One Nation One Election: ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಮಂಗಳವಾರ ಲೋಕಸಭೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಯನ್ನು ಮಂಡಿಸಿದರು.
ಲೋಕಸಭೆಯಲ್ಲಿ ‘ ಒಂದು ರಾಷ್ಟ್ರ ಒಂದು ಚುನಾವಣೆ ’ ಮಸೂದೆ ಮಂಡನೆ; ಜಾರಿಯಾದರೆ ಹೇಗಿರುತ್ತೆ ಎಲೆಕ್ಷನ್ ಪ್ರಕ್ರಿಯೆ? ಇಲ್ಲಿದೆ ಇಂಚಿಂಚು ಮಾಹಿತಿ
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು. ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಮಂಗಳವಾರ ಲೋಕಸಭೆಯಲ್ಲಿ 'ಒಂದು ರಾಷ್ಟ್ರ ಒಂದು ಚುನಾವಣೆ' ಮಸೂದೆಯನ್ನು ಮಂಡಿಸಿದರು. ಈ ಮಸೂದೆಯ ಪರವಾಗಿ 269 ಸದಸ್ಯರು ಮತ್ತು ವಿರುದ್ಧ ವಾಗಿ 198 ಸದಸ್ಯರು ಮತ ಚಲಾಯಿಸಿದರು. ಹೊಸ ಸಂಸತ್ ಭವನದಲ್ಲಿ ಲೋಕಸಭೆಯಲ್ಲಿ ಮಸೂದೆಗೆ ಮತ ಚಲಾಯಿಸಲು ವಿದ್ಯುನ್ಮಾನ ಮತಯಂತ್ರವನ್ನು ಇದೇ ಮೊದಲ ಬಾರಿಗೆ ಬಳಸಲಾಯಿತು.
==> ಆಡಳಿತದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಪದೇ ಪದೇ ಚುನಾವಣೆ ನಡೆಸುವುದರಿಂದ ಭದ್ರತಾ ಪಡೆಗಳು ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ಭಾರಿ ಒತ್ತಡ ಬೀಳುತ್ತದೆ. ಒಂದು ರಾಷ್ಟ್ರ, ಒಂದು ಚುನಾವಣೆಯಿಂದ ಈ ಹೊರೆ ಕಡಿಮೆಯಾಗಲಿದೆ. ==> ಪ್ರಾದೇಶಿಕ ಪಕ್ಷಗಳಿಗೆ ನಷ್ಟ. ಹಲವು ವಿರೋಧ ಪಕ್ಷಗಳು ಏಕಕಾಲದ ಚುನಾವಣೆಯಿಂದ ರಾಷ್ಟ್ರೀಯ ಸಮಸ್ಯೆಗಳು ಪ್ರಾಬಲ್ಯ ಸಾಧಿಸುತ್ತವೆ ಮತ್ತು ಪ್ರಾದೇಶಿಕ ಪಕ್ಷಗಳ ಸಮಸ್ಯೆಗಳು ಹಿಂದೆ ಉಳಿಯಬಹುದು ಎಂದು ವಾದಿಸುತ್ತಾರೆ.
One Nation One Poll Parliament Winter Session Arjun Ram Meghwal Rajya Sabha Lok Sabha One Nation One Election Bill One Nation One Poll ONOP Modi Cabinet India Bloc Bjp Congress Sp Tdp Bsp Jdu Rjd Shiv Sena Ncp One Nation One Election Lok Sabha Live Parliament Winter Session Modi Goverment Modi Cabinet Ram Nath Kovind INDIA Bloc NDA Government Bjp Congress Arjun Ram Meghwal ಒಂದು ರಾಷ್ಟ್ರ ಒಂದು ಚುನಾವಣೆ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಮಂಡನೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಒಂದು ದೇಶ ಒಂದು ಚುನಾವಣೆ ವಿರೋಧಿಸುವವರು ದೇಶದ ಅಭಿವೃದ್ಧಿ ವಿರೋಧಿಗಳು: ಬಸವರಾಜ ಬೊಮ್ಮಾಯಿಪ್ರತಿ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುತ್ತದೆ ಅಷ್ಟೇ ಅಲ್ಲ ಆ ದಿನಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
और पढो »
ರೈಲ್‌ನ ಬೋಗಿಯ ಚಿಹ್ನೆಗಳು ಎಂದು ಹೇಢಲ್ಲಿ ಮಾಹಿತಿಕನ್ನಡ ಭಾಷೆಯ ರೈಲ್‌ನ ಬೋಗಿಯ ಹಿಂಭಾಗದಲ್ಲಿ ಬರೆದಿರುವ ಚಿಹ್ನೆಗಳ ಅರ್ಥ ಮತ್ತು ಪ್ರಾಮುಖ್ಯತೆ ಗುರುತಿಸಲಾಗಿದೆ. ಈ ಲೇಖನದಲ್ಲಿ ಒಂದು ಹಿಂಭಾಗದಲ್ಲಿ ಬರೆದಿರುವ ಚಿಹ್ನೆಯ ಅರ್ಥ ಮತ್ತು ಅದರ ವಿವರಗಳ ಬಗ್ಗೇ ಮಾಹಿತಿ ನೀಡಲಿದೆ.
और पढो »
42 ವರ್ಷದ ನಟನ ಜೊತೆ ಲಿಪ್‌ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರಂತೆ ಈ ಸ್ಟಾರ್ ನಟಿ !?Madhuri Dixit : ಬಾಲಿವುಡ್‌ನ ಈ ನಟಿ ಒಂದು ಕಾಲದಲ್ಲಿ ಯುವಕರ ಹೃದಯವನ್ನು ಕದ್ದವರು. ಒಂದೇ ಒಂದು ಕಿಸ್ ಸೀನ್‌ಗಾಗಿ 1 ಕೋಟಿ ಸಂಭಾವನೆ ಪಡೆದರು ಎನ್ನಲಾಗುತ್ತದೆ.
और पढो »
ಪಾಕ್ ಕ್ರಿಕೆಟರ್ ಜೊತೆ ಲವ್.. ಕೊಹ್ಲಿ ಹಾರ್ಟ್ ಬ್ರೇಕ್! ಈಗ ಖ್ಯಾತ ನಟನ ಜೊತೆ ಡೇಟಿಂಗ್.. ನೂರಾರು ಕೋಟಿಗಳ ಒಡತಿ ಈ ಸ್ಟಾರ್ ನಟಿ ಯಾರು ಗೊತ್ತಾ !Virat Kohli: ಈ ನಟಿಯ ಹೆಸರು ಒಂದು ಕಾಲದಲ್ಲಿ ಟೀಮ್ ಇಂಡಿಯಾ ಕ್ರಿಕೆಟರ್ ವಿರಾಟ್ ಕೊಹ್ಲಿ ಜೊತೆ ಸೇರಿಕೊಂಡಿತ್ತು
और पढो »
ಒಂದೇ ಒಂದು ತೆಂಗಿನ ಚಿಪ್ಪಿನಿಂದ ಬಿಳಿ ಕೂದಲನನ್ನು ಸ್ವಾಭಾವಿಕವಾಗಿ ಕಪ್ಪಾಗಿಸಿ..!Coconut Shell Benefits: ನಯಾ ಪೈಸೆ ಖರ್ಚು ಮಾಡದೆ ಮನೆಯಲ್ಲೇ ಇರುವ ಒಂದು ವಸ್ತುವನ್ನು ಬಳಸಿ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
और पढो »
IND vs AUS 2nd Test: ವಿರಾಟ್ ಕೊಹ್ಲಿ 1 ಶತಕ ಸಿಡಿಸಿದರೆ ಸಾಕು.. ಈ 9 ಆಟಗಾರರ ದಾಖಲೆ ಉಡೀಸ್! ಅಷ್ಟೇ ಅಲ್ಲ ಇಷ್ಟೆಲ್ಲ ರೆಕಾರ್ಡ್‌ಗಳ ಒಡೆಯನಾಗುವರು ಕಿಂಗ್ ಕೊಹ್ಲಿಅಡಿಲೇಡ್ ಟೆಸ್ಟ್‌ನಲ್ಲಿ ವಿರಾಟ್ ಒಂದು ವೇಳೆ ಶತಕ ಸಿಡಿಸಿದರೆ, 9 ಬ್ಯಾಟ್ಸ್‌ಮನ್‌ಗಳ ದಾಖಲೆ ಮುರಿಯಲಿದ್ದಾರೆ.
और पढो »