ವಿಚ್ಛೇದನ ವದಂತಿಗಳ ನಡುವೆ ಅಭಿಷೇಕ್ ಬಚ್ಚನ್ ಒಬ್ಬ..... ಎಂದ ಐಶ್ವರ್ಯ ರೈ! ಹೇಳಿಕೆ ವೈರಲ್

Aishwarya Rai Divorce समाचार

ವಿಚ್ಛೇದನ ವದಂತಿಗಳ ನಡುವೆ ಅಭಿಷೇಕ್ ಬಚ್ಚನ್ ಒಬ್ಬ..... ಎಂದ ಐಶ್ವರ್ಯ ರೈ! ಹೇಳಿಕೆ ವೈರಲ್
Abhishek Bachchan Best HusbandAishwarya Rai Bachchan Latest NewsGrey Divorce
  • 📰 Zee News
  • ⏱ Reading Time:
  • 33 sec. here
  • 25 min. at publisher
  • 📊 Quality Score:
  • News: 97%
  • Publisher: 63%

Aishwarya Rai Abhishek Bachchan news: ಅಭಿಷೇಕ್ ಬಚ್ಚನ್- ಐಶ್ವರ್ಯ ರೈ ಗ್ರೇ ಡಿವೋರ್ಸ್ ಪಡೆದಿದ್ದಾರೆ. ಶೀಘ್ರದಲ್ಲೇ ನಟಿ ನಿಮ್ರತ್ ಕೌರ್ ಅವರೊಂದಿಗೆ ಅಭಿಷೇಕ್ ಮದುವೆಯಾಗಲಿದ್ದಾರೆ ಎಂಬಿತ್ಯಾದಿ ವದಂತಿಗಳು ಹರಿದಾಡುತ್ತಲೇ ಇವೆ. ಈ ಮಧ್ಯೆ, ಪತಿ ಬಗೆಗಿನ ಐಶ್ವರ್ಯ ರೈ ಹೇಳಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Aishwarya Rai Abhishek Bachchan : ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಡಿವೋರ್ಸ್ ವದಂತಿ ಇತ್ತೀಚಿನ ದಿನಗಳಲ್ಲಿ ಭಾರೀ ಚರ್ಚೆಯಾಗುತ್ತಿರುವ ವಿಷಯ. ಈ ಮಧ್ಯೆ ಐಶ್ವರ್ಯ ರೈ ತಮ್ಮ ಪತಿ ಬಗ್ಗೆ ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದೆ.ಶೀಘ್ರದಲ್ಲೇ ನಟಿ ನಿಮ್ರತ್ ಕೌರ್ ಅವರೊಂದಿಗೆ ಅಭಿಷೇಕ್ ಮದುವೆಯಾಗಲಿದ್ದಾರೆ ಎಂಬಿತ್ಯಾದಿ ವದಂತಿಗಳು ಹರಿದಾಡುತ್ತಲೇ ಇವೆ.ʼದೈಹಿಕವಾಗಿ, ಭಾವನಾತ್ಮಕವಾಗಿ ನಿಂದನೆಗೊಳಗಾಗಿದ್ದೇನೆʼ.. ಕೊನೆಗೂ ಡಿವೋರ್ಸ್‌ ಬಗ್ಗೆ ಮೌನ ಮುರಿದ ಐಶ್ವರ್ಯ ರೈ!ಯಾವುದೇ ಟೆಸ್ಟ್ ಬೇಡ.. ದೇಹದಲ್ಲಿ ಈ ಲಕ್ಷಣ ಕಂಡುಬದ್ರೆ ಖಂಡಿತ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂದರ್ಥ..

ಜೀ ಕನ್ನಡ ವೇದಿಕೆಯಲ್ಲೇ ಅನುಶ್ರೀ ಎಂಗೇಜ್ಮೆಂಟ್‌ ಫೋಟೋ... ಕೊನೆಗೂ ಮದುವೆ ಡೇಟ್‌ ಅನೌನ್ಸ್‌ ಮಾಡಿದ ಕರುನಾಡ ಮನೆಮಗಳು! ಇವ್ರೇ ನೋಡಿ ಆ ಲಕ್ಕಿ ಬಾಯ್‌!ಸಂದರ್ಶನವೊಂದರಲ್ಲಿ ಅಭಿಷೇಕ್ ಬಚ್ಚನ್"ವಿಶ್ವದ ಅತ್ಯುತ್ತಮ ಪತಿ" ಎಂದು ಹಾಡಿ ಹೊಗಳಿದ್ದಾರೆ. ಇದರಲ್ಲಿ ತಮ್ಮ ಯಶಸ್ಸಿನಲ್ಲಿ ಪ್ರತಿ ಹೆಜ್ಜೆಯಲ್ಲೂ ಜೊತೆಗಿರುವ ಅಭಿಷೇಕ್ ಪ್ರೋತ್ಸಾಹಕ್ಕೆ ತಾವು ಕೃತಜ್ಞರಾಗಿರುವುದಾಗಿ ಮಾಜಿ ವಿಶ್ವ ಸುಂದರಿ ಹೇಳಿದ್ದಾರೆ.

ಹಳೆಯ ಸಂದರ್ಶನದ ವಿದೀಯೋದಲ್ಲಿ ಪತಿಯನ್ನು ಹಾಡಿ ಹೊಗಳಿರುವ ಐಶ್ವರ್ಯ ರೈ,"ವಿಶ್ವದ ಅತ್ಯುತ್ತಮ ಪತಿಯನ್ನು ನಾನು ಹೊಂದಿದ್ದೇನೆ. ನನಗೆ ಇಂತಹ ಆಶೀರ್ವಾದ ಸಿಕ್ಕಿದ್ದೇ ನನ್ನ ಪುಣ್ಯ. ಸಾರ್ವಜನಿಕ ವೇದಿಕೆಗಳಲ್ಲಿ ತನ್ನ ಮಹಿಳೆಯ ಬಗ್ಗೆ ಪ್ರೋತ್ಸಾಹಕವಾಗಿ ಮಾತನಾಡಿ ಶಕ್ತಿ ತುಂಬುತ್ತಾರೆ. ಇನ್ನಷ್ಟು ಹೊಸತನ್ನು ಮಾಡಲು ಪ್ರೋತ್ಸಾಹಿಸುತ್ತಾರೆ" ಎಂದು ಹೇಳಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Abhishek Bachchan Best Husband Aishwarya Rai Bachchan Latest News Grey Divorce Abhishek Bachchan Latest News Aishwarya Rai Bachchan News In Kannada Aishwarya Rai Abhishek Bachchan ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಜಗಳ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ವಿಡಿಯೋ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ವಿಚ್ಛೇದನ ವದಂತಿ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಡಿವೋರ್ಸ್‌ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಸುದ್ದಿ ಐಶ್ವರ್ಯ ರೈ ಪದ್ಮಶ್ರೀ ಪ್ರಶಸ್ತಿ Abhishek Bachchan Aishwarya Rai Video Abhishek Bachchan Aishwarya Rai Divorce Rumour Abhishek Bachchan Aishwarya Rai Divorce Abhishek Bachchan Aishwarya Rai News Abhishek Bachchan Nimrit Kaur Abhisehk Bachchan Affair Aishwarya Rai Viral News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪತಿಯಿಂದಾಗಿ ಮುಜುಗಾರಕ್ಕೀಡಾದ ಐಶ್ವರ್ಯ ರೈ ಬಚ್ಚನ್: ವಿಡಿಯೋ ವೈರಲ್ಪತಿಯಿಂದಾಗಿ ಮುಜುಗಾರಕ್ಕೀಡಾದ ಐಶ್ವರ್ಯ ರೈ ಬಚ್ಚನ್: ವಿಡಿಯೋ ವೈರಲ್Aishwarya Rai Abhishek Bachchan Viral Video: ವಿಚ್ಛೇದನ ವದಂತಿಗಳ ನಡುವೆ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಅವರ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.
और पढो »

ವಿಚ್ಛೇದನ ವದಂತಿ ನಡುವೆ ಅಭಿಷೇಕ್‌ ಬಚ್ಚನ್‌ ಜೊತೆ ನಿಮ್ರಿತ್‌ ಕೌರ್‌ ವಿಡಿಯೋ ವೈರಲ್!‌‌ ಐಶ್ವರ್ಯ ರೈ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನೆ?ವಿಚ್ಛೇದನ ವದಂತಿ ನಡುವೆ ಅಭಿಷೇಕ್‌ ಬಚ್ಚನ್‌ ಜೊತೆ ನಿಮ್ರಿತ್‌ ಕೌರ್‌ ವಿಡಿಯೋ ವೈರಲ್!‌‌ ಐಶ್ವರ್ಯ ರೈ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »

ಬಚ್ಚನ್ ಕುಟುಂಬಕ್ಕೆ ದುರಾದುಷ್ಟವಾದ್ರಾ ಐಶ್ವರ್ಯಾ ರೈ? ಡಿವೋರ್ಸ್‌ ವದಂತಿಯ ಮಧ್ಯೆ ಸೊಸೆಯ ಬಗ್ಗೆ ಅಮಿತಾಬ್‌ ಶಾಕಿಂಗ್‌ ಹೇಳಿಕೆ!!ಬಚ್ಚನ್ ಕುಟುಂಬಕ್ಕೆ ದುರಾದುಷ್ಟವಾದ್ರಾ ಐಶ್ವರ್ಯಾ ರೈ? ಡಿವೋರ್ಸ್‌ ವದಂತಿಯ ಮಧ್ಯೆ ಸೊಸೆಯ ಬಗ್ಗೆ ಅಮಿತಾಬ್‌ ಶಾಕಿಂಗ್‌ ಹೇಳಿಕೆ!!Amitabh Bacchan Shocking Statement: ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಗಳ ಮಧ್ಯೆ ಸೊಸೆ ದುರಾದೃಷ್ಟದ ಬಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಸಂದರ್ಶನದ ವಿಡಿಯೋವೊಂದು ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ.
और पढो »

ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್‌ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್‌ ಕಪಲ್?ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್‌ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್‌ ಕಪಲ್?Abhishek Bachchan on divorce rumours: ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ಮುರಿದ ಅಭಿಷೇಕ್ ಬಚ್ಚನ್ ಅವರ ವೀಡಿಯೊ ವೈರಲ್ ಆಗಿದೆ.
और पढो »

ವಿಚ್ಛೇದನ ವದಂತಿಗಳು ಬುಗಿಲೆದ್ದಮೇಲೂ ಐಶ್ವರ್ಯ-ಅಭಿಷೇಕ್‌ ಅಧಿಕೃತ ಘೋಷಣೆ ಮಾಡದಿರುವುದು ಇದೊಂದೆ ಕಾರಣಕ್ಕೆ!ವಿಚ್ಛೇದನ ವದಂತಿಗಳು ಬುಗಿಲೆದ್ದಮೇಲೂ ಐಶ್ವರ್ಯ-ಅಭಿಷೇಕ್‌ ಅಧಿಕೃತ ಘೋಷಣೆ ಮಾಡದಿರುವುದು ಇದೊಂದೆ ಕಾರಣಕ್ಕೆ!Aishwarya rai Abhishek Bachchan: ಬಾಲಿವುಡ್‌ನ ಪವರ್‌ ಕಪಲ್‌ ಎಂದೆ ಕರೆಸಿಕೊಳ್ಳುವ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೆ ಎಬ್ಬಿಸಿಬಿಟ್ಟಿವೆ.
और पढो »

ಬರೀ 13 ವರ್ಷಕ್ಕೆ ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಆಸ್ತಿ ಎಷ್ಟಿದೆ ಗೊತ್ತಾ? ತಂದೆಗಿಂತಲೂ ದುಪ್ಪಟ್ಟು ಸಂಪತ್ತಿಗೆ ʼರಾಣಿʼ ಈಕೆ...!!ಬರೀ 13 ವರ್ಷಕ್ಕೆ ಐಶ್ವರ್ಯಾ ರೈ ಮಗಳು ಆರಾಧ್ಯ ಬಚ್ಚನ್ ಆಸ್ತಿ ಎಷ್ಟಿದೆ ಗೊತ್ತಾ? ತಂದೆಗಿಂತಲೂ ದುಪ್ಪಟ್ಟು ಸಂಪತ್ತಿಗೆ ʼರಾಣಿʼ ಈಕೆ...!!Aaradhya Bachchan Net Worth: ಪ್ರಸ್ತುತ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ಸುದ್ದಿ ವೈರಲ್ ಆಗುತ್ತಿದೆ. ಇನ್ನೊಂದೆಡೆ ಆರಾಧ್ಯ ಮತ್ತು ಐಶ್ವರ್ಯಾ ಬಾಂಧವ್ಯವನ್ನು ಜನ ಕೊಂಡಾಡುತ್ತಿದ್ದಾರೆ.
और पढो »



Render Time: 2025-02-16 02:33:01