ಲಾಯರ್‌ ಜಗದೀಶ್‌ ಮುಖಕ್ಕೆ ಮಸಿ ಬಳಿದ ಸಹ ಸ್ಪರ್ಧಿಗಳು! ಅಷ್ಟೆ..ರಣಾಂಗನ ಆಗಿಯೇ ಹೋಯ್ತು ಬಿಗ್‌ಬಾಸ್‌ ಮನೆ

Lawyer Jagadish समाचार

ಲಾಯರ್‌ ಜಗದೀಶ್‌ ಮುಖಕ್ಕೆ ಮಸಿ ಬಳಿದ ಸಹ ಸ್ಪರ್ಧಿಗಳು! ಅಷ್ಟೆ..ರಣಾಂಗನ ಆಗಿಯೇ ಹೋಯ್ತು ಬಿಗ್‌ಬಾಸ್‌ ಮನೆ
ಲಾಯರ್‌ ಜಗದೀಶ್‌JagadishJaggudada
  • 📰 Zee News
  • ⏱ Reading Time:
  • 25 sec. here
  • 38 min. at publisher
  • 📊 Quality Score:
  • News: 139%
  • Publisher: 63%

Kannada Biggboss 11: ಬಿಗ್‌ಬಾಸ್‌ ಸೀಸನ್‌ 11 ಶುರುವಾಗಿದೆ, ಮೊದಲ ವಾರ ಮುಗಿದಿದ್ದು ಮನೆಯಿಂದ ಮೊದಲೆಯನದಾಗಿ ಯಮುನಾ ಶ್ರೀನಿಧಿ ಅವರು ಹೊರ ಹೋಗಿದ್ದಾರೆ. ಇದೀಗ ಬಿಗ್‌ಬಾಸ್‌ ಮನೆ ರಣರಂಗವಾಗಿದೆ, ಸ್ಪರ್ದೀಗಳ ನಡುವೆ, ಕೋಪ, ಜಗಳ ಹಾಗೂ ಚೀರಾಟ ಶುರುವಾಗಿದೆ.

ವಾರದ ಪಂಚಾಯಿತಿಯಲ್ಲಿ ಕಿಚ್ಚ ಮನೆಯ ಸದಸ್ಯರಿಗೆ ಕಿವಿ ಮಾತೊಂದನ್ನು ಹೇಳಿದ್ದು, ಕೊಟ್ಟ ಸಮಯವನ್ನು ಯಾರೂ ಕೂಡ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದಿದ್ದರು, ಅಷ್ಟಕ್ಕೆ ಮನೆಯ ಸ್ಪರ್ಧಿಗಳೆಲ್ಲಾ ಫುಲ್‌ ಆಕ್ಟಿವ್‌ ಏಣೋ ಆಗಿದ್ದರು, ಆದರೆ ಟಾಸ್ಕ್‌ ಹೆಸರಿನಲ್ಲಿ ಮನೆಯನ್ನು ರಣರಂಗವನ್ನಾಗಿ ಮಾಡಿಬಿಟ್ಟಿದ್ದಾರೆ. ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳಿಗೆ ಟಾಸ್ಕ್‌ ಒಂದನ್ನು ಕೊಟ್ಟಿದ್ದಾರೆ ಅದರ ಪ್ರಕಾರ ಮಾನೆಯಲ್ಲಿರಲು ಯಾವ ಸದಸ್ಯರು ಅನರ್ಹರ ಎಂದು ಆಯ್ಕೆ ಮಾಡಲು ಸ್ಪರ್ಧಿಗಳಿಗೆ ಹೇಳಲಾಗಿದ್ದು, ತಮ್ಮ ಅನಿಸಿಕೆಯಂತೆ ತಾವು ಯಾರನ್ನು ಅನರ್ಹರು ಅಂದುಕೊಂಡಿದ್ದಾರೆಯೋ ಆ ಸ್ಪರ್ಧಿಗಳಿಗೆ ಮಸಿ ಬಳಿಸುತ್ತಿದ್ದಾರೆ.

ಚಿಕ್ಕ ವಿಷಯವನ್ನೆ ಆಗಸದಷ್ಟು ಮಾಡುವ ಲಾಯರ್‌ ಜಗದೀಶ್‌, ಇನ್ನೂ ಸಮ್ನೆ ಇರ್ತಾರಾ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಸದ್ಯ ಇದಕ್ಕೆ ಸಂಭಂದಿಸಿದ ಪ್ರೋಮೋವನ್ನು ಕಲರ್ಸ್‌ ಕನ್ನಡ ವಾಹಿನಿ ರಿಲೀಸ್‌ ಮಾಡಿದ್ದು, ನಂತರ ಮನೆಯಲ್ಲಿ ಆಗೋದೇನು? ಎಂಬುದನ್ನು ಇನ್ನು ಮುಂದಷ್ಟೆ ಕಾದು ನೋಡಬೇಕಿದೆ. ಅಡುಗೆ ಮನೆಯಲ್ಲಿರುವ ಈ ಸಣ್ಣ ವಸ್ತು ನಿಮ್ಮನ್ನು ಶನಿ ದೋಷದಿಂದ ಮುಕ್ತಗೊಳಿಸಲು ಸಹಾಯ ಮಾಡುತ್ತದೆ! ಹೀಗೆ ಮಾಡಿ...ತುಳಸಿ ಗಿಡಕ್ಕೆ ಹಾಕುವ ನೀರಿಗೆ ಈ ವಸ್ತು ಸೇರಿಸಿ: ಮನೆಯಲ್ಲಿ ಸಂಪತ್ತಿನ ಸುಧೆ ಉಕ್ಕಿ ಬರುವುದು! ಶುಕ್ರದೆಸೆ ಬೆನ್ನತ್ತಿ ಕಾರು, ಬಂಗಲೆ ಜೊತೆ ಅಪಾರ ಆಸ್ತಿಯ ಒಡೆಯರಾಗುವಿರಿಯಾವ ಪಥ್ಯವೂ ಬೇಡ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಲಾಯರ್‌ ಜಗದೀಶ್‌ Jagadish Jaggudada Jaggudada Movie Hamsa Chaithra Kundapur Mokshitha Pai Bhavya Gowda Jagadish Bigg Boss-11 Contestant Gold Suresh Bigg Boss Hell-Heaven Bigg Boss Hindi Bigg Boss Hell Contestant Bigg Boss-11 Heaven Contestant Bigg Boss Contestant Bigg Boss Contestant Details Bigg Boss Colors Kannada Hosaadhya Bigg Boss Kannada Bigg Boss Latest Promo Bigg Boss Show Bigg Boss Host Sudeep Bigg Boss Contestant ಹಂಸ ಮೋಕ್ಷಿತಾ ಪೈ ಭವ್ಯ ಗೌಡ ಭವ್ಯ ಗೌಡ ಇನ್ ಬಿಗ್ ಬಾಸ್ ಮೋಕ್ಷಿತಾ ಪೈ ಇನ್ ಬಿಗ್ ಬಾಸ್ ಗೌತಮಿ ಜಾದವ್ ಮೋಕ್ಷಿತಾ ಪೈ ಟ್ರೋಲ್ ವೈರಲ್ ಕಿಚ್ಚ ಸುದೀಪ್ ನೋಡಿ ನಾಚಿಕೊಂಡ ಚೈತ್ರಾ ಕುಂದಾಪುರ್ ಜಗ್ಗುದಾದಾ ದರ್ಶನ್ ಸಿನಿಮಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ʼಬಿಗ್‌ಬಾಸ್‌ʼಗೆ ಹೋಗ್ತಾರಾ ಲಾಯರ್‌ ಜಗದೀಶ್?‌ ಈ ವ್ಯಕ್ತಿ ಹೋದ್ರೆ TRP ದಾಖಲೆಯೇ ಬ್ರೇಕ್‌ ಆಗುತ್ತೆ!ʼಬಿಗ್‌ಬಾಸ್‌ʼಗೆ ಹೋಗ್ತಾರಾ ಲಾಯರ್‌ ಜಗದೀಶ್?‌ ಈ ವ್ಯಕ್ತಿ ಹೋದ್ರೆ TRP ದಾಖಲೆಯೇ ಬ್ರೇಕ್‌ ಆಗುತ್ತೆ!ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ನಾನು ಹೋರಾಟ ನಡೆಸುತ್ತೇನೆ ಅಂತಾ ಸದಾ ಸುದ್ದಿಯಲ್ಲಿರುವ ಲಾಯರ್‌ ಕೆ.ಎನ್.ಜಗದೀಶ್‌ ಅವರು ಸಹ ಈ ಬಾರಿಯ ʼಬಿಗ್‌ಬಾಸ್‌ʼ ಮನೆಗೆ ಹೋಗುತ್ತಾರೆಂದು ಹೇಳಲಾಗಿದೆ. ಒಂದಲ್ಲ ಒಂದು ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುವ ಲಾಯರ್‌ ಜಗದೀಶ್‌ ಅವರಿಗೆ ʼಬಿಗ್‌ಬಾಸ್‌ʼ ಆಫರ್‌ ಸಿಕ್ಕಿದೆ ಎಂದು ಹೇಳಲಾಗಿದೆ.
और पढो »

ಲಾಯರ್‌ ಜಗದೀಶ್‌‌ ಮೇಲೆ ಧನರಾಜ್ ಹಲ್ಲೆಗೆ ಯತ್ನ! ಬಿಗ್‌ ಬಾಸ್‌ ಮನೆಯಲ್ಲಿ ನಡೆದೇ ಹೋಯ್ತಾ ಮ್ಯಾನ್‌ ಹ್ಯಾಂಡಲಿಂಗ್?ಲಾಯರ್‌ ಜಗದೀಶ್‌‌ ಮೇಲೆ ಧನರಾಜ್ ಹಲ್ಲೆಗೆ ಯತ್ನ! ಬಿಗ್‌ ಬಾಸ್‌ ಮನೆಯಲ್ಲಿ ನಡೆದೇ ಹೋಯ್ತಾ ಮ್ಯಾನ್‌ ಹ್ಯಾಂಡಲಿಂಗ್?Lawyer Jagadish and Dhanaraj fight: ಬಿಗ್‌ ಬಾಸ್‌ ಸ್ಪರ್ಧಿಗಳಾದ ಲಾಯರ್‌ ಜಗದೀಶ್‌ ಮತ್ತು ಧನರಾಜ್ ನಡುವೆ ಬಿಗ್‌‌ ಫೈಟ್ ನಡೆದಿದೆ.
और पढो »

ಮೋದಿ ಅವರತ್ತ ಬೆರಳು ತೋರಿ ನಗೆಪಾಟಲಿಗೆ ಗುರಿಯಾಗ್ಬೇಡಿ, ಸುಮ್ಮನೆ ರಾಜೀನಾಮೆ ನೀಡಿ..!ಮೋದಿ ಅವರತ್ತ ಬೆರಳು ತೋರಿ ನಗೆಪಾಟಲಿಗೆ ಗುರಿಯಾಗ್ಬೇಡಿ, ಸುಮ್ಮನೆ ರಾಜೀನಾಮೆ ನೀಡಿ..!ಪ್ರಧಾನಿ ಮೋದಿ ಅವರಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಹಕ್ಕಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರಲ್ಹಾದ ಜೋಶಿ ಸಹ ಖಡಕ್ ಆಗಿಯೇ ಟ್ವೀಟ್ ವಾರ್ ನಡೆಸಿದ್ದಾರೆ.
और पढो »

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಮನೆ ಸೇರುವ 14 ಸ್ಪರ್ಧಿಗಳು ಇವರೇ .!ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಮನೆ ಸೇರುವ 14 ಸ್ಪರ್ಧಿಗಳು ಇವರೇ .!BBK season 11 contestants: ಬಿಗ್ ಬಾಸ್ ಕನ್ನಡ ಸೀಸನ್ 11 ಕ್ಕೆ ದಿನಗಣನೆ ಆರಂಭವಾಗಿದೆ.
और पढो »

Bigg Boss 11: ನನ್ನದೆ ರೂಲ್ಸ್‌ ಎಂದ ಸ್ಪರ್ಧಿಗೆ ತಕ್ಕ ಪಾಠ ಕಲಿಸಿದ ಬಿಗ್‌ಬಾಸ್‌? ಹೊರಗೆ ಹೋಗ್ತೀನಿ ಅಂತಿದ್ದ ಲಾಯರ್‌ ಜಗದೀಶ್‌ಗೆ ಸ್ಥಿತಿ ಏನಾಯ್ತು ?Bigg Boss 11: ನನ್ನದೆ ರೂಲ್ಸ್‌ ಎಂದ ಸ್ಪರ್ಧಿಗೆ ತಕ್ಕ ಪಾಠ ಕಲಿಸಿದ ಬಿಗ್‌ಬಾಸ್‌? ಹೊರಗೆ ಹೋಗ್ತೀನಿ ಅಂತಿದ್ದ ಲಾಯರ್‌ ಜಗದೀಶ್‌ಗೆ ಸ್ಥಿತಿ ಏನಾಯ್ತು ?Lawyer jagadish: ಬಿಗ್‌ ಬಾಸ್‌ ಶುರುವಾಗಿ ಇನ್ನೂ ಒಂದು ವಾರ ಸಹ ಪೂರ್ಣ ಗೊಂಡಿಲ್ಲ ಅಷ್ಟರಲ್ಲೆ ಮನೆಯಲ್ಲಿ, ಮನಸ್ಥಾಪ, ಕೋಪ, ಕೋಲಾಹಲ, ಜಗಳ, ಗದ್ದಲ ಎಲ್ಲವೂ ಶುರುವಾಗಿದೆ, ಅದರಲ್ಲಂತೂ ಲಾಯರ್‌ ಜಗದೀಶ್‌ ಅವರು ನಾನು ಮನೆಯಿಂದ ಹೊರ ಹೋಗಬೇಕು ಅಂತ ಪಟ್ಟುಹಿಡಿದಿದ್ದಾರೆ, ಬಿಗ್‌ಬಾಸ್‌ ಕೂಡ ಇದಕ್ಕೆ ತಕ್ಕ ಪಾಠ ಕಳುಹಿಸಿದ್ದಾರೆ.
और पढो »

ಬಿಗ್‌ಬಾಸ್‌ ಬಾಸ್‌ ಕಾರ್ಯಕ್ರಮದ ವಿರುದ್ಧ ಪ್ರಕರಣ ದಾಖಲು! ನಿಂತೇ ಹೋಗುತ್ತಾ ಕನ್ನಡಿಗರ ಫೇವರೆಟ್‌ ರಿಯಾಲಿಟಿ ಶೋ?ಬಿಗ್‌ಬಾಸ್‌ ಬಾಸ್‌ ಕಾರ್ಯಕ್ರಮದ ವಿರುದ್ಧ ಪ್ರಕರಣ ದಾಖಲು! ನಿಂತೇ ಹೋಗುತ್ತಾ ಕನ್ನಡಿಗರ ಫೇವರೆಟ್‌ ರಿಯಾಲಿಟಿ ಶೋ?BBK: ಬಿಗ್‌ಬಾಸ್‌ ಶುರುವಾದಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಸದ್ದು ಮಾಡುತ್ತಲೇ ಇದೆ. ಕಾರ್ಯಕ್ರಮ ಶುರುವಾಗಿ ಇನ್ನೂ ಒಂದು ವಾರ ಕೂಡ ಪೂರ್ತಿಯಾಗಿಲ್ಲ, ಅಷ್ಟರಲ್ಲೆ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಸಂಕಷ್ಟ ಒಂದು ಎದುರಾಗಿದೆ.
और पढो »



Render Time: 2025-02-14 01:02:15