Kichcha Sudeep-Priya: ಸುದೀಪ್ ಮತ್ತು ಪ್ರಿಯಾ ಅವರು 18 ವರ್ಷ ವಯಸ್ಸಿನಿಂದಲೂ ಒಟ್ಟಿಗೆ ಇದ್ದಾರೆ. ಆದರೆ ಸಾಮಾನ್ಯ ಗಂಡ ಹೆಂಡತಿಯಂತೆ.. ಇಬ್ಬರ ಮಧ್ಯೆ ಒಂದಿಷ್ಟು ಜಗಳವೂ ಇತ್ತು. ವಿಚ್ಛೇದನಕ್ಕೂ ಇಚ್ಛಿಸಿದ್ದರು.. ಆದರೆ ಇಬ್ಬರೂ ಮತ್ತೆ ಒಂದಾಗಿದ್ದಕ್ಕೆ ಕಾರಣ ಈ ವ್ಯಕ್ತಿ..
ಅನಂತ್-ರಾಧಿಕಾ ಮದುವೆಯಲ್ಲಿ ಮಿಂಚಿದ ರಶ್ಮಿಕಾ..ಶ್ರೀವಲ್ಲಿ ಲೆಹಂಗಾದ ಬೆಲೆ ಎಷ್ಟು ಅಂತಾ ಗೊತ್ತಾದರೆ ನೀವು ಶಾಕ್ ಆಗೋದು ಖಂಡಿತಾಸಿನಿರಂಗಕ್ಕೆ ಹೊಸ ಸುಂದರಿ ಎಂಟ್ರಿ..! ಶ್ರೀಲೀಲಾ, ಮೃಣಾಲ್, ರಶ್ಮಿಕಾರನ್ನ ಸೈಡ್ ಹೊಡೆಯೋದು ಗ್ಯಾರಂಟಿ.. ಯಾರಿಕೆ..?ಸ್ನೇಹಿತೆಯ ಪತಿಗೆ ಅಣ್ಣ ಎಂದು ರಾಖಿ ಕಟ್ಟಿದ್ಳು… ಆದ್ರೆ ಆತನಿಂದಲೇ ಮದುವೆಗೂ ಮುನ್ನ ಗರ್ಭಿಣಿಯಾದ್ಳು ಈ ಪ್ರಸಿದ್ಧ ನಟಿ!
Kichcha Sudeep: ಕನ್ನಡ ಇಂಡಸ್ಟ್ರಿಯ ಸ್ಟಾರ್ ಹೀರೋಗಳಲ್ಲಿ ಸುದೀಪ್ ಕೂಡ ಒಬ್ಬರು. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಸುದೀಪ್ ಎಲ್ಲರಿಗೂ ಪರಿಚಿತರು.. ಅಕ್ಟೋಬರ್ 18, 2001 ರಂದು, ಸುದೀಪ್ ಪ್ರಿಯಾ ಅವರನ್ನು ವಿವಾಹವಾದರು. ಸುಮಾರು 14 ವರ್ಷಗಳ ದಾಂಪತ್ಯದ ನಂತರ 2015 ರಲ್ಲಿ.. ದಂಪತಿ ನಡುವೆ ಕೆಲವು ಕಲಹಗಳು ಉಂಟಾಗಿದ್ದವು. ಎಲ್ಲ ಗಂಡ-ಹೆಂಡತಿಯಂತೆ.. ಅವರ ನಡುವೆಯೂ ಕೆಲ ಜಗಳಗಳು ಶುರುವಾದವು.. ಹೀಗಾಗಿ ವಿಚ್ಛೇದನ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದರು..ಆ ಸಮಯದಲ್ಲಿ ಒಂದು ಸಂದರ್ಶನದಲ್ಲಿ ಸುದೀಪ್.. ಮಾತನಾಡುವಾಗಲೂ ಸ್ನೇಹದಲ್ಲಿ ಮನಸ್ತಾಪಗಳಾದರೆ ನಾವು ಸ್ವಲ್ಪ ಮಾತನಾಡುವುದನ್ನು ನಿಲ್ಲಿಸುತ್ತೇವೆ ಆದರೆ ಮದುವೆ ಎನ್ನುವ ಸಂಬಂಧದಲ್ಲಿ ಹಾಗಾಗುವುದಿಲ್ಲ.. ಏನಾಗುತ್ತೋ ಗೊತ್ತಿಲ್ಲ ಎಂದಿದ್ದರು.. ಅಲ್ಲದೇ ಆಗ ಸುದೀಪ್ ಕೂಡ ಮಗಳು ಸಾನ್ವಿಯ ಜವಾಬ್ದಾರಿಯನ್ನು ಪತ್ನಿಗೆ ಬಿಟ್ಟಿದ್ದರು.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು ಆದರೆ ಸುದೀಪ್ ಮತ್ತು ಅವರ ಪತ್ನಿ ತಮ್ಮ ಮಗಳು ಸಾನ್ವಿಯ ಸಲುವಾಗಿ ಪರಸ್ಪರ ಎರಡನೇ ಅವಕಾಶವನ್ನು ನೀಡಲು ನಿರ್ಧರಿಸಿದರು. ಅಂದಿನಿಂದ, ಅವರು ವಿಚ್ಛೇದನದ ಮಾತುಗಳನ್ನು ಹೊರಗೆ ಬರಲು ಬಿಡಲಿಲ್ಲ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಕಿಚ್ಚ ಸುದೀಪ್ ಪ್ರಿಯಾ ಸ್ಯಾಂಡಲ್‌ವುಡ್ ವಿಚ್ಛೇದನ Sudeep Wife Sudeep Marital Life Sudeep Wife Name Sudeep Divorce Reason Sudeep Daughter Kiccha Sudeep Kichcha Sudeep Sudeep Sudeep Wife Sudeep Divorce Priya Sudeep Kiccha Sudeep Wife Sandalwood Sudeep And Priya Divorce Sudeep Divorce Case Latest News About Sudeep Divorce Case Sudeep Family Kiccha Sudeep Wife Priya Sudeep Kiccha Sudeep House Divorce Kiccha Sudeep Daughter Sudeep Daughter Kiccha Sudeep Family Kannada Actor Kiccha Sudeep Divorce Sudeep Not To Divorce Wife? Kiccha Sudeep Apologies Sanvi Sudeep Kiccha Sudeep Wife Priya
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಂದು ದರ್ಶನ್-ಸುದೀಪ್ ಸ್ನೇಹದ ಬಿರುಕಿಗೆ ಕಾರಣವಾಗಿದ್ದು ʼಕಿಚ್ಚ ಕೊಟ್ಟಿದ್ದ ಈ ಹೇಳಿಕೆʼ!Darshan-Sudeep Friendship: ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.. ಈ ಕೇಸ್‌ಗೆ ಸಂಬಂಧಪಟ್ಟಂತೆ ಇತ್ತೀಚೆಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದರು..
और पढो »
‘ಜೀವನದಲ್ಲಿ ನಾನು ಬಾಸ್ ಎಂದು ಕರೆಯೋದು ಇಬ್ಬರಿಗೆ ಮಾತ್ರ’ : ಸುದೀಪ್Sudeep Favorite Hero: ಕಿಚ್ಚ ಸುದೀಪ್ ಎಂದರೆ ಅನೇಕರಿಗೆ ಹಾಟ್ ಫೆವರೆಟ್. ಸಿನಿರಂಗದ ಹಲವು ಯಂಗ್ ನಟರು ಇವರನ್ನು ಮೆಚ್ಚಿಕೊಂಡಿದ್ದಾರೆ.
और पढो »
ನಾಗ ಚೈತನ್ಯ-ಸಮಂತಾ ವಿಚ್ಛೇದನಕ್ಕೆ ಚಿರಂಜೀವಿ ಕಾರಣವೇ? ಬಯಲಾಯ್ತು ಶಾಕಿಂಗ್ ಸತ್ಯ!Naga Chaitanya-Samantha divorce: ನಾಯಕ ನಾಗ ಚೈತನ್ಯ ಮತ್ತು ನಾಯಕಿ ಸಮಂತಾ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಕೆಲ ವರ್ಷಗಳ ನಂತರ ವಿಚ್ಛೇದನ ಪಡೆದಿತ್ತು.
और पढो »
GruhaLakshmi Scheme: ಈ ದಿನ ಬಿಡುಗಡೆಯಾಗಲಿದೆ ʼಗೃಹಲಕ್ಷ್ಮಿʼಯ 11ನೇ ಕಂತಿನ ಹಣ!ಅಪೂರ್ಣ KYC ಅಥವಾ ದಾಖಲಾತಿಗಳ ಸಮಸ್ಯೆಗಳಿಂದ ಕೆಲವು ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಿಲ್ಲ. ಕೆಲವು ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ತಮ್ಮ ಹಿಂದಿನ ಕಂತುಗಳ ಹಣಕ್ಕಾಗಿ ಕಾಯುತ್ತಿದ್ದಾರೆ.
और पढो »
ಟಿ20ಯಲ್ಲಿ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ: ಈ ಐತಿಹಾಸಿಕ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಇವರೇRohit Sharma 200 Sixes Record in T20I: ಒಂದು ವೇಳೆ ಆಸ್ಟ್ರೇಲಿಯ ಈ ಪಂದ್ಯದಲ್ಲಿ ಸೋತರೆ, ಕೊನೆಯ ನಾಲ್ಕರಲ್ಲಿ ಅಂದರೆ ಸೆಮಿ ಫೈನಲ್’ನಲ್ಲಿ ಸ್ಥಾನ ಪಡೆಯಲು ಬಾಂಗ್ಲಾದೇಶವು ಅಫ್ಘಾನಿಸ್ತಾನವನ್ನು ಸೋಲಿಸುವ ಅಗತ್ಯವಿರುತ್ತದೆ.
और पढो »
ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!T20 World Cup 2024 Team India: ಸದ್ಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ T20 ವಿಶ್ವಕಪ್’ನಲ್ಲಿ ಅಬ್ಬರಿಸುತ್ತಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಕೇವಲ ಒಂದು ಹೆಜ್ಜೆ ದೂರದಲ್ಲಿದೆ.
और पढो »