Upasana Ram charan daughter : ಮೆಗಾ ಪವರ್ ಸ್ಟಾರ್ ರಾಮ್ ಚರಣ್, ಉಪಾಸನಾ ಅವರ ಏಕೈಕ ಮುದ್ದು ಮಗಳು ಕ್ಲಿಂಕಾರ ಹುಟ್ಟಿ ಇಂದಿಗೆ ಒಂದು ವರ್ಷ. ಮದ್ದಿನ ಪುತ್ರಿಯ ಹುಟ್ಟುಹಬ್ಬದ ವಿಶೇಷವಾಗಿ ಉಪಾಸನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಮೆಗಾ ಪವರ್ ಸ್ಟಾರ್ ಮಗಳು ಹುಟ್ಟಿದಾಗ ಕುಟುಂಬ ಸದಸ್ಯರ ಖುಷಿಯನ್ನು ಈ ವೀಡಿಯೊದಲ್ಲಿ ಕಾಣಬಹುದು..
Ram Charan daughter video : ರಾಮ್ ಚರಣ್ ಮಗಳು ಕ್ಲಿಂಕಾರ ಮೊದಲ ಹುಟ್ಟುಹಬ್ಬವನ್ನು ಮೆಗಾ ಫ್ಯಾಮಿಲಿ ಅದ್ಧೂರಿಯಾಗಿ ಆಚರಿಸುತ್ತಿದೆ. ಈ ಹಿನ್ನಲೆಯಲ್ಲಿ.. ಕ್ಲೀಂಕಾರ ಹುಟ್ಟಿದಾಗ ತೆಗೆದ ಸುಂದರ ವಿಡಿಯೋವನ್ನು ಉಪಾಸನಾ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ.ಮಗಳ ವಿಶೇಷ ವಿಡಿಯೋ ಹಂಚಿಕೊಂಡ ಉಪಾಸನಾ ರಾಮ್ ಚರಣ್‌ಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆತ್ಮಹತ್ಯೆ! ಖಿನ್ನತೆಗೆ ತುತ್ತಾಗಿದ್ದ ವೇಗಿಯ ದುರಂತ ಅಂತ್ಯಮೆಗಾ ಪವರ್ ಸ್ಟಾರ್ ರಾಮ್ ಚರಣ್, ಉಪಾಸನಾ ಅವರ ಏಕೈಕ ಮುದ್ದು ಮಗಳು ಕ್ಲಿಂಕಾರ ಹುಟ್ಟಿ ಇಂದಿಗೆ ಒಂದು ವರ್ಷ.
ನನ್ನ ಪ್ರೀತಿಯ ಕ್ಲೀಂಕಾರ ಅವರಿಗೆ ಮೊದಲ ಜನ್ಮದಿನದ ಶುಭಾಶಯಗಳು. ನಮ್ಮ ಜೀವನದಲ್ಲಿ ತುಂಬಾ ಸಂತೋಷವನ್ನು ತಂದಿದ್ದಕ್ಕಾಗಿ ಧನ್ಯವಾದಗಳು. ನಾನು ಈ ವೀಡಿಯೊವನ್ನು ಮಿಲಿಯನ್ ಬಾರಿ ನೋಡುತ್ತೇನೆ.." ಎಂದು ಶೀರ್ಷಿಕೆ ಬರೆದುಕೊಂಡು ಉಪಾಸನಾ ವಿಡಿಯೋ ಪೋಸ್ಟ್ ಮಾಡಿದ್ದಾರೆ.ಈ ವಿಡಿಯೋದಲ್ಲಿ ರಾಮ್ ಚರಣ್ ಉಪಾಸನರಷ್ಟೇ ಅಲ್ಲ, ಚಿರಂಜೀವಿ, ಸುರೇಖಾ, ಉಪಾಸನಾ ಅವರ ಪೋಷಕರು, ತಂಗಿ ಮತ್ತು ಎಲ್ಲಾ ಕುಟುಂಬ ಸದಸ್ಯರು ಕ್ಲಿಂಕಾರ ಆಗಮನದ ಸಂತೋಷವನ್ನು ಹಂಚಿಕೊಂಡಿದ್ದಾರೆ. ರಾಮ್ ಚರಣ್ ಮದುವೆಯ ಕೆಲವು ಝಲಕ್ಗಳು ಕೂಡ ಈ ವಿಡಿಯೋದಲ್ಲಿವೆ.ಆದರೆ ಇದು ಹೊಸ ವಿಡಿಯೋ ಅಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೋಪದ ಕೈಗೆ ಬುದ್ಧಿ ಕೊಟ್ಟರೆ ಅವಗಡ ನಿಶ್ಚಿತ : ದರ್ಶನ, ಉಮಾಪತಿ ವಿಚಾರವಾಗಿ ಮಾರ್ಮಿಕವಾಗಿ ಭವಿಷ್ಯ ನುಡಿದ ಕೋಡಿಶ್ರೀಗಳುಕಿಡ್ನಾಪ್ನಿಂದ ಕೊಲೆ ಬಳಿಕ ಶವ ವಿಲೇವಾರಿವರೆಗೂ ನಟನ ಕೈವಾಡ..! ಸ್ವ-ಇಚ್ಚಾ ಹೇಳಿಕೆ ನೀಡಿದ ದರ್ಶನ್ಅರ್ಧ ಅಡಿ ಕೂದಲು 6 ಅಡಿ ಉದ್ದ ಬೆಳೆಯಬೇಕೇ..? ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ..
Ram Charan Upasana Konidela Ram Charan Daughter Klinkaara Konidela Upasana Instagram Post Game Changer Udate Klin Kara Photos Klin Kara Videos Ram Charan And Kllin Kara Ram Charan Daughter Photos Ram Charan Daughter Videos Game Changer New Release Datev New Movie Upcoming New Movie Latest New Movie Tollywood News Movie South News Movie Entertainment News Tollywood News Entertainment News Telugu Cinema Latest Telugu Movies Telugu Movies 2024 Telugu Movies Tollywood News New Telugu Movies Tollywood Tollywood Movies Tollywood Best Movies Tollywood Film Upcoming Tollywood Movies Tollywood Latest News Tollywood Updates Tollywood Actress Tollywood Gossip Tollywood Heroes Tollywood Collection Tollywood Best Actor Tollywood Villains
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
RC16 ಸಿನಿಮಾದಲ್ಲಿ ರಾಮ್ ಚರಣ್ ತಾಯಿಯಾಗಿ ಹಿರಿಯ ಸ್ಟಾರ್ ನಟಿRC16 : ಬುಚ್ಚಿಬಾಬು ಸನಾ ನಿರ್ದೇಶನದ RC16 ಸಿನಿಮಾದಲ್ಲಿ ರಾಮ್ ಚರಣ್ ತಾಯಿಯಾಗಿ ಹಿರಿಯ ಸ್ಟಾರ್ ನಟಿಯೊಬ್ಬರು ಕಾಣಿಸಿಕೊಳ್ಳಲಿದ್ದಾರೆ.
और पढो »
ಚಂದನ್ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್‌ಗೆ ಸೃಜನ್ ಲೋಕೇಶ್ ಕಾರಣವಾದ್ರಾ?Srujan Lokesh Niveditha Gowda Video: ಡಿವೋರ್ಸ್ ಬೆನ್ನಲ್ಲೆ ನಿವೇದಿತಾ ಗೌಡ ಜೊತೆಗಿನ ಸೃಜನ್ ಲೋಕೇಶ್ ವಿಡಿಯೋ ವೈರಲ್ ಆಗಿದೆ.
और पढो »
ಮೋದಿ ಜೊತೆ ಮೆಲೋನಿ ಕ್ಯೂಟ್ ಪೋಸ್ಟ್: ಟ್ವೀಟ್ ಆದ ಕೆಲವೇ ನಿಮಿಷಗಳಲ್ಲಿ ವಿಡಿಯೋ ಫುಲ್ ವೈರಲ್Melodi: ಇಟಲಿ ಪ್ರಧಾನಿ ಹಾಗೂ ನರೇಂದ್ರ ಮೋದಿ ಶುಕ್ರವಾರ ನಡೆದ G7 ಶ್ರಂಗಸಭೆಯಲ್ಲಿ ಬೇಟಿಯಾಗಿದ್ದರು. ಈ ವೇಳೆ ಮೆಲೋನಿ, ಮೋದಿ ಅವರೊಂದಿಗೆ ಪೋಸ್ಟ್ ಮಾಡಿರುವ ವಿಡಿಯೋ ಸಕತ್ ವೈರಲ್ ಆಗ್ತಾ ಇದೆ.
और पढो »
ನಟಿಯ ಕಿಸ್ಸಿಂಗ್ ವಿಡಿಯೋ ಲೀಕ್? ಗುಟ್ಟಾಗಿ ಥಾಯ್ಲೆಂಡ್ ಪ್ರವಾಸದಲ್ಲಿ ಮಾಡಿದ್ದೇನು ನೋಡಿ!Serial Actress Video Leaked: ಸೀರಿಯಲ್ ನಟ - ನಟಿಯ ಕಿಸ್ಸಿಂಗ್ ವಿಡಿಯೋ ಲೀಕ್ ಮಾಡಿದ್ದಾರೆ. ಈ ವಿಡಿಯೋ ಡೇಟಿಂಗ್ ವದಂತಿಗಳ ನಡುವೆ ವೈರಲ್ ಆಗಿದೆ.
और पढो »
Viral Video: ಸಿಕ್ಸರ್ ಬಾರಿಸಿ ಮೈದಾನದಲ್ಲೇ ಕುಸಿದುಬಿದ್ದು ಪ್ರಾಣಬಿಟ್ಟ ಯುವಕ!ಸಿಕ್ಸರ್ ಬಾರಿಸಿದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
और पढो »
ಮಿಚೆಲ್ ಸ್ಟಾರ್ಕ್ Ball of the Tournament’ಗೆ ವಿಕೆಟ್ ಒಪ್ಪಿಸಿದ ಅಭಿಷೇಕ್ ಶರ್ಮಾ! ಸೂಪರ್ ಬೌಲಿಂಗ್’ನ ವಿಡಿಯೋ ಇಲ್ಲಿದೆಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2024 ರ ಫೈನಲ್ ಪಂದ್ಯದಲ್ಲಿ, ಸ್ಟಾರ್ಕ್ ಎಸೆದ ಚೆಂಡು ಶರ್ಮಾ ವಿಕೆಟ್ ಕಬಳಿಸಿದೆ. ಈ ಬೌಲಿಂಗ್’ನ ವಿಡಿಯೋ ವೈರಲ್ ಆಗಿದೆ.
और पढो »