ವಿಶೇಷವಾದ ರೀತಿಯಲ್ಲಿ ಬದನೆಕಾಯಿ ಬಳಸಿದ ಹುಡುಗಿ, ವೈರಲ್ ವಿಡಿಯೋ

Viral Videos समाचार

ವಿಶೇಷವಾದ ರೀತಿಯಲ್ಲಿ ಬದನೆಕಾಯಿ ಬಳಸಿದ ಹುಡುಗಿ, ವೈರಲ್ ವಿಡಿಯೋ
VIRAL VIDEOBandenekayiYoung Girl
  • 📰 Zee News
  • ⏱ Reading Time:
  • 20 sec. here
  • 7 min. at publisher
  • 📊 Quality Score:
  • News: 28%
  • Publisher: 63%

ಬದನೆಕಾಯಿ ಬಳಸಿ ಟಾಪ್ ಅ ಮತ್ತು ಸ್ಕಾರ್ಟ್ ಮಾಡಿ ಧರಿಸಿದ ಹುಡುಗಿಯ ವಿಡಿಯೋ ವೈರಲ್ ಆಗಿದೆ. ಅವಳ ವಿಡಿಯೋ ನೋಡಿದವರು ಅಚ್ಚರಿಗೊಂಡಿದ್ದಾರೆ.

Viral Video: ಛೀ.. ಛೀ.. ಏನ್‌ ಕರ್ಮ ಗುರು.. ಬದನೆಕಾಯಿ ಬಾತ್‌ರೂಮ್‌ಗೆ ತೆಗೆದುಕೊಂಡು ಹೋದ ಯುವತಿ... ಮಾಡಿದ್ದೇನು? ವಿಡಿಯೋ ವೈರಲ್!!‌

ಬದನೆಕಾಯಿ ಚಳಿಗಾಲದಲ್ಲಿ ತಿನ್ನುವ ರುಚಿಕರವಾದ ತರಕಾರಿಗಳಲ್ಲಿ ಒಂದಾಗಿದೆ. ಕೆಲವರು ಅದನ್ನು ಬೇಯಿಸಿ ತಿನ್ನುತ್ತಾರೆ. ಇತರರು ಅದನ್ನು ಪಲ್ಯದ ರೂಪದಲ್ಲಿ ತಿನ್ನುತ್ತಾರೆ.. ಬದನೆಯಿಂದ ಪಕೋಡಿಗಳನ್ನು ಕೂಡ ಮಾಡುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯೊಬ್ಬಳು ಈ ಬದನೆಕಾಯಿಯನ್ನು ತುಂಬಾ ವಿಶೇಷ ರೀತಿಯಲ್ಲಿ ಬಳಸಿದ್ದಾಳೆ. ಇದನ್ನು ನೋಡಿದ ಬಾಲಕಿಯ ಕುಟುಂಬಸ್ಥರು ಕೂಡ ಅಚ್ಚರಿಗೊಂಡಿದ್ದಾರೆ. ಬಿಳಿಬದನೆಯಿಂದ ಹುಡುಗಿ ಉಡುಪುವೊಂದನ್ನು ತಯಾರಿಸಿ ಧರಿಸಿದ್ದಾಳೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

VIRAL VIDEO Bandenekayi Young Girl Fashion Creativity

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »

Snake Video: ನಡು ರಸ್ತೆಯಲ್ಲೇ ನಾಗರಹಾವುಗಳ ರೊಮ್ಯಾನ್ಸ್: ನಾಗ-ನಾಗಿಣಿಯ ಸರಸದ ಅಪರೂಪದ ವಿಡಿಯೋ ಇಲ್ಲಿದೆSnake Video: ನಡು ರಸ್ತೆಯಲ್ಲೇ ನಾಗರಹಾವುಗಳ ರೊಮ್ಯಾನ್ಸ್: ನಾಗ-ನಾಗಿಣಿಯ ಸರಸದ ಅಪರೂಪದ ವಿಡಿಯೋ ಇಲ್ಲಿದೆಇತ್ತೀಚೆಗೆ ವೈರಲ್ ಆಗುತ್ತಿರುವ ಎರಡು ಹಾವುಗಳ ವಿಡಿಯೋವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ಎರಡು ಹಾವುಗಳು ನಡುರಸ್ತೆಯಲ್ಲೇ ರೊಮ್ಯಾನ್ಸ್‌ ಮಾಡುತ್ತಿದ್ದು, ಅದರ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.
और पढो »

Viral Video: ಪಡ್ಡೆ ಹೈಕ್ಳಿಗೆ ಹೊಸ ಆಫರ್ ಕೊಟ್ಟ ಯುವತಿಯರು...ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ಮರೆತುಬಿಡ್ರಿ...!Viral Video: ಪಡ್ಡೆ ಹೈಕ್ಳಿಗೆ ಹೊಸ ಆಫರ್ ಕೊಟ್ಟ ಯುವತಿಯರು...ಗಡ್ಡ ತಗಿರಿ ಇಲ್ಲ ನಿಮ್ಮ ಗರ್ಲ್ ಫ್ರೆಂಡ್ ಮರೆತುಬಿಡ್ರಿ...!ಈಗ ಈ ವೈರಲ್ ಆಗಿರುವ ವಿಡಿಯೋ ಗೆ ಪ್ರತಿಕ್ರಿಯಿಸಿರುವ ಮಹಿಳೆಯೊಬ್ಬಳು ದಯವಿಟ್ಟು ಹುಡುಗರು ತಮ್ಮ ಗಡ್ಡವನ್ನು ಬೋಳಿಸಿಕೊಳ್ಳಬಾರದು, ಅವರು ನಿಜವಾಗಿಯೂ ಚೆನ್ನಾಗಿ ಕಾಣುತ್ತಾರೆ. ಮತ್ತೊಬ್ಬರು ‘ಉತ್ತಮ ವಿಚಾರವಾಗಿ ಚಳವಳಿ ನಡೆಯುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
और पढो »

Viral Video: 50 ವರ್ಷದ ಸ್ವಂತ ತಂದೆಯನ್ನೇ ಮದುವೆಯಾದ 24 ವರ್ಷದ ಮಗಳು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತಿರಾ!!Viral Video: 50 ವರ್ಷದ ಸ್ವಂತ ತಂದೆಯನ್ನೇ ಮದುವೆಯಾದ 24 ವರ್ಷದ ಮಗಳು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತಿರಾ!!Daughter marrying her father: ಈ ವೈರಲ್ ವೀಡಿಯೊದಲ್ಲಿ, 24 ವರ್ಷದ ಹುಡುಗಿ ತನ್ನ ಸ್ವಂತ 50 ವರ್ಷದ ತಂದೆಯನ್ನು ಮದುವೆಯಾಗಿದ್ದಾಳೆ. ಅವರ ಮದುವೆಗೆ ಮಾಧ್ಯಮಗಳಿಗೆ ಸಂಬಂಧಿಸಿದ ಕೆಲವರನ್ನು ಕೂಡ ಆಹ್ವಾನಿಸಿದ್ದಾಳೆ..
और पढो »

ಐಶ್ವರ್ಯ ರೈ ಜೊತೆಗಿನ ಡಿವೋರ್ಸ್ ರೂಮರ್ಸ್ ನಡುವೆ ‘ಮದುವೆಯಾದ ಗಂಡಸರಿಗೆ’ ಅಭಿಷೇಕ್ ಬಚ್ಚನ್ ನೀಡಿದ ಟಿಪ್ಸ್ ಏನು ಗೊತ್ತಾ?ಐಶ್ವರ್ಯ ರೈ ಜೊತೆಗಿನ ಡಿವೋರ್ಸ್ ರೂಮರ್ಸ್ ನಡುವೆ ‘ಮದುವೆಯಾದ ಗಂಡಸರಿಗೆ’ ಅಭಿಷೇಕ್ ಬಚ್ಚನ್ ನೀಡಿದ ಟಿಪ್ಸ್ ಏನು ಗೊತ್ತಾ?Abhishek Bachchan tips to married Men: ಅಭಿಷೇಕ್ ಬಚ್ಚನ್ ಕಾರ್ಯಕ್ರಮದಲ್ಲಿ ವಿಹಾಹಿತ ಪುರುಷರು ಏನು ಮಾಡಬೇಕು ಎಂಬ ಕುರಿತಾಗಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
और पढो »

ಜಾಮೂನ್‌ಗೆ ಫುಲ್‌ ಫಿದಾ ಆದ ಕೊರಿಯನ್ ಯುವತಿ: ವಿಡಿಯೋ ವೈರಲ್ಜಾಮೂನ್‌ಗೆ ಫುಲ್‌ ಫಿದಾ ಆದ ಕೊರಿಯನ್ ಯುವತಿ: ವಿಡಿಯೋ ವೈರಲ್Gulab Jamun Viral Video: ಸಣ್ಣ ಸಣ್ಣ ಸಮಾರಂಭದಿಂದ ಹಿಡಿದು ವಿಶೇಷ ಸಮಾರಂಭದವರೆಗೂ ಭಾರತೀಯರ ಅಡುಗೆ ಮನೆಯಲ್ಲಿ ಗುಲಾಬ್‌ ಜಾಮೂನ್‌ ಪ್ರಮುಖ ಸ್ಥಾನ ಪಡೆದಿದೆ. ಬಹುತೇಕರ ಇಷ್ಟದ ಸಿಹಿ ತಿನಿಸು ಈಗ ಕೆಲ್ಲಿ ಮೂಲಕ ಇತರೆ ದೇಶಗಳಲ್ಲೂ ಗಮನ ಸೆಳೆಯುತ್ತಿದೆ.
और पढो »



Render Time: 2025-02-13 07:00:55