Jio Cheapest Recharge Plan: ಇತ್ತೀಚೆಗೆ ತನ್ನ ರಿಚಾರ್ಜ್ ಯೋಜನೆಗಳ ಬೆಲೆ ಹೆಚ್ಚಿಸಿರುವ ರಿಲಯನ್ಸ್ ಜಿಯೋ ಅಗ್ಗದ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.
Reliance Jio: ದೇಶದ ಟೆಲಿಕಾಂ ಜಗತ್ತಿನಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದ್ದ ರಿಲಯನ್ಸ್ ಜಿಯೋ ತನ್ನ ಗ್ರಾಹಕೃಗಾಗಿ ಅಗ್ಗದ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಆದಾಗ್ಯೂ, ಗ್ರಾಹಕರಿಗಾಗಿ 100 ರೂ. ಗಿಂತ ಕಡಿಮೆ ಬೆಲೆಯ ಬಜೆಟ್ ಸ್ನೇಹಿ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಜಿಯೋ 91 ರೂ. ರೀಚಾರ್ಜ್ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳೊಂದಿಗೆ 3ಜಿಬಿ ಡೇಟಾ ಮತ್ತು ಅಲ್ಲದೆ 50 ಎಸ್ಎಂಎಸ್ ಸೌಲಭ್ಯವೂ ಲಭ್ಯವಿದೆ. ಅಷ್ಟೇ ಅಲ್ಲ, ಇದರಲ್ಲಿ ಜಿಯೋ ಅಪ್ಲಿಕೇಶನ್ ಸೇವೆಗಳನ್ನು ಆನಂದಿಸಬಹುದು. ಆದಾಗ್ಯೂ, ಈ ಅಗ್ಗದ ರೀಚಾರ್ಜ್ ಪ್ಲಸ್ ಯೋಜನೆಯು ಕೇವಲ ಅನಿಯಮಿತ ಕರೆ ಅಗತ್ಯವಿರುವವರಿಗಷ್ಟೇ ಹೆಚ್ಚು ಲಾಭದಾಯಕವಾಗಿದೆ. ಜಿಯೋ ಫೋನ್ ಬಳಕೆ ದಾರರಿಗಷ್ಟೇ ಜಿಯೋ ಈ ಪ್ಲಾನ್ ಬಿಡುಗಡೆ ಮಾಡಿದೆ. ಚಾನ್ಸ್ ಕೊಡ್ತೀನಿ ಅಂತಾ ಕರೆದುಕೊಂಡು ಬಂದು...
Budget Friendly Recharge Plan Jio 91 Rs. Recharge Plan Jio 91 Rs. Recharge Plan Benefit ರಿಲಯನ್ಸ್ ಜಿಯೋ ಬಜೆಟ್ ಸ್ನೇಹಿ ರೀಚಾರ್ಜ್ ಯೋಜನೆ ಜಿಯೋ 91 ರೂ. ರೀಚಾರ್ಜ್ ಯೋಜನೆ ಜಿಯೋ 91 ರೂ. ರೀಚಾರ್ಜ್ ಯೋಜನೆ ಲಾಭ Jio Rs 91 Recharge Plan 28 Days Validity Jio Plan Unlimited Voice Call Plan Internet Data ಕಡಿಮೆ ಬೆಲೆಯ ಜಿಯೋ ರಿಚಾರ್ಜ್ ಪ್ಲಾನ್ Technology News In Kannada Kannada Technology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Jio Cheapest Recharge Plans: ಜಿಯೋ ಅಗ್ಗದ ರಿಚಾರ್ಜ್ ಯೋಜನೆಗಳು, ಕಡಿಮೆ ಬೆಲೆಯಲ್ಲಿ ಸಿಗುತ್ತೆ ಇಷ್ಟೆಲ್ಲಾ ಲಾಭ!Jio Cheaper recharge Plans: ಅತ್ಯಂತ ಕಡಿಮೆ ಬೆಲೆಯಲ್ಲಿ ಮಾಸಿಕ ರಿಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿರುವ ರಿಲಯನ್ಸ್ ಜಿಯೋ ಇದರಲ್ಲಿ ಹಲವು ಪ್ರಯೋಜನಗಳನ್ನು ಕೂಡ ನೀಡುತ್ತಿದೆ.
और पढो »
Best Prepaid Plans: ಕೇವಲ 7 ರೂಪಾಯಿ ಪಾವತಿಸಿ ಪ್ರತಿದಿನ 2GB ಡೇಟಾವನ್ನು ಪಡೆಯಿರಿ!BSNL ಗ್ರಾಹಕರಿಗೆ ಅಥವಾ BSNLಗೆ ಬದಲಾಯಿಸಲು (MNP) ಪರಿಗಣಿಸುವವರಿಗೆ, 4G ರೀಚಾರ್ಜ್ ಪ್ಲಾನ್ ಇದೆ. ಇದು 2GB ದೈನಂದಿನ ಡೇಟಾವನ್ನು 75 ದಿನಗಳವರೆಗೆ ದಿನಕ್ಕೆ 7 ರೂ.ಗಿಂತ ಕಡಿಮೆ ಬೆಲೆಗೆ ನೀಡುತ್ತದೆ.
और पढो »
Jio Cheapest Recharge Plan: ಜಿಯೋದ ಅಗ್ಗದ ರಿಚಾರ್ಜ್ ಪ್ಲಾನ್ನಲ್ಲಿ ನೆಟ್‌ಫ್ಲಿಕ್ಸ್ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭJio Cheapest Recharge Plan: ರಿಲಯನ್ಸ್ ಜಿಯೋದ ಮೂರು ತಿಂಗಳ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಯೋಜನೆ ಎಂದರೆ ಜಿಯೋ ₹799 ರೀಚಾರ್ಜ್ ಪ್ಲಾನ್.
और पढो »
Jio ಗ್ರಾಹಕರಿಗೆ ಕೃಷ್ಣಜನ್ಮಾಷ್ಟಮಿ ಗಿಫ್ಟ್: ಮೂರು ತಿಂಗಳ ಅಗ್ಗದ ಯೋಜನೆ ಪ್ರಕಟಿಸಿದ ಮುಕೇಶ್ ಅಂಬಾನಿJio Prepaid Plan: ನೀವು ರಿಲಯನ್ಸ್ ಜಿಯೋ ಗ್ರಾಹಕರಾಗಿದ್ದು, ಅಗ್ಗದ ಬೆಲೆಯಲ್ಲಿ ರಿಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ ನಿಮಗಾಗಿ ಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಮುಖೇಶ್ ಅಂಬಾನಿಯವರ ಕಂಪನಿಯಿಂದ ಉತ್ತಮ ಉಡುಗೊರೆ ಸಿಗುತ್ತಿದೆ.
और पढो »
3 ಸಾವಿರಕ್ಕಿಂತಲೂ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಜಿಯೋ ! ಮಾರುಕಟ್ಟೆಯಲ್ಲಿ ಮೂಡಿಸಿದೆ ಸಂಚಲನಜಿಯೋ ಅಗ್ಗದ ಬೆಲೆಯಲ್ಲಿ ಮತ್ತೊಂದು ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 3 ಸಾವಿರ ರೂಪಾಯಿಗಿಂತಲೂ ಕಡಿಮೆ.
और पढो »
ರಿಲಯನ್ಸ್ ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್: ಕೈಗೆಟುಕುವ ಬೆಲೆಯಲ್ಲಿ 2 ರಿಚಾರ್ಜ್ ಪ್ಲಾನ್ ಘೋಷಣೆJio Recharge Plan: ರಿಲಯನ್ಸ್ ಜಿಯೋ ಜಬರ್ದಸ್ತ್ ಆಗಿರುವ ಕಡಿಮೆ ಬೆಲೆಯ ಎರಡು ಪ್ರಿಪೇಯ್ಡ್ ಯೋಜನೆಗಳನ್ನು (Prepaid Plans) ಬಿಡುಗಡೆ ಮಾಡಿದೆ. ಇವುಗಳ ಬೆಲೆ ಕೇವಲ 198 ರೂ. ಮತ್ತು 199 ರೂಪಾಯಿಗಳು. ಈ ಎರಡೂ ರಿಚಾರ್ಜ್ ಯೋಜನೆಗಳಲ್ಲಿ ಅನ್ಲಿಮಿಟೆಡ್ ಕಾಲ್ ಜೊತೆಗೆ ಹಲವು ಆಫರ್‌ಗಳನ್ನು ಕೂಡ ನೀಡಲಾಗಿದೆ.
और पढो »