Sourav Ganguly Statement on Rohit Sharma: ಟಿ20 ನಾಯಕತ್ವವನ್ನು ತ್ಯಜಿಸಿದ ನಿರ್ಧಾರವನ್ನು ಕೊಹ್ಲಿ ಮರುಪರಿಶೀಲಿಸಬೇಕೆಂದು ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಯಸಿದ್ದರು, ಆದರೆ ವಿರಾಟ್’ಗೆ ಈ ವಿಷಯದ ಬಗ್ಗೆ ನನಗೆ ಅರಿವಿಲ್ಲ ಎಂದು ಹೇಳಿಕೆ ನೀಡಿದ್ದರು.
ವಿರಾಟ್ ನಾಯಕತ್ವ ಕೈಬಿಟ್ಟ ಮೇಲೆ; ರೋಹಿತ್’ರನ್ನು ನಾಯಕನನ್ನಾಗಿ ಮಾಡಿದ್ದು ನಾನೇ... ಟೀಂ ಇಂಡಿಯಾದ ದಿಗ್ಗಜನ ಹೇಳಿಕೆ ವೈರಲ್
ಇದು ಮತ್ತಷ್ಟು ಕೋಲಾಹಲವನ್ನುಂಟು ಮಾಡಿತ್ತು.ರೋಹಿತ್’ಗೆ ನಾಯಕತ್ವವನ್ನು ಹಸ್ತಾಂತರಿಸಿದಾಗ ನನ್ನನ್ನು ಟೀಕಿಸಲಾಯಿತುಅನಂತ್-ರಾಧಿಕಾ ಮದುವೆಯಲ್ಲಿ ಮಿಂಚಿದ ರಶ್ಮಿಕಾ..ಶ್ರೀವಲ್ಲಿ ಲೆಹಂಗಾದ ಬೆಲೆ ಎಷ್ಟು ಅಂತಾ ಗೊತ್ತಾದರೆ ನೀವು ಶಾಕ್ ಆಗೋದು ಖಂಡಿತಾಸ್ನೇಹಿತೆಯ ಪತಿಗೆ ಅಣ್ಣ ಎಂದು ರಾಖಿ ಕಟ್ಟಿದ್ಳು… ಆದ್ರೆ ಆತನಿಂದಲೇ ಮದುವೆಗೂ ಮುನ್ನ ಗರ್ಭಿಣಿಯಾದ್ಳು ಈ ಪ್ರಸಿದ್ಧ ನಟಿ!ಹುಡುಗರ ಜೊತೆ ರೂಮ್‌ನಲ್ಲಿದ್ದ ಸ್ಟಾರ್ ನಟಿಗೆ, ಮ್ಯಾನೇಜರ್‌ನಿಂದ ಮೋಸ..! ಅದು ಚನ್ನಾಗಿಲ್ಲ ಅಂತ ಹಾಸ್ಯ2021 ರ ನವೆಂಬರ್ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್’ನಲ್ಲಿ ಸ್ವಲ್ಪ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತ ಸ್ವಲ್ಪ ಸಮಯದ ನಂತರ, ಕೊಹ್ಲಿ ಭಾರತದ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದರು, 40 ಗೆಲುವುಗಳೊಂದಿಗೆ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕರಾಗಿದ್ದರು ಕೊಹ್ಲಿ. ಇನ್ನು ಇದಾದ ಬಳಿಕ ರೋಹಿತ್ ಶರ್ಮಾ ಟೀಂ ಇಂಡಿಯಾದ ನಾಯಕತ್ವವನ್ನು ವಹಿಸಿಕೊಂಡರು. ಅಂದಹಾಗೆ ಈ ಬಗ್ಗೆ ಸೌರವ್ ಗಂಗೂಲಿ ಹೇಳಿಕೆಯೊಂದನ್ನು ನೀಡಿದ್ದು, ಸದ್ಯ ಮುನ್ನೆಲೆಗೆ ಬಂದಿದೆ."ನಾನು ರೋಹಿತ್’ಗೆ ನಾಯಕತ್ವವನ್ನು ಹಸ್ತಾಂತರಿಸಿದಾಗ ನನ್ನನ್ನು ಟೀಕಿಸಲಾಯಿತು. ಈಗ ನಾವು ಅವರ ನಾಯಕತ್ವದಲ್ಲಿ ಟ್ರೋಫಿ ಗೆದ್ದಿದ್ದೇವೆ, ಯಾರೂ ನನ್ನನ್ನು ನಿಂದಿಸುತ್ತಿಲ್ಲ. ನಾನು ಅವರನ್ನು ನಾಯಕನನ್ನಾಗಿ ಮಾಡಿದೆ ಎಂಬುದನ್ನು ಎಲ್ಲರೂ ಮರೆತಿದ್ದಾರೆ" ಎಂದು ಗಂಗೂಲಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...19 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ.. ಲೆಜೆಂಡರಿ ಕ್ರಿಕೆಟಿಗ ಜೇಮ್ಸ್ ಆಂಡರ್ಸನ್ 21 ವರ್ಷಗಳ ಐತಿಹಾಸಿಕ ವೃತ್ತಿಜೀವನ ಹೀಗಿತ್ತು!!ವಿರಾಟ್ ನಾಯಕತ್ವ ಕೈಬಿಟ್ಟ ಮೇಲೆ; ರೋಹಿತ್’ರನ್ನು ನಾಯಕನನ್ನಾಗಿ ಮಾಡಿದ್ದು ನಾನೇ...
ಸೌರವ್ ಗಂಗೂಲಿ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಸೌರವ್ ಗಂಗೂಲಿ ಹೇಳಿಕೆ ಸೌರವ್ ಗಂಗೂಲಿ ಹೇಳಿಕೆ ರೋಹಿತ್ ಶರ್ಮಾ ಬಗ್ಗೆ ಸೌರವ್ ಗಂಗೂಲಿ ಹೇಳಿಕೆ ಕನ್ನಡದಲ್ಲಿ ಸೌರವ್ ಗಂಗೂಲಿ ಸುದ್ದಿ Rohit Sharma Sourav Ganguly Sourav Ganguly Statement On Rohit Sharma Leadersh Sourav Ganguly Statement Sourav Ganguly Statement On Rohit Sharma Sourav Ganguly News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರೋಹಿತ್ ಶರ್ಮಾ ಸಿಕ್ಸರ್ ಸುರಿಮಳೆ… ಹಿಟ್’ಮ್ಯಾನ್ ಬ್ಯಾಟಿಂಗ್ ಅಬ್ಬರಕ್ಕೆ ಸ್ಟೇಡಿಯಂ ದಾಟಿ ಹೊರಹೋದ ಬಾಲ್!IND vs AUS: ಮೊದಲು ಬ್ಯಾಟ್ ಮಾಡಲು ಬಂದ ಟೀಂ ಇಂಡಿಯಾದ ಆರಂಭ ವಿಶೇಷವೇನೂ ಆಗಿರಲಿಲ್ಲ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಖಾತೆ ತೆರೆಯದೇ ಔಟಾದರು.
और पढो »
ಇದು ಮನೆಯಲ್ಲ… ಅರಮನೆ! ಎಷ್ಟೊಂದು ಅದ್ಭುತವಾಗಿದೆ ನೋಡಿ ಸಾವಿರ ಕೋಟಿ ಒಡೆಯ ವಿರಾಟ್ ಕೊಹ್ಲಿ ಸಾಮ್ರಾಜ್ಯVirat Kohli–Anushka Sharma Gurugram House: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿದ್ದಾರೆ.
और पढो »
ನಿವೃತ್ತಿ ಬೆನ್ನಲ್ಲೇ ವಿರಾಟ್ ಶಾಕಿಂಗ್ ನಿರ್ಧಾರ! ಶಾಶ್ವತವಾಗಿ ಭಾರತ ತೊರೆದು ಈ ದೇಶದಲ್ಲಿ ಸೆಟಲ್ ಆಗ್ತಾರಂತೆ ಕೊಹ್ಲಿ?Virat Kohli–Anushka Sharma: ಟಿ20 ಕ್ರಿಕೆಟ್’ಗೆ ಸಂಪೂರ್ಣವಾಗಿ ವಿದಾಯ ಹೇಳಿದ ನಂತರ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಲಂಡನ್ನಲ್ಲಿ ಶಾಶ್ವತವಾಗಿ ಇರಲಿದ್ದಾರೆ.
और पढो »
ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹಿಂದಿದೆ ಕನ್ನಡಿಗನ ಕೈಚಳಕ: ಕೊಹ್ಲಿ-ರೋಹಿತ್’ಗೆ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದು ಇವರೇ!ಟಿ20 ವಿಶ್ವಕಪ್ 2024ರ ಟ್ರೋಫಿ ಗೆದ್ದಿರುವ ಭಾರತ ಸದ್ಯ ಜಗತ್ತಿನ ಗಮನ ಸೆಳೆದಿದೆ. 17 ವರ್ಷಗಳ ಟಿ20 ಟ್ರೋಫಿ ಬರವನ್ನು ಟೀಂ ಇಂಡಿಯಾ ಕೊನೆಗೊಳಿಸಿದೆ. ಈ ಬೆನ್ನಲ್ಲೇ ಭಾರತದ ನಾಲ್ವರು ದಿಗ್ಗಜರು ಟಿ20 ಕ್ರಿಕೆಟ್’ಗೆ ವಿದಾಯ ಘೋಷಣೆ ಮಾಡಿದ್ದಾರೆ.
और पढो »
ಟೀಂ ಇಂಡಿಯಾದ ಮುಂದಿನ ನಾಯಕ ಈ ಸ್ಫೋಟಕ ಬ್ಯಾಟರ್: ರೋಹಿತ್ ಬಳಿಕ ಮತ್ತೆ ಆರಂಭಿಕನಿಗೆ ಕ್ಯಾಪ್ಟನ್ಸಿ ನೀಡಿದ BCCI!T20 World Cup 2024 Team India: ಸದ್ಯ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ T20 ವಿಶ್ವಕಪ್’ನಲ್ಲಿ ಅಬ್ಬರಿಸುತ್ತಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಕೇವಲ ಒಂದು ಹೆಜ್ಜೆ ದೂರದಲ್ಲಿದೆ.
और पढो »
37 ರನ್‌ಗಳ ಇನ್ನಿಂಗ್ಸ್, 1 ಬೌಂಡರಿ 3 ಸಿಕ್ಸರ್, ODI ವಿಶ್ವಕಪ್‌ನಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈತನದು...!ಭಾರತದ ಎರಡನೇ ಸೂಪರ್-8 ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭದ ಆಟವನ್ನು ಆಡಿದರು.
और पढो »