ರೋಹಿತ್, ಕೊಹ್ಲಿ, ಜಡೇಜಾ ಮಾತ್ರವಲ್ಲ! ಟೀಂ ಇಂಡಿಯಾದ ಈ ಕ್ರಿಕೆಟಿಗರೂ ಸಹ ನಿವೃತ್ತಿ… ಘೋಷಣೆಯಷ್ಟೇ ಬಾಕಿ

ವಿರಾಟ್ ಕೊಹ್ಲಿ समाचार

ರೋಹಿತ್, ಕೊಹ್ಲಿ, ಜಡೇಜಾ ಮಾತ್ರವಲ್ಲ! ಟೀಂ ಇಂಡಿಯಾದ ಈ ಕ್ರಿಕೆಟಿಗರೂ ಸಹ ನಿವೃತ್ತಿ… ಘೋಷಣೆಯಷ್ಟೇ ಬಾಕಿ
ಟಿ20 ವಿಶ್ವಕಪ್ಶಿಖರ್ ಧವನ್ಭುವನೇಶ್ವರ್ ಕುಮಾರ್
  • 📰 Zee News
  • ⏱ Reading Time:
  • 36 sec. here
  • 21 min. at publisher
  • 📊 Quality Score:
  • News: 84%
  • Publisher: 63%

Team India Cricketers Retirement: ವಿಶ್ವಕಪ್ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದರು, ಅದಾದ ಬಳಿಕ ರೋಹಿತ್ ಶರ್ಮಾ ಕೂಡ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿದರು.

ಇವರ ಬೆನ್ನಲ್ಲೇ ರವೀಂದ್ರ ಜಡೇಜಾ ಕೂಡ ವಿದಾಯ ಘೋಷಿಸಿ ಟೀಂ ಇಂಡಿಯಾಗೆ ಆಘಾತ ನೀಡಿದ್ದರು.ವಿಶ್ವಕಪ್ ಗೆಲ್ಲುತ್ತಿದ್ದಂತೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದರುಈ ರಾಶಿಯವರಿಗೆ ಇನ್ನು ಶುಕ್ರದೆಸೆ : ಬೆನ್ನ ಹಿಂದೆಯೇ ಇರುವುದು ಅದೃಷ್ಟ : ಒಲಿದು ಬರುವುದು ಅಷ್ಟೈಶ್ವರ್ಯಟೀಂ ಇಂಡಿಯಾ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದಿದೆ. ಈ ಮೂಲಕ ಟಿ20ಯಲ್ಲಿ ನಮ್ಮನ್ನು ಮೀರಿಸುವವರು ಯಾರೂ ಇಲ್ಲ ಎಂಬುದನ್ನು ಮತ್ತೆ ಭಾರತ ಪ್ರೂವ್ ಮಾಡಿದೆ. ಆದರೆ ಈ ಬೆನ್ನಲ್ಲೇ ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳ ಕ್ರಿಕೆಟ್ ದಿಗ್ಗಜರು ನಿವೃತ್ತಿ ಘೋಷಿಸುತ್ತಿದ್ದಾರೆ.

ಈ ಮೂವರು ಪ್ರಮುಖರು ನಿವೃತ್ತಿ ಘೋಷಿಸಿದ್ದಾರೆ. ಆದರೆ ಇವರಲ್ಲದೆ, ಇನ್ನೂ ಕೆಲವರು ನಿವೃತ್ತಿಯ ಹಾದಿಯಲ್ಲಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಎಂದು ಹೇಳಲಾಗುತ್ತಿದೆ. ಅವರಲ್ಲಿ ಮುಖ್ಯವಾಗಿ ಶಿಖರ್‌ ಧವನ್‌, ಭುವನೇಶ್ವರ್‌ ಕುಮಾರ್‌, ಆರ್‌ ಅಶ್ವಿನ್‌, ಅಂಜಿಕ್ಯಾ ರಹಾನೆ ಹೆಸರು ಸಹ ಸೇರಿಕೊಂಡಿವೆ.ಒಂದು ವೇಳೆ ಇವರೆಲ್ಲಾ ನಿವೃತ್ತಿ ಘೋಷಿಸಿದಲ್ಲಿ ಟೀಂ ಇಂಡಿಯಾದ ಇವರನ್ನಲ್ಲಾ ಮಿಸ್ ಮಾಡಿಕೊಳ್ಳುವುದು ಖಚಿತ. ಆದರೆ ಇವರೆಲ್ಲಾ ಐಪಿಎಲ್’ನಲ್ಲಿ ಕ್ರಿಕೆಟ್ ಆಡಲಿದ್ದು, ಅಂತರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...SiddaramaiahD. K. Shivakumar

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಟಿ20 ವಿಶ್ವಕಪ್ ಶಿಖರ್ ಧವನ್ ಭುವನೇಶ್ವರ್ ಕುಮಾರ್ ಆರ್ ಅಶ್ವಿನ್ ಅಂಜಿಕ್ಯಾ ರಹಾನೆ ರವೀಂದ್ರ ಜಡೇಜಾ ಕ್ರಿಕೆಟರ್ ನಿವೃತ್ತಿ ಕ್ರಿಕೆಟರ್ಸ್ ನಿವೃತ್ತಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Virat Kohli T20 World Cup Shikhar Dhawan Bhuvneshwar Kumar R Ashwin Anjikya Rahane Ravindra Jadeja Cricketer Retirement Cricketers Retire Cricket News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರೋಹಿತ್ ಶರ್ಮಾ ಸಿಕ್ಸರ್ ಸುರಿಮಳೆ… ಹಿಟ್’ಮ್ಯಾನ್ ಬ್ಯಾಟಿಂಗ್ ಅಬ್ಬರಕ್ಕೆ ಸ್ಟೇಡಿಯಂ ದಾಟಿ ಹೊರಹೋದ ಬಾಲ್!ರೋಹಿತ್ ಶರ್ಮಾ ಸಿಕ್ಸರ್ ಸುರಿಮಳೆ… ಹಿಟ್’ಮ್ಯಾನ್ ಬ್ಯಾಟಿಂಗ್ ಅಬ್ಬರಕ್ಕೆ ಸ್ಟೇಡಿಯಂ ದಾಟಿ ಹೊರಹೋದ ಬಾಲ್!IND vs AUS: ಮೊದಲು ಬ್ಯಾಟ್ ಮಾಡಲು ಬಂದ ಟೀಂ ಇಂಡಿಯಾದ ಆರಂಭ ವಿಶೇಷವೇನೂ ಆಗಿರಲಿಲ್ಲ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಖಾತೆ ತೆರೆಯದೇ ಔಟಾದರು.
और पढो »

ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!T20 World Cup 2024 Team India: ಸದ್ಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ T20 ವಿಶ್ವಕಪ್’ನಲ್ಲಿ ಅಬ್ಬರಿಸುತ್ತಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಕೇವಲ ಒಂದು ಹೆಜ್ಜೆ ದೂರದಲ್ಲಿದೆ.
और पढो »

ಕೊಹ್ಲಿ ಅಥವಾ ರೋಹಿತ್ ಅಲ್ಲ, ಸೂಪರ್-8 ಹಂತದಲ್ಲಿ ಟೀಂ ಇಂಡಿಯಾಗೆ X-ಫ್ಯಾಕ್ಟರ್ ಆಗಲಿದ್ದಾನೆ ಈ ಸ್ಟಾರ್ ಬೌಲರ್ಕೊಹ್ಲಿ ಅಥವಾ ರೋಹಿತ್ ಅಲ್ಲ, ಸೂಪರ್-8 ಹಂತದಲ್ಲಿ ಟೀಂ ಇಂಡಿಯಾಗೆ X-ಫ್ಯಾಕ್ಟರ್ ಆಗಲಿದ್ದಾನೆ ಈ ಸ್ಟಾರ್ ಬೌಲರ್ರೋಹಿತ್ ಶರ್ಮಾ ತಂಡ ಅಮೆರಿಕದಲ್ಲಿ ತನ್ನ ಎಲ್ಲಾ ಪಂದ್ಯಗಳನ್ನು ಗುಂಪು ಸುತ್ತಿನಲ್ಲಿ ಆಡಿದೆ. ಅಲ್ಲಿ ವೇಗದ ಬೌಲರ್’ಗಳಿಗೆ ಸಾಕಷ್ಟು ನೆರವು ಸಿಕ್ಕಿತು. ಈಗ ವೆಸ್ಟ್ ಇಂಡೀಸ್’ನಲ್ಲಿ ಪಂದ್ಯಗಳು ನಡೆಯಲಿದ್ದು, ಸ್ಪಿನ್ನರ್ಗಳು ಇಲ್ಲಿ ಸಹಾಯ ಪಡೆಯುವ ನಿರೀಕ್ಷೆಯಿದೆ.
और पढो »

ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹಿಂದಿದೆ ಕನ್ನಡಿಗನ ಕೈಚಳಕ: ಕೊಹ್ಲಿ-ರೋಹಿತ್’ಗೆ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದು ಇವರೇ!ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹಿಂದಿದೆ ಕನ್ನಡಿಗನ ಕೈಚಳಕ: ಕೊಹ್ಲಿ-ರೋಹಿತ್’ಗೆ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದು ಇವರೇ!ಟಿ20 ವಿಶ್ವಕಪ್ 2024ರ ಟ್ರೋಫಿ ಗೆದ್ದಿರುವ ಭಾರತ ಸದ್ಯ ಜಗತ್ತಿನ ಗಮನ ಸೆಳೆದಿದೆ. 17 ವರ್ಷಗಳ ಟಿ20 ಟ್ರೋಫಿ ಬರವನ್ನು ಟೀಂ ಇಂಡಿಯಾ ಕೊನೆಗೊಳಿಸಿದೆ. ಈ ಬೆನ್ನಲ್ಲೇ ಭಾರತದ ನಾಲ್ವರು ದಿಗ್ಗಜರು ಟಿ20 ಕ್ರಿಕೆಟ್’ಗೆ ವಿದಾಯ ಘೋಷಣೆ ಮಾಡಿದ್ದಾರೆ.
और पढो »

ಇದು ಮನೆಯಲ್ಲ… ಅರಮನೆ! ಎಷ್ಟೊಂದು ಅದ್ಭುತವಾಗಿದೆ ನೋಡಿ ಸಾವಿರ ಕೋಟಿ ಒಡೆಯ ವಿರಾಟ್ ಕೊಹ್ಲಿ ಸಾಮ್ರಾಜ್ಯಇದು ಮನೆಯಲ್ಲ… ಅರಮನೆ! ಎಷ್ಟೊಂದು ಅದ್ಭುತವಾಗಿದೆ ನೋಡಿ ಸಾವಿರ ಕೋಟಿ ಒಡೆಯ ವಿರಾಟ್ ಕೊಹ್ಲಿ ಸಾಮ್ರಾಜ್ಯVirat Kohli–Anushka Sharma Gurugram House: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿದ್ದಾರೆ.
और पढो »

ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?Anushka Sharma Education: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಓದಿದ್ದು ಕೇವಲ 12ನೇ ತರಗತಿ. ಆದರೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಪದವೀಧರೆಯಾಗಿದ್ದು, ಶಿಕ್ಷಣದಲ್ಲಿ ಟಾಪರ್ ಆಗಿದ್ದರು.
और पढो »



Render Time: 2025-02-16 00:12:23