ವಿರಾಟ್, ರೋಹಿತ್ ಅಲ್ಲ… ಟೀಂ ಇಂಡಿಯಾದ ಈ ಆಟಗಾರನೇ ನನ್ನ ನೆಚ್ಚಿನ ಕ್ರಿಕೆಟಿಗ ಎಂದ SRH ಕ್ಯಾಪ್ಟನ್ ಪ್ಯಾಟ್ ಕಮಿನ್ಸ್

ಪ್ಯಾಟ್ ಕಮಿನ್ಸ್ समाचार

ವಿರಾಟ್, ರೋಹಿತ್ ಅಲ್ಲ… ಟೀಂ ಇಂಡಿಯಾದ ಈ ಆಟಗಾರನೇ ನನ್ನ ನೆಚ್ಚಿನ ಕ್ರಿಕೆಟಿಗ ಎಂದ SRH ಕ್ಯಾಪ್ಟನ್ ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್ ನೆಚ್ಚಿನ ಕ್ರಿಕೆಟಿಗSRH ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ಜಸ್ಪ್ರೀತ್ ಬುಮ್ರಾ ಬಗ್ಗೆ ಪ್ಯಾಟ್ ಕಮಿನ್ಸ್ ಹೇಳಿಕೆ
  • 📰 Zee News
  • ⏱ Reading Time:
  • 12 sec. here
  • 11 min. at publisher
  • 📊 Quality Score:
  • News: 39%
  • Publisher: 63%

Pat Cummins favorite Indian cricketer: ಪ್ಯಾಟ್ ಕಮಿನ್ಸ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅಂದಹಾಗೆ ಆಸ್ಟ್ರೇಲಿಯಾದ ODI ಮತ್ತು ಟೆಸ್ಟ್ ನಾಯಕ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತದ ವಿರುದ್ಧ ಉತ್ತಮ ದಾಖಲೆಯನ್ನು ಹೊಂದಿದ್ದಾರೆ.

Pat Cummins favorite Indian cricketer: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅದ್ಭುತ ಆಟವನ್ನು ಕಮ್ಮಿನ್ಸ್ ಶ್ಲಾಘಿಸಿದ್ದರೂ ಸಹ, ಅವರ ನೆಚ್ಚಿನ ಆಟಗಾರ ಇವರಲ್ಲವಂತೆ."ನಾನು ವೇಗದ ಬೌಲರ್. ಹೀಗಾಗಿ ಜಸ್ಪ್ರೀತ್ ಬುಮ್ರಾ ನನ್ನ ನೆಚ್ಚಿನ ಭಾರತೀಯ ಕ್ರಿಕೆಟಿಗ" ಎಂದು ಪ್ಯಾಟ್ ಕಮಿನ್ಸ್ ಹ್ಯೂಮನ್ಸ್ ಆಫ್ ಬಾಂಬೆಗೆ ಹೇಳಿದ್ದಾರೆ. ಪ್ಯಾಟ್ ಕಮಿನ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿದ್ದಾರೆFatty LiverVishnuvardhan ಪ್ಯಾಟ್ ಕಮಿನ್ಸ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಪ್ಯಾಟ್ ಕಮಿನ್ಸ್ ನೆಚ್ಚಿನ ಕ್ರಿಕೆಟಿಗ SRH ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಜಸ್ಪ್ರೀತ್ ಬುಮ್ರಾ ಬಗ್ಗೆ ಪ್ಯಾಟ್ ಕಮಿನ್ಸ್ ಹೇಳಿಕೆ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Pat Cummins Pat Cummins Favorite Cricketer SRH Captain Pat Cummins Pat Cummins Statement About Jasprit Bumrah Cricket News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Shubman Gill: ಸಾರಾ ತೆಂಡೂಲ್ಕರ್ ಜೊತೆ ಬ್ರೇಕಪ್? ಶುಭಮನ್ ಗಿಲ್ ನ್ಯೂ ಗರ್ಲ್‌ ಫ್ರೆಂಡ್‌ ಯಾರು ಗೊತ್ತಾ?!‌Shubman Gill: ಸಾರಾ ತೆಂಡೂಲ್ಕರ್ ಜೊತೆ ಬ್ರೇಕಪ್? ಶುಭಮನ್ ಗಿಲ್ ನ್ಯೂ ಗರ್ಲ್‌ ಫ್ರೆಂಡ್‌ ಯಾರು ಗೊತ್ತಾ?!‌Shubman Gill Dating: ಟೀಂ ಇಂಡಿಯಾದ ಯುವ ಆಟಗಾರ, ಗುಜರಾತ್‌ ಟೈಟನ್ಸ್‌ ಕ್ಯಾಪ್ಟನ್‌ ಶುಭ್‌ಮನ್ ಗಿಲ್‌ ಇದೀಗ ಮತ್ತೆ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದು.. ಸ್ಟಾರ್‌ ಆಟಗಾರ ಸ್ಪ್ಯಾನಿಷ್ ಮೂಲದವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ..
और पढो »

ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾದ ಕ್ಯಾಪ್ಟನ್ ಈ ಆಟಗಾರ… ಅಚ್ಚರಿಯಂತೇ ಈತನೂ ಆರಂಭಿಕನೇ!!ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾದ ಕ್ಯಾಪ್ಟನ್ ಈ ಆಟಗಾರ… ಅಚ್ಚರಿಯಂತೇ ಈತನೂ ಆರಂಭಿಕನೇ!!Suresh Raina Statement on Future Captain: ಸ್ಟಾರ್ ಆಲ್’ರೌಂಡರ್ ಹಾರ್ದಿಕ್ ಪಾಂಡ್ಯ ವೈಟ್ ಬಾಲ್ ಕ್ರಿಕೆಟ್’ನಲ್ಲಿ ಭಾರತೀಯ ನಾಯಕರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ವಿಫಲವಾದ ಕಾರಣ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡೋದು ಅನುಮಾನ.
और पढो »

ವಿರಾಟ್‌ ಕೊಹ್ಲಿ, ಎಬಿಡಿ ಅಲ್ಲ, ಈ ಸ್ಟಾರ್‌ ಬ್ಯಾಟ್ಸ್‌ಮನ್‌ ಕಂಡ್ರೆ ಗೌತಮ್‌ ಗಂಭೀರ್‌ಗೆ ಭಯ..!ವಿರಾಟ್‌ ಕೊಹ್ಲಿ, ಎಬಿಡಿ ಅಲ್ಲ, ಈ ಸ್ಟಾರ್‌ ಬ್ಯಾಟ್ಸ್‌ಮನ್‌ ಕಂಡ್ರೆ ಗೌತಮ್‌ ಗಂಭೀರ್‌ಗೆ ಭಯ..!KKR vs MI : ಭಾರತ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್‌ ಶರ್ಮಾ ಅವರನ್ನು ಕಂಡ್ರೆ ಕೋಲ್ಕತಾ ನೈಟ್‌ ರೈಡರ್ಸ್ ಮೆಂಟರ್‌ ಗೌತಮ್‌ ಗಂಭೀರ್‌ ಅವರಿಗೆ ಭಯವಂತೆ. ಈ ಕುರಿತು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಏನ್‌ ಗೊತ್ತೆ..? ಇಲ್ಲಿದೆ ನೋಡಿ..
और पढो »

ಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ವಿರಾಟ್ ಅಲ್ಲ! ಅಗ್ರಸ್ಥಾನದಲ್ಲಿರೋದು ಬೇರಾರು ಅಲ್ಲ, ಕೊಹ್ಲಿಯ ಜೀವದ ಗೆಳೆಯನೇಟೀಂ ಇಂಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ವಿರಾಟ್ ಅಲ್ಲ! ಅಗ್ರಸ್ಥಾನದಲ್ಲಿರೋದು ಬೇರಾರು ಅಲ್ಲ, ಕೊಹ್ಲಿಯ ಜೀವದ ಗೆಳೆಯನೇHighest Paid Indian Cricketer in IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೆಚ್ಚು ಲಾಭದಾಯಕ ಕ್ರಿಕೆಟ್ ಲೀಗ್ ಆಗಿದ್ದು, ಇಲ್ಲಿ ಒಬ್ಬೊಬ್ಬ ಆಟಗಾರರಿಗೆ ಲೆಕ್ಕವಿಲ್ಲದಷ್ಟು ಹಣ ಸುರಿಯುತ್ತಾರೆ.
और पढो »

World Heritage Day : ಜೈಪುರದ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣWorld Heritage Day : ಜೈಪುರದ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ ಅನಾವರಣVirat Kohli statue : ವಿಶ್ವ ಪರಂಪರೆಯ ದಿನದಂದು ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
और पढो »

ಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿಅಂಪೈರ್ ಜೊತೆ ಕೋಪಗೊಂಡು ನೆಲಕ್ಕೆ ಬ್ಯಾಟ್ ಬಡಿದ ಕೊಹ್ಲಿ! ತಾಳ್ಮೆ ಕಳೆದುಕೊಂಡ ವಿರಾಟ್ ವಿಡಿಯೋ ನೋಡಿKKR vs RCB IPL 2024: ಆರೆಂಜ್ ಕ್ಯಾಪ್ ಹೋಲ್ಡರ್ ಲೆಜೆಂಡ್ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡಿದರು. ಆದರೆ ಬ್ಯಾಟಿಂಗ್ ವೇಳೆ ವಿರಾಟ್ ಕೋಪಗೊಂಡಿತ್ತು ಕಂಡುಬಂತು.
और पढो »



Render Time: 2025-02-19 03:27:27