ಸಾಮಾನ್ಯವಾಗಿ ಮದುವೆಗೆ ಒಂದು ಸರಿಯಾದ ವಯಸ್ಸು ಎನ್ನುವುದಿದೆ. ಈ ವಯಸ್ಸಿಗೆ ಮದುವೆಯಾದರೆ, ಈ ವಯಸ್ಸಿಗೆ ಮಕ್ಕಳಾಗುತ್ತದೆ ಎನ್ನುವ ಲೆಕ್ಕಾಚಾರ ಜನಸಾಮಾನ್ಯರದ್ದು.
ವಿಚ್ಛೇದನ ವದಂತಿ ಮಧ್ಯೆಯೇ ಮತ್ತೊಂದು ಮಾಹಿತಿ!ಹೆರಿಗೆ ವೇಳೆ ಇದೊಂದು ಕೆಲಸ ಆಗಲೇ ಬೇಕು ಎಂದು ಪಟ್ಟು ಹಿಡಿದಿದ್ದರಂತೆ ಐಶ್ವರ್ಯಾ ರೈ! ಅಷ್ಟಕ್ಕೂ ಈ ತೀರ್ಮಾನದ ಹಿಂದಿನ ಕಾರಣ ಏನು?
ಸಾಮಾನ್ಯವಾಗಿ ಮದುವೆಗೆ ಒಂದು ಸರಿಯಾದ ವಯಸ್ಸು ಎನ್ನುವುದಿದೆ. ಈ ವಯಸ್ಸಿಗೆ ಮದುವೆಯಾದರೆ, ಈ ವಯಸ್ಸಿಗೆ ಮಕ್ಕಳಾಗುತ್ತದೆ ಎನ್ನುವ ಲೆಕ್ಕಾಚಾರ ಜನಸಾಮಾನ್ಯರದ್ದು.ಸೆಲೆಬ್ರಿಟಿಗಳು ಅಂದಾಕ್ಷಣ ಅವರ ಮದುವೆ, ಸಂಸಾರ,ಮಕ್ಕಳು ಎಲ್ಲವೂ ಅವರ ನಿರ್ಧಾರದ ಪ್ರಕಾರವೇ ನಡೆಯುತ್ತದೆ ಎನ್ನುವ ಮಾತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ತಾಯ್ತನ ಎನ್ನುವುದು ಪ್ರತೀ ಹೆಣ್ಣಿನ ಬದುಕಿನಲ್ಲಿ ಬರುವ ಸುಂದರ ಅನುಭವ. ಪ್ರತಿಯೊಬ್ಬ ಮಹಿಳೆಯ ಮನಸ್ಸು ಕೂಡಾ ತಾಯ್ತನಕ್ಕಾಗಿ ಹಂಬಲಿಸುತ್ತದೆ. ತಾಯಿಯಾದರಷ್ಟೇ ಮಹಿಳೆಯ ಜೀವನ ಪರಿಪೂರ್ಣ ಎನ್ನುವ ಮಾತೂ ಇದೆ. ಸೆಲೆಬ್ರಿಟಿಗಳು ಅಂದಾಕ್ಷಣ ಅವರ ಮದುವೆ, ಸಂಸಾರ,ಮಕ್ಕಳು ಎಲ್ಲವೂ ಅವರ ನಿರ್ಧಾರದ ಪ್ರಕಾರವೇ ನಡೆಯುತ್ತದೆ ಎನ್ನುವ ಮಾತಿದೆ.
Aishwarya Rai Bachchan Aishwarya Rai Education Aishwarya Rai Age Aishwarya Rai Husband Aishwarya Rai Films Aishwarya Rai Bollywood Aishwarya Rai Networth ಐಶ್ವರ್ಯ ರೈ ಐಶ್ವರ್ಯ ರೈ ಸಿನಿಮಾ ಐಶ್ವರ್ಯ ರೈ ಆಸ್ತಿ ಐಶ್ವರ್ಯ ರೈ ಕುಟುಂಬ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Car Accident: ಹೊಂಡಕ್ಕೆ ಕಾರು ಉರುಳಿ 8 ಮಂದಿ ದುರ್ಮರಣ..!ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಲಾರಿಮಾದಿಂದ ಸೂರಜ್‌ಪುರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 8 ಮಂದಿಯೂ ಮೃತಪಟ್ಟಿದ್ದಾರೆ.
और पढो »
ಸಿನಿರಂಗದಲ್ಲಿ ಸಂಚಲನ.. ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಫಿಕ್ಸ್?! ಕೊನೆಗೂ ಹೊರಬಿತ್ತು ʼಆʼ ದೊಡ್ಡ ಹೇಳಿಕೆ..Abhishek Bachchan-Aishwarya Rai: ಕಳೆದ ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ಬಚ್ಚನ್ ಬೇರೆಯಾಗುತ್ತಿದ್ದಾರೆ. ಆದರೆ ಇದೀಗ ಜ್ಯೋತಿಷಿಯೊಬ್ಬರು ಐಶ್ವರ್ಯಾ-ಅಭಿಷೇಕ್ ವಿಚ್ಛೇದನ ಪಡೆಯುವುದು ಫಿಕ್ಸ್ ಎಂದು ಹೇಳಿದ್ದಾರೆ..
और पढो »
ಐಶ್ವರ್ಯ ರೈ ಜೆರಾಕ್ಸ್ ಕಾಪಿಯಂತೆ ಕಾಣುವ ಈ ಬ್ಯೂಟಿ ಯಾರು ಗೊತ್ತೇ? ಈಕೆ ಜನಪ್ರಿಯ ಉದ್ಯಮಿ, ಬಡಜನರಿಗೆ ಸಹಾಯ ಮಾಡುತ್ತಿರುವ ಸಮಾಜ ಸೇವಕಿ!!Cheema Kanwal: ಐಶ್ವರ್ಯಾ ರೈ ಬಾಲಿವುಡ್‌ನ ಪ್ರಮುಖ ನಟಿ. ಈ ಮಾಜಿ ವಿಶ್ವಸುಂದರಿಗೆ 50 ವರ್ಷ ವಯಸ್ಸಾದರೂ ಅಂದವಂತೂ ಹಾಗೇ ಇದೆ.. ಮೇಕಪ್ ಮುಖ್ಯ ಕಾರಣ ಎಂದು ಕೆಲವರು ಹೇಳುತ್ತಿದ್ದರೂ, ಐಶ್ವರ್ಯಾ ರೈ ತಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಂಡಿರುವುದು ನಿಜ.. ಬಾಲಿವುಡ್ ನ ಬ್ಯೂಟಿ ಕ್ವೀನ್ ಎಂದಾಗ ಅನೇಕರಿಗೆ ಅನಿಸುವುದು ಐಶ್ವರ್ಯಾ ರೈ.
और पढो »
ಅಭಿಷೇಕ್-ಐಶ್ವರ್ಯ ವಿಚ್ಛೇದನ ಕನ್ಫರ್ಮ್? ಬಚ್ಚನ್ ಕುಟುಂಬದಿಂದಲೇ ಹೊರಬಿತ್ತು ಅಸಲಿ ಸತ್ಯ!!Abhishek-Aishwarya: ಬಿ-ಟೌನ್‌ನಲ್ಲಿ ಪ್ರಸ್ತುತ ಖ್ಯಾತ ಜೋಡಿಯ ವಿಚ್ಛೇದನದ ಮಾತುಗಳು ಹೆಚ್ಚುತ್ತಿವೆ. ಈ ಜೋಡಿ ಬೇರೆ ಯಾರೂ ಅಲ್ಲ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್.
और पढो »
ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ಜೊತೆ ನಿಮ್ರಿತ್ ಕೌರ್ ವಿಡಿಯೋ ವೈರಲ್! ಐಶ್ವರ್ಯ ರೈ ಹಾರ್ಟ್ ಬ್ರೇಕ್ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ರಾಜ್ಯ ಸರಕಾರ ಮಣ್ಣು ತಿನ್ನುವ ಕೆಲಸ ಮಾಡುತ್ತಿದೆ: ಬಿ.ವೈ ವಿಜಯೇಂದ್ರತಲತಲಾಂತರದಿಂದ ಇದ್ದ ಪಿತ್ರಾರ್ಜಿತ ಆಸ್ತಿಯನ್ನು ರಾತ್ರೋರಾತ್ರಿ ವಕ್ಫ್ ಪ್ರಾಪರ್ಟಿ ಎಂದು ಘೋಷಿಸಿದರೆ ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದರು.
और पढो »