ವಿದ್ಯುತ್ ತಂತಿ ಸ್ಪರ್ಶದಿಂದ ಚಿರತೆ ಸಾವು

Karnataka News समाचार

ವಿದ್ಯುತ್ ತಂತಿ ಸ್ಪರ್ಶದಿಂದ ಚಿರತೆ ಸಾವು
ChamrajnagrGundlupetLeopard Death
  • 📰 Zee News
  • ⏱ Reading Time:
  • 23 sec. here
  • 5 min. at publisher
  • 📊 Quality Score:
  • News: 23%
  • Publisher: 63%

ರೈತರೊಬ್ಬರ ಜಮೀನಿನಲ್ಲಿ ಬೆಳೆದಿದ್ದ ಮರದ ಮೇಲೆ ಚಿರತೆ (Leopard) ಹೇರಿದ್ದು, ಕೆಳಗೆ ಇಳಿಯುವ ಬರದಲ್ಲಿ ಪಕ್ಕದಲ್ಲಿ ಹೋಗಿದ್ದ ಹೈಟೆನ್ಸನ್ ವಿದ್ಯುತ್ ವೈರ್ ಮೇಲೆ ಜಿಗಿದಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಕೊಡಗಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆದಿದ್ದ ಮರದ ಮೇಲೆ ಚಿರತೆ ಹೇರಿದ್ದು, ಕೆಳಗೆ ಇಳಿಯುವ ಬರದಲ್ಲಿ ಪಕ್ಕದಲ್ಲಿ ಹೋಗಿದ್ದ ಹೈಟೆನ್ಸನ್ ವಿದ್ಯುತ್ ವೈರ್ ಮೇಲೆ ಜಿಗಿದಿದೆ.ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರ ಗ್ರಾಮದ ಜಮೀನಲ್ಲಿ ಚಿರತೆ ಸಾವುDisha Pataniವಿವಾಹವಾದ ನಾಲ್ಕೇ ವರ್ಷಕ್ಕೆ ತನಗಿಂತ 12 ವರ್ಷ ಹಿರಿಯ ನಿರ್ದೇಶಕನ ಜೊತೆ ಓಡಿ ಹೋದ ಪ್ರಸಿದ್ಧ ನಟಿ ಇವರು...! ಈಕೆಯ ತಂದೆಗೂ ಆಗಿತ್ತು 7 ಮದುವೆಅನಂತ್ ಅಂಬಾನಿ ವಿವಾಹ ಆಮಂತ್ರಣದ ಒಂದು ಕಾರ್ಡ್ ನ ಬೆಲೆಯಲ್ಲಿ ಒಂದು ಮದುವೆ ಮಾಡಿಸಬಹುದು! ಒಂದು ಕಾರ್ಡ್ ಬೆಲೆ .....

ಮರದಿಂದ ಜಿಗಿದ ವೇಳೆ ವಿದ್ಯುತ್ ಸ್ಪರ್ಶವಾಗಿ ಚಿರತೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಕೊಡಗಾಪುರ ಗ್ರಾಮದ ಜಮೀನೊಂದರಲ್ಲಿ ಶುಕ್ರವಾರ ನಡೆದಿದೆ. ಹೇರಿದ್ದು, ಕೆಳಗೆ ಇಳಿಯುವ ಬರದಲ್ಲಿ ಪಕ್ಕದಲ್ಲಿ ಹೋಗಿದ್ದ ಹೈಟೆನ್ಸನ್ ವಿದ್ಯುತ್ ವೈರ್ ಮೇಲೆ ಜಿಗಿದಿದೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಮೃತ ಚಿರತೆಗೆ ಸುಮಾರು 3-4 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.

ಇದೇ ಮೊದಲ ಬಾರಿಗೆ ಕಾಣಿಸಿಕೊಂಡ ಅಕಾಯ್: ಥೇಟ್‌ ದಂತದ ಗೊಂಬೆಯೇ ಜೂ.ಕೊಹ್ಲಿ...! ಲಂಡನ್‌ ಬೀದಿಯಲ್ಲಿ ಸುತ್ತಾಡಿದ ವಿಡಿಯೋ ವೈರಲ್

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Chamrajnagr Gundlupet Leopard Death

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Chamarajanagar: ವಿದ್ಯುತ್ ಸ್ಪರ್ಶದಿಂದ ಚಿರತೆ ಸಾವುChamarajanagar: ವಿದ್ಯುತ್ ಸ್ಪರ್ಶದಿಂದ ಚಿರತೆ ಸಾವುಸ್ಥಳೀಯ ರೈತರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಗುಂಡ್ಲುಪೇಟೆ ಬಫರ್ ವಲಯದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದರು. ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮಾರ್ಗಸೂಚಿ ಪ್ರಕಾರ ಕಳೇಬರವನ್ನು ಸುಡಲಾಗಿದೆ.
और पढो »

Smart Electricity Metres: ಇನ್ಮುಂದೆ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ..!Smart Electricity Metres: ಇನ್ಮುಂದೆ ಪ್ರತಿ ತಿಂಗಳು ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ..!ನಾವು ಎಷ್ಟು ವಿದ್ಯುತ್ ಬಳಸುತ್ತೇವೆಯೋ ಅಷ್ಟನ್ನು ಮಾತ್ರ ಮೊಬೈಲ್‌ನಲ್ಲಿ ರಿಚಾರ್ಜ್‌ ಮಾಡಿಕೊಂಡು ಉಪಯೋಗಿಸುವ ಸೌಲಭ್ಯವಿದೆ. ವಿದ್ಯುತ್ ಇಲಾಖೆಯು ಭಾರತದ ಪ್ರತಿಯೊಂದು ಮನೆಗಳಿಗೂ ಇಂತಹ ಸ್ಮಾರ್ಟ್ ಎಲೆಕ್ಟ್ರಿಸಿಟಿ ಮೀಟರ್ ಅಳವಡಿಕೆ ಮಾಡುವ ಭರವಸೆ ನೀಡಿದೆ.
और पढो »

Viral Video: ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದು ಬ್ಯಾಂಕ್ ಉದ್ಯೋಗಿ ಸಾವು!Viral Video: ಕೆಲಸ ಮಾಡುತ್ತಿರುವಾಗಲೇ ಕುಸಿದು ಬಿದ್ದು ಬ್ಯಾಂಕ್ ಉದ್ಯೋಗಿ ಸಾವು!ಮೃತ ರಾಜೇಶ್ ಕುಮಾರ್ ಅವರು ತಮ್ಮ ಲ್ಯಾಪ್‌ಟಾಪ್ ಮುಂದೆ ಕೆಲಸ ಮಾಡುತ್ತಿದ್ದದರು. ಹಠಾತ್ ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಕುರ್ಚಿಯ ಮೇಲೆ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಈ ಘಟನೆಯು ಜೂನ್ 19ರಂದು ಬ್ಯಾಂಕಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
और पढो »

ಹಾವೇರಿ ರಸ್ತೆ ಅಪಘಾತದಲ್ಲಿ ಅಂಧರ ಪುಟ್ ಬಾಲ್ ಇಂಡಿಯನ್ ಕ್ಯಾಪ್ಟನ್ ಮಾನಸ ಸಾವು..ಹಾವೇರಿ ರಸ್ತೆ ಅಪಘಾತದಲ್ಲಿ ಅಂಧರ ಪುಟ್ ಬಾಲ್ ಇಂಡಿಯನ್ ಕ್ಯಾಪ್ಟನ್ ಮಾನಸ ಸಾವು..Karnataka Road Accident: ಸತ್ತ 13 ಮಂದಿ ಬಡ ಕುಟುಂಬದವರೇ ಆಗಿದ್ದು, ಒಬ್ಬೊಬ್ಬರದ್ದು ಕೂಡ ಒಂದೊಂದು ಬೆವರಿನ ಕಥೆ ಇದೆ. ಆದರೆ ಎಲ್ಲಕ್ಕಿಂತಲೂ ಮನ ಕಲುಕುವುದು ಮಾನಸ (24) ಎಂಬ ಅಂಧೆ ಸಾವು. ಮಾನಸ ಅಂಧೆಯಾದ್ರೂ, ಭದ್ರಾವತಿ ತಾಲೂಕಿಗೆ ಹೆಮ್ಮೆಯ ಪುತ್ರಿಯಾಗಿದ್ದಳು.
और पढो »

ಜನಸ್ಪಂದನ ಮುಗಿಸಿ ಹಿಂತಿರುಗುವಾಗ ಅಪಘಾತ: ಆಹಾರ ನಿರೀಕ್ಷಕ ಸಾವುಜನಸ್ಪಂದನ ಮುಗಿಸಿ ಹಿಂತಿರುಗುವಾಗ ಅಪಘಾತ: ಆಹಾರ ನಿರೀಕ್ಷಕ ಸಾವುಗುಂಡ್ಲುಪೇಟೆ ತಾಲೂಕಿ‌ನ ಹಂಗಳ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿದ್ದ ವೇಳೆ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಆಹಾರ ನಿರೀಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಆಹಾರ ಶಿರಸ್ತೇದಾರ್ ತೀವ್ರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಸಮೀಪ...
और पढो »

Daily GK Quiz: ವಿದ್ಯುತ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು?Daily GK Quiz: ವಿದ್ಯುತ್ ಅನ್ನು ಕಂಡುಹಿಡಿದ ವಿಜ್ಞಾನಿ ಯಾರು?ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ.
और पढो »



Render Time: 2025-02-13 13:17:08