ಐಪಿಎಲ್ ನಲ್ಲಿ ಭಾರಿ ಮೊತ್ತಕ್ಕೆ ಹರಾಜಾದ ಟೀಂ ಇಂಡಿಯಾ ಸ್ಟಾರ್ ಆಟಗಾರ ರಿಷಬ್ ಪಂತ್ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಗೆ ಖುಷಿ ತುಂಬಿಸಿದೆ. ರಿಷಬ್ ಪಂತ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರ ಖುಷಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ರಿಷಬ್ ಪಂತ್ ಹೆಸರು ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಐಪಿಎಲ್ ನಲ್ಲಿ ಬಹು ದೊಡ್ಡ ಮೊತ್ತಕ್ಕೆ ಹರಾಜಾದ ರಿಷಬ್ ಪಂತ್ ಅವರ ನಿಶ್ಚಿತಾರ್ಥ ದ ಫೋಟೋ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟೀಂ ಇಂಡಿಯಾ ದ ಸ್ಟಾರ್ ಆಟಗಾರ ರಿಷಬ್ ಪಂತ್ ಹಾಗೂ ಇಶಾ ನೆಗಿ ಇಬ್ಬರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ವೈರಲ್ ಆಗುತ್ತಾ ಇರುತ್ತದೆ. ಸದ್ಯ ಐಪಿಎಲ್ ನಲ್ಲಿ ಭಾರಿ ಮೊತ್ತಕ್ಕೆ ಹರಾಜಾಗಿದ್ದ ರಿಷಬ್ ಪಂತ್ ಎಲ್ಲೆಡೆ ಸಂಚಲನ ಸೃಷ್ಟಿಸಿದ್ದರು, ಈ ಸುದ್ದಿ ಕೇಳಿಯೇ ಅಭಿಮಾನಿಗಲು ಫುಲ್ ಕುಷ್ ಆಗಿದ್ದರು.
ಇದೀಗ ಇದರ ಬೆನ್ನಲ್ಲೆ ಟೀಂ ಇಂಡಿಯಾ ಆಟಗಾರನ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗುತ್ತಿದ್ದು. ಇವುಗಳನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ರಿಷಬ್ ಪಂತ್ ಅವರು ಕಳೆದ ವರ್ಷವಷ್ಟೆ ಅಪಘಾತದ ಗಾಯಗಳಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಇದೀಗ ಅವರ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಷ್ಟಕ್ಕೂ ವೈರಲ್ ಆಗುತ್ತಿರುವ ಇಶಾ ನೆಗಿ ಹಾಗೂ ರಿಷಬ್ ಪಂತ್ ಅವರ ಫೋಟೋಗಳು ಅಸಲಿಯಲ್ಲ ನಕಲಿ. ಎಐ ತಂತ್ರಜ್ಞಾನದ ಮೂಲಕ ಈ ಫೋಟೋಗಳನ್ನು ರೂಪಿಸಲಾಗಿದ್ದು, ಸದ್ಯ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
ರಿಷಬ್ ಪಂತ್ ನಿಶ್ಚಿತಾರ್ಥ ಫೋಟೋ ವೈರಲ್ ಐಪಿಎಲ್ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪ್ರೇಮ ವದಂತಿಗೆ ಬಿತ್ತು ಫುಲ್‌ಸ್ಟಾಪ್... 4 ವರ್ಷಗಳ ಪ್ರಣಯಕ್ಕೆ ಶುಭ್ಮನ್-ಸಾರಾ ಮುನ್ನುಡಿ!? ಸ್ಟಾರ್ ಜೋಡಿಯ ಫೋಟೋ ವೈರಲ್‌ಭಾರಿ ಮಳೆಯಿಂದಾಗಿ 13.2 ಓವರ್‌ಗಳನ್ನು ಮಾತ್ರ ಎಸೆಯಲು ಸಾಧ್ಯವಾದ ಕಾರಣ ಮೊದಲ ದಿನ ಹೆಚ್ಚು ಆಟವಾಡಲು ಸಾಧ್ಯವಾಗಲಿಲ್ಲ. ಈ ಬೆನ್ನಲ್ಲೇ ಸಾರಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
और पढो »
ಪ್ರಿಯಾಂಕಾ ಗಾಂಧಿ ಸಂಸತ್ ಭವನ ಪ್ರವೇಶಿಸುವಾಗ ತಡೆದು ನಿಲ್ಲಿಸಿದ ರಾಹುಲ್ ಗಾಂಧಿ! ವಿಡಿಯೋ ವೈರಲ್Priyanka Rahul Viral Video: ಈಗ ರಾಹುಲ್ ಗಾಂಧಿ ಸಂಸತ್ ಪ್ರವೇಶಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರ ಫೋಟೋ ತೆಗೆಯುತ್ತಿರುವ ವೀಡಿಯೋ ವೈರಲ್ ಆಗಿದೆ. ನೆಟ್ಟಿಗರು ಅಣ್ಣ-ತಂಗಿಯರ ಸಂಬಂಧವನ್ನು ಮನಸಾರ ಹೊಗಳುತ್ತಿದ್ದಾರೆ.
और पढो »
ಐಪಿಎಲ್ 2025: ಎಲ್ಲಾ ತಂಡಗಳು ಬಿಡ್ಮಾಡಿದ ಏಕೈಕ ಆಟಗಾರ ಯಾರು?ರಿಷಬ್ ಪಂತ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್‌ಗಳಲ್ಲಿ ಒಂದು ಇದ್ದ ಐಪಿಎಲ್‌ನಲ್ಲಿ ಎಲ್ಲಾ ತಂಡಗಳು ಬಿಡ್ಮಾಡಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ಈ ಆಟಗಾರನ್ನು ಕೊನೆಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸಹಿ ಹಾಕಿತು.
और पढो »
ಟೀಂ ಇಂಡಿಯಾ ಸ್ಟಾರ್ ಆಟಗಾರನ ಪ್ರೀತಿಯಲ್ಲಿ ಬಿದ್ದ ಆಸ್ಟ್ರೇಲಿಯಾ ಆಟಗಾರನ ಪುತ್ರಿ..! ತಂದೆಯ ಮುಂದೆ ಮನದ ಆಸೆ ಬಿಚ್ಚಿಟ್ಟಳು ಸುಂದರಿ!Grace Hayden: ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ರಿಷಬ್ ಪಂತ್ ದೊಡ್ಡ ದಾಖಲೆ ಮಾಡಿದ್ದಾರೆ.
और पढो »
ಐಪಿಎಲ್ 2025ರಲ್ಲಿ 27 ಕೋಟಿಗೆ ಖರೀದಿಯಾದ ರಿಷಬ್ ಪಂತ್ ಎಷ್ಟು ಕೋಟಿ ಆಸ್ತಿಯ ಒಡೆಯ ? ಐಶಾರಾಮಿ ಕಾರುಗಳು, ಬಂಗಲೆಗಳು, ಫಾರ್ಮ್ ಹೌಸ್ ಹೊಂದಿರುವ ಸಿರಿವಂತRishabh Pant price in IPL Auction 2025:ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ ರೀತಿ ಮೆಚ್ಚುವಂಥದ್ದು.
और पढो »
ಸಿಂಪಲ್ ಆಗಿ ನೆರವೇರಿತು ಅನುಷ್ಕಾ ಶೆಟ್ಟಿ- ಡಾರ್ಲಿಂಗ್ ಪ್ರಭಾಸ್ ನಿಶ್ಚಿತಾರ್ಥ..? ಫೋಟೋ ವೈರಲ್!Anushka Shetty Prabhas Engagment: ಟಾಲಿವುಡ್‌ನ ಕ್ಯೂಟ್ ಜೋಡಿ ಎಂದೆ ಫೇಮಸ್ ಆಗಿರುವ ಅನುಷ್ಕಾ ಶೆಟ್ಟಿ ಹಾಗೂ ಡಾರ್ಲಿಂಗ್ ಪ್ರಭಾಸ್ ಅವರಿಗೆ ಬಹುದೊಡ್ಡ ಅಭಿಮಾನಿ ಬಳಗವೇ ಇದೆ ಅಂತ ಹೇಳಬಹುದು.
और पढो »