ವಿದೇಶಿದಲ್ಲಿ ಭಾರತದ ರಾಜನಿಗಾಗಿತ್ತು ಅವಮಾನ..! ರೊಚ್ಚಿಗೆದ್ದ ಆತ ಮಾಡಿದ್ದೇನು ಗೊತ್ತಾ..? ನೀವು ಊಹಿಸೋಕೂ ಸಾಧ್ಯವಿಲ್ಲ

Rolls Royce Car समाचार

ವಿದೇಶಿದಲ್ಲಿ ಭಾರತದ ರಾಜನಿಗಾಗಿತ್ತು ಅವಮಾನ..! ರೊಚ್ಚಿಗೆದ್ದ ಆತ ಮಾಡಿದ್ದೇನು ಗೊತ್ತಾ..? ನೀವು ಊಹಿಸೋಕೂ ಸಾಧ್ಯವಿಲ್ಲ
ರೋಲ್ಸ್ ರಾಯ್ಸ್ ಕಾರುರೋಲ್ಸ್ ರಾಯ್ಸ್ ಮೂಲಕ ಕಸ ಸಂಗ್ರಹಭಾರತದ ರಾಜನ ಕಥೆ
  • 📰 Zee News
  • ⏱ Reading Time:
  • 70 sec. here
  • 16 min. at publisher
  • 📊 Quality Score:
  • News: 76%
  • Publisher: 63%

Garbage Collection by Rolls Royce: ಬ್ರಿಟಿಷ್ ಐಷಾರಾಮಿ ಕಾರು ಕಂಪನಿ ರೋಲ್ಸ್ ರಾಯ್ಸ್ ತನ್ನ ಕಾರುಗಳಿಂದ ಎಲ್ಲರನ್ನು ಸೆಳೆಯುವುದಲ್ಲದೇ ದೊಡ್ಡ ಖ್ಯಾತಿ ಗಳಿಸಿದೆ.. ಈ ಪ್ರಮುಖ ಕಾರ್‌ ಬ್ರ್ಯಾಂಡ್‌ನ ಬಗೆಗಿನ ಕಥೆಯೊಂದನ್ನು ಇಲ್ಲಿ ತಿಳಿಯೋಣ..

Garbage Collection by Rolls Royce: ಬ್ರಿಟಿಷ್ ಐಷಾರಾಮಿ ಕಾರು ಕಂಪನಿ 'ರೋಲ್ಸ್ ರಾಯ್ಸ್' ತನ್ನ ಕಾರುಗಳಿಂದ ಎಲ್ಲರನ್ನು ಸೆಳೆಯುವುದಲ್ಲದೇ ದೊಡ್ಡ ಖ್ಯಾತಿ ಗಳಿಸಿದೆ.. ಈ ಪ್ರಮುಖ ಕಾರ್‌ ಬ್ರ್ಯಾಂಡ್‌ನ ಬಗೆಗಿನ ಕಥೆಯೊಂದನ್ನು ಇಲ್ಲಿ ತಿಳಿಯೋಣ..'ರೋಲ್ಸ್ ರಾಯ್ಸ್' ಇದು ಸೆಲೆಬ್ರಿಟಿಗಳು ಹಾಗೂ ಬಿಜಿನೆಸ್‌ ಮ್ಯಾನ್‌ಗಳು ಬಳಸುವ ಬಹುಮುಖ್ಯ ಕಾರ್‌ ಬ್ರ್ಯಾಂಡ್‌ ಆಗಿದೆ.IND vs SL: ಒಂದೇ ಒಂದು ನಿರ್ಧಾರದಿಂದ ಗೆಲ್ಲುವ ಪಂದ್ಯವನ್ನು ಸೋಲುವಂತೆ ಮಾಡಿದ ಅರ್ಷದೀಪ್‌ ಸಿಂಗ್‌..ಆಟಗಾರನ ವಿರುದ್ಧ ಅಭಿಮಾನಿಗಳು ಗರಂ..!ನಿಮಗೆ ನಟಿ ಮಾಧವಿ ನೆನಪಿದೆಯಾ..

Maharaja Jai ​​Singh: 'ರೋಲ್ಸ್ ರಾಯ್ಸ್' ಇದು ಸೆಲೆಬ್ರಿಟಿಗಳು ಹಾಗೂ ಬಿಜಿನೆಸ್‌ ಮ್ಯಾನ್‌ಗಳು ಬಳಸುವ ಬಹುಮುಖ್ಯ ಕಾರ್‌ ಬ್ರ್ಯಾಂಡ್‌ ಆಗಿದೆ.. ಈ ಕಾರುಗಳ ಬಗ್ಗೆ ಭಾರತದಲ್ಲಿ ಅನೇಕ ಕಥೆಗಳನ್ನು ಹೇಳಲಾಗುತ್ತದೆ.. ಅದರಲ್ಲಿ ಮಹಾರಾಜರೊಬ್ಬರು ಕಸ ಸಂಗ್ರಹಿಸಲು ರೋಲ್ಸ್ ರಾಯ್ಸ್‌ನ್ನು ಬಳಸಿದ್ದರಂತೆ.. ಹಾಗಾದ್ರೆ ಏನು ಇದರ ಅಸಲಿ ಕಥೆ? ಈ ಕಥೆಯನ್ನು ತಿಳಿದುಕೊಳ್ಳಲು ಬಯಸಿದರೇ ಅಂತರ್ಜಾಲದಲ್ಲಿ ಸಾಕಷ್ಟು ಸಿಗುತ್ತವೆ.. ಒಂದು ದಿನ ಮಹಾರಾಜ ಜೈ ಸಿಂಗ್‌ ಲಂಡನ್‌ಗೆ ಭೇಟಿ ನೀಡಿದ್ದರಂತೆ.. ಅವರು ಅಲ್ಲಿ ಭಾರತೋಯ ಉಡುಪನ್ನು ಧರಿಸಿದ್ದರಂತೆ.. ಹೀಗೆ ನಗರದಲ್ಲಿ ಓಡಾಡುವಾಗ ಈ ರೋಲ್ಸ್‌ ರಾಯ್ಸ್‌ ಕಾರಿನ ಬಗ್ಗೆ ತಿಳಿದುಕೊಳ್ಳಲು ಶೋಂ ರೂಗೆ ಹೋಗಲು ಪ್ರಯತ್ನಿಸಿದರು.. ಆದರೆ ಮಹಾರಾಜ ಭಾರತೀಯ ಉಡುಗೆ ತೊಟ್ಟಿದ್ದಾರೆಂದು ಅವರನ್ನು ಭಿಕ್ಷುಕ ಎಂದು ತಿಳಿದು ಅಲ್ಲಿನ ಸಿಬ್ಬಂದಿ ಅವರನ್ನು ಒಳಗೆ ಹೋಗಲು ಬಿಡಲಿಲ್ಲ..ಹೀಗೆ ಅವಮಾನಕ್ಕೊಳಗಾದ ರಾಜ 6 ರೋಲ್ಸ್ ರಾಯ್ಸ್ ಕಾರುಗಳನ್ನು ಅಲ್ಲಿಯೇ ಖರೀದಿಸಿ ಅವುಗಳನ್ನು ಭಾರತಕ್ಕೆ ಕಳುಹಿಸಿದರು..

ಮತ್ತೊಂದು ಮಾಹಿತಿಯ ಪ್ರಕಾರ ರೋಲ್ಸ್ ರಾಯ್ಸ್ ಕಾರಿನ ಮುಂಭಾಗದಲ್ಲಿ ಪೊರಕೆಗಳನ್ನು ಕಟ್ಟಿದ್ದು ಯಾವ ಕಾರಣಕ್ಕೆ ಎಂದರೇ ಟೈರ್‌ಗಳಿಗೆ ಹಾನಿಯಾಗದಂತೆ ತಡೆಯಲಿ ಎಂಬುದು ಅದರ ಉದ್ದೇಶವಾಗಿತ್ತು.. ಅಲ್ಲದೇ ಇದು ನಂಬಲಾರ್ಹವಾಗಿದೆ.. ಅಲ್ಲದೇ ಈ ಐಷಾರಾಮಿ ಕಾರಿಗನ ಬಗ್ಗೆ ಇನ್ನೂ ಹತ್ತು ಹಲವಾರು ಕಥೆಗಳು ಈಗಲೂ ಸಿಗುತ್ತವೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Elli AvrRamDarshan ThoogudeepaMoney Laundering Scandals5G ಯುಗಕ್ಕೆ ಕಾಲಿಟ್ಟ BSNL :ಈ ನಗರದಲ್ಲಿಯೇ ಮೊದಲ ಪ್ರಯೋಗ !ಉಳಿದ ನೆಟ್ ವರ್ಕ್ ಕಂಪನಿಗಳ ಎದೆಯಲ್ಲಿ ನಡುಕ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರೋಲ್ಸ್ ರಾಯ್ಸ್ ಕಾರು ರೋಲ್ಸ್ ರಾಯ್ಸ್ ಮೂಲಕ ಕಸ ಸಂಗ್ರಹ ಭಾರತದ ರಾಜನ ಕಥೆ ಮಹಾರಾಜ ಜೈ ಸಿಂಗ್ 6 ರೋಲ್ಸ್ ರಾಯ್ಸ್ ಕಾರು ಖರೀದಿ 1885ರಲ್ಲಿ ಮೊದಲ ಕಾರು ತಯಾರಿಕೆ ರೋಲ್ಸ್ ರಾಯ್ಸ್ ಕಾರಿನ ಬಂಪರ್‌ನಲ್ಲಿ ಪೊರಕೆ Garbage Collection By Rolls Royce Story Of King Of India Maharaja Jai ​​Singh Purchase Of 6 Rolls Royce Cars First Car Manufacture In 1885 Broom On Rolls Royce Car Bumper

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Gold Purchase: ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿಸಬಹುದು ಗೊತ್ತಾ?Gold Purchase: ಪ್ಯಾನ್ ಕಾರ್ಡ್ ಇಲ್ಲದೆ ನೀವು ಎಷ್ಟು ಚಿನ್ನ ಖರೀದಿಸಬಹುದು ಗೊತ್ತಾ?ಒಂದು ವೇಳೆ ನೀವು 2 ಲಕ್ಷಕ್ಕಿಂತ ಹೆಚ್ಚು ಮೌಲ್ಯದಷ್ಟು ಚಿನ್ನ ಖರೀದಿಸಬೇಕೆಂದರೆ, ಆಗ ನೀವು ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ.
और पढो »

ಮೊಟ್ಟೆಯ ಬಿಳಿಭಾಗ ಸೇವನೆಯಿಂದ ನಿಮ್ಮ ಆರೋಗ್ಯದ ಮೆಲೆ ಆಗುವ ಪರಿಣಾಮಗಳೇನು ಗೊತ್ತಾ..?ತಿಳಿದರೆ ನೀವು ಶಾಕ್‌ ಆಗ್ತೀರಾ..!ಮೊಟ್ಟೆಯ ಬಿಳಿಭಾಗ ಸೇವನೆಯಿಂದ ನಿಮ್ಮ ಆರೋಗ್ಯದ ಮೆಲೆ ಆಗುವ ಪರಿಣಾಮಗಳೇನು ಗೊತ್ತಾ..?ತಿಳಿದರೆ ನೀವು ಶಾಕ್‌ ಆಗ್ತೀರಾ..!Health Benefits of Consuming Egg Whites: ಮೊಟ್ಟೆಯ ಬಿಳಿಭಾಗ ಮತ್ತು ಮೊಟ್ಟೆಯ ಹಳದಿ ಲೋಳೆಯಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತವೆ ಮತ್ತು ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ವಿಶೇಷವಾಗಿ ಮೊಟ್ಟೆಯ ಬಿಳಿಭಾಗವು ದೇಹಕ್ಕೆ ಪ್ರಯೋಜನಕಾರಿ ಹಾಗೂ ಇದು ಕಡಿಮೆ-ಕೊಬ್ಬಿನ ಪ್ರೋಟೀನ್‌ನಿಂದ ತುಂಬಿರುತ್ತದೆ.
और पढो »

ಶ್ರೀಲಂಕಾದ ಸಾರ್ವಜನಿಕ ಸ್ಥಳದಲ್ಲಿ ವಿರಾಟ್‌ ಕೊಹ್ಲಿಗೆ ಅವಮಾನ... ಸಿಟ್ಟಿಗೆದ್ದ ಕೊಹ್ಲಿ ಮಾಡಿದ್ದೇನು ನೋಡಿಶ್ರೀಲಂಕಾದ ಸಾರ್ವಜನಿಕ ಸ್ಥಳದಲ್ಲಿ ವಿರಾಟ್‌ ಕೊಹ್ಲಿಗೆ ಅವಮಾನ... ಸಿಟ್ಟಿಗೆದ್ದ ಕೊಹ್ಲಿ ಮಾಡಿದ್ದೇನು ನೋಡಿVirat Kohli insulted in Sri Lanka: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಸೋಮವಾರ ಕೊಲಂಬೊಗೆ ಆಗಮಿಸಿದ್ದಾರೆ. ಕಳೆದ ತಿಂಗಳು ವಿಶ್ವಕಪ್ ಟ್ರೋಫಿ ಗೆದ್ದಿರುವ ಕೊಹ್ಲಿ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದರು.
और पढो »

ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಶುಲ್ಕ ಎಷ್ಟು ಗೊತ್ತಾ..? ಯಾವೆಲ್ಲಾ ಸ್ಟಾರ್ಸ್‌ ಮಕ್ಕಳು ಇಲ್ಲಿ ಓದುತ್ತಿದ್ದಾರೆ ಅಂತಾ ಗೊತ್ತಾದ್ರೆ ನೀವು ಶಾಕ್‌ ಆಗ್ತೀರಾ..ಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಶುಲ್ಕ ಎಷ್ಟು ಗೊತ್ತಾ..? ಯಾವೆಲ್ಲಾ ಸ್ಟಾರ್ಸ್‌ ಮಕ್ಕಳು ಇಲ್ಲಿ ಓದುತ್ತಿದ್ದಾರೆ ಅಂತಾ ಗೊತ್ತಾದ್ರೆ ನೀವು ಶಾಕ್‌ ಆಗ್ತೀರಾ..Dhirubhai Ambani International School: ಧೀರೂಭಾಯಿ ಅಂಬಾನಿ ಶಾಲೆಯು ಮುಂಬೈನ ಉನ್ನತ ಶಾಲೆಗಳಲ್ಲಿ ಒಂದಾಗಿದೆ. 2003 ರಲ್ಲಿ, ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಪ್ರಾರಂಭಿಸಿದರು. ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್ ಬಾಂದ್ರಾ ಪೂರ್ವದ BKC ಕಾಂಪ್ಲೆಕ್ಸ್‌ನಲ್ಲಿದೆ.
और पढो »

ತಂದೆ ಮೀನುಗಾರ, ಮನೆಯಲ್ಲಿ ಬಡತನ, ರೈಲ್ವೇ ನಿಲ್ದಾಣದಲ್ಲಿ ದಿನಪತ್ರಿಕೆ ಮಾರಾಟ ಮಾಡಿ ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್‌ ಕಲಾಂ ಅವರ ಆಸ್ತಿ ಏನಾಗಿತ್ತು ಗೊತ್ತಾ..?ತಂದೆ ಮೀನುಗಾರ, ಮನೆಯಲ್ಲಿ ಬಡತನ, ರೈಲ್ವೇ ನಿಲ್ದಾಣದಲ್ಲಿ ದಿನಪತ್ರಿಕೆ ಮಾರಾಟ ಮಾಡಿ ಭಾರತದ ರಾಷ್ಟ್ರಪತಿಯಾಗಿದ್ದ ಅಬ್ದುಲ್‌ ಕಲಾಂ ಅವರ ಆಸ್ತಿ ಏನಾಗಿತ್ತು ಗೊತ್ತಾ..?A.P.J.AbdulKalam: ಎಪಿಜೆ ಅಬ್ದುಲ್‌ ಕಲಾಂ ತಮಿಳುನಾಡಿನ ರಾಮೇಶ್ವರಂನಲ್ಲಿ 1931ರಲ್ಲಿ ಜನಿಸಿದರು. ಮಗು ತನ್ನ ಬಾಲ್ಯವನ್ನು ಅತ್ಯಂತ ಬಡತನದಲ್ಲಿ ಕಳೆದ ಇವರ ತಂದೆ ಸರಳ ಮೀನುಗಾರರಾಗಿದ್ದರು. ಕುಟುಂಬವನ್ನು ಪೋಷಿಸಲು ತಂದೆಗೆ ತುಂಬಾ ಕಷ್ಟವಾಗಿತ್ತು. ಇಷ್ಟೆಲ್ಲಾ ಬಡತನ, ಮನೆಯಲ್ಲಿ ಇಂತಹ ವಾತಾವರಣ ಇದ್ದರೂ ಅಬ್ದುಲ್‌ ಕಲಾಂ ಅವರಿಗೆ ಮೊದಲಿನಿಂದಲೂ ಓದುವ ಆಸೆ ಇತ್ತು.
और पढो »

ವಿಚ್ಛೇದನ ವದಂತಿ ನಿಜವೇ? ಅಭಿಷೇಕ್‌ ಜೊತೆಗಿನ ದಾಂಪತ್ಯ ಉಳಿಸಿಕೊಳ್ಳಲು ಐಶ್ವರ್ಯ ಮಾಡಿದ್ದೇನು ಗೊತ್ತಾ?ವಿಚ್ಛೇದನ ವದಂತಿ ನಿಜವೇ? ಅಭಿಷೇಕ್‌ ಜೊತೆಗಿನ ದಾಂಪತ್ಯ ಉಳಿಸಿಕೊಳ್ಳಲು ಐಶ್ವರ್ಯ ಮಾಡಿದ್ದೇನು ಗೊತ್ತಾ?Aishwarya Rai and Abhishek Bachchan: ಕೆಲವು ದಿನಗಳಿಂದ ಬಾಲಿವುಡ್ ನಟಿ ಐಶ್ವರ್ಯಾ ರೈ ತಮ್ಮ ವೈವಾಹಿಕ ಜೀವನದ ಬಗ್ಗೆ ಚರ್ಚೆಯಾಗುತ್ತಿದ್ದು, ಐಶ್ವರ್ಯಾ ರೈ ಬಚ್ಚನ್ ಕುಟುಂಬದ ನಡುವೆ ಅಂತರ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
और पढो »



Render Time: 2025-02-19 10:07:17