ರೊಮ್ಯಾನ್ಸ್‌ಗೂ ವಯಸ್ಸಿಗೂ ಸಂಬಂಧವೇ ಇಲ್ಲ.. 50 ವರ್ಷದ ಸ್ಟಾರ್ ನಟಿಯ ಬೋಲ್ಡ್ ಹೇಳಿಕೆ..!

Tabu समाचार

ರೊಮ್ಯಾನ್ಸ್‌ಗೂ ವಯಸ್ಸಿಗೂ ಸಂಬಂಧವೇ ಇಲ್ಲ.. 50 ವರ್ಷದ ಸ್ಟಾರ್ ನಟಿಯ ಬೋಲ್ಡ್ ಹೇಳಿಕೆ..!
Tabu NewsTabu-Ajay DevgnAjay Devgn News
  • 📰 Zee News
  • ⏱ Reading Time:
  • 23 sec. here
  • 11 min. at publisher
  • 📊 Quality Score:
  • News: 43%
  • Publisher: 63%

Aron main kahan dum tha trailer : ಅಜಯ್ ದೇವಗನ್, ಟಬು 90 ರ ದಶಕದಲ್ಲಿ ಹಿಟ್ ಪೇರ್ ಆಗಿದ್ದರು. ಈ ಜೋಡಿ ಬಹಳ ದಿನಗಳ ನಂತರ ಮತ್ತೊಮ್ಮೆ ತೆರೆ ಮೇಲೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದೆ. ಆದರೆ 50 ವರ್ಷಗಳಲ್ಲಿ ರೊಮ್ಯಾಂಟಿಕ್ ಸಿನಿಮಾ ಯಾಕೆ..? ಅಂತ ಹೇಳಿದವರಿಗೆ ಟಬು ಕೊಟ್ಟ ಉತ್ತರ ಮಾತ್ರ ಶಾಕಿಂಗ್‌..

ಅಜಯ್ ದೇವಗನ್, ಟಬು 90 ರ ದಶಕದಲ್ಲಿ ಹಿಟ್ ಪೇರ್ ಆಗಿದ್ದರು. ಈ ಜೋಡಿ ಬಹಳ ದಿನಗಳ ನಂತರ ಮತ್ತೊಮ್ಮೆ ತೆರೆ ಮೇಲೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದೆ. ಆದರೆ 50 ವರ್ಷಗಳಲ್ಲಿ ರೊಮ್ಯಾಂಟಿಕ್ ಸಿನಿಮಾ ಯಾಕೆ..? ಅಂತ ಹೇಳಿದವರಿಗೆ ಟಬು ಕೊಟ್ಟ ಉತ್ತರ ಮಾತ್ರ ಶಾಕಿಂಗ್‌.. ಬಾಲಿವುಡ್ ಮಾತ್ರವಲ್ಲದೆ ಟಾಲಿವುಡ್ ನಲ್ಲೂ ಸ್ಟಾರ್ ಹೀರೋಯಿನ್ ಆಗಿ ದಿಗ್ಗಜರ ಜೊತೆ ಟಬು ನಟಿಸಿದ್ದಾರೆ. ಈಗಲೂ ಅದೇ ಲುಕ್‌, ಅಷ್ಟೇ ಸೌಂದರ್ಯವತಿ ಈಕೆ. ಸಧ್ಯ 50ರ ಹರೆಯದಲ್ಲಿ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುತ್ತಿರುವ ನಟಿ, ಹದಿನಾರರ ಹರೆಯದವರಂತೆ ಹೇಳಿಕೆ ನೀಡಿದ್ದಾರೆ.

ಟಬು ಮತ್ತು ಅಜಯ್ ದೇವಗನ್ 'ಆರೋನ್ ಮೇ ಕ್ಯಾ ದಮ್ ಥಾ' ಚಿತ್ರದ ಟ್ರೈಲರ್ ಲಾಂಚ್ ಸಂದರ್ಭದಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಂಡರು. 50ರ ಹರೆಯದಲ್ಲಿ ರೊಮ್ಯಾನ್ಸ್ ಸಿನಿಮಾ ಮಾಡುವ ಬಗ್ಗೆ ಆಕೆಯ ಭಾವನೆಯ ಬಗ್ಗೆ ಕೇಳಿದಾಗ, ಟಬು ನೀಡಿದ ಉತ್ತರ ಕೇಳಿ ಎಲ್ಲರೂ ಶಾಕ್‌ ಆದರು. ರೊಮ್ಯಾನ್ಸ್ ಹದಿಹರೆಯದವರಿಗೆ ಸೀಮಿತ ಎನ್ನುವ ರೂಲ್ಸ್‌ ಎಲ್ಲೂ ಇಲ್ಲ ಎಂದು ಟಬು ಸ್ಪಷ್ಟಪಡಿಸಿದರು. ಪ್ರಣಯ, ಪ್ರೀತಿ, ಸಂಬಂಧಕ್ಕೆ ಯಾವುದೇ ಅಡೆತಡೆಗಳಿಲ್ಲ. ವಾಸ್ತವವಾಗಿ, ಚಿತ್ರವು ಪ್ರೀತಿ ಮತ್ತು ಪ್ರಣಯಕ್ಕಿಂತ ಹೆಚ್ಚಾಗಿ ಸಂಬಂಧವನ್ನು ಹೊಂದಿದೆ ಎಂದು ತಿಳಿಸಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Tabu News Tabu-Ajay Devgn Ajay Devgn News Ajay Devgn-Tabu Romantic Film Tabu On Doing Romantic Films In Their 50S Ajay Devgn-Tabu News ಟಬು ನಟಿ ಟಬು ಅಜಯ್‌ ದೇವಗನ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಾಹುಬಲಿ ನಟನ ಜೊತೆ ಲವ್ ಬ್ರೇಕ್ ಅಪ್.. 40 ವರ್ಷ ದಾಟಿದ ಈ ಅವಿವಾಹಿತ ನಟಿ ಯಾರಿರಬಹುದು ಗುರುತಿಸಬಲ್ಲಿರಾ?ಬಾಹುಬಲಿ ನಟನ ಜೊತೆ ಲವ್ ಬ್ರೇಕ್ ಅಪ್.. 40 ವರ್ಷ ದಾಟಿದ ಈ ಅವಿವಾಹಿತ ನಟಿ ಯಾರಿರಬಹುದು ಗುರುತಿಸಬಲ್ಲಿರಾ?South Actress: ಕಾಲಿವುಡ್‌ನ ಬಹುತೇಕ ಪ್ರಮುಖ ನಟರೊಂದಿಗೆ ಜೋಡಿಯಾಗಿರುವ 40 ವರ್ಷದ ಅವಿವಾಹಿತ ನಟಿಯ ಬಾಲ್ಯದ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
और पढो »

Sandalwood actors: ಸ್ಯಾಂಡಲ್‌ವುಡ್‌ ನಟರ ರಾಶಿ & ಹುಟ್ಟಿದ ದಿನಾಂಕದ ಬಗ್ಗೆ ತಿಳಿಯಿರಿSandalwood actors: ಸ್ಯಾಂಡಲ್‌ವುಡ್‌ ನಟರ ರಾಶಿ & ಹುಟ್ಟಿದ ದಿನಾಂಕದ ಬಗ್ಗೆ ತಿಳಿಯಿರಿಚಾಲೆಂಜಿಂಗ್‌ ಸ್ಟಾರ್‌ ಚದರ್ಶನ್‌, ಕಿಚ್ಚ ಸುದೀಪ್‌, ರಿಯಲ್‌ ಸ್ಟಾರ್‌ ಉಪೇಂದ್ರ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹುಟ್ಟಿದ ದಿನಾಂಕ, ರಾಶಿಯನ್ನು ತಿಳಿಯಿರಿ
और पढो »

ನನ್ನ ಕರಿಯರ್ ಹಾಳಾಗಲು ಕೊಹ್ಲಿಯೇ ಕಾರಣ- ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಹೇಳಿಕೆ ವೈರಲ್ನನ್ನ ಕರಿಯರ್ ಹಾಳಾಗಲು ಕೊಹ್ಲಿಯೇ ಕಾರಣ- ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಹೇಳಿಕೆ ವೈರಲ್Ambati Rayudu Statement on Virat Kohli: ಇತ್ತೀಚೆಗೆಯಷ್ಟೇ ವಿರಾಟ್ ಕೊಹ್ಲಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದ ಅಂಬಾಟಿ ರಾಯುಡು ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
और पढो »

ಕನ್ನಡದ ಸ್ಟಾರ್ ನಟಿಯ ಪ್ರೀತಿಗಾಗಿ ಸೌರವ್ ಗಂಗೂಲಿ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಸಿದ್ಧರಾಗಿದ್ದರಂತೆ!?ಕನ್ನಡದ ಸ್ಟಾರ್ ನಟಿಯ ಪ್ರೀತಿಗಾಗಿ ಸೌರವ್ ಗಂಗೂಲಿ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಸಿದ್ಧರಾಗಿದ್ದರಂತೆ!?Sourav Ganguly: ಅನೇಕ ನಟರ ಪ್ರೇಮಕಥೆಗಳನ್ನು ನೀವು ಕೇಳಿರಬೇಕು. ಆದರೆ ಇಂದು ನಾವು ನಿಮಗೆ ಪ್ರಸಿದ್ಧ ಕ್ರಿಕೆಟರ್‌ ಪ್ರೇಮಕಥೆಯನ್ನು ಹೇಳಲಿದ್ದೇವೆ.
और पढो »

ಈಕೆ ಅಂದಕ್ಕೆ ಸ್ಟಾರ್‌ ಡೈರೆಕ್ಟರ್‌ RGV ಬೋಲ್ಡ್‌ ಆಗಿದ್ದರಲ್ಲಿ ತಪ್ಪೇನೂ ಇಲ್ಲ ಬಿಡಿ..! ಆಹಾ.. ಎಂಥಾ ಚಂದ ಅಲ್ವಾಈಕೆ ಅಂದಕ್ಕೆ ಸ್ಟಾರ್‌ ಡೈರೆಕ್ಟರ್‌ RGV ಬೋಲ್ಡ್‌ ಆಗಿದ್ದರಲ್ಲಿ ತಪ್ಪೇನೂ ಇಲ್ಲ ಬಿಡಿ..! ಆಹಾ.. ಎಂಥಾ ಚಂದ ಅಲ್ವಾAaradhya Devi hot photos : ಸ್ಟಾರ್‌ ಡೈರೆಕ್ಟರ್‌ ರಾಮ್ ಗೋಪಾಲ್ ವರ್ಮಾ ಕೈಗೆ ಸಿಕ್ಕರೆ ಆ ನಾಯಕಿಗೆ ಜನಪ್ರಿಯತೆ ತಾನಾಗಿಯೇ ಸಿಗುತ್ತದೆ. ಆರ್‌ಜಿವಿ ಪರಿಚಯಿಸುವ ಯುವತಿಯರು ರಾತ್ರೋರಾತ್ರಿ ಖ್ಯಾತಿ ಪಡೆದ ಪಟ್ಟಿ ದೊಡ್ಡದಿದೆ. ಅದೇ ಪಟ್ಟಿಯಲ್ಲಿ ಆರಾಧ್ಯ ದೇವಿ ಅಲಿಯಾಸ್ ಶ್ರೀ ಲಕ್ಷ್ಮಿ ಸತೀಶ್ ಇದ್ದಾರೆ.
और पढो »

Telangana: ಕುಟುಂಬಸ್ಥರ ಕಿರುಕುಳಕ್ಕೆ ಬಲಿಯಾಯ್ತು ʼಪ್ರೀತಿʼಸಿ ಮದುವೆಯಾದ ಜೋಡಿ!Telangana: ಕುಟುಂಬಸ್ಥರ ಕಿರುಕುಳಕ್ಕೆ ಬಲಿಯಾಯ್ತು ʼಪ್ರೀತಿʼಸಿ ಮದುವೆಯಾದ ಜೋಡಿ!22 ವರ್ಷದ ಮಹೇಶ್ ಹಾಗೂ 20 ವರ್ಷದ ಭಾನುಮತಿ ಸಾವನ್ನಪ್ಪಿದವರು. ನಗರಕರ್ನೂಲ್ ಜಿಲ್ಲೆ ಬಲ್ಮುರು ಮಂಡಲ್ ವ್ಯಾಪ್ತಿಯ ಜಿನುಕುಂಟ ಗ್ರಾಮದವರಾದ ಈ ಜೋಡಿ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
और पढो »



Render Time: 2025-02-14 00:49:46