ವರ್ಷದಲ್ಲಿ ಎರಡೇ ತಿಂಗಳು ಮಾತ್ರ ಸಿಗುವ ʼಈʼ ಪುಟ್ಟ ಹಣ್ಣು ತಿಂದ್ರೆ ಬಿಪಿ-ಶುಗರ್‌ ಜನ್ಮದಲ್ಲೇ ಹೆಚ್ಚಾಗಲ್ಲ!

High Blood Sugar Control समाचार

ವರ್ಷದಲ್ಲಿ ಎರಡೇ ತಿಂಗಳು ಮಾತ್ರ ಸಿಗುವ ʼಈʼ ಪುಟ್ಟ ಹಣ್ಣು ತಿಂದ್ರೆ ಬಿಪಿ-ಶುಗರ್‌ ಜನ್ಮದಲ್ಲೇ ಹೆಚ್ಚಾಗಲ್ಲ!
ಪ್ಲಮ್ ಹಣ್ಣುಪ್ಲಮ್ ಪ್ರಯೋಜನಪ್ಲಮ್ ಹಣ್ಣಿನ ಪ್ರಯೋಜನ
  • 📰 Zee News
  • ⏱ Reading Time:
  • 25 sec. here
  • 14 min. at publisher
  • 📊 Quality Score:
  • News: 55%
  • Publisher: 63%

High Blood Sugar control Tips: ಈ ಕಾಡು ಹಣ್ಣುಗಳು ವರ್ಷದಲ್ಲಿ ತಿಂಗಳು ಮಾತ್ರ ಲಭ್ಯವಿರುತ್ತದೆ.. ಆದರೆ ಇದನ್ನು ಆಯುರ್ವೇದದಲ್ಲಿ ಹಲವು ಗಂಭೀರ ರೋಗಕ್ಕೆ ರಾಮಬಾಣವೆಂದು ಪರಿಗಣಿಸಲಾಗಿದೆ. ಹಾಗಾದರೇ ಯಾವುದು ಆ ಹಣ್ಣು ಎನ್ನುವುದನ್ನು ಇಲ್ಲಿ ತಿಳಿಯಿರಿ..

ಚಳಿಗಾಲ ಪ್ರಾರಂಭವಾಗಿದೆ.. ಈ ಸೀಸನ್‌ನಲ್ಲಿ ಕಾಡು ಪ್ಲಮ್ ಗಳು ಹಣ್ಣಾಗಲು ಪ್ರಾರಂಭಿಸುತ್ತವೆ.. ಸಿಹಿ ಹುಳಿ ಭರಿತವಾಗಿರುವ ಈ ಹಣ್ಣು ಸವಿಯಲು ಅನೇಕರು ಜನರು ಕಾಯುತ್ತಿರುತ್ತಾರೆ.. ಈ ಎಷ್ಟು ರುಚಿಯಾಗಿರುತ್ತದೆಯೋ ಅಷ್ಟೇ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.. ಪ್ಲಮ್‌ ಹಣ್ಣು ಅನೇಕ ಆಯುರ್ವೇದ ಪ್ರಯೋಜನಗಳನ್ನು ಹೊಂದಿದ್ದು, ಇದನ್ನು ಆರೋಗ್ಯದ ಉಗ್ರಾಣವೆಂದು ಪರಿಗಣಿಸಲಾಗಿದೆ. ಹೌದು ಸಾಮಾನ್ಯವಾಗಿ ಚಳಿಗಾಲದಲ್ಲಿ ಸಿಗುವ ಕಾಡು ಪ್ಲಮ್ ಹಣ್ಣು ಕಾಡುಗಳು ಮನುಷ್ಯನಿಗೆ ನೀಡಿದ ಉಡುಗೊರೆಯಂತೆ. ಏಕೆಂದರೇ ಇದು ಹಲವು ಆರೋಗ್ಯ ವಿಷಯಗಳಲ್ಲಿ ವಿಶೇಷವಾಗಿದೆ. ಈ ಹಣ್ಣು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಯೋಜನಕಾರಿ..

ಈ ಹಣ್ಣು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಯೋಜನಕಾರಿ.. ಆದರೆ ಇದು ಅತೀ ತಂಪಾದ ಗುಣವನ್ನು ಹೊಂದಿದ್ದು, ನಿಯಮಿತವಾಗಿ ಸೇವಿಸಿದರೇ ಯಾವುದೇ ಹಾನಿಯೂ ಆಗುವುದಿಲ್ಲ.. ಈ ಪ್ಲಮ್‌ ಹಣ್ಣಿನ ಮತ್ತೊಂದು ಮುಖ್ಯ ಗುಣವೆಂದರೇ ಇದು ಮಾರಕ ಮಧುಮೇಹವನ್ನು ಸಹ ನಿಂತ್ರಣದಲ್ಲಿಡುತ್ತದೆ.. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ. Venus Transit: ವರ್ಷದ ಕೊನೆಯಲ್ಲಿ ಶುಕ್ರ ಸಂಕ್ರಮಣ.. ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ, ಹರಿದು ಬರಲಿದೆ ಸಂಪತ್ತು, ಮಾಡಿದ ಕೆಲಸದಲ್ಲೆಲ್ಲಾ ಸಿಗಲಿದೆ ಯಶಸ್ಸು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಪ್ಲಮ್ ಹಣ್ಣು ಪ್ಲಮ್ ಪ್ರಯೋಜನ ಪ್ಲಮ್ ಹಣ್ಣಿನ ಪ್ರಯೋಜನ ಪ್ಲಮ್ ಸೇವನೆ ಕಣ್ಣಿಗೆ ಪ್ರಯೋಜನ Plum Plum Fruit Health Benefits Plum Benefits Plum Fruit Benefits For Eyes Health Benefits Of Plum Fruit Plum Benefits For Skin Plum Benefits For Blood Sugar Control Plum Nutritional Value

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಧುಮೇಹಿಗಳು ಒಂದು ಗ್ಲಾಸ್‌ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್‌ ಶುಗರ್!‌ಮಧುಮೇಹಿಗಳು ಒಂದು ಗ್ಲಾಸ್‌ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್‌ ಶುಗರ್!‌blood sugar remedies: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ದಾಲ್ಚಿನ್ನಿ ನೀರು ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.
और पढो »

ಕ್ಯಾನ್ಸರ್‌ನ್ನು ಮೂಲದಿಂದಲೇ ಗುಣಪಡಿಸುವಷ್ಟು ಶಕ್ತಿಶಾಲಿ ಹಣ್ಣು: ವರ್ಷದಲ್ಲಿ ಒಮ್ಮೆ ಮಾತ್ರ ಸಿಗುವ ಇದು ಸೊಂಟದ ಮತ್ತು ಹೊಟ್ಟೆಯ ಬೊಜ್ಜು ಕರಗಿಸಲು ಸಹಕಾರಿಕ್ಯಾನ್ಸರ್‌ನ್ನು ಮೂಲದಿಂದಲೇ ಗುಣಪಡಿಸುವಷ್ಟು ಶಕ್ತಿಶಾಲಿ ಹಣ್ಣು: ವರ್ಷದಲ್ಲಿ ಒಮ್ಮೆ ಮಾತ್ರ ಸಿಗುವ ಇದು ಸೊಂಟದ ಮತ್ತು ಹೊಟ್ಟೆಯ ಬೊಜ್ಜು ಕರಗಿಸಲು ಸಹಕಾರಿBenefits of Jujube Fruit: ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಬೋರೆ ಹಣ್ಣನ್ನು ಚೈನೀಸ್ ಖರ್ಜೂರ ಎಂದೂ ಕರೆಯುತ್ತಾರೆ. ಬೋರೆ ಹಣ್ಣು ತನ್ನ ರುಚಿಗೆ ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಗಿದೆ. ಈ ಹಸಿರು ಬಣ್ಣದ ಹಣ್ಣು ಹಣ್ಣಾದ ನಂತರ ಕೆಂಪು ಅಥವಾ ತಿಳಿ ಕಂದು ಬಣ್ಣಕ್ಕೆ ತಿರುಗುತ್ತದೆ. ಇದು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.
और पढो »

ಕ್ಯಾನ್ಸರ್‌ ರೋಗಕ್ಕೆ ಸಂಜೀವಿನಿ ʼಈʼ ಹಣ್ಣು! ಊಟಕ್ಕೂ ಮೊದಲು ಒಂದು ಪೀಸ್‌ ತಿಂದ್ರೆ ಶುಗರ್‌ ಕೂಡ ಹೆಚ್ಚಾಗಲ್ಲ..ಕ್ಯಾನ್ಸರ್‌ ರೋಗಕ್ಕೆ ಸಂಜೀವಿನಿ ʼಈʼ ಹಣ್ಣು! ಊಟಕ್ಕೂ ಮೊದಲು ಒಂದು ಪೀಸ್‌ ತಿಂದ್ರೆ ಶುಗರ್‌ ಕೂಡ ಹೆಚ್ಚಾಗಲ್ಲ..Strawberries Benefits: ಅನೇಕ ಜನರು ಸ್ಟ್ರಾಬೆರಿ ಹಣ್ಣುಗಳನ್ನು ತಿನ್ನಲು ಇಷ್ಟ ಪಡುತ್ತಾರೆ.. ಏಕೆಂದರೇ ಅವು ಆರೋಗ್ಯಕ್ಕೂ ಒಳ್ಳೆಯದು.. ಜೊತೆಗೆ ಈ ಹಣ್ಣಿನಲ್ಲಿರುವ ಅನೇಕ ಪೋಷಕಾಂಶಗಳು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತದೆ.
और पढो »

ಚಳಿಗಾಲದಲ್ಲಿ ಮಾತ್ರ ಸಿಗುವ ಈ ಹಣ್ಣನ್ನು ಸೇವಿಸಿದರೆ ಜೋತು ಬಿದ್ದಿರುವ ಹೊಟ್ಟೆ ಮತ್ತೆ ಚಪ್ಪಟೆಯಾಗುವುದು !ಚಳಿಗಾಲದಲ್ಲಿ ಮಾತ್ರ ಸಿಗುವ ಈ ಹಣ್ಣನ್ನು ಸೇವಿಸಿದರೆ ಜೋತು ಬಿದ್ದಿರುವ ಹೊಟ್ಟೆ ಮತ್ತೆ ಚಪ್ಪಟೆಯಾಗುವುದು !ವಿಶೇಷವಾಗಿ ಚಳಿಗಾಲದಲ್ಲಿ, ದೇಹಕ್ಕೆ ಹೆಚ್ಚುವರಿ ಶಕ್ತಿ ಮತ್ತು ಪೋಷಣೆಯ ಅಗತ್ಯವಿರುವಾಗ, ವಾಟರ್ ಚೆಸ್ಟ್ನಟ್ ಉತ್ತಮ ಆಯ್ಕೆಯಾಗಿದೆ. ಇದರ ನಿಯಮಿತ ಸೇವನೆಹು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
और पढो »

ಹಣ್ಣಿನ ಮೇಲೆ ಹಾಕಿರುವ ಸ್ಟಿಕರ್ ಮೂಲಕವೇ ತಿಳಿದುಕೊಳ್ಳಬಹುದು ಖರೀದಿಸುತ್ತಿರುವ ಹಣ್ಣಿನ ನಿಜ ಬಣ್ಣ ! ಸ್ಟಿಕ್ಕರ್ ಹೇಳುವ ಸತ್ಯಗಳು ಇವು!ಹಣ್ಣಿನ ಮೇಲೆ ಹಾಕಿರುವ ಸ್ಟಿಕರ್ ಮೂಲಕವೇ ತಿಳಿದುಕೊಳ್ಳಬಹುದು ಖರೀದಿಸುತ್ತಿರುವ ಹಣ್ಣಿನ ನಿಜ ಬಣ್ಣ ! ಸ್ಟಿಕ್ಕರ್ ಹೇಳುವ ಸತ್ಯಗಳು ಇವು!ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳ ಮೇಲೆ ಸ್ಟಿಕ್ಕರ್ ಗಳನ್ನೂ ಹಾಕಲಾಗಿರುತ್ತದೆ.ಈ ಸ್ಟಿಕರ್ ಗೆ ಅದರದ್ದೇ ಆದ ಅರ್ಥವಿದೆ.
और पढो »

ಈ ಪುಟ್ಟ ಕಾಳನ್ನು ರಾತ್ರಿ ಮಲಗುವ ಮುನ್ನ ಜಗಿಯಿರಿ.. ಕಂಪ್ಲೀಟ್‌ ನಾರ್ಮಲ್‌ ಆಗುತ್ತೆ ಬ್ಲಡ್‌ ಶುಗರ್‌ !ಈ ಪುಟ್ಟ ಕಾಳನ್ನು ರಾತ್ರಿ ಮಲಗುವ ಮುನ್ನ ಜಗಿಯಿರಿ.. ಕಂಪ್ಲೀಟ್‌ ನಾರ್ಮಲ್‌ ಆಗುತ್ತೆ ಬ್ಲಡ್‌ ಶುಗರ್‌ !blood sugar control tips: ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ಪುಟ್ಟ ಕಾಳನ್ನು ರಾತ್ರಿ ಮಲಗುವ ಮುನ್ನ ಜಗಿಯಬೇಕು.
और पढो »



Render Time: 2025-04-27 12:48:08