ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಈ ಸುಂದ್ರಿ ಈಗ ಮೋಸ್ಟ್ ವಾಂಟೆಡ್ ನಟಿ..!

Entertainment समाचार

ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಈ ಸುಂದ್ರಿ ಈಗ ಮೋಸ್ಟ್ ವಾಂಟೆಡ್ ನಟಿ..!
TELUGU CINEMAACTRESSHIT MOVIES
  • 📰 Zee News
  • ⏱ Reading Time:
  • 26 sec. here
  • 7 min. at publisher
  • 📊 Quality Score:
  • News: 31%
  • Publisher: 63%

ಈ ಸುಂದ್ರಿ ಈಗ ಮೋಸ್ಟ್ ವಾಂಟೆಡ್ ನಟಿ, ಡೈರೆಕ್ಟರ್ಸ್ ಸಾಲುಗಟ್ಟಿ ನಿಲ್ತಾರೆ..

ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಈ ಸುಂದ್ರಿ ಈಗ ಮೋಸ್ಟ್ ವಾಂಟೆಡ್ ನಟಿ..! ಈಕೆಗಾಗಿ ಸಾಲುಗಟ್ಟಿ ನಿಲ್ತಾರೆ ಡೈರೆಕ್ಟರ್ಸ್‌..ಈಕೆ ಸೌತ್‌ ಸಿನಿರಂಗದ ಮೋಸ್ಟ್ ವಾಂಟೆಡ್ ನಾಯಕಿ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಡಮ್ ಹೆಚ್ಚಿಸಿಕೊಂಡಿರುವ ಸುಂದರಿ... ಹಿಟ್ಟು ಮತ್ತು ಪ್ಲಾಪು ಯಾವುದೇ ಸಂಬಂಧವಿಲ್ಲದೇ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾಳೆ.. ವಿಷೇಶ ಅಂದ್ರೆ ಈಕೆ ಒಂದು ಕಾಲದಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ... ಯಾರು ಈ ಚೆಲುವೆ.?. ಬನ್ನಿ ನೋಡೋಣ..ಸಿನಿಮಾ ತಾರೆಯರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿರುವುದು ಗೊತ್ತೇ ಇದೆ.

ʼಹಿಟ್ 2ʼ ಸಿನಿಮಾ ಸೂಪರ್ ಹಿಟ್ ಆಗುತ್ತಿದ್ದಂತೆ ತೆಲುಗಿನಲ್ಲಿ ಮೀನಾಕ್ಷಿಗೆ ಸರಣಿ ಆಫರ್ ಗಳು ಬಂದವು. ಮಹೇಶ್ ಬಾಬು ಅಭಿನಯದ ಗುಂಟೂರ್ ಕರಂ ಚಿತ್ರದ ಮೂಲಕ ರಂಜಿಸಿದ್ದ ಮೀನಾಕ್ಷಿ "ಲಕ್ಕಿ ಭಾಸ್ಕರ್" ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.. ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆ್ಯಕ್ಟಿವ್ ಇರುವ ಚೆಲುವೆ ಹಾಕುವ ಫೋಸ್ಟ್‌ಗಳು ಅತೀ ಕಡಿಮೆ ಸಮಯದಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತವೆ.. ಮೀನಾಕ್ಷಿ ಚೌಧರಿ ಫೆಮಿನಾ ಮಿಸ್ ಇಂಡಿಯಾ 2018, ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ಈ ಅಪರೂಪದ ಚೆಲುವೆ ರಾಜ್ಯ ಮಟ್ಟದ ಟೆನಿಸ್ ಆಟಗಾರ್ತಿಯೂ ಹೌದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

TELUGU CINEMA ACTRESS HIT MOVIES SOCIAL MEDIA SPORTS

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »

ಅನ್ನದಾತನಿಗೆ ಗುಡ್ ನ್ಯೂಸ್ ! ಯಾವುದೇ ಗ್ಯಾರಂಟಿ ಇಲ್ಲದೆ ರೈತರಿಗೆ 2 ಲಕ್ಷದವರೆಗೆ ಸಾಲ! RBI ಘೋಷಣೆಅನ್ನದಾತನಿಗೆ ಗುಡ್ ನ್ಯೂಸ್ ! ಯಾವುದೇ ಗ್ಯಾರಂಟಿ ಇಲ್ಲದೆ ರೈತರಿಗೆ 2 ಲಕ್ಷದವರೆಗೆ ಸಾಲ! RBI ಘೋಷಣೆಈ ಹಿಂದೆ ರೈತರು ತಮ್ಮ ಜಮೀನು ಅಥವಾ ಇತರೆ ಆಸ್ತಿಯನ್ನು ಅಡಮಾನವಿಟ್ಟು ಸಾಲ ಪಡೆಯಬೇಕಿತ್ತು.ಆದರೆ ಈಗ ಈ ನಿಯಮ ಬದಲಾಗಿದ್ದು, ರೈತರು ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಪಡೆಯಬಹುದು.
और पढो »

Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!Sandalwood: 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾದ 45 ವರ್ಷದ ಕನ್ನಡದ ಸ್ಟಾರ್‌ ನಟಿ!ಈ ನಟಿ 6000 ಕೋಟಿ ಒಡೆಯನ ಜೊತೆ 3 ನೇ ಮದುವೆಯಾಗಿದ್ದಾರೆ. ಕನ್ನಡದ ಅನೇಕ ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿ ಸಾಕಷ್ಟು ಖ್ಯಾತಿ ಪಡೆದವರು.
और पढो »

42 ವರ್ಷದ ನಟನ ಜೊತೆ ಲಿಪ್‌ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರಂತೆ ಈ ಸ್ಟಾರ್​ ನಟಿ !?42 ವರ್ಷದ ನಟನ ಜೊತೆ ಲಿಪ್‌ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರಂತೆ ಈ ಸ್ಟಾರ್​ ನಟಿ !?Madhuri Dixit : ಬಾಲಿವುಡ್‌ನ ಈ ನಟಿ ಒಂದು ಕಾಲದಲ್ಲಿ ಯುವಕರ ಹೃದಯವನ್ನು ಕದ್ದವರು. ಒಂದೇ ಒಂದು ಕಿಸ್‌ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರು ಎನ್ನಲಾಗುತ್ತದೆ.
और पढो »

ʼಖ್ಯಾತ ನಟಿ ರೇಖಾ ಅವರೊಂದಿಗೆ ನಾನು ಎಂಜಾಯ್ ಮಾಡಿದ್ದೇನೆ..ʼ ಮಾಜಿ ಪ್ರಧಾನಿ ಶಾಕಿಂಗ್‌ ಹೇಳಿಕೆ!!ʼಖ್ಯಾತ ನಟಿ ರೇಖಾ ಅವರೊಂದಿಗೆ ನಾನು ಎಂಜಾಯ್ ಮಾಡಿದ್ದೇನೆ..ʼ ಮಾಜಿ ಪ್ರಧಾನಿ ಶಾಕಿಂಗ್‌ ಹೇಳಿಕೆ!!ex pm imran khan love affair with Rekha: ಬಾಲಿವುಡ್‌ನ ಎವರ್‌ಗ್ರೀನ್ ನಟಿ ರೇಖಾ ಈಗ ಸ್ಟಾರ್ ಪ್ರಪಂಚದಿಂದ ದೂರವಾಗಿದ್ದರೂ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.
और पढो »

Viral Video: ಪಡ್ಡೆ ಹೈಕ್ಳಿಗೆ ಹೊಸ ಆಫರ್ ಕೊಟ್ಟ ಯುವತಿಯರು...ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ಮರೆತುಬಿಡ್ರಿ...!Viral Video: ಪಡ್ಡೆ ಹೈಕ್ಳಿಗೆ ಹೊಸ ಆಫರ್ ಕೊಟ್ಟ ಯುವತಿಯರು...ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ಮರೆತುಬಿಡ್ರಿ...!ಈಗ ಈ ವೈರಲ್ ಆಗಿರುವ ವಿಡಿಯೋ ಗೆ ಪ್ರತಿಕ್ರಿಯಿಸಿರುವ ಮಹಿಳೆಯೊಬ್ಬಳು ದಯವಿಟ್ಟು ಹುಡುಗರು ತಮ್ಮ ಗಡ್ಡವನ್ನು ಬೋಳಿಸಿಕೊಳ್ಳಬಾರದು, ಅವರು ನಿಜವಾಗಿಯೂ ಚೆನ್ನಾಗಿ ಕಾಣುತ್ತಾರೆ. ಮತ್ತೊಬ್ಬರು ‘ಉತ್ತಮ ವಿಚಾರವಾಗಿ ಚಳವಳಿ ನಡೆಯುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
और पढो »



Render Time: 2025-02-13 13:31:12