ರಿಯಲ್‌ ಲೈಫ್‌ನಲ್ಲಿ ಅಣ್ಣ-ತಂಗಿ.. ಸ್ಕ್ರೀನ್‌ ಮೇಲೆ ಸೂಪರ್‌ ಹಿಟ್‌ ಜೋಡಿ! ಯಾರು ಗೊತ್ತಾ ಈ ಲೆಜೆಂಡ್‌ ಆಕ್ಟರ್ಸ್‌!?

Venkatesh समाचार

ರಿಯಲ್‌ ಲೈಫ್‌ನಲ್ಲಿ ಅಣ್ಣ-ತಂಗಿ.. ಸ್ಕ್ರೀನ್‌ ಮೇಲೆ ಸೂಪರ್‌ ಹಿಟ್‌ ಜೋಡಿ! ಯಾರು ಗೊತ್ತಾ ಈ ಲೆಜೆಂಡ್‌ ಆಕ್ಟರ್ಸ್‌!?
TollywoodControversy-FreeMovies
  • 📰 Zee News
  • ⏱ Reading Time:
  • 24 sec. here
  • 21 min. at publisher
  • 📊 Quality Score:
  • News: 79%
  • Publisher: 63%

Brother-sister in real life: ಈ ಟಾಪ್ ಹೀರೋಗೆ ಆ ನಟಿ ತಂಗಿ.. ಆದರೆ ಇವರ ಜೋಡಿ ತೆರೆಯ ಮೇಲೆ ಸಂಚಲನವನ್ನೇ ಸೃಷ್ಟಿಸಿತ್ತು.. ನಾಯಕ ನಾಯಕಿಯಾಗಿ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ಈ ರಿಯಲ್‌ ಲೈಫ್‌ ಅಣ್ಣ-ತಂಗಿ ಯಾರೆಂದು ಈಗ ನೋಡೋಣ..

ಅಂದು ಕ್ರಿಕೆಟ್‌ ಜಗತ್ತನ್ನೇ ಆಳಿದ್ದಾತನಿಗೆ ಇಂದು ಬೇಡಿ ತಿನ್ನುವ ಗತಿ... ಒಂದೊತ್ತಿನ ಊಟಕ್ಕೂ ಅಲೆದಾಡುತ್ತಿದ್ದಾನೆ ಭಾರತದ ʼಅಂದಿನʼ ದಿಗ್ಗಜ! ಸಚಿನ್‌ಗಿಂತಲೂ ಗ್ರೇಟ್‌ ಎನಿಸಿಕೊಂಡಿದ್ದ ಕ್ರಿಕೆಟಿಗನೀತಜೋಗಿ ನಟಿ ಜೆನಿಫರ್ ಕೊತ್ವಾಲ್ ನೆನಪುಂಟೇನ್ರಿ, ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ ಚುಕುಬುಕು ರೈಲು ಸುಂದರಿ!!ಮದುವೆ ಸೀಸನ್ ನಲ್ಲಿಯೇ ಯದ್ವಾತದ್ವಾ ಇಳಿಕೆಯಾಗುತ್ತಿದೆ ಬಂಗಾರದ ಬೆಲೆ !ಎಲ್ಲಿಯವರೆಗೆ ಮುಂದುವರಿಯಲಿದೆ ದರ ಕುಸಿತದ ಪಯಾಣ ? ಬಂಗಾರದ ಖರೀದಿ ಮಾಡಬೇಕೆಂದಿದ್ದರೆ ತಿಳಿದುಕೊಳ್ಳಿ Venkatesh -Amala: ವೆಂಕಟೇಶ್ ಟಾಲಿವುಡ್ ನಲ್ಲಿ ನಿರ್ವಿವಾದದ ನಟ.

ಆದರೆ ಅಮಲಾ ಮದುವೆಗೂ ಮುನ್ನ ಹಲವು ನಾಯಕರ ಜೊತೆ ಕೆಲಸ ಮಾಡಿದ್ದರು. ನಾಗಾರ್ಜುನ ಜೊತೆಗೆ ಚಿರಂಜೀವಿ, ರಾಜಶೇಖರ್, ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರೊಂದಿಗೂ ಕೆಲಸ ಮಾಡಿದ್ದಾರೆ. ಅದರ ಭಾಗವಾಗಿಯೇ ವೆಂಕಟೇಶ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 1988 ರಲ್ಲಿ ರಕ್ತ ತಿಲಕಂ ಚಿತ್ರದಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ನಟಿಸಿದರು. ಈ ಚಿತ್ರವನ್ನು ಬಿ ಗೋಪಾಲ್ ನಿರ್ದೇಶಿಸಿದ್ದಾರೆ. ವೆಂಕಿ ಮತ್ತು ಅಮಲಾ ಇದರಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾ ದೊಡ್ಡ ಹಿಟ್ ಆಯಿತು. ಇದು ಮಾಸ್ ಆಡಿಯನ್ಸ್ ಮತ್ತು ಫ್ಯಾಮಿಲಿ ಆಡಿಯನ್ಸ್ ಗೆ ಫೇವರೆಟ್‌ ಮೂವಿ ಆಗಿತ್ತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Tollywood Controversy-Free Movies Family Audience Favorite Sentiment Acting Comedy Unique Style 75 Films Heroines Sister On-Screen Romance Real-Life Connection Venkatesh-Nagarjuna Relationship Amala Akkineni Actress Films ವೆಂಕಟೇಶ್ ಟಾಲಿವುಡ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಿಯಲ್‌ ಲೈಫ್‌ನಲ್ಲಿ ಅಣ್ಣ-ತಂಗಿ.. ತೆರೆಮೇಲೆ ಸೂಪರ್‌ ಹಿಟ್‌ ಜೋಡಿ! ಯಾರು ಗೊತ್ತೇ ಆ ಲೆಜೆಂಡ್‌ ಆಕ್ಟರ್ಸ್‌!?ರಿಯಲ್‌ ಲೈಫ್‌ನಲ್ಲಿ ಅಣ್ಣ-ತಂಗಿ.. ತೆರೆಮೇಲೆ ಸೂಪರ್‌ ಹಿಟ್‌ ಜೋಡಿ! ಯಾರು ಗೊತ್ತೇ ಆ ಲೆಜೆಂಡ್‌ ಆಕ್ಟರ್ಸ್‌!?Brother-sister in real life: ಈ ಟಾಪ್ ಹೀರೋಗೆ ಆ ನಟಿ ತಂಗಿ.. ಆದರೆ ಇವರ ಜೋಡಿ ತೆರೆಯ ಮೇಲೆ ಸಂಚಲನವನ್ನೇ ಸೃಷ್ಟಿಸಿತ್ತು.. ನಾಯಕ ನಾಯಕಿಯಾಗಿ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ ಈ ರಿಯಲ್‌ ಲೈಫ್‌ ಅಣ್ಣ-ತಂಗಿ ಯಾರೆಂದು ಈಗ ನೋಡೋಣ..
और पढो »

36ನೇ ವಯಸ್ಸಿನಲ್ಲಿ ಕೊನೆಗೂ ಹಸೆಮಣೆ ಏರಲು ಸಜ್ಜಾದ ನಿತ್ಯಾ ಮೆನನ್!‌ ಕಿಚ್ಚ ಸುದೀಪ್‌ ಸಿನಿಮಾ ಹಿರೋಯಿನ್ ಕೈಹಿಡಿಯೋ ಗಂಡು ಇವರೇ!!36ನೇ ವಯಸ್ಸಿನಲ್ಲಿ ಕೊನೆಗೂ ಹಸೆಮಣೆ ಏರಲು ಸಜ್ಜಾದ ನಿತ್ಯಾ ಮೆನನ್!‌ ಕಿಚ್ಚ ಸುದೀಪ್‌ ಸಿನಿಮಾ ಹಿರೋಯಿನ್ ಕೈಹಿಡಿಯೋ ಗಂಡು ಇವರೇ!!Actress nithya menon Marriage: ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಪಡೆದು ಎಲ್ಲರನ್ನೂ ತನ್ನತ್ತ ನೋಡುವಂತೆ ಮಾಡಿದ ಖ್ಯಾತ ನಟಿ ನಿತ್ಯಾ ಮೆನನ್ ಸದ್ಯ ಮದುವೆಗೆ ರೆಡಿಯಾಗಿದ್ದಾರೆ.. ಹಾಗಾದ್ರೆ ಹುಡುಗ ಯಾರು?
और पढो »

ಇದೇ ದೊಡ್ಡ ದುರಂತ.. ಸಹೋದರಿಯೊಂದಿಗೆ ರೇಪ್‌ ಸೀನ್‌ ಮಾಡಿದ ಖ್ಯಾತ ನಟ ಈತ!ಇದೇ ದೊಡ್ಡ ದುರಂತ.. ಸಹೋದರಿಯೊಂದಿಗೆ ರೇಪ್‌ ಸೀನ್‌ ಮಾಡಿದ ಖ್ಯಾತ ನಟ ಈತ!Famous South Actress: ಸಿನಿಮಾಗಳಲ್ಲಿ ನಟರು ಕಥೆಗೆ ತಕ್ಕಂತೆ ನಟಿಸುತ್ತಾರೆ.. ಅದೇ ರೀತಿ ಒಂದು ಸಿನಿಮಾದಲ್ಲಿ ಅಣ್ಣ ತಂಗಿಯಾಗಿ ನಟಿಸಿ, ಮತ್ತೊಂದು ಸಿನಿಮಾದಲ್ಲಿ ವಿಲನ್ ಆಗಿ ನಟಿಸಿ ಸೂಪರ್ ಹಿಟ್ ಹೊಡೆದ ನಟರಿದ್ದಾರೆ..
और पढो »

Virat Kohli: ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಈ ಸ್ಟಾರ್ ಕ್ರಿಕೆಟಿಗನ ಮಗ ಯಾರು ಗೊತ್ತಾ?Virat Kohli: ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಈ ಸ್ಟಾರ್ ಕ್ರಿಕೆಟಿಗನ ಮಗ ಯಾರು ಗೊತ್ತಾ?Sanath Jayasuriya son Met Virat Kohli: ಟೀಂ ಇಂಡಿಯಾದ ಬ್ಯಾಟಿಂಗ್ ಪಿಲ್ಲರ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿರುವುದು ಗೊತ್ತೇ ಇದೆ.
और पढो »

ಈ ಮೂರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತಾ?ಈ ಮೂರು ಸಹೋದರಿಯರೊಂದಿಗೆ ನಟಿಸಿದ ಏಕೈಕ ಸ್ಟಾರ್ ಹೀರೋ ಯಾರು ಗೊತ್ತಾ?Star Actor: ಈ ಫೋಟೋದಲ್ಲಿ ಕಾಣುವ ಮೂವರು ನಾಯಕಿಯರು ಸಹೋದರಿಯರು ಎನ್ನುವುದು ಎಲ್ಲರಿಗೂ ಗೊತ್ತು... ಆದರೆ ಇವರೆಲ್ಲರೊಂದಿಗೆ ನಟಿಸಿದ ಏಕೈಕ ನಟರೊಬ್ಬರಿದ್ದಾರೆ.. ಅವರ್ಯಾರೆಂದು ನಿಮಗೆ ಗೊತ್ತೇ?
और पढो »

ಆಶಿಕಾ ರಂಗನಾಥ್ ಮುದ್ದಿನ ಅಮ್ಮ ಇವರೇ... ಮಗಳಿಗಿಂತಲೂ ಸುಂದರಿ, ಸಿಕ್ಕಾಪಟ್ಟೆ ಫೇಮಸ್ !!ಆಶಿಕಾ ರಂಗನಾಥ್ ಮುದ್ದಿನ ಅಮ್ಮ ಇವರೇ... ಮಗಳಿಗಿಂತಲೂ ಸುಂದರಿ, ಸಿಕ್ಕಾಪಟ್ಟೆ ಫೇಮಸ್ !!Ashika Ranganath Mother: ಸ್ಯಾಂಡಲ್‌ವುಡ್‌ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್.‌ ನೋಡಲು ದೇವಕನ್ಯೆಯಂತೆ ಸುಂದರವಾಗಿರುವ ಈಕೆಯ ತಾಯಿ ಯಾರು ಗೊತ್ತಾ?
और पढो »



Render Time: 2025-02-13 17:23:21