆಗಳು ವಕ್ಕರಿಸೋದು ಕನ್ಫರ್ಮ್‌
ಜೀನ್ಸ್‌ ಧರಿಸಿ ಮಲಗಿದರೆ ಏನಾಗುತ್ತದೆಜೀನ್ಸ್‌ ಧರಿಸಿ ಮಲಗುವ ಅಡ್ಡಪರಿಣಾಮಜೀನ್ಸ್‌ ಧರಿಸಿ ಮಲಗುವ ಪ್ರಯೋಜನ
  • 📰 Zee News
  • ⏱ Reading Time:
  • 28 sec. here
  • 13 min. at publisher
  • 📊 Quality Score:
  • News: 53%
  • Publisher: 63%

ರಾತ್ರಿ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಮಲಗಿದರೆ ತೊಂದರೆ ಆಗುತ್ತದೆ ಎನ್ನುತ್ತಾರೆ. ರಾತ್ರಿಯಲ್ಲಿ ಜೀನ್ಸ್ ಧರಿಸುವುದರಿಂದ ಹೆಚ್ಚು ಬೆವರುತ್ತದೆ. ಅದರಲ್ಲಿ ಜೀನ್ಸ್ ಬಟ್ಟೆ ಬೆವರು ಹೀರಿಕೊಳ್ಳುವುದಿಲ್ಲ. ಇದರಿಂದ ತ್ವಚೆಯಲ್ಲಿ ಹೆಚ್ಚು ತೇವಾಂಶವಿದ್ದು ಫಂಗಸ್ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಇರುತ್ತದೆ.

Side effects of sleeping in jeans: ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ.ಈರುಳ್ಳಿ ರಸಕ್ಕೆ ಈ ಪುಡಿ ಬೆರೆಸಿ ಕುಡಿಯಿರಿ.. ಶುಗರ್‌ ತಿಂಗಳುಗಳ ಕಾಲ ಕಂಟ್ರೋಲ್‌ನಲ್ಲಿರುತ್ತೆ! ಮಧುಮೇಹ ನಿಯಂತ್ರಣಕ್ಕೆ ಇದೇ ಮದ್ದುಸಿನಿಮಾ ರಂಗದಲ್ಲಿ ಫ್ಲಾಪ್ ಆದರೂ ಕಿರುತೆರೆಯಲ್ಲಿ ಮಿಂಚಿ ಸ್ಟಾರ್ ಪಟ್ಟಕ್ಕೇರಿದ ನಟಿ !ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಒಂದೂವರೆ ಲಕ್ಷಕ್ಕೂ ಅಧಿಕಕನ್ನಡ ಇಂಡಸ್ಟ್ರೀ ಟಾಪ್‌ ನಟನಾಗಿದ್ದರೂ ʼಈʼ ಕಾರಣಕ್ಕೆ ವಿಷ್ಣುವರ್ಧನ್ ಜೊತೆ ನಟಿಸಲಿಲ್ಲವಂತೆ ಮಾಲಾಶ್ರೀ! ಅಷ್ಟಕ್ಕೂ ಏನದು?ಜೀನ್ಸ್ ಧರಿಸುವುದು ಈಗ ಫ್ಯಾಷನ್ ಆಗಿದೆ.

ಅದರಲ್ಲೂ ಇದು ಚರ್ಮದ ಅಲರ್ಜಿಗೆ ಕಾರಣವಾಗಬಹುದು. ದೇಹದ ಮೇಲೆ ದದ್ದುಗಳು, ತುರಿಕೆ ಮತ್ತು ಸೋಂಕು ಸಂಭವಿಸುವ ಸಾಧ್ಯತೆ ಹೆಚ್ಚು. ಜೀನ್ಸ್ ಧರಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಯೂ ಉಂಟಾಗುತ್ತದೆ. ಇದು ಉಬ್ಬುವುದು, ಹೊಟ್ಟೆ ನೋವು ಮತ್ತು ಗ್ಯಾಸ್‌ನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜೀನ್ಸ್ ಕೂಡ ಸೊಂಟದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಬೆನ್ನುನೋವಿಗೆ ಕಾರಣವಾಗಬಹುದು. ವಿಶೇಷವಾಗಿ ಮಹಿಳೆಯರಲ್ಲಿ, ಜೀನ್ಸ್ ಹೊಟ್ಟೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಮುಟ್ಟಿನ ಸಮಯದಲ್ಲಿ ಹೆಚ್ಚಿನ ತೊಂದರೆ ಉಂಟಾಗುತ್ತದೆ.

ಈರುಳ್ಳಿ ರಸಕ್ಕೆ ಈ ಪುಡಿ ಬೆರೆಸಿ ಕುಡಿಯಿರಿ.. ಶುಗರ್‌ ತಿಂಗಳುಗಳ ಕಾಲ ಕಂಟ್ರೋಲ್‌ನಲ್ಲಿರುತ್ತೆ! ಮಧುಮೇಹ ನಿಯಂತ್ರಣಕ್ಕೆ ಇದೇ ಮದ್ದು

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಜೀನ್ಸ್‌ ಧರಿಸಿ ಮಲಗಿದರೆ ಏನಾಗುತ್ತದೆ ಜೀನ್ಸ್‌ ಧರಿಸಿ ಮಲಗುವ ಅಡ್ಡಪರಿಣಾಮ ಜೀನ್ಸ್‌ ಧರಿಸಿ ಮಲಗುವ ಪ್ರಯೋಜನ ಜೀನ್ಸ್‌ ಧರಿಸಿ ಮಲಗುವುದರಿಂದ ದೇಹಕ್ಕೆ ಅಡ್ಡಪರಿಣಾಮ ಹೆಲ್ತ್‌ ಟಿಪ್ಸ್‌ Dangers Of Sleeping In Jeans What Happens If You Sleep In Jeans Side Effects Of Sleeping In Jeans Benefits Of Sleeping In Jeans Side Effects Of Sleeping In Jeans On The Body Health Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾತ್ರಿ ಮಲಗುವ ಮುನ್ನ ಈ ಹೂವಿನ ಒಂದು ಮೊಗ್ಗು ಸೇವಿಸಿದರೆ ಸಾಕು, ಬ್ಲಡ್ ಶುಗರ್ ಕಂಪ್ಲೀಟ್ ನಾರ್ಮಲ್ ಆಗುವುದುರಾತ್ರಿ ಮಲಗುವ ಮುನ್ನ ಈ ಹೂವಿನ ಒಂದು ಮೊಗ್ಗು ಸೇವಿಸಿದರೆ ಸಾಕು, ಬ್ಲಡ್ ಶುಗರ್ ಕಂಪ್ಲೀಟ್ ನಾರ್ಮಲ್ ಆಗುವುದುಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕೇವಲ ಒಂದೇ ಒಂದು ಮೊಗ್ಗು ಲವಂಗ ಸಾಕು. ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಲು ಇದೊಂದೇ ಮದ್ದು. ಆದರೆ ಅದನ್ನು ಸೇವಿಸುವ ವಿಧಾನ ಮತ್ತು ಸಮಯ ಸರಿಯಾಗಿರಬೇಕು ಅಷ್ಟೇ.
और पढो »

ಈ ಸಮಸ್ಯೆ ಇದ್ದವರು ಚಿಯಾ ಬೀಜಗಳನ್ನು ತಪ್ಪಿಯೂ ತಿನ್ನಬೇಡಿ.. ಲಾಭಕ್ಕಿಂತ ನಷ್ಟವೇ ಹೆಚ್ಚು!ಈ ಸಮಸ್ಯೆ ಇದ್ದವರು ಚಿಯಾ ಬೀಜಗಳನ್ನು ತಪ್ಪಿಯೂ ತಿನ್ನಬೇಡಿ.. ಲಾಭಕ್ಕಿಂತ ನಷ್ಟವೇ ಹೆಚ್ಚು!Side Effects of Chia Seeds: ಚಿಯಾ ಬೀಜಗಳನ್ನು ಈ ಆರೋಗ್ಯ ಸಮಸ್ಯೆಗಳಿದ್ದರೆ ತಪ್ಪಿಯೂ ಸೇವಿಸಬಾರದು.
और पढो »

Car Accident: ಹೊಂಡಕ್ಕೆ ಕಾರು ಉರುಳಿ 8 ಮಂದಿ ದುರ್ಮರಣ..!Car Accident: ಹೊಂಡಕ್ಕೆ ಕಾರು ಉರುಳಿ 8 ಮಂದಿ ದುರ್ಮರಣ..!ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಲಾರಿಮಾದಿಂದ ಸೂರಜ್‌ಪುರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 8 ಮಂದಿಯೂ ಮೃತಪಟ್ಟಿದ್ದಾರೆ.
और पढो »

WhatsAppನಲ್ಲಿ ಈ 4 ವಿಷಯಗಳನ್ನು ಶೇರ್ ಮಾಡಿದರೆ ಜೈಲು ಸೇರಬೇಕಾಗುವುದು! ಎಚ್ಚರWhatsAppನಲ್ಲಿ ಈ 4 ವಿಷಯಗಳನ್ನು ಶೇರ್ ಮಾಡಿದರೆ ಜೈಲು ಸೇರಬೇಕಾಗುವುದು! ಎಚ್ಚರWhatsAppನಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಈ ವಿಷಯಗಳನ್ನು ಶೇರ್ ಮಾಡಿದರೆ ತೊಂದರೆಗೆ ಸಿಲುಕಿಕೊಳ್ಳಬಹುದು.
और पढो »

ಬಿಗ್‌ಬಾಸ್ ಎಲಿಮಿನೇಷನ್ ನಲ್ಲಿ ಬಿಗ್‌ಟ್ವಿಸ್ಟ್; ಈ ವಾರ ಹೀನಾಯವಾಗಿ ಮನೆಯಿಂದ ಹೊರಹೋಗೋದು ಈ ಜನಪ್ರಿಯ ಸ್ಪರ್ಧಿ?!ಬಿಗ್‌ಬಾಸ್ ಎಲಿಮಿನೇಷನ್ ನಲ್ಲಿ ಬಿಗ್‌ಟ್ವಿಸ್ಟ್; ಈ ವಾರ ಹೀನಾಯವಾಗಿ ಮನೆಯಿಂದ ಹೊರಹೋಗೋದು ಈ ಜನಪ್ರಿಯ ಸ್ಪರ್ಧಿ?!Bigg Boss Elimination: ಬಿಗ್ ಬಾಸ್ ಶೋನಲ್ಲಿರುವ ಆರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಪೈಕಿ ಈ ವಾರ ಒಬ್ಬರು ಮಾತ್ರ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಆ ಸ್ಪರ್ಧಿ ಯಾರು?
और पढो »

blood sugar remedy: ಶುಗರ್‌ ನಿಯಂತ್ರಿಸುವ ಚಮತ್ಕಾರಿ ಬೀಜ.. ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಂಪ್ಲೀಟ್‌ ಕಂಟ್ರೋಲ್‌ ಆಗುತ್ತೆ!blood sugar remedy: ಶುಗರ್‌ ನಿಯಂತ್ರಿಸುವ ಚಮತ್ಕಾರಿ ಬೀಜ.. ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಂಪ್ಲೀಟ್‌ ಕಂಟ್ರೋಲ್‌ ಆಗುತ್ತೆ!blood sugar remedy: ಶುಗರ್‌ ನಿಯಂತ್ರಣಕ್ಕೆ ಚಮತ್ಕಾರಿ ಬೀಜ ಇದಾಗಿದೆ. ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಂಪ್ಲೀಟ್‌ ಕಂಟ್ರೋಲ್‌ ಆಗುತ್ತದೆ.
और पढो »



Render Time: 2025-02-19 11:28:43