ವಿಚ್ಚೇದನ ವದಂತಿ ನಡುವೆ ಐಶ್ವರ್ಯ ರೈ ಲುಕ್‌ ಫುಲ್‌ ಚೇಂಜ್‌..! ಫೋಟೋಸ್‌ ವೈರಲ್‌

Aishwarya Rai Viral Photos समाचार

ವಿಚ್ಚೇದನ ವದಂತಿ ನಡುವೆ ಐಶ್ವರ್ಯ ರೈ ಲುಕ್‌ ಫುಲ್‌ ಚೇಂಜ್‌..! ಫೋಟೋಸ್‌ ವೈರಲ್‌
Aishwarya RaiAishwarya Rai PhotosAishwarya Rai Abhishek Bachchan
  • 📰 Zee News
  • ⏱ Reading Time:
  • 21 sec. here
  • 25 min. at publisher
  • 📊 Quality Score:
  • News: 92%
  • Publisher: 63%

Aishwarya rai Viral Photos: ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದೆ. ಇದೀಗ ಇದರ ನಡುವೆ ಐಶ್ವರ್ಯ ರೈ ಅವರ ಲುಕ್‌ ಬದಲಾಗಿದೆ ಎಂದು ಹೇಳಲಾಗುತ್ತಿರುವ ಫೋಟೋಗಲು ವೈರಲ್‌ ಆಗುತ್ತಿದೆ.

ನಟಿ ಐಶ್ವರ್ಯ ರೈ ಅವರು ತಮ್ಮ ವೃತ್ತಿಯ ಕಾರಣದಿಂದಾಗಿ ಅಲ್ಲದೆ ಇತ್ತೀಚೆಗೆ ಕೆಲವು ತಿಂಗಳುಗಳಿಂದ ತಮ್ಮ ವೈಯಕ್ತಿಕ ಕಾರಣದಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಐಶ್ವರ್ಯ ರೈ ಹಾಗೂ ಅವರ ಪತಿ ಅಭಿಷೇಕ್‌ ಬಚ್ಚನ್‌ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ಈ ಜೋಡಿ ಇತ್ತೀಚೆಗೆ ಜೊತೆಯಾಗಿ ಎಲ್ಲೂ ಕೂಡ ಕಾಣಿಸಿಕೊಳ್ಳುತ್ತಿಲ್ಲ, ಇದೇ ಕಾರಣದಿಂದಾಗಿ ಈ ಜೋಡಿ ಡಿವೋರ್ಸ್‌ ಪಡೆದುಕೊಳ್ಳುವುದು ಕನ್‌ಫರ್ಮ್‌ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ನಟಿ ಐಶ್ವರ್ಯ ರೈ ಅವರ ಹುಟ್ಟುಹಬ್ಬ ಕೂಡ ನಡೆದಿದೆ, ಈ ಸಂದರ್ಭದಲ್ಲಿ ಬಚ್ಚನ್‌ ಕುಟುಂಬದವರು ಐಶ್ವರ್ಯ ರೈ ಅವರಿಗೆ ವಿಶ್‌ ಮಾಡದೆ ಇರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಮಧ್ಯೆ ನಟಿ ಐಶ್ವರ್ಯ ರೈ ಅವರ ಫೋಟೋಗಳು ವೈರಲ್‌ ಆಗುತ್ತಿವೆ, ಈ ಫೋಟೋಗಳನ್ನು ನೋಡಿದ ನೆಟ್ಟಿಗರು ವಿಚ್ಛೇದನ ವದಂತಿ ಹಾಗೂ ಅಭಿಷೇಕ್‌ ಅವರ ಅಫೇರ್‌ ವದಂತಿಗಳ ನಡುವೆ ನಟಿ ಐಶ್ವರ್ಯ ರೈ ತಮ್ಮ ಲುಕ್‌ ಅನ್ನು ಬದಲಾಯಿಸಿಕೊಂಡಿದ್ದಾರೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಮೊದಲ ಪತ್ನಿಯೂ ಇಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Aishwarya Rai Aishwarya Rai Photos Aishwarya Rai Abhishek Bachchan Aishwarya Rai Divorce Aishwarya Rai Abhishek Bachchan Divorce Jaya Bachchan Amitabh Bachchan ಐಶ್ವರ್ಯ ರೈ ಐಶ್ವರ್ಯ ರೈ ವೈರಲ್‌ ಫೋಟೋಸ್‌ ಐಶ್ವರ್ಯ ರೈ ಲೇಟೆಸ್ಟ್‌ ಫೋಟೋಸ್‌ ಐಶ್ವರ್ಯ ರೈ ಅಭಿಷೇಕ್‌ ಬಚ್ಚನ್‌ ಐಶ್ವರ್ಯ ರೈ ಡಿವೋರ್ಸ್‌ ಐಶ್ವರ್ಯ ರೈ ವಿಚ್ಛೇದನ ಐಶ್ವರ್ಯ ರೈ ವಿಚ್ಚೇದನ ವದಂತಿ ಐಶ್ವರ್ಯ ರೈ ಡಿವೂರ್ಸ್‌ ರೂಮರ್ಸ್‌ ಅಭಿಷೇಕ್‌ ಬಚ್ಚನ್‌ ಅಭಿಷೇಕ್‌ ಬಚ್ಚನ್‌ ಅಫೇರ್‌ ಬಾಲಿವುಡ್‌ ಸಿನಿಮಾ ಸುದ್ದಿ ವೈರಲ್‌ ನ್ಯೂಸ್‌ Bollywood News Entertainment News Viral News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಿಚ್ಛೇದನ ವದಂತಿ ನಡುವೆ ಅಭಿಷೇಕ್‌ ಬಚ್ಚನ್‌ ಜೊತೆ ನಿಮ್ರಿತ್‌ ಕೌರ್‌ ವಿಡಿಯೋ ವೈರಲ್!‌‌ ಐಶ್ವರ್ಯ ರೈ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನೆ?ವಿಚ್ಛೇದನ ವದಂತಿ ನಡುವೆ ಅಭಿಷೇಕ್‌ ಬಚ್ಚನ್‌ ಜೊತೆ ನಿಮ್ರಿತ್‌ ಕೌರ್‌ ವಿಡಿಯೋ ವೈರಲ್!‌‌ ಐಶ್ವರ್ಯ ರೈ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »

ಐಶ್ವರ್ಯ ರೈ ಅತಿಲೋಕ ಸುಂದರಿ ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ವಿಡಿಯೋ ವೈರಲ್ಐಶ್ವರ್ಯ ರೈ ಅತಿಲೋಕ ಸುಂದರಿ ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ವಿಡಿಯೋ ವೈರಲ್Abhishek Aishwarya Divorce: ಪ್ರಸ್ತುತ, ಬಾಲಿವುಡ್ ನಟಿ ನಿಮ್ರತ್ ಕೌರ್ ಜೊತೆ ಅಭಿಷೇಕ್ ಬಚ್ಚನ್ ಡೇಟಿಂಗ್ ನಲ್ಲಿದ್ದಾರೆ. ಈಕೆಯಿಂದಲೇ ಅಭಿಷೇಕ್ ಐಶ್ವರ್ಯ ನಡುವೆ ಬಿರುಕು ಮೂಡಿದೆ ಎಂಬಿತ್ಯಾದಿ ವರದಿಗಳು ಹರಿದಾಡುತ್ತಿವೆ. ಏತನ್ಮಧ್ಯೆ, ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಥ್ರೋಬ್ಯಾಕ್ ವಿಡಿಯೋ ವೈರಲ್ ಆಗುತ್ತಿದೆ.
और पढो »

ವಿಚ್ಛೇದನ ವದಂತಿ ನಡುವೆ ಎರಡನೇ ಮಗುವಿಗೆ ಜನ್ಮ ಕೊಟ್ಟ ಐಶ್ವರ್ಯ ರೈ?! ಫೋಟೋ ವೈರಲ್‌ವಿಚ್ಛೇದನ ವದಂತಿ ನಡುವೆ ಎರಡನೇ ಮಗುವಿಗೆ ಜನ್ಮ ಕೊಟ್ಟ ಐಶ್ವರ್ಯ ರೈ?! ಫೋಟೋ ವೈರಲ್‌Aishwarya rai baby boy: ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಕೆಲವು ತಿಂಗಳುಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ ನಟಿ ಐಶ್ವರ್ಯ ರೈ ಎರಡನೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
और पढो »

ಅಭಿಷೇಕ್‌ ಬಚ್ಚನ್‌ ಅಲ್ಲ.. ನನಗೆ ಸಲ್ಮಾನ್‌ ಖಾನ್‌ ಪರ್ಫೆಕ್ಟ್‌... ವಿಚ್ಛೇದನ ವದಂತಿ ನಡುವೆ ಐಶ್ವರ್ಯ ರೈ ಹೇಳಿಕೆ ವೈರಲ್‌!ಅಭಿಷೇಕ್‌ ಬಚ್ಚನ್‌ ಅಲ್ಲ.. ನನಗೆ ಸಲ್ಮಾನ್‌ ಖಾನ್‌ ಪರ್ಫೆಕ್ಟ್‌... ವಿಚ್ಛೇದನ ವದಂತಿ ನಡುವೆ ಐಶ್ವರ್ಯ ರೈ ಹೇಳಿಕೆ ವೈರಲ್‌!Aishwarya rai on salman Khan: ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಬಚ್ಚನ್‌ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಅಗುತ್ತಿದೆ. ಇದರ ಮಧ್ಯೆ ಐಶ್ವರ್ಯ ರೈ ಅವರು ಸಲ್ಮಾನ್‌ ಕುರಿತು ಮಾತನಾಡಿದ ವಿಡಿಯೋ ಒಂದು ಇದೀಗ ವೈರಲ್‌ ಆಗುತ್ತಿದೆ.
और पढो »

ಅಭಿಷೇಕ್‌-ನಿಮೃತ್‌ ಕೌರ್‌ ಅಫೇರ್‌ ವದಂತಿ ನಡುವೆ ಸಲ್ಮಾನ್‌ ಖಾನ್‌ರನ್ನು ತಬ್ಬಿ ಕಣ್ಣೀರಿಟ್ಟ ಐಶ್ವರ್ಯ ರೈ? ಫೋಟೋ ವೈರಲ್‌!!ಅಭಿಷೇಕ್‌-ನಿಮೃತ್‌ ಕೌರ್‌ ಅಫೇರ್‌ ವದಂತಿ ನಡುವೆ ಸಲ್ಮಾನ್‌ ಖಾನ್‌ರನ್ನು ತಬ್ಬಿ ಕಣ್ಣೀರಿಟ್ಟ ಐಶ್ವರ್ಯ ರೈ? ಫೋಟೋ ವೈರಲ್‌!!Aishwarya rai Salman Khan: ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್‌ ಅವರ ವಿಚ್ಛೇದನ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿವೆ. ಎಲ್ಲಿ ನೋಡಿದರೂ ಕೂಡ ಈ ಜೋಡಿಯ ವಿಚ್ಛೇದನ ಕುರಿತೆ ಚರ್ಚೆಯಾಗುತ್ತಿದೆ.
और पढो »

ಅಭಿಷೇಕ್ ಬಚ್ಚನ್ ಜೊತೆ ಜಗಳ ಆದ್ರೆ ಯಾವಾಗ್ಲೂ ನಾನೇ Sorry ಕೇಳಬೇಕು… ವಿಚ್ಛೇದನ ವದಂತಿ ನಡುವೆ ಐಶ್ವರ್ಯ ರೈ ಮಾತು!ಅಭಿಷೇಕ್ ಬಚ್ಚನ್ ಜೊತೆ ಜಗಳ ಆದ್ರೆ ಯಾವಾಗ್ಲೂ ನಾನೇ Sorry ಕೇಳಬೇಕು… ವಿಚ್ಛೇದನ ವದಂತಿ ನಡುವೆ ಐಶ್ವರ್ಯ ರೈ ಮಾತು!Aishwarya Rai Abhishek Bachchan: ಐಶ್ವರ್ಯ ರೈ ಇಂತಹ ಕಠಿಣ ನಿರ್ಧಾರಕ್ಕೆ ಬರಲು ಅಭಿಷೇಕ್ ಬಚ್ಚನ್ ಕಾರಣ. ಅಭಿಷೇಕ್ ಬಚ್ಚನ್ ತಮ್ಮ ‘ಲಂಚ್ ಬಾಕ್ಸ್’ ಚಿತ್ರದ ಹೀರೋಯಿನ್ ನಿಮ್ರತ್ ಕೌರ್ ಜೊತೆ ಹೆಚ್ಚು ಸಲುಗೆಯಿಂದ ಇದ್ದಾರೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ.
और पढो »



Render Time: 2025-02-15 13:38:50