jasprit bumrah statement on Virat Kohli: ವಿರಾಟ್ ಕೊಹ್ಲಿಗೆ ನಮ್ಮ ಅವಶ್ಯಕತೆ ಇಲ್ಲ. ಆದರೆ ತಂಡಕ್ಕೆ ಅವರ ಅಗತ್ಯ ಇದೆ ಎಂದು ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಈ ಹೇಳಿಕೆ ಎಷ್ಟು ಸೂಕ್ತ ಎಂಬುದು ಕಳೆದೆರಡು ದಿನಗಳಲ್ಲಿ ವಿರಾಟ್ ತೋರಿದ ಉತ್ತಮ ಪ್ರದರ್ಶನವೇ ಸಾಕ್ಷಿ.
"ವಿರಾಟ್ ಕೊಹ್ಲಿಗೆ ನಾವು ಬೇಕಾಗಿಲ್ಲ"- ಆಸೀಸ್ ವಿರುದ್ಧ ಮೊದಲ ಟೆಸ್ಟ್ ಗೆಲ್ಲುತ್ತಿದ್ದಂತೆ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಹೀಗಂದಿದ್ದೇಕೆ?
ಪರ್ತ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ ಶತಕ ಗಳಿಸಿದರು. ಇದರೊಂದಿಗೆ 81ನೇ ಅಂತರಾಷ್ಟ್ರೀಯ ಶತಕ ಗಳಿಸಿ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ವಿರಾಟ್ ಕೊಹ್ಲಿ ಬಗ್ಗೆ ಜಸ್ಪ್ರೀತ್ ಬುಮ್ರಾ ಹೇಳಿಕೆ ಜಸ್ಪ್ರೀತ್ ಬುಮ್ರಾ ಸುದ್ದಿ ವಿರಾಟ್ ಕೊಹ್ಲಿ ಸುದ್ದಿ ಜಸ್ಪ್ರೀತ್ ಬುಮ್ರಾ ಟ್ರೆಂಡಿಂಗ್ ಸುದ್ದಿ ಭಾರತ ಮತ್ತು ಆಸ್ಟ್ರೇಲಿಯಾ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Jasprit Bumrah Jasprit Bumrah Statement About Virat Kohli Jasprit Bumrah News Virat Kohli News Jasprit Bumrah Trending News India And Australia Cricket News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕ್ರಿಕೆಟ್ ಲೋಕಕ್ಕೆ ಆಘಾತ... ನಾನು ಹೋಗಬೇಕಿದೆ ಎನ್ನುತ್ತಾ ಟೆಸ್ಟ್ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡ ರೋಹಿತ್ ಶರ್ಮಾ!ವೈಯಕ್ತಿಕ ಕಾರಣಗಳಿಂದಾಗಿ ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊರಗುಳಿಯುವ ಸಾಧ್ಯತೆ ಇದೆ.
और पढो »
ಈ ಕೆಲಸ ಮಾಡಿದ್ರೆ ಖಂಡಿತ ನಿಮ್ಮ ಬ್ಯಾಟ್ ಕೆಲಸ ಮಾಡುತ್ತೆ- ಕಳಪೆ ಫಾರ್ಮ್‌ನಿಂದ ಹೊರಬರಲು ವಿರಾಟ್ ಕೊಹ್ಲಿಗೆ ದಿನೇಶ್ ಕಾರ್ತಿಕ್ ಸಲಹೆನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸ್ಪಿನ್ ವಿರುದ್ಧ ಕೊಹ್ಲಿ ಹೋರಾಟ ಮತ್ತು ಕಳಪೆ ಪ್ರದರ್ಶನದ ಬಗ್ಗೆ ಕಾರ್ತಿಕ್ ಕಳವಳ ವ್ಯಕ್ತಪಡಿಸಿದ್ದಾರೆ.
और पढो »
ಮುಂಬೈ ಟೆಸ್ಟ್ ನಿಂದ ಹೊರಗುಳಿಯಲಿದ್ದಾರೆಯೇ ಈ ಮಾರಕ ಬೌಲರ್ !ಕೋಚ್ ಮಾತಿನಿಂದ ಸಿಕ್ಕಿದೆ ಸ್ಪಷ್ಟ ಸುಳಿವುಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು.
और पढो »
ಕ್ರಿಕೆಟ್ ಲೋಕದಲ್ಲಿ ಅಬ್ಬರಿಸ್ತಿದ್ದ ಕೊಹ್ಲಿಗೆ ಏನಾಗಿದೆ? ಆಸೀಸ್ ವಿರುದ್ಧ ಸುಲಭ ಕ್ಯಾಚ್ ಕೈಚೆಲ್ಲಿದ ವಿರಾಟ್..! ಅತ್ತ ಬ್ಯಾಟಿಂಗ್‌ನಲ್ಲೂ ಇಲ್ಲ ಆ ಖದರ್‌ಟೀಂ ಇಂಡಿಯಾ ಕೇವಲ 150 ರನ್‌ಗಳಿಗೆ ಆಲೌಟ್ ಆಗಿತ್ತು. ಇದಾದ ಬಳಿಕ ಭಾರತದ ಬೌಲರ್‌ಗಳು ಕೂಡ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ಗಳನ್ನು ಸಾಕಷ್ಟು ಕಾಡಿದರು. ಆಸ್ಟ್ರೇಲಿಯದ 7 ವಿಕೆಟ್‌ಗಳನ್ನು ಟೀಂ ಇಂಡಿಯಾದ ವೇಗಿಗಳು ಕಬಳಿಸಿ, ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಸ್ಕೋರ್ 67 7 ಆಗಿತ್ತು.
और पढो »
History: ಇಂದು ಪಾಕಿಸ್ತಾನಕ್ಕೆ ಬಹಳ ವಿಶೇಷವಾದ ದಿನ, 2007ರಲ್ಲಿ ಏನಾಯಿತು ಗೊತ್ತಾ..?ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್‌ನ ನಾಯಕ ನವಾಜ್ ಷರೀಫ್ ಎರಡು ಬಾರಿ ದೇಶಭ್ರಷ್ಟತೆಯ ನೋವನ್ನು ಎದುರಿಸಬೇಕಾಯಿತು. ಮೊದಲ ಬಾರಿಗೆ 2000ರಿಂದ 2007ರವರೆಗೆ ದೇಶದಿಂದ ಹೊರಗುಳಿಯಬೇಕಾಯಿತು.
और पढो »
ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು.. ಭಾರತ ತಂಡದಿಂದ ಸ್ಟಾರ್ ಕ್ರಿಗೆಟರ್ ಔಟ್!IND vs NZ: ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯಗಳನ್ನು ಸೋತ ಟೀಮ್ ಇಂಡಿಯಾ ಸರಣಿಯನ್ನು ಕಳೆದುಕೊಂಡಿದೆ. ಇದೇ ವೇಳೆ ಸ್ಟಾರ್ ವೇಗಿಯೊಬ್ಬರು ತಂಡದಿಂದ ಹೊರನಡೆದಿದ್ದಾರೆ..
और पढो »