ವಿರಾಟ್ ಕೊಹ್ಲಿ ಸ್ವಾರ್ಥಿ, ಆತ ತನ್ನ ಸ್ವಂತ ದಾಖಲೆಗಳಿಗಷ್ಟೇ ಆಡುತ್ತಾನೆ: ಸ್ಟಾರ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ

ವಿರಾಟ್ ಕೊಹ್ಲಿ समाचार

ವಿರಾಟ್ ಕೊಹ್ಲಿ ಸ್ವಾರ್ಥಿ, ಆತ ತನ್ನ ಸ್ವಂತ ದಾಖಲೆಗಳಿಗಷ್ಟೇ ಆಡುತ್ತಾನೆ: ಸ್ಟಾರ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ
ಮೊಹಮ್ಮದ್ ಹಫೀಜ್ವಿರಾಟ್ ಕೊಹ್ಲಿ ಬಗ್ಗೆ ಮೊಹಮ್ಮದ್ ಹಫೀಜ್ ಹೇಳಿಕೆಮೊಹಮ್ಮದ್ ಹಫೀಜ್ ಸುದ್ದಿ
  • 📰 Zee News
  • ⏱ Reading Time:
  • 38 sec. here
  • 13 min. at publisher
  • 📊 Quality Score:
  • News: 56%
  • Publisher: 63%

Mohammad Hafeez On Virat Kohli: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅಭಿಪ್ರಾಯವೇ ಬೇರೆ. “ವಿರಾಟ್ ಕೊಹ್ಲಿ ತನ್ನ ಶತಕವನ್ನು ಪೂರ್ಣಗೊಳಿಸಲು ನಿಧಾನವಾಗಿ ಆಡುತ್ತಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪಾಡ್‌ ಕ್ಯಾಸ್ಟ್‌’ವೊಂದರಲ್ಲಿ ಮಾತನಾಡಿದ ಮೊಹಮ್ಮದ್ ಹಫೀಜ್ Top 5 Electric Scooters in Indiaಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆತ್ಮಹತ್ಯೆ! ಖಿನ್ನತೆಗೆ ತುತ್ತಾಗಿದ್ದ ವೇಗಿಯ ದುರಂತ ಅಂತ್ಯಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ 80 ಶತಕ ಸಿಡಿಸಿದ ವಿರಾಟ್ ಕೊಹ್ಲಿ ಗೆ ವಿಶ್ವವೇ ಸೆಲ್ಯೂಟ್ ಹೊಡೆಯುತ್ತದೆ. ಪ್ರತಿ ಬಾರಿ ವಿರಾಟ್ ಕೊಹ್ಲಿ ಮೈದಾನಕ್ಕೆ ಇಳಿದಾಗಲೂ ಈ ಆಟಗಾರ ಶತಕ ಸಿಡಿಸುತ್ತಾನೆ ಎಂಬ ಭರವಸೆ ಎಲ್ಲರಲ್ಲೂ ಇರುವುದು ಸಹಜ. ಏಕೆಂದರೆ ಕೊಹ್ಲಿಯ ಆಟ ಅಂತಹದ್ದು… ಅಷ್ಟೊಂದು ಸಾಮರ್ಥ್ಯವುಳ್ಳದ್ದು.ಆದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅಭಿಪ್ರಾಯವೇ ಬೇರೆ.

ಪಾಡ್‌ ಕ್ಯಾಸ್ಟ್‌’ವೊಂದರಲ್ಲಿ ಮಾತನಾಡಿದ ಮೊಹಮ್ಮದ್ ಹಫೀಜ್, “ಯಾರು ಬೇಕಾದರು ಬ್ಯಾಟಿಂಗ್ ಮಾಡಲಿ, ಅವರ ಉದ್ದೇಶ ಯಾವಾಗಲೂ ತಂಡವನ್ನು ಗೆಲ್ಲಿಸುವತ್ತ ಇರಬೇಕು. ಆದರೆ ಒಬ್ಬ ಆಟಗಾರ 90 ರನ್ ಗಳಿಸಿದ ಬಳಿಕ, ದೊಡ್ಡ ಹೊಡೆತಗಳ ಆಟವನ್ನು ನಿಲ್ಲಿಸುತ್ತಿದ್ದರೆ ಅದು ನನಗೆ ತಪ್ಪಾಗಿ ತೋರುತ್ತದೆ” ಎಂದು ಹೇಳಿದ್ದಾರೆ. ಇದರ ವಿಡಿಯೋ ಇಲ್ಲಿದೆ.ಮೊಹಮ್ಮದ್ ಹಫೀಜ್ ಅನೇಕ ಬ್ಯಾಟ್ಸ್‌ಮನ್‌’ಗಳ ವಿರುದ್ಧ ಇಂತಹ ಮಾತುಗಳನ್ನು ಹೇಳಿದ್ದಾರೆ. ಇತ್ತೀಚೆಗಷ್ಟೇ ಬಾಬರ್ ಆಜಂ ವಿರುದ್ಧವೂ ಹೇಳಿಕೆ ನೀಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರೇಣುಕಾಸ್ವಾಮಿ‌ ಕೊಲೆ ಪ್ರಕರಣದ ತನಿಖೆ ಸಡಿಲ ಮಾಡುವ ಉದ್ದೇಶವಿಲ್ಲ: ಗೃಹ ಸಚಿವ ಪರಮೇಶ್ವರಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಸಚಿವ ಕೆ.ಜೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಮೊಹಮ್ಮದ್ ಹಫೀಜ್ ವಿರಾಟ್ ಕೊಹ್ಲಿ ಬಗ್ಗೆ ಮೊಹಮ್ಮದ್ ಹಫೀಜ್ ಹೇಳಿಕೆ ಮೊಹಮ್ಮದ್ ಹಫೀಜ್ ಸುದ್ದಿ ಮೊಹಮ್ಮದ್ ಹಫೀಜ್ ವೈರಲ್ ಹೇಳಿಕೆ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Virat Kohli Mohammad Hafeez Mohammad Hafeez Statement About Virat Kohli Mohammad Hafeez News Mohammad Hafeez Viral Statement Cricket News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನನ್ನ ಕರಿಯರ್ ಹಾಳಾಗಲು ಕೊಹ್ಲಿಯೇ ಕಾರಣ- ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಹೇಳಿಕೆ ವೈರಲ್ನನ್ನ ಕರಿಯರ್ ಹಾಳಾಗಲು ಕೊಹ್ಲಿಯೇ ಕಾರಣ- ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಹೇಳಿಕೆ ವೈರಲ್Ambati Rayudu Statement on Virat Kohli: ಇತ್ತೀಚೆಗೆಯಷ್ಟೇ ವಿರಾಟ್ ಕೊಹ್ಲಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದ ಅಂಬಾಟಿ ರಾಯುಡು ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
और पढो »

ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?Anushka Sharma Education: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಓದಿದ್ದು ಕೇವಲ 12ನೇ ತರಗತಿ. ಆದರೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಪದವೀಧರೆಯಾಗಿದ್ದು, ಶಿಕ್ಷಣದಲ್ಲಿ ಟಾಪರ್ ಆಗಿದ್ದರು.
और पढो »

ದಕ್ಷಿಣ ಭಾರತದ ಈ ನಟನೆಂದರೆ ವಿರಾಟ್’ಗೆ ಪಂಚಪ್ರಾಣ: ಆತ ಪ್ರಶಸ್ತಿ ಗೆದ್ದಾಗ ಕುಣಿದು ಕುಪ್ಪಳಿಸಿದ್ರಂತೆ ಕಿಂಗ್ ಕೊಹ್ಲಿದಕ್ಷಿಣ ಭಾರತದ ಈ ನಟನೆಂದರೆ ವಿರಾಟ್’ಗೆ ಪಂಚಪ್ರಾಣ: ಆತ ಪ್ರಶಸ್ತಿ ಗೆದ್ದಾಗ ಕುಣಿದು ಕುಪ್ಪಳಿಸಿದ್ರಂತೆ ಕಿಂಗ್ ಕೊಹ್ಲಿVirat Kohli Favourite Actor: ಕ್ರಿಕೆಟ್ ಮತ್ತು ಸಿನಿರಂಗಕ್ಕೆ ವಿಶೇಷವಾದ ನಂಟಿದೆ. ಸ್ನೇಹ ಸಂಬಂಧದ ವಿಚಾರದಲ್ಲಂತೂ ಇದು ಆಗಾಗ್ಗೆ ನಿಜವಾಗುತ್ತಿದೆ. ಇದೀಗ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ನಟನ ಬಗ್ಗೆ ಮಾತನಾಡಿದ್ದಾರೆ.
और पढो »

ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಬಗ್ಗೆ ಹೀಗಂದ ಅಂಬಾಟಿ ರಾಯುಡುಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಬಗ್ಗೆ ಹೀಗಂದ ಅಂಬಾಟಿ ರಾಯುಡುIND vs USA: ವಿರಾಟ್ ಕೊಹ್ಲಿ 2024ರ ಟಿ20 ವಿಶ್ವಕಪ್’ನಲ್ಲಿ ಆರಂಭಿಕರಾಗಿ ಆಡಲು ಬಂದಿದ್ದಾರೆ. ಐಪಿಎಲ್ 2024ರ ಆರಂಭದ ವೇಳೆ, ವಿರಾಟ್ ಅವರ ಬ್ಯಾಟ್ ಜೋರಾಗಿ ಮಾತನಾಡಿತ್ತು
और पढो »

Virat Kohli: ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮೊದಲ ಬಾರಿ ಡೇಟ್‌ ಮಾಡಿದ್ದು ಈ ಸ್ಟಾರ್ ನಟಿಯೊಂದಿಗೆ! ಯಾರು ಗೊತ್ತಾ?Virat Kohli: ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮೊದಲ ಬಾರಿ ಡೇಟ್‌ ಮಾಡಿದ್ದು ಈ ಸ್ಟಾರ್ ನಟಿಯೊಂದಿಗೆ! ಯಾರು ಗೊತ್ತಾ?Actresses virat kohli dated before anushka sharma: ಕ್ರಿಕೆಟ್‌ ಜಗತ್ತಿನಲ್ಲಿ ಪರಿಚಯವೇ ಬೇಡದಿರುವ ಹೆಸರೆಂದರೇ ಅದು ವಿರಾಟ್‌ ಕೊಹ್ಲಿ.. ತಮ್ಮ ಬ್ಯಾಟಿಂಗ್‌ ಮೂಲಕವೇ ಹಲವು ದಾಖಲೆಗಳನ್ನು ಮುರಿದು ಕೋಟ್ಯಾಂತರ ಅಭಿಮಾನಿಗಳನ್ನು ಸೆಳೆದ ಕೊಹ್ಲಿ ಅನುಷ್ಕಾ ಅವರನ್ನು ವರಿಸುವ ಮುನ್ನ ಹಲವು ನಾಯಕಿಯರೊಂದಿಗೆ ಡೇಟ್‌ ಮಾಡಿದ್ದಾರೆ..
और पढो »

Virat Kohli : ಕಿಂಗ್ ಕೊಹ್ಲಿ 18 ನಂಬರ್ ಜೆರ್ಸಿ ತೊಡುವುದು ಬಿಟ್ಟು ಹೋದ ಈ ವ್ಯಕ್ತಿಯ ನೆನಪಿಗಾಗಿ..!!Virat Kohli : ಕಿಂಗ್ ಕೊಹ್ಲಿ 18 ನಂಬರ್ ಜೆರ್ಸಿ ತೊಡುವುದು ಬಿಟ್ಟು ಹೋದ ಈ ವ್ಯಕ್ತಿಯ ನೆನಪಿಗಾಗಿ..!!virat kohli jersey number 18 reason: ವಿರಾಟ್ ಕೊಹ್ಲಿ ಜರ್ಸಿ ಸಂಖ್ಯೆ 18 ಅನ್ನು ಧರಿಸುತ್ತಾರೆ. ಇದರ ಹಿಂದೆ ಒಂದು ಮಹತ್ವ ಕಾರಣವಿದೆ.
और पढो »



Render Time: 2025-02-13 16:11:22