ರಾಹುಲ್‌ ದರಾವಿಡ್‌ಗೆ ಬಂಫರ್‌ ಆಫರ್‌..? ಬ್ಲಾಂಕ್‌ ಚೆಕ್‌ ನೀಡಿದ ಬಲಿಷ್ಠ ತಂಡ..!

Rahul Dravid समाचार

ರಾಹುಲ್‌ ದರಾವಿಡ್‌ಗೆ ಬಂಫರ್‌ ಆಫರ್‌..? ಬ್ಲಾಂಕ್‌ ಚೆಕ್‌ ನೀಡಿದ ಬಲಿಷ್ಠ ತಂಡ..!
CoachIPL 2025Gautham Gambhir
  • 📰 Zee News
  • ⏱ Reading Time:
  • 25 sec. here
  • 41 min. at publisher
  • 📊 Quality Score:
  • News: 149%
  • Publisher: 63%

Rahul Dravid: ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ವಿದಾಯ ಹೇಳಿದ ಬೆನ್ನಲ್ಲೆ ರಾಹುಲ್ ದ್ರಾವಿಡ್ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಕೆಲವು ತಂಡಗಳು ಮೆಗಾ ಹರಾಜಿನಲ್ಲಿ ರಾಹುಲ್‌ ದಾವಿಡ್‌ ಅವರನ್ನು ವಶಪಡಿಸಿಕೊಳ್ಳುವ ಯೋಜನೆಯಲ್ಲಿವೆ. ಐಪಿಎಲ್ 2025 ಹರಾಜಿಗೂ ಮುನ್ನವೇ ಮೆಗಾ ಹರಾಜು ನಡೆಯಲಿದೆ ಎಂದು ವರದಿಯಾಗಿದೆ.

ದ್ರಾವಿಡ್ ದಿಟ್ಟ ಆಟಗಾರರನ್ನು ಮಾನಸಿಕವಾಗಿ ಹಾಗೂ ತಾಂತ್ರಗಾರಿಕೆಯಲ್ಲಿ ಸಿದ್ಧಗೊಳಿಸುವುದರಲ್ಲಿ ನಿಪುಣರು.ನಿವೃತ್ತಿ ನಿರ್ಧಾರದ ಶಾಕ್ ಬೆನ್ನಲ್ಲೇ ಅಚ್ಚರಿಯ ಸಂಗತಿ ರಿವೀಲ್! ಈ ಕಾರಣಕ್ಕೆ ಭಾರತ ತೊರೆದು ಲಂಡನ್’ನಲ್ಲಿ ಸೆಟಲ್ ಆಗ್ತಿದ್ದಾರೆ ವಿರಾಟ್-ಅನುಷ್ಕಾ!ಶಾರುಖ್‌ ಮನೆ ಸೊಸೆಯಾಗವಳಾ ಈ ಸುಂದರಿ... ಡೇಟಿಂಗ್‌ ವದಂತಿ ಮಧ್ಯೆ ಖ್ಯಾತ ನಟಿಯ ಜೊತೆ ಆರ್ಯನ್‌ ಖಾನ್‌ ಪಾರ್ಟಿ ಬಲು ಜೋರು!ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ವಿದಾಯ ಹೇಳಿದ ಬೆನ್ನಲ್ಲೆ ರಾಹುಲ್ ದ್ರಾವಿಡ್ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿವೆ.

ಐಪಿಎಲ್ ಫ್ರಾಂಚೈಸಿಗಳು ದ್ರಾವಿಡ್ ಪರ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ತರಬೇತುದಾರ ಅಥವಾ ಮಾರ್ಗದರ್ಶಕರಾಗಿ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ನಡಿಸುತ್ತಿದ್ದಾರೆ. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ದ್ರಾವಿಡ್‌ಗಾಗಿ ಎಲ್ಲಾ ಫ್ರಾಂಚೈಸಿಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟಿದೆ.ದ್ರಾವಿಡ್ ಅವರನ್ನು ಕೆಕೆಆರ್ ಫ್ರಾಂಚೈಸಿ ಸಂಪರ್ಕಿಸಿದೆ ಎಂದು ಬಂಗಾಳ ಮಾಧ್ಯಮಗಳು ಹೇಳಿಕೊಂಡಿವೆ. ಆದರೆ ಕೆಕೆಆರ್ ದ್ರಾವಿಡ್‌ಗೆ ಕೋಚ್‌ಗಿಂತ ಮೆಂಟರ್ ಪಾತ್ರವನ್ನು ವಹಿಸುವಂತೆ ಕೇಳಿಕೊಂಡಿದೆ ಎಂದು ವರದಿಯಾಗಿದೆ. ಇದಕ್ಕಾಗಿ ದ್ರಾವಿಡ್ ಅವರಿಗೆ ಖಾಲಿ ಚೆಕ್ ನೀಡಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Coach IPL 2025 Gautham Gambhir KKR Rahul Dravid Rahul Dravid Batting Dravid Rahul Dravid Interview Rahul Dravid Best Innings Rahul Rahul Dravid Defence Rahul Dravid Vs Shoaib Akhtar Rahul Dravid 2011Rahul Dravid Coach IPL 2025 Gautham Gambhir KKR Rahul Dravid Rahul Dravid Batting Dravid Rahul Dravid Interview Rahul Dravid Best Innings Rahul Rahul Dravid Defence Rahul Dravid Vs Shoaib Akhtar Rahul Dravid 2011 Rahul Dravid Cred Rahul Dravid Sixes Rahul Dravid Angry Rahul Dravid Last Odi Rahul Dravid Retires Rahul Dravid The Wall Rahul Dravid Defense Rahul Dravid England Rahul Dravid Century Rahul Dravid V England Rahul Dravid Fastest 50 Rahul Dravid Cover Drive Rahul Dravid

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಾನು ನಿರುದ್ಯೋಗಿ, ಯಾವುದಾದ್ರೂ ಆಫರ್‌ ಇದ್ರೆ ಹೇಳಿ ಎಂದ ರಾಹುಲ್‌ ದ್ರಾವಿಡ್‌ನಾನು ನಿರುದ್ಯೋಗಿ, ಯಾವುದಾದ್ರೂ ಆಫರ್‌ ಇದ್ರೆ ಹೇಳಿ ಎಂದ ರಾಹುಲ್‌ ದ್ರಾವಿಡ್‌Rahul Dravid: ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಟಿ20 ವಿಶ್ವಕಪ್‌ನಲ್ಲಿ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಕೇವಲ ಎದುರಾಳಿಯನ್ನು ಸೋಲಿಸಲು ಮಾತ್ರ ಮೈದಾನಕ್ಕೆ ಇಳಿಯಲಿಲ್ಲ. ಆದರೆ ತೆರೆಮರೆಯಲ್ಲಿ ಉಳಿದ ಕೆಲಸಗಳನ್ನು ಮುನ್ನಡೆಸಿದ್ದು ದ್ರಾವಿಡ್.
और पढो »

ಮಹಿಳಾ ಕ್ರಿಕೆಟ್ ನಲ್ಲಿ ಇತಿಹಾಸ ರಚಿಸಿದ ಭಾರತ, 603ರನ್ ಗಳ ದಾಖಲೆ ಬರೆದ ಹರ್ಮನ್ ಪ್ರೀತ್ ಕೌರ್ ಪಡೆ!!ಮಹಿಳಾ ಕ್ರಿಕೆಟ್ ನಲ್ಲಿ ಇತಿಹಾಸ ರಚಿಸಿದ ಭಾರತ, 603ರನ್ ಗಳ ದಾಖಲೆ ಬರೆದ ಹರ್ಮನ್ ಪ್ರೀತ್ ಕೌರ್ ಪಡೆ!!India women s cricket : ಭಾರತೀಯ ಕ್ರಿಕೆಟ್ ತಂಡ ಮಹಿಳಾ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ
और पढो »

ಬೀಚ್ ನಲ್ಲಿ ಟೀಂ ಇಂಡಿಯಾ ಬಾಯ್ಸ್ ! ಜಾಲಿ ಮೂಡ್ ನಲ್ಲಿರೋ ವಿಡಿಯೋ ವೈರಲ್...ಬೀಚ್ ನಲ್ಲಿ ಟೀಂ ಇಂಡಿಯಾ ಬಾಯ್ಸ್ ! ಜಾಲಿ ಮೂಡ್ ನಲ್ಲಿರೋ ವಿಡಿಯೋ ವೈರಲ್...ಭಾರತ ತಂಡ ಮೊನ್ನೆಯಷ್ಟೇ ನಡೆದ ಅಮೇರಿಕಾ ವಿರುದ್ಧ ಮ್ಯಾಚ್ ನಲ್ಲಿ ಗೆದ್ದು, ಸೂಪರ್‌-8ಗೆ ಪ್ರವೇಶ ಪಡೆಯಿತು.
और पढो »

Cheque ಕೆಳಗೆ ಬರೆದಿರುವ ಈ ಸಂಖ್ಯೆಗಳಲ್ಲಡಗಿದೆ ಬ್ಯಾಂಕ್‌ಗಳ ಹಲವು ರಹಸ್ಯCheque ಕೆಳಗೆ ಬರೆದಿರುವ ಈ ಸಂಖ್ಯೆಗಳಲ್ಲಡಗಿದೆ ಬ್ಯಾಂಕ್‌ಗಳ ಹಲವು ರಹಸ್ಯCheque Feature: ಚೆಕ್‌ನಲ್ಲಿ ಬರೆದ ಸಂಖ್ಯೆಗಳು ಅದರ ಸಂಪೂರ್ಣ ಜಾತಕವನ್ನು ಹೇಳುತ್ತವೆ. ಮೊದಲನೆಯದು ಚೆಕ್ ಸಂಖ್ಯೆ, ಇದು 6 ಅಂಕೆಗಳು. ಯಾವುದೇ ರೀತಿಯ ದಾಖಲೆಗಾಗಿ, ಚೆಕ್ ಸಂಖ್ಯೆಯು ಮೊದಲು ನೋಡಬೇಕಾದ ವಿಷಯವಾಗಿದೆ. ನೀವು ಯಾರಿಗಾದರೂ ಚೆಕ್ ಅನ್ನು ನೀಡುತ್ತಿದ್ದರೆ, ಅತ್ಯಂತ ಮುಖ್ಯವಾದ ವಿಷಯವೆಂದರೆ ಚೆಕ್ ಸಂಖ್ಯೆ.
और पढो »

ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ..?ಅಚ್ಚರಿ ಹೇಳಿಕೆ ಕೊಟ್ಟ ಸುನೀಲ್‌ ಗವಾಸ್ಕರ್‌..!ರಾಹುಲ್‌ ದ್ರಾವಿಡ್‌ಗೆ ಭಾರತ ರತ್ನ..?ಅಚ್ಚರಿ ಹೇಳಿಕೆ ಕೊಟ್ಟ ಸುನೀಲ್‌ ಗವಾಸ್ಕರ್‌..!Sunil Gavaskar: ಭಾರತ ತಂಡ ಟಿ20 ವಿಶ್ವಕಪ್‌ ಗೆದ್ದು ಚಾಂಪಿಯನ್‌ ಪಟ್ಟಕ್ಕೇರಿದೆ. ಈ ಗೆಲುವಿಗೆ ಮುಖ್ಯ ಕಾರಣರಾದವರಲ್ಲಿ ಟೀಂ ಇಂಡಿಯಾದ ಕೋಚ್‌ ರಾಹುಲ್‌ ದ್ರಾವಿಡ್‌ ಕೂಡ ಒಬ್ಬರು. ಇದೀಗ ರಾಹುಲ್‌ ದ್ರಾವಿಡ್‌ ಅವರಿಗೆ ಭಾರತ ರತ್ನ ನೀಡಬೇಕೆಂದು ಹೇಳಿ ಭಾರತ ತಂಡದ ಮಾಜಿ ಕ್ರಿಕೆಟಿಗೆ ಸುನಿಲ್‌ ಗವಾಸ್ಕರ್‌ ಒತ್ತಾಯಿಸಿದ್ದಾರೆ.
और पढो »

ʼವಾಲ್‌ ಆಫ್‌ ಕ್ರಿಕೆಟ್ʼ ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಸ್ತಿ ಎಷ್ಟು ಗೊತ್ತಾ?ʼವಾಲ್‌ ಆಫ್‌ ಕ್ರಿಕೆಟ್ʼ ಎಂದೇ ಕರೆಸಿಕೊಳ್ಳುವ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಆಸ್ತಿ ಎಷ್ಟು ಗೊತ್ತಾ?Team India Coach Rahul Dravid: ಮಾಜಿ ಕ್ರಿಕೆಟಿಗ ಮತ್ತು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಆಸ್ತಿ ಎಷ್ಟಿದೆ ಎನ್ನುವದರ ಸಣ್ಣ ಮಾಹಿತಿ ಇಲ್ಲಿದೆ..
और पढो »



Render Time: 2025-02-15 14:56:24