most admired indian Cricketer: ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 10 ಕ್ರೀಡಾಪಟುಗಳಲ್ಲಿ ಒಬ್ಬರು. ಮೆಸ್ಸಿ, ರೊನಾಲ್ಡೊ, ಜೊಕೊವಿಕ್, ಎಂಬಪ್ಪೆ ಅವರಂತಹ ದಿಗ್ಗಜರ ಜೊತೆಗೆ ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಆಟಗಾರ ಯಾರು ಗೊತ್ತೇ?
ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್ 10 ಕ್ರೀಡಾಪಟುಗಳಿವರು!! ಈ ಪಟ್ಟಿಯಲ್ಲಿದ್ದಾರೆ ಭಾರತದ ಏಕೈಕ ಆಟಗಾರ! ಯಾರು ಗೊತ್ತೇ?
ಬಿಬಿಸಿ ಶ್ರೇಯಾಂಕದ ಪ್ರಕಾರ ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಟಾಪ್-10 ಕ್ರೀಡಾಪಟುಗಳಲ್ಲಿ ಒಬ್ಬರು. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ! ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 6ನೇ ಸ್ಥಾನದಲ್ಲಿದ್ದಾರೆ. ಮಾರ್ಚ್ 31, 2024 ಕ್ಕೆ ಕೊನೆಗೊಂಡ ಹಿಂದಿನ ಆರ್ಥಿಕ ವರ್ಷದಲ್ಲಿ, ವಿರಾಟ್ ಕೊಹ್ಲಿ ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದವರಲ್ಲಿ ಒಬ್ಬರಾಗಿದ್ದರು. ಫಾರ್ಚೂನ್ ಇಂಡಿಯಾ ನಿಯತಕಾಲಿಕೆ ಪ್ರಕಟಿಸಿದ ವರದಿಗಳ ಪ್ರಕಾರ, ಆ ಹಣಕಾಸು ವರ್ಷದಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 66 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ದೆಹಲಿಯ 35 ವರ್ಷದ ಬ್ಯಾಟ್ಸ್‌ಮನ್ ಪ್ರಸಿದ್ಧ ತೆರಿಗೆದಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.2024 ರ ಹೊತ್ತಿಗೆ, ವಿರಾಟ್ ಕೊಹ್ಲಿ ಅವರ ನಿವ್ವಳ ಮೌಲ್ಯವು 1,000 ಕೋಟಿ ರೂ ಎಂದು ಅಂದಾಜಿಸಲಾಗಿದೆ.
BBC Rankings ವಿಶ್ವದ ಟಾಪ್-10 ಕ್ರೀಡಾಪಟುಗಳು ಬಿಬಿಸಿ ಮೆಸ್ಸಿ ರೊನಾಲ್ಡೊ ವಿರಾಟ್ ಕೊಹ್ಲಿ Cristiano Ronaldo Djokovic Global Sports Icons India Indian National Cricket Team Kohli Kylian Mbappe Lionel Messi Mbappe Messi Most Admired Sportsmen Novak Djokovic Ronaldo Team India Top 10 Athletes Virat Kohli Virat Kohli Net Worth Virat Kohli News Cricket Football The Most Admired Top-10 Players Around The World Top-10 Players
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
GK: ದೆಹಲಿಯಲ್ಲಿರುವ ಕೆಂಪು ಕೋಟೆಯ ಹಳೆಯ ಹೆಸರೇನು ಗೊತ್ತೇ?Independence Day 2024: ಭಾರತದ ಐತಿಹಾಸಿಕ ಪರಂಪರೆಗಳಲ್ಲಿ ಒಂದಾದ ಕೆಂಪು ಕೋಟೆಯ ಬಗ್ಗೆ ಎಲ್ಲರಿಗೂ ತಿಳಿದಿದೆ, ಆದರೆ ಈ ಕಟ್ಟಡದ ಹಳೆಯ ಹೆಸರೇನು ಗೊತ್ತೇ?
और पढो »
ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾ..ವರಿಸಿದ್ದು ಭಾರತದ ಶ್ರೀಮಂತನನ್ನ..!ಅಷ್ಟಕ್ಕೂ ಈ ನಟಿ ಯಾರು ಗೊತ್ತಾ..?Aditi Arya: ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಡುವುದು ತುಂಬಾ ಕಷ್ಟ. ಮೊದಲ ಚಿತ್ರ ಫ್ಲಾಪ್ ಆಗಿದ್ದರೆ ಅವಕಾಶಗಳು ಸಿಗುವುದು ತುಂಬಾ ಕಷ್ಟ. ಆದರೆ ಮೊದಲ ಚಿತ್ರದಲ್ಲೇ ಹಿಟ್ ಆದ ನಟಿಯರ ಕಥೆಗಳು, ಕಾರಣಾಂತರಗಳಿಂದ ಇಂಡಸ್ಟ್ರಿ ತೊರೆದಿದ್ದಾರೆ.
और पढो »
ಸಂದರ್ಶನಕ್ಕೆ ಬಂದ ಕ್ರೀಡಾ ನಿರೂಪಕಿಯರ ಅಂದಕ್ಕೆ ಮರುಳಾಗಿ ಅವರನ್ನೇ ಮದುವೆಯಾದ ಸ್ಟಾರ್ ಕ್ರಿಕೆಟಿಗರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು!!Cricketer who married sports anchor: ಈ ಲೇಖನದಲ್ಲಿ ನಾವು ಕ್ರೀಡಾ ಆಂಕರ್ʼಗಳನ್ನು ಮದುವೆಯಾದ ಕ್ರಿಕೆಟಿಗರನ್ನು ಕುರಿತು ಮಾಹಿತಿ ನೀಡಲಿದ್‌ದೇವೆ. ಈ ಪಟ್ಟಿಯಲ್ಲಿ ಇಬ್ಬರು ಭಾರತೀಯ ಕ್ರಿಕೆಟಿಗರಿದ್ದಾರೆ.
और पढो »
Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್ ಬಾಸ್ !bigg boss: ಕಮಲ್ ಹಾಸನ್ ಹೊರ ನಡೆದ ಬಳಿಕ ಈ ಸೀಸನ್ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
और पढो »
ಮಾಡಿದ್ದು ಒಂದೇ ಸಿನಿಮಾ...ಸ್ಟಾರ್ ನಟಿಯರ ಎದೆಯಲ್ಲಿ ನಡುಕ ಹುಟ್ಟಿಸಿ.. ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಈ ಬ್ಯೂಟಿ ಯಾರು ಗೊತ್ತೇ?Famous Actress: ಯಾವುದೇ ಮೇಕಪ್ ಇಲ್ಲದೆ ತುಂಬಾ ನೈಸರ್ಗಿಕವಾಗಿ ಕಾಣುವ ಈ ಮೇಲಿನ ಫೋಟೋದಲ್ಲಿರುವ ಈ ಹುಡುಗಿ ಯಾರೆಂದು ನಿಮಗೆ ಗೊತ್ತೇ? ಇಲ್ಲವಾದರೇ ಇಲ್ಲಿ ತಿಳಿಯೋಣ..
और पढो »
ವಿಶ್ವದಲ್ಲೇ ಅತಿ ವೇಗದ ಮೊಬೈಲ್ ಇಂಟರ್ನೆಟ್ ಹೊಂದಿರುವ ಟಾಪ್ 10 ದೇಶಗಳಿವು: ಭಾರತ ಎಷ್ಟನೇ ಸ್ಥಾನದಲ್ಲಿದೆ?ಓಕ್ಲಾ ಎಂಬ ಕಂಪನಿ ಇತ್ತೀಚೆಗಷ್ಟೇ ವಿಶ್ವದ ಅತಿ ವೇಗದ ಇಂಟರ್ನೆಟ್ ವೇಗವನ್ನು ಹೊಂದಿರುವ ದೇಶಗಳ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದೆ. ಅಂದಹಾಗೆ ಈ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 10 ದೇಶಗಳಲ್ಲಿ ಭಾರತ ಕಾಣಿಸಿಕೊಂಡಿಲ್ಲ.
और पढो »