Abhishek Bachchan: ಕೆಲವು ಸಮಯದಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವೆ ಯಾವುದೂ ಸರಿಯಿಲ್ಲ ಎಂಬ ವರದಿಗಳಿವೆ. ಇತ್ತೀಚೆಗೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದರ ನಂತರ, ನಟ ವಿಚ್ಛೇದನದ ಪೋಸ್ಟ್ ಅನ್ನು ಲೈಕ್ ಮಾಡುವ ಮೂಲಕ ಈ ವದಂತಿಗಳಿಗೆ ಅಭಿಷೇಕ್ ಪುಷ್ಠಿ ನೀಡಿದರು.
ಅಭಿಷೇಕ್ ಬಚ್ಚನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆಬಾಲಿವುಡ್ ನಲ್ಲೇ ಅತ್ಯಂತ ದುಬಾರಿ ವಿಚ್ಛೇದನ : ಜೀವನಾಂಶವಾಗಿ 400ಕೋಟಿ ಕೊಟ್ಟಿದ್ದಾರಂತೆ ಈ ನಟ..!
"ಈ ಮದುವೆ ನನಗೆ ಬೇಸರ ತರಿಸಿದೆ.."- ಕೊನೆಗೂ ಡಿವೋರ್ಸ್ ವದಂತಿಗೆ ಕ್ಲಾರಿಟಿ ಕೊಟ್ಟ ಐಶ್ವರ್ಯಾ ರೈ!? ಸೆನ್ಸೇಷನಲ್ ಹೇಳಿಕೆ ವೈರಲ್
Aishwarya Rai Abhishek Bachchan Divorce ಐಶ್ವರ್ಯಾ ರೈ ಐಶ್ವರ್ಯಾ ರೈ ಡಿವೋರ್ಸ್ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಡಿವೋರ್ಸ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಡಿವೋರ್ಸ್ ಸಿನಿಮಾ ಸುದ್ದಿ ಸೆಲೆಬ್ರಿಟಿ ಸುದ್ದಿ Aishwarya Rai Aishwarya Rai Divorce Aishwarya Rai Abhishek Bachchan Divorce Actress Aishwarya Rai And Abhishek Bachchan Divor Movie News Celebrity News Abhishek Bachchan Aishwarya Rai Abhishek Bachchan Spotted Abhishek Bachchan And Aishwarya Rai Aishwarya Rai Abhishek Bachchan Divorce Rumours Aishwarya Rai Abhishek Bachchan Divorce Update
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಐಶ್ವರ್ಯಾ ಜೊತೆ ʼಅದನ್ನುʼ ಮಾಡದಿದ್ದರೆ ನನಗೆ ನಿದ್ದೆಯೇ ಬರಲ್ಲ!- ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಶಾಕಿಂಗ್ ಹೇಳಿಕೆ ವೈರಲ್Abhishek Bachchans statement: ಪ್ರಸ್ತುತ ಸೆಲೆಬ್ರಿಟಿಗಳ ಜೀವನದಲ್ಲಿ ವಿಚ್ಛೇದನವೆಂಬ ಪೆಡಂಭೂತ ದಾಳಿ ಮಾಡುತ್ತಿದೆಯೇನೋ...! ಎಂಬಂತೆ ಭಾಸವಾಗುತ್ತಿದೆ. ಕಳೆದ ದಿನವಷ್ಟೇ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಡಿವೋರ್ಸ್ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು.
और पढो »
ಐಶ್ವರ್ಯಾ ರೈ ಮೊದಲ ಮದುವೆ ಅಭಿಷೇಕ್ ಬಚ್ಚನ್ ಜೊತೆಯಲ್ಲ.. ಇದು ಎರಡನೇ ಮದುವೆ! ಅಮಿತಾಬ್ ಗೂ ಗೊತ್ತಿತ್ತು ಈ ವಿಚಾರ!!Aishwarya Rai First Husband: ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ಬಚ್ಚನ್ ಎರಡನೇ ಮದುವೆಯಾದರೆಂಬ ವದಂತಿಯೊಂದು ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ.
और पढो »
ಐಶ್ವರ್ಯ ರೈ ಜೊತೆ ವಿಚ್ಛೇದನ ಖಚಿತ?! ಡಿವೋರ್ಸ್ ವದಂತಿಗಳ ಮಧ್ಯೆ ಅಭಿಷೇಕ್ ಬಚ್ಚನ್ ಮಾಡಿದ್ದೇನು ಗೊತ್ತಾ?Aishwarya Rai -Abhishek Bachchan Separation: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ನಂತರ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸಂಬಂಧ ಮತ್ತೊಮ್ಮೆ ಸುದ್ದಿಯಲ್ಲಿದೆ. ಇವರಿಬ್ಬರ ವಿಚ್ಛೇದನದ ಮಾತುಗಳು ಮರುಕಳಿಸಿದೆ. ಈ ಸುದ್ದಿಯ ನಡುವೆಯೇ ಅಭಿಷೇಕ್ ಬಚ್ಚನ್ ಮಾಡಿದ್ದೊಂದು ಕೆಲಸ ಇದೀಗ ಚರ್ಚೆಗೆ ಗ್ರಾಸವಾಗಿದೆ.
और पढो »
ಐಶ್ವರ್ಯ ಅಭಿಷೇಕ್ ಮನಸ್ತಾಪಕ್ಕೆ ಈ ನಟಿಯೇ ಕಾರಣವಂತೆ !ಜಯಾ ಬಚ್ಚನ್ ಗೂ ಇದೆ ಇದರ ಸಂಪೂರ್ಣ ಮಾಹಿತಿವಿಶ್ವದ ಗಮನವೇ ಸೆಳೆದಿದ್ದ ಈ ಜೋಡಿ ಮಧ್ಯೆ ಬಿರುಕು ಮೂಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಇಲ್ಲಿ ಕಾಡಿಯೇ ಕಾಡುತ್ತದೆ. ಆದರೆ ಇದೆಲ್ಲದಕ್ಕೂ ಕಾರಣ ಒಬ್ಬ ನಟಿ ಎಂದು ಹೇಳಲಾಗುತ್ತದೆ.
और पढो »
ಐಶ್ವರ್ಯಾಗೆ ನನ್ನ ಅನುಮತಿ ಅಗತ್ಯವಿಲ್ಲ, ವಿಚ್ಛೇದನದ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಟ್ವೀಟ್ ವೈರಲ್! ಡಿವೋರ್ಸ್ ಫಿಕ್ಸ್?!Abhishek Bachchan tweet on Aishwarya Rai: ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ವದಂತಿಗಳ ಮಧ್ಯೆ ಅಭಿಷೇಕ್ ಬಚ್ಚನ್ ಅವರ ಟ್ವೀಟ್ ವೈರಲ್ ಆಗುತ್ತಿದ್ದು, ಅದರಲ್ಲಿ ಆಕೆಗೆ ನನ್ನ ಅನುಮತಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ
और पढो »
ಈ ಖ್ಯಾತ ವ್ಯಕ್ತಿಯೊಂದಿಗೆ ಐಶ್ವರ್ಯಾ ರೈ ಸಂಬಂಧ?.. ಅಭಿಷೇಕ್ ಬಚ್ಚನ್ ಜೊತೆ ವಿಚ್ಛೇದನ ಖಚಿತ?!abhishek bachchan aishwarya rai divorce secret: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಇತ್ತೀಚೆಗೆ Instagram ನಲ್ಲಿ ಪೋಸ್ಟ್ ಅನ್ನು ಇಷ್ಟಪಟ್ಟಿದ್ದಾರೆ.. ಇದರ ಬಳಿಕ ಐಶ್ವರ್ಯಾ ರೈ ಅವರೊಂದಿಗೆ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
और पढो »